ಸುಬ್ರಮಣ್ಯ ಸ್ವಾಮಿಗೆ ನಮಿಸುತ್ತಾ ಭಕ್ತಿಯಿಂದ ಶೇರ್ ಮಾಡಿರಿ

0
636

ಶುಭ ಬುಧವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9 535156490

ಮೇಷ: ನಿಮ್ಮ ಸಬ್ಯ ನಡುವಳಿಕೆಗೆ ಅನೇಕ ಜನರಿಂದ ಈ ದಿನ ಪ್ರಶಂಶೆ ದೊರೆಯುತ್ತದೆ. ಅನೇಕ ರೀತಿಯ ಜನರು ನಿಮ್ಮನು ಹೆಚ್ಚಿನ ರೀತಿಯಲ್ಲಿ ಹೋಗಳಿ ಹಣದ ಲಾಭ ಗಿಟ್ಟಿಸಲು ಪ್ರಯತ್ನ ಪಡುತ್ತಾರೆ. ಆದರೆ ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆ ಮಾಡಿದಷ್ಟು ಹಣ ಬರುವುದಿಲ್ಲ. ಕೆಲವೆಡೆ ನಿಮ್ಮ ಬುದ್ದಿವಂತಿಕೆ ಬೆಳಸಿ ಹೆಚ್ಚಿನ ಲಾಭ ಪಡೆಯುವ ಸ್ತಿತಿ ನಿರ್ಮಾಣ ಆಗಲಿದೆ. ನಿಮ್ಮ ಮುಂದಿನ ಜೀವನದ ಬಗ್ಗೆ ಒಂದಿಷ್ಟು ಯೋಚನೆ ಮಾಡುವುದು ಸೂಕ್ತ ಆಗಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ಈ ದಿನ ಎಷ್ಟೇ ಕೆಟ್ಟದಾಗಿ ಇದ್ದರು ಅದರ ಬಗ್ಗೆ ನೀವು ನಕಾರಾತ್ಮ ಯೋಚನೆ ಮಾಡುವುದು ಸೂಕ್ತ ಅಲ್ಲವೇ ಅಲ್ಲ ಏಕೆಂದರೆ ಮುಂದೆ ನಿಮ್ಮದೇ ಆದ ಉತ್ತಮ ಜೀವನ ನಿಮಗೆ ಕಾಯುತ್ತಾ ಇದೆ ಅದಕ್ಕಾಗಿ ನೀವು ಸಮಯ ಎಂಬುದು ನೀಡಲೇ ಬೇಕು. ನಿಮ್ಮ ಮೂರನೇ ಮನೆಯಲ್ಲಿ ರಾಹು ಇರುವುದರಿಂದ ಆತ ನಿಮ್ಮನು ಹೆಚ್ಚಿನ ಬಾದೆಗೆ ತಳ್ಳುತ್ತಾನೆ. ಈ ದಿನ ನೀವು ನಿಮ್ಮ ಸಮಸ್ಯೆಗಳು ಒಂದಿಷ್ಟು ಕಡಿಮೆ ಆಗಲು ಗೋವಿಗೆ ಅಕ್ಕಿ ಮತ್ತು ಬೆಲ್ಲ ತಿನ್ನಿಸಿರಿ.

ಮಿಥುನ: ನಿಮ್ಮ ಈ ದಿನದ ಬೃಹತ್ ಸಮಸ್ಯೆ ಮಂಜು ಗಡ್ದೆಯಂತೆ ಕರಗಿ ಹೋಗುತ್ತದೆ. ಸಾಮಾಜಿಕ ಚಟುವಟಿಕೆಯಲ್ಲಿ ನಿಮ್ಮನು ನೀವು ಹೆಚ್ಚು ತೊಡಗಿಸಿಕೊಳ್ಳಿ ಇದರಿಂದ ನಿಮಗೆ ಹಲವು ರೀತಿಯ ಪ್ರಭಾವಿ ಜನರು ಪರಿಚಯ ಆಗುತ್ತಾರೆ. ಉತ್ತಮ ಕೆಲಸಕ್ಕಾಗಿ ಹುಡುಕುತ್ತಿರುವ ಜನಕ್ಕೆ ಒಂದು ಒಳ್ಳೆಯ ಅವಕಾಶ ದೊರೆಯುವ ಸಾಧ್ಯತೆ ಇದೆ. ಈ ದಿನ ನಿಮ್ಮ ಆರ್ಥಿಕ ಸಮಸ್ಯೆಗಳು ಕಡಿಮೆ ಆಗಲು ಎಂಟು ಸುತ್ತು ಅರಳಿ ಮರವನ್ನು ಸುತ್ತುವುದು ಮರೆಯಬೇಡಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ ಮಾತನಾಡಿರಿ.

ಕರ್ಕಾಟಕ: ಯಾವಾಗಲು ನಿಮ್ಮದೇ ಆದ ಯೋಚನೆಯಲ್ಲಿ ಮೂಳುಗಿರುವ ನೀವು ಬೇರೆ ಅವರ ಭಾವನೆಗಳಿಗೆ ಬೆಲೆ ಕೊಡುವುದನ್ನೇ ಮರೆತಂತೆ ಇದೆ ಅನ್ಯರ ಭಾವನೆಗಳಿಗೂ ಹೆಚ್ಚಿನ ಮಹತ್ವ ನೀಡುವುದು ಸೂಕ್ತ. ಕೇತು ಗ್ರಹವು ಉಚ್ಚ ಸ್ಥಾನದಲ್ಲಿ ಇರುವುದರಿಂದ ಹೊಟ್ಟೆಗೆ ಸಂಭಂಧ ಪಟ್ಟ ಹಲವು ಸಮಸ್ಯೆಗಳು ಈ ದಿನ ನಿಮ್ಮನು ಕಾಡುತ್ತದೆ ಆದರೆ ಸಮಸ್ಯೆ ಹೆಚ್ಚಾದರೆ ನೀವು ವೈದ್ಯರ ಸಂಪರ್ಕ ಮಾಡುವುದು ಮರೆಯಬೇಡಿ. ನಿಮ್ಮ ರಾಶಿಗೆ ಮತ್ತಷ್ಟು ಶುಭ ಫಲ ಸಿಗಲು ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿರಿ ಜೊತೆಗೆ ಗಣಪತಿಯ ಮೂಲ ಮಂತ್ರ ಪಾರಾಯಣ ಮಾಡಿರಿ.

ಸಿಂಹ: ಈ ದಿನದ ಸಂಜೆ ಒಳಗೆ ನಿಮಗೆ ಒಂದು ಶುಭ ಸುದ್ದಿ ಕೇಳಿ ಬರುವ ಸಾಧ್ಯತ ಹೆಚ್ಚಿರುತ್ತದೆ. ನಿಮ್ಮ ರಾಶಿ ದೆಶೆ ಉತ್ತಮವಾಗಿ ಇರುವುದರಿಂದ ಈ ದಿನ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ಸಹ ಬರುವುದಿಲ್ಲ. ಪ್ರಾಚೀನ ವಸ್ತುಗಳ ಖರೀದಿ ಮಾಡುವ ಮತ್ತು ಅದನ್ನು ಮತ್ತೊಬ್ಬರಿಗೆ ಮಾರಿ ಹೆಚ್ಚಿನ ಹಣ ಗಳಿಕೆ ಮಾಡಲು ಉತ್ತಮ ದಿನ. ಯಶಸ್ಸಿನ ದಾರಿಯಲ್ಲಿ ಸ್ವಾರ್ಥಿಗಳು ಹೆಚ್ಚು ಇರುತ್ತಾರೆ ಇದನ್ನು ನೀವು ಯಾವಾಗಲು ಮನದಲ್ಲಿ ಇಟ್ಟುಕೊಂಡು ಜೀವನ ನಡೆಸುವುದು ಸೂಕ್ತ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕನ್ಯಾ: ಈ ದಿನ ನೀವು ನಿಮ್ಮ ಅಕ್ಕ ಪಕ್ಕದ ಮತ್ತು ನೆರೆ ಹೊರೆ ಜನಕ್ಕೆ ಹೆಚ್ಚಿನ ಸಲಹೆಗಳು ನೀಡುತ್ತೀರಿ ಆದರೆ ಎಷ್ಟೋ ಸಲಹೆಗಳು ನಿಮಗೆ ಅನ್ವಯ ಆದರು ಅದನ್ನ ನೀವೇ ಅಳವಡಿಕೆ ಮಾಡಿಕೊಂಡಿಲ್ಲ. ಮಾನಸಿಕ ಖಿನ್ನತೆ ಕಡಿಮೆ ಆಗಲು ಯಾವುದಾದರು ಒಂದು ವಿಷಯದ ಬಗ್ಗೆ ಚಿಂತನೆ ಮಾಡಿರಿ ಹೆಚ್ಚು ಸಮಯ ಅದ್ಯತ್ಮದಲ್ಲಿ ನಿಮ್ಮನು ನೀವು ತೊಡಗಿಸಿಕೊಳ್ಳಿರಿ ಇದರಿಂದ ಮನಸಿಗೆ ಒಂದು ರೀತಿ ವ್ಯಾಯಾಮ ಆದಂತೆ ಆಗುತ್ತದೆ ನಿಮ್ಮಲ್ಲಿ ಚುರುಕುತನ ಹೆಚ್ಚಿಸುತ್ತದೆ. ನಿಮ್ಮ ಪ್ರೀತಿಯಲ್ಲಿ ಉತ್ತಮ ಬೆಳವಣಿಗೆ ಸಿಗುತ್ತದೆ.

ತುಲಾ: ನೀವು ಕಷ್ಟ ಪಟ್ಟು ಕೊಡಿ ಹಾಕಿದ ಹಣ ಪರರ ಕೈ ಸೇರದಂತೆ ನೋಡಿಕೊಳ್ಳಿರಿ ನಿಮ್ಮ ತಪ್ಪು ತೀರ್ಮಾನಗಳು ನಿಮಗೆ ಈ ದಿನ ಹೆಚ್ಚು ನಷ್ಟ ಉಂಟು ಮಾಡುತ್ತದೆ. ನಿಮಗೆ ಈ ದಿನದ ಕೆಲವು ಸಮಯದಲ್ಲಿ ಸೂಕ್ತ ಸಲಹೆ ಅವಶ್ಯಕತೆ ಇರುತ್ತದೆ. ನೀವು ಮನೆಯಿಂದ ಹೊರಡುವ ಮುಂಚೆ ಗಣಪತಿ ದರ್ಶನ ಮಾಡಿ ನಂತರ ತೆರಳುವುದು ಸೂಕ್ತ ಆಗಿದೆ. ಸಮಸ್ಯೆಗಳು ಏನೇ ಇದ್ದರು ಅದಕ್ಕೆ ಒಂದು ದಾರಿ ಎಂಬುದು ಇದ್ದೆ ಇರುತ್ತದೆ ಅದನ್ನು ಹುಡುಕುವ ಪ್ರಯತ್ನ ಮಾಡಿರಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಶ್ಚಿಕ: ನಿಮ್ಮ ಕನಸು ನೆನಸಾಗಲು ಹಿರಿಯ ಜನರೊಂದಿಗೆ ವಿಷಯದ ಬಗ್ಗೆ ಆಪ್ತ ಸಮಾಲೋಚನೆ ಮಾಡುವುದು ಮರೆಯಬೇಡಿ. ಸರ್ಕಾರಿ ಕೆಲಸ ಆಗಬೇಕು ಎಂದರೆ ನೀವು ಮದ್ಯ ವರ್ತಿಗಳ ಸಹಾಯ ಪಡೆಯುವ ಅನಿವಾರ್ಯ ಸಮಯ ಬರುತ್ತದೆ ಆದರೆ ಅದೇ ವ್ಯಕ್ತಿ ನಿಮ್ಮನು ಇಕ್ಕಟ್ಟಿಗೆ ಸಿಳುಕಿಸುವರು ಆದ್ದರಿಂದ ಯಾವುದೇ ಕೆಲಸ ಕಾರ್ಯಗಳು ಆರಂಭ ಮಾಡುವ ಮುನ್ನ ಪೋರ್ವಲೋಚನೆ ಮಾಡುವುದು ಸೂಕ್ತ. ನಿಮ್ಮ ನೆರೆ ಹೊರೆ ಜನರಿಂದ ಅನಿರೀಕ್ಷಿತ ಮಾತಿನ ವಾಗ್ದಾಳಿ ಆಗುವ ಸಾಧ್ಯತೆ ಇರುತ್ತದೆ.

ಧನಸ್ಸು: ನಿಮ್ಮ ಜೇವನದಲ್ಲಿ ಕೆಲವು ದಿನಗಳಿಂದ ನೀವು ಅನುಭವಿಸುತ್ತಿರುವ ಕೆಲವು ಸಂಕಟಗಳಿಗೆ ಕೆಲವೇ ದಿನದಲ್ಲಿ ಮುಕ್ತಿ ಸಿಗಲಿದೆ ಆದರೆ ನೀವು ಎಲ್ಲ ವಿಷಯದಲ್ಲೂ ಸಕಾರಾತ್ಮಕ ಆಲೋಚನೆ ರೂಡಿ ಮಾಡಿಕೊಳ್ಳುವುದು ಸೂಕ್ತ. ನಿಮ್ಮ ಹಿತೈಷಿಗಳು ನಿಮ್ಮ ಹಣವನ್ನೇ ತಿಂದು ಕೊನೆಗೆ ನಿಮ್ಮನೇ ತೆಗಳುತ್ತಾರೆ ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಕೆಡುತ್ತದೆ. ನೀವು ಇಂದು ಮಾಡುವ ಎಲ್ಲ ಕೆಲಸ ಕಾರ್ಯದಲ್ಲಿ ಬರೀ ಮಾತಿನಿಂದ ಏನು ಸಹ ಸಾಧ್ಯ ಮಾಡಲು ಆಗುವುದಿಲ್ಲ ಕೆಲವೊಮ್ಮೆ ನಿಮ್ಮ ಬುದ್ದಿ ಶಕ್ತಿಗೆ ಹೆಚ್ಚಿನ ಮಹತ್ವ ನೀಡಲೇ ಬೇಕು.

ಮಕರ: ಈ ದಿನ ನಿಮ್ಮ ಮನಸಲ್ಲಿ ವಿನಾಕಾರಣ ಅನುಮಾನ ಮೂಡಲಿದೆ. ಆದರೆ ನಿಮ್ಮ ಆಪ್ತರ ಮೇಲೆಯೇ ನೀವು ಅನುಮಾನ ಪಡುವುದು ಸೂಕ್ತ ಅಲ್ಲವೇ ಅಲ್ಲ. ಏಕಾಂಗಿ ಇರುವ ಜನಕ್ಕೆ ಹೆಚ್ಚಿನ ಮಾನಸಿಕ ಖಿನ್ನತೆ ಕಾಡುತ್ತದೆ ನಿಮ್ಮನು ಒಂಟಿತನ ಹೆಚ್ಚಿನ ರೀತಿಯಲ್ಲಿ ಕಾಡಲಿದ್ದು ಅದಕ್ಕಾಗಿ ನಿಮ್ಮ ಮನಸನ್ನು ಒಂದಿಷ್ಟು ಬೇರೆ ಬೇರೆ ಕಡೆಯಲ್ಲಿ ತೊಡಗಿಸುವುದು ಸೂಕ್ತ. ಹಣಕಾಸಿನ ಸ್ತಿತಿ ಉತ್ತಮವಾಗಿ ಇರುತ್ತದ. ನಿಮ್ಮ ಬಹು ದಿನಗಳನ ಬಳಕೆ ನೆರವೇರುತ್ತದೆ. ನಿಮ್ಮ ಸಮಸ್ಯಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಮ್ಮೆ ಕರೆ ಮಾಡಿರಿ.

ಕುಂಭ: ನಿಮ್ಮಲಿರುವ ಅಹಂಕಾರದಿಂದ ಹಲವು ಸ್ನೇಹಿತರು ನಿಮ್ಮನು ದೂರ ಮಾಡುತ್ತಾರೆ. ಹೆಚ್ಚಿನ ದರ್ಪ ಮತ್ತು ಅಹಂಕಾರ ಮನುಷ್ಯನನ್ನು ಬೇರೆ ರೀತಿ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ನಿಮ್ಮಲಿರುವ ಅಹಂಕಾರ ಕಡಿಮೆ ಮಾಡುವುದು ಸೂಕ್ತ. ನಿಮ್ಮ ಕ್ರಿಯಾಶೀಲತೆ ವ್ಯಕ್ತ ಪಡಿಸಲು ಇಂದು ಉತ್ತಮ ದಿನ ಎಂದರೆ ತಪ್ಪಾಗುವುದಿಲ್ಲ. ಈ ದಿನ ನೀವು ಗಣಪತಿ ದೇಗುಲಕ್ಕೆ ತೆರಳಿ ಅಥವ ಮನೆಯಲ್ಲಿರುವ ಗಣಪತಿಗೆ ಗರಿಕೆ ಹುಲ್ಲಿನ ಅರ್ಪಣೆ ಮಾಡುವುದು ಸೂಕ್ತ ಇದರಿಂದ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ.

ಮೀನ: ಕಾರ್ಯವಾಸಿ ಕತ್ತೆ ಕಾಲು ಹಿಡಿ ಎನ್ನುವಂತೆ ನಿಮಗೆ ಇಷ್ಟ ಇಲ್ಲದೆ ಇದ್ದರು ಅನಿವಾರ್ಯ ಕಾರಣಗಳಿಂದ ನಿಮಗೆ ಆಗದ ಒಂದಿಷ್ಟು ಜನರ ಬಳಿ ಹೋಗಿ ಬೇಡಿ ಕೊಳ್ಳುವ ಪರಿಸ್ತಿತಿ ನಿರ್ಮಾಣ ಆಗಲಿದೆ. ನಿಮ್ಮ ಗುರುಗಳ ಮಾತುಗಳನ್ನು ಎಂದು ಸಹ ಮೀರದೆ ನಡೆಯಬೇಕು ಇಲ್ಲವಾದಲ್ಲಿ ನಿಮ್ಮ ಸಮಸ್ಯೆಗಳು ಬೆಟ್ಟದಂತೆ ಬೆಳಯಬಹುದು. ನಿಮ್ಮ ಆರೋಗ್ಯದಲ್ಲಿ ಅಷ್ಟಾಗಿ ಒಳ್ಳೆಯ ಲಕ್ಷಣ ಇಲ್ಲದ ಕಾರಣ ಸಣ್ಣ ರೀತಿಯ ಸಮಸ್ಯೆಗಳಿಗೂ ವೈದ್ಯರ ಸಂಪರ್ಕ ಪಡೆಯುವುದು ಅನಿವಾರ್ಯ. ನಿಮ್ಮ ಸಮಸ್ಯೆಗಳು ಏನೇ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಮ್ಮೆ ಕರೆ ಮಾಡಿ.

LEAVE A REPLY

Please enter your comment!
Please enter your name here