ಯಾವುದೇ ಒಂದು ಜೀವಿಗೆ ಪಾಸಿಟಿವ್ ಎನರ್ಜಿ ಎಂಬುದು ತುಂಬಾ ಮುಖ್ಯ ಅದು ಇದ್ದರೆ ಮನುಷ್ಯ ಎಲ್ಲ ರೀತಿಯಲ್ಲೂ ಸಂತೋಷವಾಗಿ ಇರುತ್ತಾನೆ ಆದರೆ ಈ ಪಾಸಿಟಿವ್ ಏನರ್ಜಿಗಿಂತ ನೆಗೆಟಿವ್ ಎನರ್ಜಿ ಎಂಬುದೇ ಹೆಚ್ಚು ಇರುವುದು ಇದನ್ನು ಹೊರ ಹಾಕಿದರೆ ಸಂತೋಷವಾಗಿ ಇರಲು ಸಾಧ್ಯ ಅದಕ್ಕಾಗಿ ಏನು ಮಾಡಬೇಕು ಎಂದರೆ ನಾವು ನಿತ್ಯ ಸ್ನಾನ ಮಾಡುತ್ತೇವೆ ಅಲ್ಲವೇ ಆದರೆ ನಾವು ಸ್ನಾನ ಮಾಡುವುದು ನಮ್ಮ ದೇಹದಲ್ಲಿ ಇರುವ ಕೊಳೆ ಧೂಳು ಹೊರಹೋಗಲಿ ಎಂದು ನಮ್ಮ ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಅದು ಸರಿ ಆದರೆ ಈ ಸ್ನಾನ ಮಾಡುವಾಗ ನಾವು ಈ ಕೆಲಸಗಳನ್ನು ಮಾಡಿದರೆ ನಮಗೆ ಒಳ್ಳೆಯ ಪಾಸಿಟಿವ್ ಎನರ್ಜಿ ಎಂಬುದು ಸಿಗುತ್ತದೆ ನೆಗೆಟಿವ್ ಎನರ್ಜಿ ಹೊರಹೋಗುತ್ತದೆ ಅದಕ್ಕೆ ಏನು ಮಾಡಬೇಕು ಗೊತ್ತೇ
ಸ್ನಾನ ಮಾಡುವ ಮೊದಲು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಕಪ್ಪು ಎಳ್ಳನ್ನು ಬೆರೆಸಬೇಕು ನಂತರ.10 ನಿಮಿಷ ಬಿಟ್ಟು ಸ್ನಾನ ಮಾಡಬೇಕು ಹೀಗೆ ಮಾಡುವುದರಿಂದ ದೇಹದಲ್ಲಿನ ನೆಗಟೀವ್ ಎನರ್ಜಿ ಹೊರ ಹೋಗುತ್ತದೆ. ನಾವು ತಲೆಗೆ ಸ್ನಾನ ಮಾಡುವಾಗ ಮೊದಲು ನೀರನ್ನು ತಲೆಯ ಮೇಲೆ ಹಾಕಿಕೊಳ್ಳಬೇಕು ನಂತರ ಉಳಿದ ಭಾಗಗಳ ಮೇಲೆ ಹಾಕಿಕೊಳ್ಳಬೇಕು ಈ ರೀತಿ ಮಾಡುವುದರಿಂದ ದೇಹದಲ್ಲಿ ಇರುವ ವಿಷ ಪದಾರ್ಥಗಳು ಹೋಗುತ್ತವೆ ಹಾಗೂ ದೇಹದಲ್ಲಿನ ಬಿಸಿ ಕಡಿಮೆಯಾಗಿ ದೇಹ ತಂಪಾಗುತ್ತದೆ. ಸೂರ್ಯ ಉದಯಿಸುವ ಮೊದಲು ಎದ್ದು ತಲೆಗೆ ಸ್ನಾನ ಮಾಡಬೇಕು ಸ್ನಾನ ಮಾಡುವಾಗ ಓಂ ಹ್ರೀಂ ಶ್ರೀಂ ಎಂಬ ಮಂತ್ರ ಜಪಿಸುತ್ತಾ ಇದ್ದರೆ ತುಂಬಾ ಒಳ್ಳೆಯದು.

ಸ್ನಾನ ಮಾಡುವ ಅರ್ಧಗಂಟೆಗೂ ಮುನ್ನ ಎಣ್ಣೆಯಿಂದ ಫುಲ್ ಬಾಡಿ ಮಸಾಜ್ ಮಾಡಿಕೊಳ್ಳಬೇಕು ಇದರಿಂದ ದೇಹದಲ್ಲಿ ಇರುವ ಎಲ್ಲಾ ಅವಯವಗಳಿಗೆ ರಕ್ತ ಸಂಚಲನೆ ಚೆನ್ನಾಗಿ ಆಗುತ್ತದೆ. ಜೊತೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ. ಸ್ನಾನ ಮಾಡುವುದಕ್ಕೂ ಮೊದಲು ವ್ಯಾಕ್ಸಿಂಗ್, ಶೇವಿಂಗ್ ಮಾಡಬಾರದು. ಆ ರೀತಿ ಮಾಡಿದರೆ ಚರ್ಮ ಹಾಳಾಗುತ್ತದೆ. ರಂಧ್ರಗಳು ಉಂಟಾಗುತ್ತದೆ. ಚರ್ಮ ಡ್ರೈ ಆಗಿ ಬದಲಾಗುತ್ತದೆ. ವ್ಯಾಯಾಮ ಮಾಡಿದ ಕೂಡಲೆ ಬೆವರು ಹರಿದಿದೆ ಎಂದು ತಕ್ಷಣ ಸ್ನಾನ ಮಾಡಬಾರದು ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡಬೇಕು ಈ ರೀತಿ ಮಾಡುವುದರಿಂದ ನೆಗಡಿ ಕೆಮ್ಮಿನಂತಹ ಶ್ವಾಸಕೋಶ ಸಮಸ್ಯೆಗಳು ಬರುವುದಿಲ್ಲ.
ನದಿಯಲ್ಲಿ ಸ್ನಾನ ಮಾಡುವಾಗ ಅವುಗಳಲ್ಲಿ ಇಳಿಯುವ ಮುನ್ನ ಓಂ ಎಂದು ಹೇಳಬೇಕು ಈ ರೀತಿ ಮಾಡುವುದು ತುಂಬಾ ಒಳ್ಳೆಯದು. ಬೆಳಿಗ್ಗೆ ಸ್ನಾನ ಮಾಡುವ ಮೊದಲು ದಿನನಿತ್ಯದ ಕಾರ್ಯಗಳನ್ನು ಮುಗಿಸಿ ನಂತರ ಸ್ನಾನ ಮಾಡಬೇಕು. ಹೀಗೆ ಮಾಡಿದರೆ ನಮ್ಮಲ್ಲಿ ಇರುವ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಎಂಬುದು ಹತ್ತಿರ ಬರುತ್ತದೆ. ನಮ್ಮ ವೆಬ್ಸೈಟ್ ಎಲ್ಲ ರೀತಿಯ ಆರ್ಟಿಕಲ್ಸ್ ಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಈ ಮಾಹಿತಿ ತಪ್ಪದೇ ಶೇರ್ ಮಾಡಿರಿ
ಇದನ್ನ ನಮ್ಮ ಅಜ್ಜ ಅಜ್ಜಿ heli ಕೊಟ್ಟಿದ್ದಾರೆ ನಿಮ್ಮ ಅಗತ್ಯ ಇಲ್ಲ ನಮಗೆ. First trp thinking ಬಿಡಿ avaga ಎಲ್ಲ olledagutte