ಮೀನು ತಿನ್ನುವವರು ಒಮ್ಮೆ ತಿಳಿದುಕೊಳ್ಳಿ

0
841

ನಾನ್ ವೆಜ್ ತಿನ್ನುವವರಿಗೆ ಮೀನು ಎಂದರೆ ಬಹಳ ಇಷ್ಟ ಮತ್ತು ಬಹಳಷ್ಟು ಮಂದಿ ಹಾಗೇ ಹಾಲನ್ನು ಇಷ್ಟ ಪಡುವವರು ಇದ್ದಾರೆ. ಆದರೆ ಮೀನನ್ನು ತಿಂದ ನಂತರ ಹಾಲನ್ನು ಕುಡಿಯುವುದು ಬಹಳ ಅಪಾಯಕಾರಿ. ಮೀನಿಗೂ ಮತ್ತು ಹಾಲಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಜಾಸ್ತಿ ಯೋಚನೆ ಮಾಡಲು ಹೋಗಬೇಡಿ ನಾವೇ ಅದಕ್ಕೆ ಉತ್ತರ ಹೇಳುತ್ತವೆ. ಉತ್ತಮ ಆರೋಗ್ಯಕ್ಕಾಗಿ ವೈದ್ಯರುಗಳು ಹಾಲನ್ನು ಕುಡಿಯಲು ಹೇಳುತ್ತಾರೆ. ಮತ್ತು ಉತ್ತಮ ಪೌಷ್ಟಿಕಾಂಶ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗಲು ಮೀನನ್ನು ತಿನ್ನಲು ಹೇಳುತ್ತಾರೆ. ಯಾವುದೇ ವೈದ್ಯರ ಬಳಿ ಹೋದರು ಎಲ್ಲರೂ ಹೇಳುವುದು ಒಂದೇ ಹೆಚ್ಚು ಪೌಷ್ಟಿಕಾಂಶ ಇರುವ ಆಹಾರಗಳನ್ನು ಸೇವಿಸಿ ಅಂದರೆ ಹಾಲು ತರಕಾರಿಗಳು ಹಣ್ಣುಗಳು ನಾನ್ ವೆಜ್ ತಿನ್ನುವವರಾದರೆ ಮೀನನ್ನು ತಿನ್ನಲು ಸಲಹೆ ನೀಡುತ್ತಾರೆ.

ಮೀನನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಉತ್ತಮವಾದ ಪೌಷ್ಟಿಕಾಂಶ ಗಳು ದೊರೆಯುತ್ತವೆ. ಇದರಿಂದ ನಮ್ಮ ಆರೋಗ್ಯ ಹೆಚ್ಚುತ್ತದೆ ಅದೇ ರೀತಿ ಹಾಲನ್ನು ಕುಡಿಯುವುದರಿಂದ ಕೂಡ ನಮ್ಮ ದೇಹಕ್ಕೆ ಉತ್ತಮವಾದ ಪೌಷ್ಟಿಕಾಂಶಗಳು ಮತ್ತು ಕ್ಯಾಲ್ಸಿಯಂ ಗಳು ದೊರೆಯುತ್ತದೆ. ಅಂದರೆ ಹಾಲು ಮತ್ತು ಮೀನು ಎರಡು ನಮ್ಮ ದೇಹಕ್ಕೆ ಬಹಳ ಉಪಯುಕ್ತವಾದ ಆಹಾರ. ಎರಡೂ ಪದಾರ್ಥಗಳು ಸೇವಿಸುವಂತಹ ಪದಾರ್ಥಗಳೇ. ಆದರೆ ಮೀನು ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದು ಬಹಳ ಅಪಾಯಕಾರಿ.

ಮೀನನ್ನು ತಿಂದ ತಕ್ಷಣ ಅದನ್ನು ಕುಡಿಯಬಾರದು. ಹೀಗೆ ಮಾಡುವುದರಿಂದ ನಮ್ಮ ಚರ್ಮದ ಮೇಲೆ ಬಿಳಿಯ ಬಣ್ಣದ ಮಚ್ಚೆಗಳು ಬರುತ್ತವೆ. ಪುರಾತನ ಕಾಲದಿಂದಲೂ ಕೂಡ ಇದನ್ನೇ ಹೇಳುತ್ತಾ ಬಂದಿದ್ದಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ ವೈದ್ಯರುಗಳು ಹೇಳುವುದು ಹಾಲು ಮತ್ತು ಮೀನು ಎರಡು ವಿರುದ್ಧವಾದ ಅಂಶಗಳನ್ನು ಹೊಂದಿವೆ ಅವುಗಳನ್ನು ಒಟ್ಟಿಗೆ ಸೇರಿಸುವುದರಿಂದ ಬಿಳಿಯ ಮಚ್ಚೆಗಳು ಹೇಳುತ್ತವೆ. ಇವುಗಳು ಹೇಳಲು ಮುಖ್ಯ ಕಾರಣಗಳೆಂದರೆ ಚರ್ಮಕ್ಕೆ ಬಣ್ಣ ಕೊಡುವ ಮೇಲನೋ ಸೈಟ್ಗ ಎಂದು ಕರೆಯುವ ಅಂಶವು ಮೀನು ತಿಂದ ನಂತರ ಹಾಲನ್ನು ಕುಡಿಯುವುದರಿಂದ ನಾಶವಾಗುತ್ತದೆ. ಇದರಿಂದ ಬಿಳಿಯ ರೀತಿಯ ಮಚ್ಚೆಗಳು ಹೇಳುತ್ತವೇ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಹಾಲು ಮತ್ತು ಮೀನನ್ನು ಬೇರೆ ಬೇರೆಯಾಗಿ ತಿನ್ನುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಆದರೆ ಮೀನು ಅಥವಾ ಹಾಲಿನ ಅಲರ್ಜಿ ಹೊಂದಿರುವವರು ಇವುಗಳನ್ನು ತಿನ್ನುವುದರಿಂದ ಚರ್ಮದ ಸಮಸ್ಯೆಗಳು. ತುರಿಕೆಯ ಸಮಸ್ಯೆ ಗಳು ಮತ್ತು ಉದರ ಬಾದೆ ಅಂತಹ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಮೀನು ತಿಂದ ನಂತರ ಅಥವಾ ತಿಂದ ತಕ್ಷಣ ಹಾಲನ್ನು ಕುಡಿಯಬೇಡಿ. ಇದರಿಂದ ನೀವೇ ತುರಿಕೆಯ ಅಥವಾ ಚರ್ಮದ ಸಮಸ್ಯೆ ಗಳನ್ನು ಎದುರಿಸ ಬೇಕಾಗುತ್ತದೆ. ಈ ಉಪಯುಕ್ತ ಮಾಹಿತಿ ನಕಲು ಮಾಡಬೇಡಿ ತಪ್ಪದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ಕುಟುಂಬದವರಿಗೂ ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here