ಊಟದ ವಿಷಯದಲ್ಲಿ ಈ ತಪ್ಪು ಮಾಡಿದ್ರೆ ಕ್ಯಾನ್ಸರ್ ಖಾಯಿಲೆ ಬರುವ ಸಾಧ್ಯತೆ ಇದೆ.

0
628

ಈಗಿನ ಆಧುನಿಕ ಬದುಕಿನಲ್ಲಿ ನಮಗೆ ಸಮಯವೇ ಸಿಗುವುದು ಕಡಿಮೆ ಆಗಿದೆ. ಎಲ್ಲದಕ್ಕೂ ನಿಗದಿತ ಸಮಯ ತೆಗೆದು ಇಟ್ಟಿರುತ್ತೇವೆ. ಏಕೆ ಅಂದ್ರೆ ಬೆಳ್ಳಗೆ ಇಂದ ಸಂಜೆವರೆಗೂ ಆಫೀಸಿನಲ್ಲಿ ಕಷ್ಟ ಪಟ್ಟು ಕೆಲಸ ಮಾಡಿ ಸಂಜೆ ಆದರೆ ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇವೆ. ಸಮಯ ಎಂಬುದು ನೋಡುವುದು ಇಲ್ಲ ಅಡುಗೆ ರೆಡಿ ಆದ ತಕ್ಷಣ ತಿಂದು ಮಲಗುತ್ತೇವೆ. ನಮ್ಮ ಆಹಾರ ಸೇವನೆ ಮಾಡಲು ನಿಗದಿತ ಸಮಯ ಎಂಬುದು ಇರುವುದಿಲ್ಲ ಅದಕ್ಕೆ ನಾವು ಸರಿಯಾಗಿ ಪ್ರಾಮುಖ್ಯತೆ ಸಹ ನೀಡುವುದಿಲ್ಲ.

ಆದರೆ ಸಮಯ ಎಂಬುದು ಕೇವಲ ಕೆಲಸಕ್ಕೆ ಮಾತ್ರ ಅಲ್ಲದೆ ನಮ್ಮ ನಿತ್ಯ ಪ್ರತಿಯೊಂದು ಕೆಲಸಕ್ಕೂ ಅಂದರೆ ಊಟ ನಿದ್ದೆ ಆಟ ಓದು ಕೆಲಸ ಮಾತು ಇವೆಲದಕ್ಕೂ ಸಮಯ ಎಂಬುದು ಇರಬೇಕು ಕೆಲವರಿಗೆ ತಾವು ಯಾವ ಸಮಯದಲ್ಲಿ ಯಾವ ಕೆಲಸ ಮಾಡುತ್ತರೆ ಎಂಬುದು ಗೊತ್ತಿರುವುದಿಲ್ಲ ಹಾಗೆಯೇ ತಾವು ನಿತ್ಯ ಸೇವಿಸುವ ಆಹಾರದ ಸಮಯವು ಗೊತ್ತಿರುವುದಿಲ್ಲ ಆದರೆ ಕೆಲವರಿಗೆ ಆಹಾರದ ಸಮಯದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹಾಗೆಯೇ ನಾವು ರಾತ್ರಿಯ ಸಮಯದಲ್ಲಿ ಊಟ ಮಾಡುವಾಗ ರಾತ್ರಿ 9 ಗಂಟೆ ಅಥವಾ 10 ಗಂಟೆಯ ಒಳಗೆ ಊಟ ಮಾಡಬೇಕು ಇಲ್ಲವಾದರೆ ಹಲವಾರು ರೋಗಗಳಿಗೆ ನಾವೇ ಆಹ್ವಾನ ನೀಡುವಂತೆ ಆಗುತ್ತದೆ.

ಕೆಲವರನ್ನು ನೋಡಿರಬಹುದು ನೈಟ್ ಶಿಫ್ಟ್ ಕೆಲಸ ಮಾಡುವವರು ರಾತ್ರಿ ಎಷ್ಟೋ ಹೊತ್ತಿಗೆ ಊಟ ಮಾಡುತ್ತಾರೆ ಇನ್ನು ಮನೆಯಲ್ಲಿ ತುಂಬಾ ಜನ ಇರುವವರು ಕೂಡ ಮಾತನಾಡುತ್ತ ಹರಟೆ ಹೊಡೆಯುತ್ತ ರಾತ್ರಿ 11 ಅಥವಾ 12 ಗಂಟೆಯಲ್ಲಿ ಊಟ ಮಾಡುತ್ತಾರೆ ಇನ್ನು ಕೆಲವರು ಹಸಿವು ಆದಾಗ ಅಡಿಗೆ ಮನೆಗೆ ಹೋಗಿ ಊಟ ಮಾಡುತ್ತಾರೆ ಇನ್ನು ಕೆಲವರು ಸಂಜೆ ಸ್ನ್ಯಾಕ್ ಎಂದು ಹೊರಗಡೆ ತಿಂದು ಬಂದು ರಾತ್ರಿ ಎಷ್ಟೋ ಒತ್ತಿಗೆ ಊಟ ಮಾಡುತ್ತಾರೆ ಆದರೆ ಹೀಗೆ ರಾತ್ರಿಯ ಸಮಯದಲ್ಲಿ ಸರಿಯಾಗಿ ಊಟ ಮಾಡದೇ ಇರುವುದರಿಂದ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಗಳು ಬರುವ ಸಾಧ್ಯತೆ ತುಂಬಾ ಹೆಚ್ಚು.

ಹಾಗಾಗಿ ರಾತ್ರಿ ಮಲಗುವ 2 ಅಥವಾ 3 ಗಂಟೆ ಮೊದಲೇ ಊಟ ಮಾಡಿದರೆ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಇತ್ತಿಚಿನ ದಿನಗಳಲ್ಲಿ ಹಲವಾರು ಮಂದಿ ಮರಣ ಹೊಂದುತ್ತಿರುವುದು ಈ ಎರಡು ಕ್ಯಾನ್ಸರ್ ಸಮಸ್ಯೆಯಿಂದ ಆದರೆ ಈ ಕ್ಯಾನ್ಸರ್ ಸಮಸ್ಯೆ ಏಕೆ ಯಾವಾಗ ಬರುತ್ತದೆ ಎಂದು ಗೊತ್ತಾವುದಿಲ್ಲ ಆದರೆ ಈಗ ಕಾರಣ ಗೊತ್ತಾಯಿತ್ತು ಅಲ್ಲವೇ ರಾತ್ರಿ ಊಟವನ್ನು ಹಸಿವು ಆದಾಗ ಇಲ್ಲವೇ ನಮಗೆ ಮನಸ್ಸು ಬಂದಾಗ ಊಟ ಮಾಡಿದರೆ ಈ ಸಮಸ್ಯೆ ಬಂದು ಮರಣ ಹೊಂದುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ರಾತ್ರಿಯ ಊಟವನ್ನು 10 ಗಂಟೆಯ ಒಳಗೆ ಮುಗಿಸಿ ನೀವು ಮಲಗುವ 2 ರಿಂದ 3 ಗಂಟೆಯ ಮುಂಚೆ ಮಾಡಿ ಕ್ಯಾನ್ಸರ್ ಸಮಸ್ಯೆಯಿಂದ ದೂರವಾಗಿ.

LEAVE A REPLY

Please enter your comment!
Please enter your name here