ಗುರು ರಾಘವೇಂದ್ರ ಸ್ವಾಮಿಗಳಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
599

ಶುಭ ಗುರುವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 35156490

ಮೇಷ: ಈ ದಿನ ಹೆಚ್ಚಿನ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಈ ದಿನದ ನಿಮ್ಮ ಹಣದ ವ್ಯವಹಾರ ಏನೇ ಇದ್ದರು ಅವುಗಳನ್ನು ಬೆಳ್ಳಗೆ 11 ಗಂಟೆ ಒಳಗೆ ಮುಗಿಸುವುದು ಸೂಕ್ತ. ನಿಮ್ಮ ಗುರುಗಳ ಆಶಿರ್ವಾದ ಪಡೆಯುವುದು ಸೂಕ್ತ. ನಿಮ್ಮನು ಹಲವು ಜನ ಹಲವು ರೀತಿಯ ಸಹಾಯ ಹಸ್ತ ಬೇಡಿ ಬರುವರು.
ವೃಷಭ: ನಿಮಗೆ ಬರುವ ಸಮಸ್ಯೆಗಳು ಎಂತಹದೇ ಇರಲಿ ಅದನ್ನು ನೀವು ಹೆಚ್ಚಿನ ಧೈರ್ಯದಿಂದ ಸ್ವೀಕರ ಮಾಡಲೇಬೇಕು ಏಕೆ ಅಂದರೆ ನಿಮ್ಮ ಗ್ರಹಗತಿಗಳ ಪ್ರಕಾರ ಕುಜನು ಮೂರನೇ ಮನೆಯಲ್ಲಿ ಇರುವುದರಿಂದ ಇನ್ನು ನಾಲ್ಕೈದು ದಿನ ಆದರು ಸಣ್ಣ ಸಣ್ಣ ಸಮಸ್ಯೆಗಳು ನಿಮ್ಮ ಹೆಚ್ಚಿನ ಬಾದೆ ಉಂಟು ಮಾಡಲಿದೆ ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ.

ಮಿಥುನ: ಈ ದಿನ ನಿಮಗೆ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತದೆ. ಗುರು ಗ್ರಹವು ಉತ್ತಮ ಸ್ಥಾನದಲ್ಲಿ ಇದ್ದು ಈತ ನಿಮ್ಮ ಬೆಳವಣೆಗೆ ಸೂಚಿಸುತ್ತಾನೆ. ಈ ದಿನದ ಅಂತ್ಯಕ್ಕೆ ನಿಮಗೆ ಶುಭ ಸುದ್ದಿ ಬರುತ್ತದೆ. ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರು ರಾಘವೇಂದ್ರ ಸ್ವಾಮಿ ಅಥವ ಸಾಯಿಬಾಬ ಗುರುಗಳ ದರ್ಶನ ಪಡೆಯಿರಿ.
ಕಟಕ: ನಿಮ್ಮ ಆಪ್ತ ಸ್ನೇಹಿತರು ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡು ಮೋಸ ಹೋಗಲೇ ಬೇಡಿ ಏಕೆಂದರೆ ನಿಮ್ಮ ಉಹುಗೆ ಬಾರದ ರೀತಿಯಲ್ಲಿ ಬುದ್ದಿವಂತಿಕೆಯಿಂದ ನಿಮ್ಮನು ಮೋಸ ಮಾಡಲು ಯತ್ನಿಸುವರು. ಈ ದಿನ ನೀವು ಬಡವರಿಗೆ ಶಕ್ತಿ ಅನುಸರ ಕೆಂಪು ಬಣ್ಣದ ಫಲ ದಾನ ಮಾಡಿದ್ರೆ ನಿಮಗೆ ಒಳ್ಳೆಯದು ಆಗುತ್ತದೆ. ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಸಿಂಹ: ಕೋಪಕ್ಕೆ ಹೆಚ್ಚಿನ ಒತ್ತು ಕೊಟ್ಟು ವ್ಯಾಪಾರ ಮತ್ತು ನಿಮ್ಮ ಕೆಲಸ ಕಾರ್ಯದಲ್ಲಿ ನೀವು ಇಂದು ಸಮಸ್ಯೆಗೆ ಗುರಿ ಆಗುವ ಸಾಧ್ಯತೆ ಇರುವುದರಿಂದ ಕೋಪವನ್ನು ಒಂದಿಷ್ಟು ಹತೋಟಿಗೆ ಇಟ್ಟುಕೊಳ್ಳುವುದು ಸೂಕ್ತ. ಈ ದಿನ ನೀವು ದಿನದ ಅಂತ್ಯಕ್ಕೆ ಉತ್ತಮ ಹಣದ ಲಾಭ ಪಡೆಯುವ ಅವಕಾಶ ನಿಮಗೆ ಸಿಗುತ್ತದೆ. ಗುರು ರಾಘವೇಂದ್ರ ಸ್ವಾಮಿಯ ಕೃಪೆ ನಿಮ್ಮ ಮೇಲೆ ಇರುತ್ತದೆ.
ಕನ್ಯಾ: ಈ ದಿನ ಕೇತು ಗ್ರಹವು ಐದನೇ ಮನೆಯಲ್ಲಿ ಇರುವುದರಿಂದ ನಿಮಗೆ ಅಷ್ಟೇನೂ ಶುಭ ಸೂಚಲ ಅಲ್ಲ ಒಂದಿಷ್ಟು ಜಾಗ್ರತೆಯಿಂದ ಇರುವುದು ಸೂಕ್ತ ಅತ್ತೆ ಸೋಸೆಯರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಪ್ರೇಮಿಗಳ ಮದ್ಯೆ ವಿನಾಕಾರಣ ಕಲಹ ಉಂಟಾಗಬಹುದು ನೀವು ಸುಮ್ಮನೆ ಇದ್ದರು ನಿಮ್ಮ ಮೇಲೆ ಗೂಬೆ ಕೊಡಿಸುವ ಜನರು ನಿಮ್ಮ ಅಕ್ಕ ಪಕ್ಕದಲ್ಲೇ ಇರುವರು ಎಚ್ಚರ ಇರಲಿ.

ತುಲಾ: ಈ ದಿನ ತಪ್ಪದೇ ನೀವು ಒಂಬತ್ತು ಸುತ್ತು ನವಗ್ರಹ ಪ್ರದಕ್ಷಿಣೆ ಹಾಕುವುದು ಮರೆಯಬೇಡಿ. ಯಾವಾಗಲು ನಿಮ್ಮ ಮನಸು ಹೆಚ್ಚಿನ ಧನಾತ್ಮಕ ಚಿಂತನೆಯಲ್ಲಿ ಇರುವುದು ಸೂಕ್ತ. ನಿಮ್ಮ ಹಣಕಾಸಿನ ಸಮಸ್ಯೆ ಬಹಳ ದಿನಗಳಿಂದ ಇದ್ದರೆ ಅದಕ್ಕೆ ನಿಮ್ಮ ಗ್ರಹಗತಿಳಗೆ ಕಾರಣ ಸೂಕ್ತ ಸಮಯದಲ್ಲಿ ಎಲ್ಲವು ಒಳ್ಳೆಯದೇ ಆಗಲಿದೆ ನಿಮ್ಮ ಸಕಲ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಶನಿಯು ಉತ್ತಮ ಸ್ಥಾನದಲ್ಲಿ ಇರುವುದಿಲ್ಲ ಆದರಿಂದ ಮನಸಿಗೆ ಹೆಚ್ಚಿನ ಸಂಕಟ ಕಾಡಲಿದೆ ನಿಮ್ಮ ಆಫೀಸಿನಲ್ಲಿ ಹಿರಿಯ ಅಧಿಕಾರಿಗಳು ವಿನಾಕಾರಣ ಅಪವಾದ ಮಾಡುವರು. ವಿಧ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಹೆಚ್ಚಿನ ಮಾನಸಿಕ ಖಿನ್ನತೆ ಕಾಡುತ್ತದೆ. ಎಲ್ಲ ಸಂಕಷ್ಟಗಳು ಕಡಿಮೆ ಆಗಲು ಸಂಜೆ ಆರು ಗಂಟೆ ನಂತರ ಇಬ್ಬರು ಬಡವರಿಗೆ ಹೊಟ್ಟೆ ತುಂಬಾ ಅನ್ನ ಆಹಾರ ಕೊಡಿ ಅವರ ಸಂತೃಪ್ತಿ ಭಗವಂತನನ್ನು ಮೆಚ್ಚಿಸುತ್ತದೆ.

ಧನಸ್ಸು: ಈ ದಿನ ನೀವು ಕೆಲ ಸಂಧರ್ಭದಲ್ಲಿ ಮಾಡುವ ಕೆಲಸಗಳು ಜನರ ನಗೆ ಪಾಟಲಿಗೆ ಗುರಿ ಆಗುತ್ತದೆ ಒಂದಿಷ್ಟು ಎಚ್ಚರಿಯಿಂದ ಎಲ್ಲಡೆ ವರ್ತನೆ ಮಾಡಿರಿ. ವಿಧ್ಯಾಭ್ಯಾಸ ಮಾಡುವ ಮಕ್ಕಳಿಗೆ ತಾಯಿಯು ಈ ದಿನ ಹೆಚ್ಚಿನ ಬುದ್ದಿವಾದ ಹೇಳುವ ಸಾಧ್ಯತೆ ಇರುತ್ತದೆ. ನಿಮ್ಮ ಈ ದಿನ ನಿಮಗೆ ಮತ್ತಷ್ಟು ಅದೃಷ್ಟ ಬರಲು ಗೋವಿಗೆ ಕಡಲೆ ತಿನ್ನಿಸಿರಿ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಮನಸು ಮಂಕಾಗಲಿದೆ ಹೆಚ್ಚಿನ ಸೋಂಬೇರಿತನ ನಿಮ್ಮನು ಆವರಿಸಲಿದೆ ಆದರೆ ಸುಮ್ಮನೆ ಕುಳಿತರೆ ನಿಮಗೆ ಎಂದು ಸಹ ಯಶಸ್ಸು ದೊರೆಯುವುದು ಇದನ್ನು ನೀವು ಅರ್ಥ ಮಾಡಿಕೊಂಡು ಮುನ್ನುಗಬೇಕು. ಹೆಚ್ಚಿನ ನಕಾರಾತ್ಮಕ ಚಿಂತನೆಗಳು ಈ ದಿನ ನಿಮಗೆ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ತಪ್ಪದೇ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ.

ಕುಂಭ: ನಿಮ್ಮ ವೃತ್ತಿಯಲ್ಲಿ ಅಥವ ನಿಮ್ಮ ವ್ಯವಹಾರದಲ್ಲಿ ಹೊಸ ಸಮಸ್ಯೆ ಬರುತ್ತದೆ ಅದನ್ನು ನಿಭಾಯಿಸಲು ನಿಮ್ಮ ಪ್ರಾಣ ಸ್ನೇಹಿತನ ಸಹಾಯ ಅವಶ್ಯವಾಗಿ ಬೇಕಾಗುತ್ತದೆ. ದೃಡ ನಿರ್ಧಾರಗಳು ನಿಮ್ಮನು ಯಶಸ್ಸಿನ ಹಾದಿಗೆ ಕರೆದುಕೊಂಡು ಹೋಗುತ್ತದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ಈ ದಿನ ಕುಟುಂಬದ ಜನರೊಂದಿಗೆ ಹೆಚ್ಚಿನ ಸಂತೋಷದಿಂದ ಕಾಲ ಕಳೆಯುವ ಸಾಧ್ಯತೆ ಇದೆ. ನಿಮ್ಮ ತಂದೆ ಅಥವ ತಾಯಿಗೆ ಆವರಿಸಿದ ಧೀರ್ಘವಾದ ಆರೋಗ್ಯ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರೆಯಲಿದೆ. ಆಫೀಸಿನಲ್ಲಿ ಮಾನಸಿಕ ಕಿರಿ ಕಿರಿ ಇದ್ದರೆ ಅದೆಲ್ಲವೂ ದೂರ ಆಗಲಿದೆ. ಸಾಯಿಬಾಬ ಅವರ ದರ್ಶನ ಪಡೆಯುವುದು ಮರೆಯಬೇಡಿ.

LEAVE A REPLY

Please enter your comment!
Please enter your name here