ಶಕ್ತಿಶಾಲಿ ಮಹಾ ಗಣಪತಿಗೆ ನಮಿಸುತ್ತಾ ನಿಮ್ಮ ಭವಿಷ್ಯ

0
350

ಆದಿತ್ಯವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953 51 56490

ಮೇಷ : ದೇವರ ದರ್ಶನ ಪಡೆಯಲು ಹೆಚ್ಚು ಸಮಯ ಕಾಲ ಕಳೆಯುತ್ತೀರಿ. ನಿಮ್ಮ ವೃತ್ತಿರಂಗದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ಸಿಗಲಿದೆ. ಸ್ನೇಹಿತರೊಂದಿಗೆ ಹೆಚ್ಚಿನ ಧನ ವ್ಯಯ ಆಗುವ ಸಾಧ್ಯತೆ ಇರುವುದರಿಂದ ಒಂದಿಷ್ಟು ಜಾಗ್ರತೆ ಇರುವುದು ಸೂಕ್ತ. ನಿಮ್ಮ ಈ ದಿನ ಶುಭ ತರಲು ಗಣಪತಿಯ ಪ್ರಾರ್ಥನೆ ಮಾಡಿರಿ.
ವೃಷಭ: ಸಣ್ಣ ರೀತಿಯ ವ್ಯಾಪಾರ ಮಾಡುವ ಜನಕ್ಕೆ ಅಧಿಕ ಲಾಭ ಪ್ರಾಪ್ತಿ ಆಗಲಿದೆ. ನಿಮ್ಮ ಮನೆ ಮಕ್ಕಳು ವಿದ್ಯೆಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬಂದು ನಿಮಗೆ ಮಾನಸಿಕ ಸಂತೋಷ ಹೆಚ್ಚಾಗುತ್ತದೆ. ಈ ದಿನ ನೀವು ಗೋವಿಗೆ ಕಡಲೆ ತಿನ್ನಿಸಿರಿ ನಿಮಗೆ ಒಳ್ಳೆಯದೇ ಆಗಲಿದೆ. ನಿಮ್ಮ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಕೊಡಲೇ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ನೀವು ಅತೀ ಉತ್ಸಾಹದಿಂದಲೇ ದಿನವನ್ನು ಕಳೆಯುತ್ತೀರಿ. ನಿಮ್ಮ ಚುರುಕುತನ ಕಂಡು ನಿಮ್ಮ ಕುಟುಂಬದ ಹಿರಿಯರ ಜನರು ಹೆಚ್ಚಿನ ಹೊಗಳಿಕೆ ವ್ಯಕ್ತ ಪಡಿಸುವ ಸಾಧ್ಯತೆ ಇರುತ್ತದೆ. ವ್ಯವಹಾರ ಮಾಡುವ ಜನಕ್ಕೆ ಲಾಭ ಹೆಚ್ಚಾಗಲಿದೆ. ವಿಶೇಷವಾಗಿ ರೈತರಿಗೆ ಶುಭ ದಿನ.
ಕಟಕ: ಈ ದಿನ ನೀವು ಹೆಚ್ಚಿನ ಸಮಯವನ್ನು ಮನೋರಂಜನ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತೀರಿ. ನಿಮ್ಮ ದಾಯದಿಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಸೂಕ್ತ. ಗುರು ಹಿರಿಯರು ನೀಡುವ ಸಲಹೆಗಳು ಸೂಕ್ತ ಸಮಯದಲ್ಲಿ ನಿಮಗೆ ಸಹಾಯಕ್ಕೆ ಬರಲಿದೆ. ನಿಮ್ಮ ಎಲ್ಲ ರೀತಿಯ ಸಮಸ್ಯಗೆಲಿಗೆ ಈ ಕೊಡಲೇ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಸಿಂಹ: ಈ ದಿನದ ಆರಂಭ ಹೆಚ್ಚಿನ ಸಂತೋಷದಿಂದ ಕೂಡಿರುತ್ತದೆ. ಅವಮಾನ ಅಪವಾದ ಬರುವ ಭೀತಿ ನಿಮ್ಮನು ಕಾಡಲಿದೆ ಆದರೆ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ನಿಮ್ಮ ದೈವ ಭಕ್ತಿಯು ನಿಮ್ಮನು ಹೆಚ್ಚಿನ ಕಾವಲು ಕಾಯುತ್ತಾ ಇರುತ್ತದೆ. ಸಂಚಾರ ಮಾಡುವ ಸ್ವಲ್ಪ ಮುಂಜಾಗ್ರತೆ ತೆಗೆದುಕೊಳ್ಳಿರಿ. ದಿನದ ಅಂತ್ಯವು ಸಹ ಶುಭವಾಗಿ ಇರಲಿದೆ.
ಕನ್ಯಾ: ಅವಿವಾಹಿತರು ಮಂಗಳ ಕಾರ್ಯದ ಸಿದ್ದತೆ ನಡೆಸುವರು. ಕಿರಾಣಿ ವರ್ತಕರಿಗೆ ಹೆಚ್ಚಿನ ಧನ ವ್ಯಯ ಮತ್ತು ವ್ಯಾಪಾರದಲ್ಲಿ ಒಂದಿಷ್ಟು ನಷ್ಟ ಆಗುವ ಸಾಧ್ಯತೆ ಇರುತ್ತದೆ. ದಿನದ ಅಂತ್ಯದಲ್ಲಿ ಕೆಲವೊಂದಿಷ್ಟು ವಿಷಯದಲ್ಲಿ ನಿಮಗೆ ಸೋಲಿನ ಕಹಿ ಅನುಭವ ಬರಲಿದೆ.

ತುಲಾ: ನ್ನಿಮ್ಮ ಕುಟುಂಬದಲ್ಲಿ ಈಗಾಗಲೇ ಬಿರುಕುಗಳು ಮತ್ತು ಮನಸ್ತಾಪ ಇದ್ದರೆ ಅದೆಲ್ಲವೂ ಕಡಿಮೆ ಆಗಿ ನಿಮ್ಮ ಮನಸ್ಸು ಪ್ರಶಾಂತತೆಯಿಂದ ಕೂಡಿರುತ್ತದೆ. ನಿಮ್ಮ ವ್ಯಕ್ತಿತ್ವ ಇತರರ ಮೆಚ್ಚುಗೆಗೆ ಪಾತ್ರ ಆಗಲಿದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ಸಂಸಾರದಲ್ಲಿ ಹೆಚ್ಚಿನ ಒತ್ತಡ ಬರುತ್ತದೆ ಹೆಂಡತಿ ಮತ್ತು ಮಕ್ಕಳೊಂದಿಗೆ ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪ ಕಾಡಲಿದೆ. ಸಂಜೆ ನಂತರ ಹೆಚ್ಚಿನ ಧನ ಹಾನಿ ಆಗುವ ಸಾಧ್ಯತೆ ಇದೆ ನಿಮ್ಮ ಈ ದಿನದ ಸಮಸ್ಯೆ ಸರಿ ಆಗಲು ಹನ್ನೊಂದು ಬಾರಿ ಗಾಯತ್ರಿ ಮಂತ್ರ ಪಾರಾಯಣ ಮಾಡಿರಿ.

ಧನಸ್ಸು: ಹೆಚ್ಚಿನ ಧೈರ್ಯ ಮತ್ತು ಹೆಚ್ಚಿನ ಸೂಕ್ಷ್ಮತೆಗೆ ಈ ದಿನ ಒತ್ತು ನೀಡಿರಿ. ಯುವಕ ಯುವತಿಯರ ಮನಸ್ಸು ಈ ದಿನ ಹೆಚ್ಚಿನ ಚಂಚಲತೆಯಿಂದ ಕೂಡಿರುತ್ತದೆ. ಹತ್ತಿ ಮತ್ತು ವಸ್ತ್ರ ವ್ಯಾಪಾರ ಮಾಡುವ ಜನಕ್ಕೆ ಅಧಿಕ ಲಾಭ ಪ್ರಪ್ರ್ತಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ನಿಮ್ಮ ಅಸಾಹಯ ಕಥೆ ಮುಂದೆ ಇಟ್ಟುಕೊಂಡು ಎಷ್ಟೋ ಜನ ನಿಮ್ಮನು ಹಲವು ರೀತಿಯ ಸಮಸ್ಯೆಗಳಿಗೆ ಸಿಲುಕಿಸುವ ಸಾಧ್ಯತೆ ಇರುತ್ತದೆ. ಈ ದಿನ ನಿಮ್ಮ ಕಾರ್ಯ ಸಾಧನೆಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಮರೆಯಬೇಡಿ. ಸಂಜೆ ಆರು ಗಂಟೆ ನಂತರ ಗಣೇಶನ ದರ್ಶನ ಪಡೆಯಿರಿ.

ಕುಂಭ: ಈ ದಿನ ಕ್ಲಿಷ್ಟಕರ ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ಒಮ್ಮೆ ನಿಮ್ಮ ಹಿರಿಯರ ಮಾತುಗಳನ್ನು ಕೇಳುವುದು ಸೂಕ್ತ. ಯಾವುದೇ ದೊಡ್ಡ ಯೋಜನಗೆ ಕೈ ಹಾಕುವ ಮುನ್ನ ನಿಮ್ಮ ಹಿರಿಯ ಜನರ ಮಾರ್ಗದರ್ಶನ ನಿಮಗೆ ಇರುವುದು ಸೂಕ್ತ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೇ ಮಾಡಿರಿ.
ಮೀನ: ನಿಮ್ಮ ಅವಸರದಿಂದ ಎಷ್ಟೋ ಉತ್ತಮ ಅವಕಾಶಗಳು ನಿಮ್ಮಿಂದ ಕೈ ತಪ್ಪಲಿದೆ. ಆದಷ್ಟು ಅದೃಷ್ಟ ನಂಬಿ ಕೆಲಸ ಮಾಡುವ ಬದಲು ನಿಮ್ಮ ಆತ್ಮವಿಶ್ವಾಸ ನಂಬಿ ಕೆಲಸ ಮಾಡುವುದೇ ಸೂಕ್ತ. ಸುಬ್ರಮಣ್ಯ ದೇವರ ಆಶಿರ್ವಾದ ನಿಮ್ಮ ಮೇಲೆ ಹೆಚ್ಚಿದೆ ಆದ್ದರಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ.

LEAVE A REPLY

Please enter your comment!
Please enter your name here