ಮಂಗಳಾ ದೇವಿಯ ಪಾದಗಳಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
398

ಶುಭ ಮಂಗಳವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ನಿಮ್ಮ ಹೊಸ ಯೋಜನೆ ಶುರು ಮಾಡಲು ನಿಮಗೆ ಹಣಕಾಸಿನ ಅಡ್ಡಿ ಆಗಲಿದೆ. ನಿಮ್ಮ ಮಡದಿ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿ ತೆಗೆದುಕೊಳ್ಳಿರಿ. ಸಂಜೆ ಸಮಯದಲ್ಲಿ ದೇವಿಯ ಅಷ್ಟೋತ್ತರ ಪಾರಾಯಣ ಮಾಡಿರಿ. ನಿಮ್ಮ ಕೆಲಸ ಕಾರ್ಯಗಳು ಸಂಪೂರ್ಣ ಆಗಲು ನಿಮ್ಮ ಸ್ನೇಹಿತರ ಸಹಾಯ ಅವಶ್ಯ ನಿಮಗೆ ಬೇಕಿದೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಈ ದಿನ ನಿಮ್ಮ ಆಪ್ತ ಸ್ನೇಹಿತರೊಂದಿಗೆ ಮನಸ್ತಾಪ ಉಂಟಾಗಲಿದೆ. ನಿಮ್ಮ ಈ ದಿನದ ಕ್ಲಿಷ್ಟಕರ ಸಮಯದಲ್ಲಿ ನಿಮ್ಮ ತಂದೆಯು ನೀಡಿದ ಸಲಹೆಗಳು ಉಪಯೋಗಗಕ್ಕೆ ಬರುತ್ತದೆ. ಕುಟುಂಬದ ಜೊತೆಗೆ ಹೆಚ್ಚಿನ ಸಂತೋಷದ ಕ್ಷಣಗಳು ಅನುಭಿಸುತ್ತೀರಿ. ಸಂಜೆ ಆರು ಗಂಟೆ ನಂತರ ಲಕ್ಷ್ಮಿ ನರಸಿಂಹ ದೇವರ ಸ್ತೋತ್ರ ಪಾರಾಯಣ ಮಾಡುವುದು ಒಳ್ಳೆಯದು.

ಮಿಥುನ: ಕಾರ್ಮಿಕರಿಗೆ ಈ ದಿನ ವಿಶೇಷ ಲಾಭ ಸಿಗಲಿದೆ. ನಿಮ್ಮ ಆರ್ಥಿಕ ಹಣ ಕಾಸಿನ ವಿಷಯದಲ್ಲಿ ಹೆಚ್ಚಿನ ಅಭಿವೃದ್ದಿ ಸಿಗುತ್ತದೆ. ನಿಮ್ಮ ಆಸ್ತಿಗೆ ಸಂಭಂಧ ಪಟ್ಟ ವಿಷಯಗಳಿಗೆ ಸೂಕ್ತ ಪರಿಹಾರಕ್ಕೆ ವಕೀಲರ ನೆರವು ಪಡೆಯಿರಿ. ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ ನಿಮಗೆ ಎಲ್ಲವು ಶುಭ ಆಗಲಿದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ಈ ದಿನ ನಿಮ್ಮವರ ವಿರುದ್ದ ನೀವೇ ಹೆಚ್ಚಿನ ಅನುಮಾನಗಳು ವ್ಯಕ್ತ ಪಡಿಸುತ್ತೀರಿ ವಸ್ತವೀಕತೆ ಬೇರೆ ಇದ್ದರು ಅದನ್ನು ನೀವು ತಪ್ಪು ತಿಳಿಯುತ್ತೀರಿ. ಅನಿರೀಕ್ಷಿತ ಧನ ಆಗಮನ ನಿಮ್ಮ ಮನಸಿಗೆ ಸಂತೋಷ ಮತ್ತು ನೆಮ್ಮದಿ ನೀಡಲಿದೆ. ನಿಮ್ಮ ಎಲ್ಲ ದಿನ ಮತ್ತಷ್ಟು ಅಭಿವೃದ್ದಿ ಪಡೆಯಲು ಮನೆಯಲ್ಲಿರುವ ಗಣಪತಿಗೆ ನಿಮ್ಮ ಕೋರಿಕೆ ಹೇಳಿ ಗರಿಕೆ ಅರ್ಪಣೆ ಮಾಡುವುದು ಒಳ್ಳೆಯದು.

ಸಿಂಹ: ನಿಮ್ಮ ಕುಟುಂಬದಲ್ಲಿ ಹಿರಿಯರು ಇದ್ದರು ಸಹ ನೀವೇ ದೊಡ್ಡವರು ಎನ್ನುವ ರೀತಿ ವರ್ತನೆ ಮಾಡುತ್ತೀರಿ ಇದು ಮನೆಯಲ್ಲಿರುವ ಮತ್ತೊಬ್ಬರಿಗೂ ನಿಮಗೂ ಮನಸ್ತಾಪ ಬರುವ ಹಾಗೇ ಮಾಡುತ್ತದೆ. ನಿಮ್ಮ ಕುಟುಂಬದ ಕೆಲವರು ಹಳೆಯ ವಿಷಯಗಳನ್ನು ಕೆದಕಿ ನಿಮ್ಮನು ಕೆರಳಿಸುತ್ತಾರೆ ನಿಮ್ಮ ಎಲ್ಲ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ಪಾಲುದಾರಿಕೆ ವ್ಯವಹಾರ ಮಾಡುವ ಜನರಿಗೆ ಈ ದಿನ ಹೆಚ್ಚಿನ ಲಾಭ ಸಿಗಲಿದೆ. ಏಳನೇ ಮನೆಯಲ್ಲಿ ಕೇತು ಇರುವುದರಿಂದ ನಿಮಗೆ ಈ ದಿನ ಸಣ್ಣ ಸಣ್ಣ ವಿಷಯಗಳಿಗೂ ಒಂದಿಷ್ಟು ಆತಂಕ ಮತ್ತು ಭಯ ಕಾಡಲಿದೆ. ಕೆಲವೊಂದು ಸಮಯದಲ್ಲಿ ನಿರ್ದಿಷ್ಟ ಕಾರಣ ಇಲ್ಲದೆ ಹೆಚ್ಚಿನ ಹಣ ಪೂಲಾಗುವ ಸಾಧ್ಯತೆ ಇರುತ್ತದೆ.

ತುಲಾ: ನಿಮ್ಮ ಕನಸಿನ ಜೀವನ ಮತ್ತು ವಾಸ್ತವಿಕ ಜೀವನಕ್ಕೆ ಹೆಚ್ಚಿನ ಅಂತರ ಇದೆ ಆದರೆ ನೀವು ಖಿನ್ನತೆಯಿಂದ ಹೊರ ಬರಬೇಕು. ನೀವು ಶುರು ಮಾಡುವ ಹೊಸ ವ್ಯಾಪಾರ ಮತ್ತು ಉದ್ಯಮದಲ್ಲಿ ಒಳ್ಳೆಯ ಲಾಭ ಸಿಗುತ್ತದೆ. ಸಾಕಷ್ಟು ದಿನಗಳಿಂದ ಉದ್ಯೋಗ ಸಿಗದೇ ಇದ್ದವರು ಈ ದಿನ ಒಂದಿಷ್ಟು ಹೆಚ್ಚಿನ ಪ್ರಯತ್ನ ಪಟ್ಟರೆ ನಿಮಗೆ ಸಿಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ನೀವು ಹೆಚ್ಚಿನ ಕ್ರಿಯಾಶೀಲತೆಯಿಂದ ಇರುತ್ತೀರಿ. ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ವೇಗ ಪಡೆಯುತ್ತದೆ. ನಿಮ್ಮ ಚಟುವಟಿಕೆಯಲ್ಲಿ ಉತ್ತಮವಾಗಿದ್ದು ನೀವು ಅಂದುಕೊಂಡ ಹಾಗೆಯೇ ಹೆಚ್ಚಿನ ಧನ ಪ್ರಾಪ್ತಿ ಆಗಲಿದೆ. ನಿಮ್ಮ ಈ ದಿನ ಗೋವಿಗೆ ಬೆಲ್ಲವನ್ನು ತಿನ್ನಿಸುವುದರ ಮುಖಾಂತರ ಶುರು ಮಾಡಿರಿ ನಿಮಗೆ ಎಲ್ಲವು ಒಳ್ಳೆಯದೇ ಆಗುತ್ತದೆ.

ಧನಸ್ಸು: ಈ ದಿನ ನೀವು ಹಲವು ರೀತಿಯ ಉದ್ಯಮದಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ನಿಮಗೆ ದ್ವಿಗುಣ ಲಾಭ ದೊರೆಯುತ್ತದೆ. ನಿಮ್ಮ ಮೇಲಿನ ಅಧಿಕಾರಿ ಒಬ್ಬರು ನಿಮಗೆ ಮೋಸ ಮಾಡುವ ಸಾಧ್ಯತೆ ಇರುವುದರಿಂದ ಒಂದಿಷ್ಟು ಜಾಗ್ರತೆ ಇರಲಿ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಮಕರ: ನಿಮ್ಮ ಉದಾರತೆಗೆ ಒಂದಿಷ್ಟು ಕಡಿವಾಣ ಹಾಕುವುದು ಸೂಕ್ತ ಏಕೆಂದರೆ ನಿಮ್ಮಿಂದ ಹೆಚ್ಚಿನ ಪ್ರತಿಫಲ ಪಡೆಯುವ ಜನರು ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮನು ಅಲಕ್ಷ್ಯ ಮಾಡುತ್ತಾರೆ. ನಿಮ್ಮ ಕುಟುಂಬದ ಜನರು ಸಣ್ಣ ಸಣ್ಣ ವಿಷಯಗಳಿಗೂ ನಿಮ್ಮನು ಈ ದಿನ ಟೀಕೆ ಮಾಡುವರು ಇದನ್ನು ತಪ್ಪಿಸಲು ಹನುಮಾನ್ ಚಾಲೀಸ ಪಾರಾಯಣ ಮಾಡಿರಿ.

ಕುಂಭ: ಮನಸಿನಲ್ಲಿ ಉದ್ಭವ ಆಗುವ ಹೊಸ ಆಲೋಚನೆಗಳಿಗೆ ಹೆಚ್ಚಿನ ಮಣ್ಣನ್ನೇ ಕೊಡಿ ನಿಮಗೆ ಅದರಿಂದ ಹೆಚ್ಚಿನ ಲಾಭಗಳೇ ಹೊರತು ಯಾವುದೇ ಸಮಸ್ಯೆ ಇರುವುದಿಲ್ಲ. ಸಂಜೆ ನಂತರ ನೀವು ಧರ್ಮ ಕಾರ್ಯಗಳು ಮತ್ತು ಶುಭ ಸಮಾರಂಭದಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ಈ ದಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೆಚ್ಚಿನ ರೀತಿಯಲ್ಲಿ ಕಾಡಲಿದೆ. ನಿಮ್ಮ ಭಯ ಮತ್ತು ಆತಂಕ ಕಡಿಮೆ ಆಗಲು ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ನೆನೆಯಿರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನಿಮ್ಮ ಈ ದಿನದ ಸಮಸ್ಯೆಗಳು ಕಡಿಮೆ ಆಗಲು ನಿಮ್ಮ ಪರ್ಸ್ ಅಥವ ಬ್ಯಾಗಿನಲ್ಲಿ ಒಂದಿಷ್ಟು ಉದ್ದಿನ ಕಾಳು ಇಟ್ಟುಕೊಳ್ಳಿ.

LEAVE A REPLY

Please enter your comment!
Please enter your name here