ದಾಳಿಂಬೆ ಹೂವಿನಿಂದ ನಿಮಗೆ ಇಪ್ಪತ್ತು ಲಾಭ ಸಿಗುತ್ತದೆ

0
768

ದಾಳಿಂಬೆ ಹಣ್ಣಿನ ತವರೂರು ಇರಾನ್ ಈ ದಾಳಿಂಬೆ ಹಣ್ಣು ಪೊದೆಯಂತೆ ಬೆಳೆಯುವ ಚಿಕ್ಕಮರ ಈ ಗಿಡದ ಹಣ್ಣು, ಹೂವು ತಿರುಳು ಕಾಂಡ ತೊಗಟೆ ಎಲ್ಲವು ಕೂಡ ಔಷಧಿಯಿಂದ ಕೂಡಿದೆ. ಆದರೆ ಸಾಮಾನ್ಯವಾಗಿ ನಮಗೆ ತಿಳಿದಿರುವ ವಿಷಯ ಏನೆಂದರೆ ದಾಳಿಂಬೆ ಹಣ್ಣನ್ನು ಸೇವಿಸಿದರೆ ಹಲವಾರು ರೀತಿಯಲ್ಲಿ ಪ್ರಯೋಜನ ಆಗುತ್ತದೆ ಎಂದು ಆದರೆ ದಾಳಿಂಬೆ ಹಣ್ಣಿನ ಹೂವಿನಿಂದ ಕೂಡ ಪ್ರಯೋಜನ ಇದೆ ಎಂಬುದು ಗೊತ್ತೇ ಹೌದು ದಾಳಿಂಬೆ ಹಣ್ಣಿನಲ್ಲಿ ಕೂಡ ಹಲವಾರು ರೀತಿಯ ಪ್ರಯೋಜನ ಇವೆ ಅವುಗಳು ಏನೆಂದರೆ ಹೆಣ್ಣು ಮಕ್ಕಳ ಸಮಸ್ಯೆಯಾದ ಬಿಳಿ ಮುಟ್ಟು ಸಮಸ್ಯೆಗೆ ಉತ್ತಮ ಔಷದಿ ಇದು ಇದನ್ನು ಹೇಗೆ ತೆಗೆದುಕೊಳ್ಳಬೇಕು ಎಂದರೆ ದಾಳಿಂಬೆ ಹೂಗಳನ್ನು ತೆಗೆದುಕೊಂಡು ಅದಕ್ಕೆ ಕಪ್ಪು ಮೆಣಸುಗಳನ್ನು ಸೇರಿಸಿ ಚೆನ್ನಗಿ ಜಜ್ಜಬೇಕು ನಂತರ ಅದಕ್ಕೆ ಒಂದು ಲೋಟ ನೀರು ಬೆರೆಸಿ ಅದನ್ನು ಸತತವಾಗಿ ಮೂರು ಒಂದು ತಿಂಗಳು ಸೇವಿಸಿದರೆ ಬಿಳಿ ಮುಟ್ಟಿನ ಸಮಸ್ಯೆ ಹೋಗುತ್ತದೆ.

ದಾಳಿಂಬೆ ಹೂವು ಇದು ಹೃದಯ ರೋಗದ ವಿರುದ್ಧ ಹೋರಾಡುತ್ತದೆ ಜೊತೆಗೆ ಇದು ಕೊಲೆಸ್ಟರಾಲ್ ಪ್ರೊಫೈಲ್ ಅನ್ನು ಸುಧಾರಿಸುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ ಇದು ಪುರುಷರಲ್ಲಿ ಸಾಮಾನ್ಯ ಕಾಣಿಸುತ್ತದೆ ಈ ಸಮಸ್ಯೆಗೆ ಉತ್ತಮ ಮದ್ದು ದಾಳಿಂಬೆ ಹೂವಿನ ರಸ ಇದನ್ನು ಸೇವಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್ ದೂರವಾಗುತ್ತದೆ. ಮೂಗಿನಲ್ಲಿ ಬರುವ ರಕ್ತದ ಸೋರುವಿಕೆ ಇದಕ್ಕೆ ಏನು ಮಾಡಬೇಕು ಎಂದರೆ ದಾಳಿಂಬೆ ಹೂವು ಮತ್ತು ಗರಿಕೆ ಹುಲ್ಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಅದರಿಂದ ಬರುವ ರಸವನ್ನು ಹಿಂಡಿ ಮೂಗಿನ ಹೊಳ್ಳೆಗಳಿಗೆ ಹಾಕಿ ಕೊಳ್ಳಬೇಕು ಹೀಗೆ ಮಾಡಿದರೆ ಮೂಗಿನಿಂದ ಬರುವ ರಕ್ತ ಸೋರುವಿಕೆ ನಿಲ್ಲುತ್ತದೆ. ದಾಳಿಂಬೆ ಹೂವು ಮತ್ತು ಅರಿಸಿನವನ್ನು ಸೇರಿಸಿ ಅದನ್ನು ಚೆನ್ನಾಗಿ ಜಜ್ಜಿ ಮುಖದ ಮೇಲೆ ಆಗಿರುವ ಮೊಡವೆಗಳಿಗೆ ಹಚ್ಚಿದರೆ ಮೊಡವೆಗಳು ಹೋಗುತ್ತವೆ. ದಾಳಿಂಬೆ ಹೂವುಗಳನ್ನು ತೆಗೆದುಕೊಂಡು ಅದಕ್ಕೆ ಒಂದು ಲೋಟ ನೀರು ಸೇರಿಸಿ ಸ್ವಲ್ಪ ಎಳ್ಳು ಹಾಕಿ ಅದನ್ನು ಕಾಯಿಸಬೇಕು ನಂತರ ಅದರಿಂದ ಬರುವ ರಸವನ್ನು ಸೋಸಿಕೊಂಡು ಅದಕ್ಕೆ ಒಂದು ಹನಿ ಅಷ್ಟು ಹರಳೆ ಎಣ್ಣೆ ಸೇರಿಸಿಕೊಂಡು ಕುಡಿದರೆ ಜಂತು ಹುಳುಗಳ ಸಮಸ್ಯೆ ದೂರವಾಗುತ್ತದೆ.

ದಾಳಿಂಬೆ ಹೂವುಗಳನ್ನು ತೆಗೆದುಕೊಂಡು ಅದನ್ನು ಜಜ್ಜಿ ಅದಕ್ಕೆ ಗುಲಾಭಿ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿ ಕೊಂಡರೆ ಮುಖದ ಖಾಂತಿ ಹೆಚ್ಚುತ್ತದೆ. ದಾಳಿಂಬೆ ಹೂವುಗಳನ್ನು ತೆಗೆದುಕೊಂಡು ಅದಕ್ಕೆ ಅರಿಸಿನ ಹಾಗು ಎರಡು ಎಲೆ ಅಮೃತ ಬಳ್ಳಿಯನ್ನು ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದು ಇಷ್ಟೇ ಅಲ್ಲದೆ ದಾಳಿಂಬೆ ಹೂವಿನಿಂದ ಅನೇಕ ರೀತಿಯ ಮನೆ ಮದ್ದಾಗಿ ಮಾಡಿಕೊಂಡು ನಿಮ್ಮ ಆರೋಗ್ಯ ಸರಿ ಮಾಡಿಕೊಳ್ಳಬಹುದು. ದಾಳಿಂಬೆ ಎಲೆ ಮತ್ತು ದಾಳಿಂಬೆಯಿಂದ ಸಹ ನಮಗೆ ಅನೇಕ ಲಾಭಗಳು ಸಿಗುತ್ತದೆ. ಮಾಹಿತಿ ತಿಲಿದಿರಲ್ಲೇ ದಾಳಿಂಬೆ ಹೂವಿನಿಂದ ಎಷ್ಟೆಲ್ಲ ಪ್ರಯೋಜನ ಇದೆ ಇದರ ಉಪಯೋಗ ಪಡೆದುಕೊಳ್ಳಿ ಈ ಲೇಖನ ಇಷ್ಟ ಆದರೆ ಕೊಡಲೇ ಇದನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿರಿ ಎಲ್ಲರಿಗು ಸಹಾಯ ಆಗಲಿದೆ.

LEAVE A REPLY

Please enter your comment!
Please enter your name here