ಒಂದು ವಾರದಲ್ಲಿ ಮೂಲವ್ಯಾಧಿ ಸಮಸ್ಯೆಯಿಂದ ದೂರ ಮಾಡುವ ಮದ್ದು.

1
883

ಮನುಷ್ಯ ಎಂದು ಹುಟ್ಟಿದ ಮೇಲೆ ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ಅನುಭವಿಸಿಯೇ ಹೋಗುವುದು ಅಲ್ಲವೇ ಯಾರಿಗೆ ಯಾವುದೇ ಒಂದು ಸಣ್ಣ ಕಾಯಿಲೆಯು ಇಲ್ಲದೇ ಇದ್ದರೆ ಹೇಳಿ ಅಲ್ಲವೇ ಅದೇ ರೀತಿಯಲ್ಲಿ ಬೇರೆಯವರಿಗೆ ಹೇಳಿಕೊಳ್ಳಲು ಆಗದೆ ನೋವನ್ನು ತಡೆಯಲು ಆಗದೆ ಇರುವ ಸಮಸ್ಯೆ ಎಂದರೆ ಪೈಲ್ಸ್ ಅಥವಾ ಮೂಲವ್ಯಾಧಿ ಇದು ತುಂಬಾ ನೋವನ್ನು ಉಂಟು ಮಾಡುತ್ತದೆ. ಈ ಮೂಲವ್ಯಾಧಿ ಸಮಸ್ಯೆಗೆ ಕಾರಣ ಅಜೀರ್ಣ ಮಲಬದ್ಧತೆ ಭಾರಿ ಗಾತ್ರದ ವಸ್ತುಗಳನ್ನು ಎತ್ತುವುದು ಗ್ಯಾಸ್ ಸಮಸ್ಯೆ ಹೆಚ್ಚು ಬೊಜ್ಜು ಹೆಚ್ಚು ತೂಕ ಸರಿಯಾದ ಆಹಾರ ಕ್ರಮವಿಲ್ಲದೆ ಇರುವುದು ಕುಳಿತಲ್ಲೇ ಕುಳಿತು ಗಂಟೆ ಗಟ್ಟಲೆ ಕೆಲಸ ಮಾಡುವುದು ಈ ರೀತಿಯ ತಪ್ಪುಗಳು ಮಾಡುವುದರಿಂದ ಪೈಲ್ಸ್ ಸಮಸ್ಯೆ ಬರುತ್ತದೆ. ಮೊದಮೊದಲು ಕೇವಲ ನೋವು ಆಗುತ್ತದೆ ಆದರೆ ದಿನ ಕಳೆದಂತೆ ರಕ್ತ ಬರುವುದು ತುರಿಕೆ ಆಗುವುದು ವಿಪರೀತ ನೋವು ಕಾಣಿಸಿಕೊಳ್ಳುತ್ತದೆ ಇದಕ್ಕೆ ಪ್ರಾರಂಭದಲ್ಲೇ ಚಿಕಿತ್ಸೆ ಪಡೆದರೆ ಬೇಗ ಗುಣವಾಗುತ್ತದೆ ಆದರೆ ಇದು ಕೊನೆ ಹಂತಕ್ಕೆ ಬಂದಾಗ ಇದರಿಂದ ಮುಕ್ತಿ ಪಡೆಯಲು ತುಂಬಾ ಕಷ್ಟ ಜೊತೆಗೆ ಬೇಗ ಕೂಡ ಗುಣವಾಗುವುದಿಲ್ಲ.

ಆದರೆ ಈ ಮೂಲವ್ಯಾಧಿ ಸಮಸ್ಯೆಗೆ ಆಸ್ಪತ್ರೆಗೆ ಹೋಗಿ ಅಲ್ಲಿ ಔಷಧಿ ಪಡೆಯುವ ಮುಂಚೆ ನೀವೇ ಮನೆಯಲ್ಲೇ ಈ ಮದ್ದು ಮಾಡಿಕೊಂಡರೆ ಕೇವಲ ಒಂದು ವಾರದಲ್ಲಿ ಮೂಲವ್ಯಾಧಿ ಸಮಸ್ಯೆಯಿಂದ ಗುಣವಾಗಬಹುದು ಹಾಗಾದರೆ ಹೇಗೆ ಎಂದು ತಿಳಿಯೋಣ ಬನ್ನಿ. ಬೆಳಿಗ್ಗೆ ಸಮಯದಲ್ಲಿ ಒಂದು ಲೋಟ ಸಾಧ್ಯವಾದರೆ ಆಕಳ ಹಾಲು ಇಲ್ಲವಾದರೆ ಹಸುವಿನ ಹಾಲನ್ನು ಚೆನ್ನಾಗಿ ಕಾಯಿಸಿ ಅದನ್ನು ಹರಿಸಬೇಕು ನಂತರ ಅದಕ್ಕೆ ಲಿಂಬೆ ಹಣ್ಣಿನ ರಸವನ್ನು ಹಾಕಿ ಬೇಗ ಕುಡಿಯಬೇಕು ಸ್ವಲ್ಪ ಸಮಯ ಬಿಟ್ಟರು ಹಾಲು ಹೊಡೆದು ಹೋಗುತ್ತದೆ. ಹೀಗೆ ಒಂದು ವಾರ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆಯಿಂದ ದೂರ ಆಗಬಹುದು. ಹೇಗೆಂದರೆ ಲಿಂಬೆಹಣ್ಣಿನಲ್ಲಿ ಇರುವ ಆಸಿಡ್ ಅಂಶವು ಮೂಲದ್ವಾರದ ಸಮಸ್ಯೆಗಳನ್ನು ಹೋಗಿಸುವ ಗುಣವನ್ನು ಹೊಂದಿದೆ.

ಜೊತೆಗೆ ಆದಷ್ಟು ಫಾಸ್ಟ್ ಫುಡ್. ಎಣ್ಣೆಯಲ್ಲಿ ಕರಿದ ಪಧಾರ್ಥಗಳು. ಅತಿಯಾದ ಖಾರದ ಪಧಾರ್ಥಗಳನ್ನು ಸೇವಿಸಬಾರದು. ದೇಹದಲ್ಲಿ ಅತಿಯಾದ ಶಾಖ ಉತ್ಪತ್ತಿ ಮಾಡುವ ಪದಾರ್ಥಗಳಿಂದ ದೂರವಿರಬೇಕು. ಮಲವಿಸರ್ಜನೆ ತಡೆಹಿಡಿಯಬಾರದು. ಒತ್ತಡ ಹೇರಿ ಮಲವಿಸರ್ಜನೆ ಮಾಡಬಾರದು. ಹಾಗೆಯೇ ಸಾಧ್ಯವಾದಷ್ಟು ಮೊಸರು ಮಜ್ಜಿಗೆ. ಹೆಚ್ಚು ನೀರು ಕುಡಿಯಬೇಕು. ದೇಹವನ್ನು ತಂಪಾಗಿ ಹಿಡಬೇಕು. ಹೆಚ್ಚು ಹೆಚ್ಚು ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕು.ಹೀಗೆ ಮಾಡಿದರೆ ಮೂಲವ್ಯಾಧಿ ಸಮಸ್ಯೆ ಬರುವುದಿಲ್ಲ. ಹೀಗೆ ಮಾಡಿದರೆ ಯಾವುದೇ ರೀತಿಯ ಮೂಲವ್ಯಾಧಿ ಸಮಸ್ಯೆ ಬರುವುದಿಲ್ಲ ಹಾಗೂ ಮೂಲವ್ಯಾಧಿ ಸಮಸ್ಯೆ ಕೂಡ ಗುಣವಾಗುತ್ತದೆ. ಈ ಲೇಖನ ನಿಮಗೆ ಇಷ್ಟ ಆದ್ರೆ ಕೊಡಲೇ ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ ಎಲ್ಲರಿಗು ಸಹಾಯ ಆಗುತ್ತದೆ.

1 COMMENT

LEAVE A REPLY

Please enter your comment!
Please enter your name here