ಕುಕ್ಕೆ ಸುಬ್ರಮಣ್ಯ ಸ್ವಾಮಿಯ ದರ್ಶನ ಪಡೆಯುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
521

ಶುಭ ಬುಧವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಮನೆ ಖರೀದಿ ಮಾಡುವ ಯೋಚನೆ ನಿಮಗೆ ಇದ್ದರೆ ಖಂಡಿತ ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಮನೆಯಲ್ಲಿ ವಯೋವ್ರುದ್ದರು ಇದ್ದಲ್ಲಿ ಅವರಿಗೆ ವಿಶೇಷ ಸತ್ಕಾರ ನೀಡಿರಿ ಇದುವೇ ನಿಮ್ಮ ಪುಣ್ಯ ಫಲವನ್ನು ಹೆಚ್ಚು ಮಾಡಿಸುತ್ತದೆ. ನಿಮ್ಮ ಸಕಲ ಸಂಕಷ್ಟಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಕಮಿಷನ್ ವ್ಯವಹಾರ ಮಾಡುವ ಜನಕ್ಕೆ ಈ ದಿನ ಹೆಚ್ಚಿನ ಲಾಭ ಸಿಗಲಿದೆ. ಕೋರ್ಟು ಕಛೇರಿ ವ್ಯಾಜ್ಯಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತೀರಿ. ಈ ದಿನ ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಿರಿ ಸಂಜೆ ಆರು ಗಂಟೆ ನಂತರ. ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಸಿಗುತ್ತದೆ.

ಮಿಥುನ: ಈ ದಿನ ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳು ಇದ್ದಲ್ಲಿ ಅವರ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡುವುದು ಸೂಕ್ತ. ದಿನದ ಸಂಜೆ ಸಮಯದಲ್ಲಿ ಸ್ನೇಹಿತರೊಡನೆ ಹೆಚ್ಚಿನ ಮನಸ್ತಾಪ ಕಾಡಲಿದೆ. ಮಾರ್ಕೆಟಿಂಗ್ ಕೆಲಸ ಮಾಡುವ ಜನಕ್ಕೆ ಹೆಚ್ಚು ಶ್ರಮ ಕಡಿಮೆ ಲಾಭ. ನಿಮ್ಮ ಸಕಲ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಕಟಕ: ಕೆಲಸದ ನಿಮಿತ್ತ ಈ ದಿನ ನೀವು ಹೆಚ್ಚಿನ ತಿರುಗಾಟ ಆಡುವ ಸಾಧ್ಯತೆ ಇದೆ. ಹೆಚ್ಚಿನ ಶ್ರಮ ಹಾಕಿದರು ನಿಮಗೆ ಅದರಿಂದ ದೊರೆಯುವ ಲಾಭ ಮಾತ್ರ ಕಡಿಮೆ ಆಗಿರುತ್ತದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಸರಿ ಹೋಗಲು ಸುಬ್ರಮಣ್ಯ ದೇವರ ದರ್ಶನ ಪಡೆದುಕೊಂಡು ಪಂಚಾಮೃತ ಅಭಿಶೇಶ ಮಾಡಿಸಿರಿ.

ಸಿಂಹ: ಕೃಷಿ ಕ್ಷೇತ್ರದಲ್ಲಿ ತೊಡಗಿರುವ ಜನಕ್ಕೆ ವಿಶೇಷ ಲಾಭ ದೊರೆಯಲಿದೆ. ಮನೆಗೆ ಬಂಧುಗಳು ಆಗಮನ ನಿಮ್ಮ ಮನಸಿಗೆ ಹೆಚ್ಚಿನ ಸಂತೋಷ ನೀಡುತ್ತದೆ. ಕೆಲವೊಂದು ಸಮಯದಲ್ಲಿ ಈ ದಿನ ನೀವು ಬುದ್ದಿವಂತಿಕೆಗೆ ಹೆಚ್ಚಿನ ಪ್ರಾಶತ್ಯ ನೀಡುವುದು ಸೂಕ್ತ. ನಿಮ್ಮ ಸರ್ವ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಕನ್ಯಾ: ಧೀರ್ಘ ಕಾಲದಿಂದ ಅನಾರೋಗ್ಯ ಹೊಂದಿರುವ ಜನಕ್ಕೆ ಈ ದಿನ ಒಂದಿಷ್ಟು ನೆಮ್ಮದಿ ಸಿಗುವ ಸಾಧ್ಯತೆ ಇದೆ. ಸಣ್ಣ ಪಾಲುದಾರಿಕೆ ಉದ್ಯಮದಲ್ಲಿ ನಿಮಗೆ ಖಂಡಿತ ಯಶಸ್ಸು ಸಿಗುತ್ತದೆ. ಸೂಕ್ತ ಸಮಯದಲ್ಲಿ ನಿಮ್ಮ ಮಿತ್ರರ ಸಹಕಾರ ದೊರೆಯುವುದು. ನಿಮ್ಮ ಈ ದಿನ ಮತ್ತಷ್ಟು ಶುಭ ಫಲ ಪಡೆಯಲು ಸಂಜೆ ಸಮಯದಲ್ಲಿ ನಾಲ್ಕು ಸುತ್ತು ಅರಳಿ ಮರ ಸುತ್ತು ಹಾಕಿರಿ.

ತುಲಾ: ಮದ್ವೆ ಆಗದ ಎಷ್ಟೋ ಜನಕ್ಕೆ ಒಳ್ಳೆಯ ಕಂಕಣ ಭಾಗ್ಯ ಪ್ರಾಪ್ಪ್ತಿ ಆಗುತ್ತದೆ. ನಿಮ್ಮ ಪುಣ್ಯ ಫಲಗಳು ನಿಮ್ಮನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಲಿದೆ. ನೀವು ಹೆಚ್ಚಿನ ಅಭಿವ್ರುದ್ದಿಯಲಿ ಸಾಗುತ್ತೀರಿ ಆದರೆ ದಿನದ ಅಂತ್ಯದಲ್ಲಿ ನಿಮ್ಮನ್ನು ಹೆಚ್ಚಿನ ಆರೋಗ್ಯ ಸಮಸ್ಯೆ ಕಾಡುತ್ತದೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ಹೊಸ ವಾಹನ ಖರೀದಿ ಮಾಡುವುದು ಮತ್ತು ಶುಭ ಕಾರ್ಯಗಳಿಗೆ ಚಾಲನೆ ನೀಡುವುದು ನಿಮ್ಮ ಗ್ರಹಗತಿಗಳ ಪ್ರಕಾರ ಅಷ್ಟೇನೂ ಶುಭ ಅಲ್ಲವೇ ಅಲ್ಲ. ಎಲ್ಲವನ್ನು ಮುಂದಕ್ಕೆ ಹಾಕಿದರೆ ನಿಮಗೆ ಸೂಕ್ತ ಸಮಯ ದೊರೆಯುತ್ತದೆ. ಈ ದಿನ ನಿಮಗೆ ಹಿರಿಯರ ಮಾರ್ಗದರ್ಶನ ಹೆಚ್ಚಿನ ರೀತಿಯಲ್ಲಿ ಅವಶ್ಯ ಇರುತ್ತದೆ.

ಧನಸ್ಸು: ಈ ದಿನ ನಿಮ್ಮ ಗ್ರಹಗತಿಗಳು ಉತ್ತಮ ಸ್ತಿತಿಯಲ್ಲಿ ಇದ್ದು ವಿದ್ಯಾಭ್ಯಾಸ ಮಾಡುತ್ತಿರುವ ಜನಕ್ಕೆ ಹೆಚ್ಚಿನ ಶುಭ ಫಲ ನೀಡಲಿದೆ ಹೆಚ್ಚಿನ ಅಭಿವೃದ್ದಿ ಹೊಂದುತ್ತೀರಿ. ತೈಲ ವ್ಯಾಪಾರ ಮಾಡುವ ಜನರು ಈ ದಿನ ಹೆಚ್ಚಿನ ಲಾಭ ಪದೆಯುವ ಸಾಧ್ಯತೆ ಇದೆ, ಸಂಜೆ ಸಮಯದಲ್ಲಿ ಎಳ್ಳೆಣ್ಣೆ ದೀಪವನ್ನು ಮನೆಯಲ್ಲೇ ಹಚ್ಚಿರಿ ನಿಮಗೆ ಶುಭ ಆಗುತ್ತದೆ.
ಮಕರ: ಈ ದಿನ ಉನ್ನತ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಹೆಚ್ಚಿನ ಅನುಕೂಲ ಸಾಧ್ಯತೆ ಇದೆ. ಹೊಸ ಅನ್ವೇಷಣೆ ಮಾಡುವ ಯೋಜನೆ ರೋಪು ಸಿದ್ದಗೊಳ್ಳುತ್ತದೆ. ಸಂಜೆ ನಂತರ ಒಂದಿಷ್ಟು ಕಠಿಣ ನಿರ್ಧಾರಗಳು ತೆಗೆದುಕೊಳ್ಳಲು ನೀವು ಸಿದ್ದರಿರಬೇಕು ಈ ದಿನ ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ದಿನ ನಿಮಗೆ ಹೆಚ್ಚಿನ ತೃಪ್ತಿದಾಯಕ ಆಗಿರುತ್ತದೆ ಮನೆಯಲ್ಲಿರುವ ಮಡದಿ ಮಕ್ಕಳು ಮತ್ತು ತಾಯಿಯ ಮೇಲಿನ ವಾತ್ಸಲ್ಯ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದಲ್ಲಿ ಇರುವ ಅನೇಕ ಭಿನ್ನಭಿಪ್ರಯ ಕಡಿಮೆ ಆಗಿ ನೆಮ್ಮದಿ ವಾತಾವರಣ ನಿಮ್ಮ ಸುತ್ತಲು ಇರುತ್ತದೆ. ಈ ದಿನ ನಿಮಗೆ ಅತ್ಯಂತ ಉತ್ತಮ ದಿನ.
ಮೀನ: ಈ ದಿನ ನೀವು ಒಂದಿಷ್ಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ತಂದೆಯು ನಿಮ್ಮ ನಿರ್ಧಾರಗಳಿಗೆ ಹೆಚ್ಚಿನ ಒತ್ತಡ ಹೆರುವರು ಆದರು ನಿಮ್ಮ ನಿರ್ಣಯಗಳು ಎಲ್ಲವು ಸೂಕ್ತವಾಗಿ ಇರುತ್ತದೆ. ನಿಮ್ಮ ಈ ದಿನ ಬಿಳಿ ವಸ್ತ್ರಧಾರಣೆ ಮಾಡುವುದು ಸೂಕ್ತ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here