ಕ್ಯಾನ್ಸರ್ ರೋಗ ಬರದಂತೆ ತಡೆಯುವ ಶಕ್ತಿ ಈ ಎಲೆಗೆ ಇದೆ

1
1425

ಈ ಎಲೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಸಾಮಾನ್ಯವಾಗಿ ಪಾಲವ್ ಮಾಡಲು ಅಡುಗೆಯ ರುಚಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಬಳಕೆ ಮಾಡುತ್ತಾರೆ ಇದು ಕೇವಲ ಇಂದಿನ ಜನರು ಬಳಕೆ ಮಾಡುತ್ತಿರುವುದಲ್ಲ ಹಿಂದಿನ ಕಾಲದ ರಾಜ ಮಾಹಾರಾಜರ ಕಾಲದಿಂದಲು ಬಳಕೆ ಮಾಡುತ್ತಿದ್ದಾರೆ ನಮಗೆ ತಿಳಿದಿರುವ ಸಾಮಾನ್ಯ ವಿಷಯ ಈ ಪಲಾವ್ ಎಲೆ ಕೇವಲ ಅಡುಗೆಯ ರುಚಿಯನ್ನು ಹೆಚ್ಚಿಸುವುದಕ್ಕೆ ಮಾತ್ರ ಇರುವುದು ಎಂದು ಆದರೆ ಈ
ಪಲಾವ್ ಎಲೆಯಲ್ಲಿ ಎಷ್ಟೆಲ್ಲ ಆರೋಗ್ಯದ ಅಂಶಗಳು ಅಡಗಿವೆ ಎಂಬುದು ಗೊತ್ತೇ ಬನ್ನಿ ತಿಳಿಯೋಣ. ಈ ಪಾಲವ್ ಎಲೆಯು ಮಾನವನ ದೇಹದ ಕ್ಯಾನ್ಸರ್ ಕೋಶಗಳನ್ನು ನಾಶ ಪಡಿಸುತ್ತದೆ ಕ್ಯಾನ್ಸರ್ ದೇಹಕ್ಕೆ ಬರದ ಹಾಗೆ ನೋಡಿಕೊಳ್ಳುತ್ತದೆ. ಅದಕ್ಕಾಗಿ ನೀವು ತಿನ್ನುವ ಆಹಾರದಲ್ಲಿ ಎಲೆ ಹೆಚ್ಚು ಬಳಕೆ ಮಾಡಿರಿ ಕ್ಯಾನ್ಸರ್ ನಿಂದ ಮುಕ್ತಿ ಪಡೆಯಿರಿ.

ಈ ಪಲಾವ್ ಎಲೆಯು ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡುತ್ತದೆ ಇದನ್ನು ಮಿತವಾಗಿ ಸೇವಿಸುತ್ತಾ ಬಂದರೆ ಸಕ್ಕರೆ ಕಾಯಿಲೆಯನ್ನು ದೂರ ಮಾಡಿಕೊಳ್ಳಬಹುದು. ಅದಕ್ಕಾಗಿ ಆಹಾರದಲ್ಲಿ ಎಲೆ ತೆಗೆಡಿದುವುದನು ಬಿಟ್ಟು ಪಲಾವ್ ಎಲೆ ಹೆಚ್ಚು ಸೇವಿಸಿ. ಪಲಾವ್ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ನೋವು ನಿವಾರಕ ಗುಣವಿದ್ದು ಇದು ಗಾಯಗಳನ್ನು ಗುಣಪಡಿಸುತ್ತದೆ. ಪಾಲವ್ ಎಲೆಯು ಮೂತ್ರ ಪಿಂಡದಲ್ಲಿ ಕಲ್ಲುಗಳು ಬರದಂತೆ ನೋಡಿಕೊಳ್ಳುತ್ತದೆ. ಪಲಾವ್ ಎಲೆಯು ಮೆದುಳಿನಲ್ಲಿ ಆಗುವ ಯಾವುದೇ ರೀತಿಯ ಸಮಸ್ಯೆಗೂ ಉತ್ತಮ ಮದ್ದು ಕೆಲವೊಮ್ಮೆ ನಮ್ಮ ಮನಸ್ಸು ಸರಿಯಿಲ್ಲದೆ ಒದ್ದಾಡುತ್ತಿರುವ ಸಂದರ್ಭದಲ್ಲಿ ಪಲಾವ್ ಎಲೆಯನ್ನು ಸ್ವಲ್ಪ ಸುಟ್ಟು ಅದರ ಹೊಗೆಯನ್ನು ಮನೆಯ ತುಂಬಾ ಹರಡಿಸಿ ಇದರ ವಾಸನೆಯನ್ನು ಸೇವಿಸಿದರೆ ಮನಸ್ಸು ಸರಿಯಾಗುತ್ತದೆ ಜೊತೆಗೆ ಮೆದುಳಿಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ.

ಪಲಾವ್ ಎಲೆಯ ಇನ್ನೊಂದು ಉಪಯೋಗ ಏನೆಂದರೆ ಮನೆಯಲ್ಲಿ ಅಕ್ಕಿ ಬೇಗ ಹುಳ ಬಂದು ಅಕ್ಕಿ ಹಾಳಾಗುತ್ತವೆ ಅದಕ್ಕಾಗಿ ಅಕ್ಕಿಯ ಒಳಗೆ ಈ ಪಲಾವ್ ಎಲೆಗಳನ್ನು ಹಾಕುವುದರಿಂದ ಅಕ್ಕಿಗೆ ಬೀಗ ಹುಳ ಬರುವುದಿಲ್ಲ. ಪಾಲವ್ ಎಲೆಗಳನ್ನು ಚೆನ್ನಾಗಿ ಅರೆದು ಅದರಿಂದ ಬರುವ ರಸವನ್ನು ಮಂಡಿ ನೋವಿಗೆ ಹಚ್ಚಿದರೆ ಮಂಡಿ ನೋವು ಬೇಗ ಗುಣವಾಗುತ್ತದೆ. ಪಾಲವ್ ಎಲೆಯನ್ನು ಚೆನ್ನಾಗಿ ಪುಡಿಮಾಡಿ ಅದನ್ನು ಜಿರಳೆ ಇರುವೆ ಇರುವ ಸ್ಥಳಗಳಿಗೆ ಉದುರಿಸಿದರೆ ಇರುವೆ ಜಿರಳೆ ಹೋಗುತ್ತದೆ. ನೋಡಿದರಲ್ಲ ಪಲಾವ್ ಎಲೆ ಕೇವಲ ರುಚಿಗೆ ವಾಸನೆಗೆ ಮಾತ್ರವಲ್ಲದೆ ಎಷ್ಟೆಲ್ಲ ಆರೋಗ್ಯದ ಅಂಶಗಳನ್ನು ಒಳಗೊಂಡಿದೆ ಹಾಗಾಗಿ ಇದರ ಪ್ರಯೋಜನ ಪಡೆದುಕೊಳ್ಳಿ. ಈ ಆರೋಗ್ಯ ಮಾಹಿತಿ ತಪ್ಪದೇ ಎಲ್ಲ ಕಡೆ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತದೆ. ನಮ್ಮ ವೆಬ್ಸೈಟ್ ಚಿತ್ರ ಮತ್ತು ಬರಹಗಳಿಗೆ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

1 COMMENT

LEAVE A REPLY

Please enter your comment!
Please enter your name here