ಆರ್ಥಿಕ ಸಮಸ್ಯೆ ಹೋಗಲು ಕರಿ ಮೆಣಸು ಹಾಗೂ ಉಪ್ಪು ತಗೊಂಡು ಹೀಗೆ ಮಾಡಿ.

0
843

ಯಾರಿಗೆ ತಾನೇ ಆರ್ಥಿಕ ಸಮಸ್ಯೆ ಎಂಬುದು ಇಲ್ಲ ಹೇಳಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹಗಲು ರಾತ್ರಿ ಎಂಬುದನ್ನು ನೋಡದೆ ದುಡಿಯುತ್ತರೆ ಇದೆಲ್ಲವೂ ಕೂಡ ಹಣ ಸಂಪಾದನೆ ಮಾಡಲು ಆದರೆ ಎಷ್ಟೋ ಮಂದಿಗೆ ಎಷ್ಟೇ ಕಷ್ಟ ಪಟ್ಟು ದುಡಿದರು ಕೂಡ ದುಡಿದ ಹಣ ಎಂಬುದು ನಿಲ್ಲುವುದಿಲ್ಲ ಮನೆಯಲ್ಲಿನ ಆರ್ಥಿಕ ಸಮಸ್ಯೆ ಎಂಬುದು ಹೆಚ್ಚುತ್ತದೆ ಈ ಸಮಸ್ಯೆ ಇಂದ ಪಾರಾಗಲು ಎಷ್ಟೋ ರೀತಿಯ ಪೂಜೆಗಳನ್ನು ಮಾಡುತ್ತಾರೆ ದೇವರಲ್ಲಿ ಹರಕೆ ಹೊತ್ತಿಕೊಳ್ಳುತ್ತಾರೆ ಆದರೆ ಏನೇ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಗದೆ ಒದ್ದಾಡುತ್ತಾರೆ. ಹಾಗಾಗಿ ಈ ಆರ್ಥಿಕ ಸಮಸ್ಯೆಯನ್ನು ಅನುಭವಿಸುತ್ತಿರುವವರು ಈ ಒಂದು ಸುಲಭ ಕೆಲಸ ಮಾಡಿದರೆ ಸಾಕು ಆರ್ಥಿಕವಾಗಿ ಅಭಿವೃದ್ಧಿ ಕಂಡು ಸುಖವಾಗಿ ಬಾಳಬಹುದು. ಹಾಗಾದರೆ ಅದಕ್ಕೆ ಏನು ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಆರ್ಥಿಕ ಅಭಿವೃದ್ಧಿಗೆ ಕರಿ ಮೆಣಸು ಹಾಗೂ ಉಪ್ಪಿನ ಪೂಜೆಯನ್ನು ಮಾಡಿದರೆ ಆರ್ಥಿಕ ಸಮಸ್ಯೆ ಹೋಗುತ್ತದೆ. ಈ ಪೂಜೆಯನ್ನು ಮಾಡುವುದಾದರೂ ಹೇಗೆ ಎಂದು ತಿಳಿಯೋಣ

ಮೊದಲು ಒಂದೂವರೆ ಕೆ.ಜಿ. ಕಲ್ಲು ಉಪ್ಪುನ್ನು ಮತ್ತು 50 ಗ್ರಾಂ ಕರಿಮೆಣಸಿನ ಕಾಳನ್ನು ತಾಜಾವಾಗಿ ಮನೆಗೆ ತೆಗೆದುಕೊಂಡು ಬರಬೇಕು. ಈ 50 ಗ್ರಾಂ ಕರಿಮೆಣಸಿನ ಕಾಳನ್ನು ಶುಭ್ರ ಹಸಿರು ವಸ್ತ್ರದಲ್ಲಿ ಮತ್ತು ಒಂದೂವರೆ ಕೆ.ಜಿ. ಕಲ್ಲು ಉಪ್ಪನ್ನು ಶುಭ್ರ ಕೆಂಪು ವಸ್ತ್ರದಲ್ಲಿ ಕಟ್ಟಿ ದೇವರ ಮನೆಯಲ್ಲಿ 11 ದಿನಗಳ ಕಾಲ ಇಟ್ಟು ಭಕ್ತಿ ಶ್ರದ್ದೆಯಿಂದ ಪೂಜೆ ಮಾಡಬೇಕು ಆದರೆ ಯಾವುದೇ ಕಾರಣಕ್ಕೂ ಕೂಡ ಇದನ್ನು ತೆಗೆಯಬಾರದು ಹಾಗೂ ಪೂಜೆ ನಿಲ್ಲಿಸಬಾರದು. ಹಾಗೆಯೇ 11 ದಿನಗಳ ಕಾಲ ಇದಕ್ಕೆ ಧೂಪ ದೀಪ ನೈವೇದ್ಯ ಸಮರ್ಪಿಸುವಾಗ ಕಾಲ ಭೈರವೇಶ್ವರ ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಬೇಕು.

ಪ್ರಾರ್ಥನೆ ಮಾಡುವಾಗ ಓಂ ಕಾಲ ಭೈರವಾಯ ನಮಃ ಎಂಬ ಮಂತ್ರವನ್ನು ಪಠಿಸಬೇಕು. ಹೀಗೆ 11 ದಿನಗಳ ಕಾಲ ಪೂಜೆ ಮಾಡಿದ ನಂತರ ಬಟ್ಟೆಯಲ್ಲಿ ಕಟ್ಟಿ ಇಟ್ಟಿರುವ ಕಲ್ಲು ಉಪ್ಪು ಮತ್ತು ಕರಿ ಮೆಣಸಿನ ಕಾಳನ್ನು ತೆಗೆದು ಅದನ್ನು ಪ್ರತಿದಿನ ನಾವು ಮಾಡುವ ಅಡುಗೆಯಲ್ಲಿ ಬಳಸಬೇಕು. ಈ ಕಲ್ಲು ಉಪ್ಪು ಮತ್ತು ಕರಿಮೆಣಸಿನ ಕಾಳು ಮುಗಿಯುವವರೆಗೂ ಹೊಸ ಉಪ್ಪು ಮತ್ತು ಹೊಸ ಕರಿಮೆಣಸನ್ನು ಬಳಸಬಾರದು. ಎಷ್ಟು ದಿನಗಳ ಕಾಲ ಇದು ಬರುತ್ತದೋ ಅಷ್ಟು ದಿನಗಳ ಕಾಲ ಉಪಯೋಗಿಸಬೇಕು. ಜೊತೆಗೆ ಇದನ್ನು ಬಳಸಿ ಮಾಡಿದ ಅಡುಗೆಯನ್ನು ಯಾವುದೇ ಕಾರಣಕ್ಕೂ ವೆಸ್ಟ್ ಮಾಡಬಾರದು. ಹೀಗೆ ಈ ನಿಯಮಗಳನ್ನು ತಪ್ಪದೆ ಅನುಸರಿಸಿದರೆ ಆರ್ಥಿಕ ಸಮಸ್ಯೆ ಎಂಬುದು ಬಹುಬೇಗ ದೂರ ಆಗುತ್ತದೆ. ನಮ್ಮ ವೆಬ್ಸೈಟ್ ಚಿತ್ರಗಳಿಗೆ ಮತ್ತು ಬರಹಗಳಿಗೆ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಈ ಮಾಹಿತಿ ತಪ್ಪದೇ ನಿಮ್ಮ ಸ್ನೇಹಿತರ ಬಳಿ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here