ತಾಯಿ ಚಾಮುಂಡಿ ತಾಯಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
454

ಶುಭ ಶುಕ್ರವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ವಿಧ್ಯಾಭ್ಯಾಸ ಮಾಡುತ್ತಿರುವ ಎಲ್ಲ ಮಕ್ಕಳಿಗೂ ಈ ದಿನ ಶುಭ ದಿನ ಎಂದು ಹೇಳಬಹುದು. ಈ ದಿನ ನಿಮಗೆ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣ ಆಗಲಿದೆ. ಈ ದಿನ ನೀವು ಪ್ರಗತಿ ಕಾಣುವ ದಿನ ಎಂದರೆ ತಪ್ಪಾಗುವುದಿಲ್ಲ. ದುರ್ಗೆಯ ಆಶಿರ್ವಾದ ನಿಮ್ಮ ಮೇಲೆ ಇರುವ ವರೆಗೂ ನಿಮಗೆ ಯಾವುದೇ ಕೆಡಕು ಆಗುವುದಿಲ್ಲ.
ವೃಷಭ: ಈ ದಿನ ನಿಮಗೆ ಅನಿರೀಕ್ಷಿತ ಧನ ಪ್ರಾಪ್ತಿ ಆಗುವ ಸಾಧ್ಯತೆ ಹೆಚ್ಚಿದೆ. ಪ್ರಯಾಣದಲ್ಲಿ ನೀವು ಅಂದುಕೊಂಡ ಹಾಗೇ ಅನುಕೊಲ ನಿಮಗೆ ಸಿಗದೇ ಒಂದಿಷ್ಟು ಒತ್ತಡ ಹೆಚ್ಚಾಗುತ್ತದೆ. ಮಾನಸಿಕ ನೆಮ್ಮದಿ ಸಿಗಲು ಬೆಳ್ಳಗೆ ಈ ದಿನ ಸೂರ್ಯ ನಮಸ್ಕಾರ ಮಾಡುವುದು ಮರೆಯಬೇಡಿ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.

ಮಿಥುನ: ಈ ದಿನ ನೀವು ಹೆಚ್ಚಿನ ಸಮಯವನ್ನು ಮನರಂಜನೆಯಲ್ಲಿ ಕಳೆಯುತ್ತೀರಿ. ಆಸ್ತಿ ಖರೀದಿ ಮಾಡುವ ವಿಷಯದಲ್ಲಿ ನಿಮಗೆ ಜಯ ದೊರೆಯುತ್ತದೆ. ನೀವು ನಡೆಯುವ ಉತ್ತಮ ಮಾರ್ಗದಲ್ಲಿ ಕೆಲವು ಅಡ್ಡಿ ಮಾಡಲು ಬಂದರು ನಿಮ್ಮ ಮೇಲೆ ತಾಯಿ ದುರ್ಗೆಯ ಕೃಪೆ ಹೆಚ್ಚು ಇರುವುದರಿಂದ ಅವರ ಆಟಗಳು ನಿಮ್ಮ ಮುಂದೆ ನಡೆಯುವುದಿಲ್ಲ.
ಕರ್ಕಾಟಕ: ಈ ದಿನ ರಾಜಕೀಯ ರಂಗದಲ್ಲಿ ಹೆಚ್ಚು ತೊಡಗಿರುವ ಜನರು ಹಿರಿಯ ವ್ಯಕ್ತಿಗಳನ್ನು ಹೆಚ್ಚು ಭೇಟಿ ಮಾಡುತ್ತಾರೆ. ಸರ್ಕಾರಿ ಕೆಲಸದಲ್ಲಿ ನಿಮಗೆ ಜಯ ಪ್ರಾಪ್ತಿ ಆಗಲಿದೆ. ಸಾಲ ಭಾದೆ ಹೊರೆ ಇದ್ದಲ್ಲಿ ಅದು ನಿಮಗೆ ಕಡಿಮೆ ಆಗುವುದು. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಟ್ರಾನ್ಸ್ಪೋರ್ಟ್ ವ್ಯವಹಾರ ನಡೆಸುವ ಜನಕ್ಕೆ ಈ ದಿನ ವಿಶೇಷ ಲಾಭ ದೊರೆಯುತ್ತದೆ. ನಿಮ್ಮ ಈ ದಿನ ನಿಮ್ಮ ತಾಯಿಯ ಆರೋಗ್ಯದಲ್ಲಿ ನೀವು ಒಂದಿಷ್ಟು ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಚಾಮುಂಡಿ ದೇವರ ದರ್ಶನ ಬೆಳ್ಳಗೆ ೯ ಗಂಟೆ ಒಳಗೆ ಪಡೆಯಿರಿ ನಿಮಗೆ ವಿಶೇಷ ಲಾಭ ಪ್ರಾಪ್ತಿ ಆಗಲಿದೆ.
ಕನ್ಯಾ: ನಿಮ್ಮ ಮುದ್ದತೆ ಬಂಡವಾಳ ಮಾಡಿಕೊಂಡು ಹಲವು ಜನರು ನಿಮ್ಮನು ಮೋಸ ಮಾಡಲು ಯತ್ನಿಸುತ್ತಾರೆ ಇದರಿಂದ ಒಂದಿಷ್ಟು ಜಾಗ್ರತೆ ಇರುವುದು ಸೂಕ್ತ. ನಿಮ್ಮ ಗ್ರಹಗತಿ ಅಷ್ಟೇನೂ ಶುಭ ಅಲ್ಲದ ಕಾರಣ ನಕಾರಾತ್ಮಕ ಚಿಂತನೆಗಳು ಹೆಚ್ಚಿಗೆ ಕಾಡಲಿದೆ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ದೊರೆಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಮನೆಗೆ ಬರುವ ಬಂಧುಮಿತ್ರರಿಂದ ನಿಮ್ಮ ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ ಅವರಿಂದ ಹೆಚ್ಚಿನ ಸಂತೋಷ ಪಡೆಯುತ್ತೀರಿ. ಹೊಸ ವ್ಯಾಪಾರ ಮಾಡುವ ಮುನ್ನ ನಿಮ್ಮ ತಂದೆ ಸಲಹೆ ಅಗತ್ಯ ಪಡೆಯಿರಿ. ಈ ದಿನ ಸ್ತ್ರೀಯರಿಗೆ ಹೆಚ್ಚಿನ ಧನ ಲಾಭ ಪ್ರಾಪ್ತಿ ಆಗುತ್ತದೆ.
ವೃಶ್ಚಿಕ: ಆರೋಗ್ಯದಲ್ಲಿ ಈ ದಿನ ಹೆಚ್ಚಿನ ವೃದ್ದಿ ಕಾಣಲಿದೆ ಹಿರಿಯರು ನಿಮ್ಮನು ಹೆಚ್ಚಿನ ರೀತಿಯಲ್ಲಿ ಹರಿಸುತ್ತಾರೆ ಇದರಿಂದ ನಿಮ್ಮ ಶ್ರೇಯಸ್ಸು ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳಿಗೆ ಮುನ್ಸೂಚನೆ ಸಿಗುವ ಸಮಯ ಹತ್ತಿರ ಬರಲಿದೆ. ನಿಮ್ಮ ಸಕಲ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.

ಧನಸ್ಸು: ಈ ದಿನ ನಿಮ್ಮ ದೇಹದಲ್ಲಿ ಹೆಚ್ಚಿನ ಆಲಸ್ಯ ಮತ್ತು ಸೋಮಾರಿತನ ಹೆಚ್ಚಾಗುತ್ತದೆ ಇದನ್ನು ತಪ್ಪಿಸಲು ಈ ದಿನ ಬೆಳ್ಳಗೆ ಸೂರ್ಯ ನಮಸ್ಕಾರ ಮಾಡುವುದು ಮರೆಯಬೇಡಿ. ದಿನದ ಅಂತ್ಯಕ್ಕೆ ಉತ್ತಮ ಫಲ ನಿಮಗೆ ದೊರೆಯುತ್ತದೆ. ಸಹೋದರ ಮಧ್ಯೆ ಹೆಚ್ಚಿನ ವಾಗ್ವಾದ ಆಗುವ ಸಾಧ್ಯತೆ ಇರುತ್ತದೆ.
ಮಕರ: ಈ ದಿನ ಲೌಕಿಕ ಮತ್ತು ಆದ್ಯಾತ್ಮ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ನೀವು ಹೊಂದುತ್ತೀರಿ. ಆಳವಾದ ಚಿಂತನೆ ನಿಮ್ಮ ಮನಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಯಾವುದೇ ಕಾರಣಕ್ಕೂ ನಕಾರಾತ್ಮಕ ಚಿಂತನೆಗಳು ಮಾಡಲೇ ಬೇಡಿ. ನಿಮ್ಮ ಸಕಲ ಸಮಸ್ಯೆಗಳು ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ದಿನ ನಿಮ್ಮ ಸಂಗಾತಿ ಮತ್ತು ಮಕ್ಕಳಿನಿಂದ ನಿಮಗೆ ಹೆಚ್ಚಿನ ಮಾನಸಿಕ ನೆಮ್ಮದಿ ಹಾಳಾಗುತ್ತದೆ ನೀವು ತಮಾಷ್ಗೆ ಆಡಿದ ಮಾತುಗಳು ವಿಕೋಪಕ್ಕೆ ಕರೆದುಕೊಂಡು ಹೋಗಲಿದೆ. ಆರೋಗ್ಯ ಸ್ತಿತಿ ಉತ್ತಮವಾಗಿ ಇದ್ದು ತಾಯಿ ಚಾಮುಂಡಿ ದರ್ಶನ ಪಡೆಯಿರಿ ಮನೆಯ ಹಿರಿಯ ಜನರ ಹೆಸರಲ್ಲಿ ಅರ್ಚನೆ ಮಾಡುವುದು ಮಾತ್ರ ಮರೆಯಬೇಡಿ.
ಮೀನ: ನಿಮ್ಮ ಮಾತುಗಳು ಕಚೇರಿಯಲ್ಲಿ ಘರ್ಷಣೆಗೆ ಕಾರಣ ಆಗಬಹುದು. ಏನೇ ಗೊಂದಲ ಸನ್ನಿವೇಶ ಕಂಡು ಬಂದಲ್ಲಿ ನಿಮ್ಮ ಬುದ್ದಿ ಶಕ್ತಿಯನ್ನು ಹೆಚ್ಚು ಉಪಯೋಗ ಮಾಡಿಕೊಂಡು ಅವುಗಳನ್ನು ನಿವಾರಣೆ ಮಾಡಿರಿ. ಭೂಮಿ ವಾಹನ ಖರೀದಿ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ ನಿಮ್ಮ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here