ಶುಭ ಭಾನುವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156490
ಮೇಷ: ನಿಮ್ಮ ಆತ್ಮಬಲದಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ ಮೊದಲು ನಿಮ್ಮ ಮೇಲೆ ನೀವು ಹೆಚ್ಚಿನ ನಂಬಿಕೆ ಇಟ್ಟುಕೊಳ್ಳುವುದು ಸೂಕ್ತ. ನಿಮ್ಮ ಸರಳ ಜೀವನವು ಇತರರಿಗೆ ಮಾರ್ಗದರ್ಶನ ಆಗುವ ರೀತಿಯಲ್ಲಿ ನಡೆದುಕೊಳ್ಳಿ. ನಿಮ್ಮ ಆರೋಗ್ಯದಲಿ ಉತ್ತಮ ಬೆಳವಣಿಗೆ ಕಂಡು ಬರುತ್ತದೆ. ಈ ದಿನ ಈಶಾನ್ಯ ದಿಕ್ಕಿನಲ್ಲಿ ಕಾಣುವ ಒಂದು ಪ್ರಾಣಿಗೆ ಆಹಾರ ನೀಡಿರಿ ನೀವು ವಿಶೇಷ ಲಾಭ ಪಡೆಯುತ್ತೀರಿ. ನಿಮ್ಮ ಏನೇ ಸಮಸ್ಯೆಗಳು ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ವೃಷಭ: ಈ ದಿನ ನಿಮ್ಮ ಮಕ್ಕಳಿಂದ ಶುಭ ವಾರ್ತೆಗಳು ಕೇಳುವ ಸಾಧ್ಯತೆ ಇರುತ್ತದೆ. ನಿಮ್ಮ ಎಲ್ಲ ರೀತಿ ಕಷ್ಟಗಳು ಕಡಿಮೆ ಆಗುವ ಈ ದಿನ ಸಂಜೆ ಐದು ಗಂಟೆ ಯಿಂದ ಏಳು ಗಂಟೆಗೆ ಸಲ್ಲುವ ಶುಭ ಸಮಯದಲ್ಲಿ ವಿಶೇಷವಾಗಿ ದುರ್ಗೆಯ ದರ್ಶನ ಪಡೆದುಕೊಳ್ಳಿರಿ ಮತ್ತು ಮನೆ ಹಿರಿಯ ಜನರ ಹೆಸರಲ್ಲಿ ಅರ್ಚನೆ ಮಾಡಿರಿ ನಿಮಗೆ ಶುಭ ಆಗಲಿದೆ. ನೀವು ಮಾಡುವ ವಸ್ತ್ರದಾನ ವಿಶೇಷ ಫಲವನ್ನು ನೀಡುತ್ತದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರುವುದು ಸೂಕ್ತ.

ಮಿಥುನ: ಈ ದಿನ ನೀವು ಅನ್ಯ ಜನರ ಮಾತುಗಳು ಕೇಳಿದರೆ ಎಂದು ಸಹ ಉದ್ದಾರ ಆಗೋದಿಲ್ಲ ನಿಮ್ಮವರು ನಿಮ್ಮ ಕಾಲು ಎಳೆಯಲು ಹಲವು ರೀತಿಯ ವಿಚಿತ್ರ ಸಲಹೆಗಳು ನೀಡುತ್ತಾರೆ ಅದನ್ನು ಪಾಲಿಸದೆ ಇರುವುದೇ ಸೂಕ್ತ. ಮನೆಯಲ್ಲಿ ಸಹೋದರಿಯರ ಮದ್ಯೆ ವೈಮನಸ್ಯ ಮೂಡುತ್ತದೆ. ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಆದಷ್ಟು ಹೆಚ್ಚು ಮಾಡಿಕೊಳ್ಳಿರಿ. ಈ ಶಕ್ತಿಯನ್ನು ಪಡೆಯಲು ಗೋವಿನ ಶುದ್ದ ಗಂಜಲ ಮನೆಯ ನಾಲ್ಕು ದಿಕ್ಕಿನಲ್ಲಿ ಪ್ರೋಕ್ಷಣೆ ಮಾಡುವುದು ಮರೆಯಬೇಡಿ ನಿಮ್ಮ ಎಲ್ಲಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಮಾತನಾಡಿರಿ.
ಕಟಕ: ನಿಮಗೆ ಈ ದಿನ ಆಕಸ್ಮಿಕವಾಗಿ ಹಣ ಬರುತ್ತದೆ ಇದು ನಿಮ್ಮ ಮಾನಸಿಕ ಸ್ಥೈರ್ಯ ಹೆಚ್ಚಿಗೆ ಮಾಡಿಸುತ್ತದೆ. ಬಹು ದಿನಗಳ ಆಪ್ತ ಗೆಳೆಯ ಈ ದಿನ ನಿಮಗೆ ಭೇಟಿ ಮಾಡುತ್ತಾರೆ. ಆತ ನಿಮ್ಮಿಂದ ಒಂದಿಷ್ಟು ಸಹಾಯ ಹಸ್ತ ಬೇಡಿದರೆ ನಿಮ್ಮ ಸಾಧ್ಯ ಆದಷ್ಟು ಆರ್ಥಿಕ ಸಹಾಯ ಮಾಡುವುದು ಮರೆಯಬೇಡಿ. ಯಾರೊಂದಿಗೆ ಈ ದಿನ ಚರ್ಚೆಯಲ್ಲಿ ಭಾಗವಹಿಸಬೇಡಿ ನಿಮಗೆ ಈ ದಿನ ಸೋಲು ಕಟ್ಟಿಟ್ಟ ಬುತ್ತಿ. ಕೆಲವು ವಿಚಾರದಲ್ಲಿ ಈ ದಿನ ನೀವು ಹಣವನ್ನು ಹೆಚ್ಚು ಕರ್ಚು ಮಾಡುವ ಸಾಧ್ಯತೆ ಇರುತ್ತದೆ.
ಸಿಂಹ: ಈಗಾಗಲೇ ನೀವು ಮಾಡಿರುವ ಸಾಲ ಬೆಟ್ಟದಷ್ಟು ಇರಬೇಕಾದರೆ ಮತ್ತಷ್ಟು ಸಾಲ ಮಾಡುವ ಯೋಚನೆ ನಿಮ್ಮ ತಲೆಗೆ ಬರಲಿದೆ. ಸದ್ಯದ ಮಟ್ಟಿಗೆ ನಿಮ್ಮ ಗ್ರಹಗತಿಗಳು ಸರಿ ಇಲ್ಲದ ಕಾರಣ ನೀವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ ಇದ್ದೀರಿ. ಇದರ ಜೊತೆಗೆ ಅನ್ಯ ಜನರಿಂದ ನಿಮಗೆ ಹೆಚ್ಚಿನ ಚುಚ್ಚು ಮಾತುಗಳು ಬರುತ್ತದೆ. ನಿಮ್ಮ ಕೆಲಸ ಕಾರ್ಯದಲ್ಲಿ ಹಿನ್ನಡೆ ಆಗುತ್ತಲೇ ಬಂದಿದೆ ಇದೆಲ್ಲವೂ ಸರಿ ಹೋಗಲು ಗೋವಿಗೆ ಅಕ್ಕಿ ಮತ್ತು ಬೆಲ್ಲ ಆಹಾರ ನೀಡಿ ಜೊತೆಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಮಾತನಾಡಿರಿ ನಿಮಗೆ ಶುಭ ಆಗುತ್ತದೆ.
ಕನ್ಯಾ: ನೀವು ಆದಷ್ಟು ಚುರುಕತನ ಪಡೆದುಕೊಂಡು ಈಗಾಗಲೇ ಒಪ್ಪಿಕೊಂಡಿರುವ ಎಲ್ಲ ಕೆಲಸ ಕಾರ್ಯಗಳನ್ನು ಸಮಯಕ್ಕೆ ತಕ್ಕ ಹಾಗೇ ನಿರ್ವಹಣೆ ಮಾಡಬೇಕು ಇಲ್ಲವಾದಲ್ಲಿ ನಿಮ್ಮ ಆರ್ಥಿಕ ಸ್ತಿತಿ ಅತ್ಯಂತ ಕೆಟ್ಟದಾಗಿ ಇರುತ್ತದೆ. ನಿಮ್ಮ ಜೀವನದ ಶಿಲ್ಪಿ ನೀವೇ ನಿಮ್ಮನು ಮತ್ತ್ಯಾರೋ ಉದ್ದರಿಸಲು ಬರುವುದಿಲ್ಲ ನಿಮಗೆ ನೀವೇ ಸ್ಫೂರ್ತಿ ಆಗಬೇಕಿದೆ. ಈ ದಿನ ನೀವು ಹಸಿರು ಬಣ್ಣ ಮಿಶ್ರಿತ ವಸ್ತ್ರಧಾರಣೆ ಮಾಡಿರಿ ವಿಶೇಷ ಲಾಭ ಪಡೆದುಕೊಳ್ಳುತ್ತೀರಿ. ಸಂಜೆ ನಂತರ ತಂದೆ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ.
ತುಲಾ: ಈ ದಿನ ನಿಮ್ಮ ರಾಶಿಗೆ ಹಣಕಾಸಿನ ಮುಗಟ್ಟು ಎದುರಾಗಲಿದೆ. ಸಕಾಲದಲ್ಲಿ ಸ್ನೇಹಿತರ ಮತ್ತು ನಿಮ್ಮ ನೆಂಟರ ಸಹಾಯ ದೊರೆಯುತ್ತದೆ. ನೀವು ಈ ಹಿಂದೆ ಮಾಡಿದ ಹಲವು ಪುಣ್ಯ ಕಾರ್ಯಗಳು ನಿಮಗೆ ಒಂದಿಷ್ಟು ಸಹಾಯ ಆಗುತ್ತದೆ. ನಿಮ್ಮ ವಿರೋಧಿಗಳಿಗೆ ನಿಮ್ಮ ಗೆಲವು ಎಚ್ಚರಿಕೆ ಪಾಠ ಆಗಲಿದೆ. ಸಂಜೆ ಸಮಯದಲ್ಲಿ ಈ ದಿನ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇದೆ. ನಿಮ್ಮ ಜೀವನದ ಸಂಕಷ್ಟಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ನೀವು ಯಾವಾಗಲು ಸಕಾರಾತ್ಮಕ ಆಲೋಚನೆ ಬಗ್ಗೆ ಮಾತ್ರವೇ ಯೋಚನೆ ಮಾಡುವುದು ಕಲಿಯಿರಿ ಇಲ್ಲವಾದಲ್ಲಿ ನಿಮಗೆ ನೀವೇ ತೊಂದರೆ ತಂದು ಕೊಳ್ಳುವ ಹಾಗೇ ಆಗುತ್ತದೆ. ಯಾರನ್ನು ಅತೀಯಾಗಿ ನಂಬಬೇಡಿ ನಿಮ್ಮವರು ಎಂದುಕೊಂಡ ಜನರು ನಿಮ್ಮವರು ಆಗಿರುವುದಿಲ್ಲ. ಕೆಲವು ಕಾಗದ ಮತ್ತು ಕಡತಗಳಿಗೆ ಸಹಿ ಮಾಡುವ ಹೆಚ್ಚಿನ ನಿಗಾ ವಹಿಸಿಕೊಂಡು ಸಹಿ ಮಾಡಿರಿ. ಸೂಕ್ಷ್ಮ ವಿಚಾರದಲ್ಲಿ ನಿಮ್ಮನು ನೀವು ತೊಡಗಿಸಿಕೊಳ್ಳುವುದು ಸೂಕ್ತ ಅಲ್ಲ ಅದೆಲ್ಲವೂ ಮುಂದೂಡಿ.
ಧನಸ್ಸು: ನೀವು ಈಗಾಗಲೇ ರೂಪು ರೇಷೆ ಇಟ್ಟುಕೊಂಡಿರುವ ಯೋಜನಗೆಳ ಬಗ್ಗೆ ಯಾರ ಬಳಿಯೂ ತಿಳಿಸಬೇಡಿ ಏಕೆ ಅಂದ್ರೆ ಅದನ್ನು ನಿಮ್ಮ ಹತ್ತಿರದ ಜನರೇ ಕೆಡಿಸುವ ಸಾಧ್ಯತೆ ಹೆಚ್ಚಿದೆ. ನಿಮ್ಮ ರಾಶಿಯ ಎಂಟನೇ ಮನೆಯಲ್ಲಿ ಕೇತು ಇದ್ದು ಆತನು ನಿಮಗೆ ಶತ್ರುಗಳಿಂದ ತೊಂದರೆ ಮಾಡಿಸುತ್ತಾ ಇರುತ್ತಾನೆ ನೀವು ಒಂದೆರೆಡು ದಿನ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತವಾಗಿದೆ. ನಿಮ್ಮ ಸಮಸ್ಯೆ ಸ್ವಲ್ಪ ಕಡಿಮೆ ಆಗಲು ನವಗ್ರಹ ಪ್ರದಕ್ಷಿಣೆ ಹಾಕುವುದು ಸೂಕ್ತ ಹೆಚ್ಚಿನ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಮ್ಮೆ ಕರೆ ಮಾಡಿ ಮಾತನಾಡಿರಿ.
ಮಕರ: ಈ ಮುಂಚೆಗಿಂತ ಈ ದಿನ ನಿಮಗೆ ದೈವ ಬಲ ಕಡಿಮೆ ಆಗುತ್ತದೆ ಆದರು ನೀವು ಯೋಚನೆ ಮಾಡುವ ಅವಶ್ಯಕತೆ ಇಲ್ಲ ನಿಮ್ಮ ಪುಣ್ಯ ಕಾರ್ಯಗಳು ಹೆಚ್ಚಿದೆ ನೀವು ಯಾರಿಗೂ ಸಹ ತೊಂದರೆ ಮಾಡಿಲ್ಲ ನಿಮಗೆ ಕಷ್ಟದ ಸಮಯದಲ್ಲಿ ಒಂದು ವಿಶೇಷ ಶಕ್ತಿ ಕೈ ಹಿಡಿಯಲಿದೆ. ಈ ಮುಂಚೆಗಿಂತ ಆರ್ಥಿಕ ಸ್ತಿತಿ ಒಂದಿಷ್ಟು ಉತ್ತಮವಾಗಿ ಇರುತ್ತದೆ. ಆದ್ರೆ ಈ ದಿನ ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹಿನ್ನಡೆ ಅನುಭವಿಸುತ್ತಾರೆ. ಆದಷ್ಟು ಗಾಯತ್ರಿ ಮಂತ್ರ ಪಾರಾಯಣ ಮಾಡಿರಿ ನಿಮಗೆ ಶುಭ ಆಗುತ್ತದೆ.
ಕುಂಭ: ನಿಮ್ಮ ಎದುರು ಈ ದಿನ ಹೆಚ್ಚಿನ ಅಹಂಕಾರ ಮತ್ತು ದರ್ಪ ತೋರುವ ಜನರನ್ನು ಒಂದಿಷ್ಟು ಹೊರಗೆ ಇಡುವುದು ಸೂಕ್ತ. ಕೆಲವು ಸಂಧರ್ಬದಲ್ಲಿ ನಿಮ್ಮ ಜಾಣ್ಮೆಯಿಂದ ವಿಶೇಷ ಲಾಭ ಪಡೆಯುತ್ತೀರಿ. ನಿಮ್ಮ ಕುಲ ದೇವರಿಗೆ ಹರಿಕೆ ತೀರಿಸಿಲ್ಲ ಎಂದರೆ ಅದನ್ನು ಕೊಡಲೇ ನೆರವೇರಿಸಿ ಇಲ್ಲವಾದಲ್ಲಿ ಮುಂದೆ ಹಲವು ಸಮಸ್ಯೆಗಳಿಗೆ ನೀವೇ ದಾರಿ ಮಾಡಿ ಕೊಟ್ಟ ಹಾಗೇ ಆಗುತ್ತದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಮತ್ತು ಏನೇ ರೀತಿಯ ಸಮಸ್ಯೆ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಮಾತನಾಡಿರಿ ಎಲ್ಲವು ಸರಿ ಆಗುತ್ತದೆ.
ಮೀನ: ಈ ದಿನ ನೀವು ನಿಮ್ಮ ಕುಟುಂಬ ಅಥವ ಸ್ನೇಹಿತರ ಒಟ್ಟಿಗೆ ಪ್ರವಾಸದ ಸುಖ ಅನುಭವಿಸುವ ಸಾಧ್ಯತೆ ಇರುತ್ತದೆ. ಊಟದ ವಿಷಯದಲ್ಲಿ ರೀತಿ ನಿಯಮಗಳನ್ನು ಅನುಸರಣೆ ಮಾಡಿರಿ ಇಲ್ಲವಾದಲ್ಲಿ ಹೊಟ್ಟೆಗೆ ಸಂಭಂಧ ಪಟ್ಟ ಅನೇಕ ಸಮಸ್ಯೆ ನಿಮ್ಮನು ಕಾಡಿಸುತ್ತದೆ. ನಿಮ್ಮ ಬಾಹ್ಯ ಸಮಸ್ಯೆಗಳು ಕಡಿಮೆ ಆಗಲು ನಿಮ್ಮ ಜೇಬಿನಲ್ಲಿ ಅಥವ ಹೆಣ್ಣು ಮಕ್ಕಳು ಪರ್ಸ್ ನಲ್ಲಿ ಒಂಬತ್ತು ಉದ್ದಿನಕಾಳು ಇಟ್ಟುಕೊಳ್ಳಿ ಇದು ನಿಮಗೆ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಆಗುವಂತೆ ನೋಡಿಕೊಳ್ಳುತ್ತದೆ. ಗಣಪತಿ ಮಹಾ ಮಂತ್ರ ಪಾರಾಯಣ ಐದು ಬಾರಿ ಮಾಡುವುದು ಮರೆಯಬೇಡಿ.