ಮಹಾ ಗಣಪತಿಗೆ ಭಕ್ತಿಯಿಂದ ನಮಸ್ಕಾರ ಮಾಡುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
402

ಶುಭ ಆದಿತ್ಯವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ನೀವು ಕೆಲವು ವಿಷಯದಲ್ಲಿ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಈಗಾಗಲೇ ಸಾಕಷ್ಟು ದಿನಗಳಿಂದ ಆರೋಗ್ಯ ಸಮಸ್ಯೆಗೆ ಇದ್ದರೆ ಅದಕ್ಕೆ ಒಂದಿಷ್ಟು ಪರಿಹಾರ ದೊರೆಯುತ್ತದೆ. ಹಸಿದ ಬಡವರಿಗೆ ಒಂದಿಷ್ಟು ಆಹಾರ ನೀಡಿರಿ ನಿಮಗೆ ಖಂಡಿತ ಶುಭವೆ ಆಗಲಿದೆ.
ವೃಷಭ: ಈ ದಿನ ನೀವು ನಿಮ್ಮ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ. ನೀವು ಮಾಡಿದ ಪೂರ್ವದ ಪುಣ್ಯದಿಂದ ಪುಣ್ಯ ಕ್ಷೇತ್ರಗಳ ದರ್ಶನ ನಿಮಗೆ ಸಿಗಲಿದೆ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಸಣ್ಣ ವ್ವ್ಯವಾಹಾರ ಮಾಡುವ ಜನಕ್ಕೆ ವ್ಯವಾಹರದಲ್ಲಿ ಹೆಚ್ಚಿನ ನಷ್ಟ ಉಂಟಾಗಲಿದೆ. ನಿಮ್ಮ ತಾಯಿಯ ಆರೋಗ್ಯ ಸರಿ ಹೋಗಲು ಮನೆಯಲಿ ವಿಷ್ಣು ಸಹಸ್ರನಾಮ ಓದುವುದು ಅತ್ಯಗತ್ಯ ಆಗಿರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೯
ಕರ್ಕಾಟಕ: ನಿಮ್ಮ ಕೆಲಸ ಕರ್ಯಗಳಗಲ್ಲಿ ಅನೇಕ ರೀತಿಯ ಜನರು ಹಸ್ತ ಕ್ಷೇಪ ಮಾಡುವರು ಇದರಿಂದ ನಿಮಗೆ ಹೆಚ್ಚಿನ ತೊಂದರೆ ಉಂಟು ಆಗುತ್ತದೆ. ವಾಹನ ಚಲನೆ ಮಾಡುವಾಗ ಈ ದಿನ ನೀವು ದುರ್ಗಾ ಸ್ತೋತ್ರ ಪಾರಾಯಣ ಮಾಡಿ ಹೇಳುವುದು ಸೂಕ್ತ.

ಸಿಂಹ: ಹಣಕಾಸು ವ್ಯವಹಾರ ಮಾಡಿದರೆ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ. ಈ ದಿನ ಕೆಲವು ಕಳ್ಳರು ನಿಮ್ಮ ಗಮನವನ್ನು ಬೇರೆಡೆ ತೋರಿಸಿ ಬೆಲೆಬಾಳುವ ವಸ್ತು ನಿಮ್ಮಿಂದ ಕದಿಯುವ ಸಾಧ್ಯತೆ ಇರುವುದು ಆದ್ದರಿಂದ ಜಾಗ್ರತೆ ಇರಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ಹೆಚ್ಚಿನ ವೇಗದ ವಾಹನ ಚಲನೆ ಇಂದು ನಿಮಗೆ ಅಪಘಾತಕ್ಕೆ ಕಾರಣ ಉಂಟು ಮಾಡಲಿದೆ. ನಿಮ್ಮ ಮಡದಿ ಜೊತೆಗೆ ಈ ದಿನ ಯಾವುದೇ ಕಾರಣಕ್ಕೂ ವಾಗ್ವಾದ ಮಾಡಿಕೊಳ್ಳಬೇಡಿ. ನೀವು ಈ ದಿನ ಹಸಿರು ಬಣ್ಣದ ವಸ್ತ್ರಧಾರಣೆ ಮಾಡುವುದು ಸೂಕ್ತ.

ತುಲಾ: ಕಾರ್ಮಿಕರಿಗೆ ಈ ದಿನ ವಿಶೇಷ ಲಾಭ ಸಿಗಲಿದೆ. ನಿಮ್ಮ ಆರ್ಥಿಕ ಹಣ ಕಾಸಿನ ವಿಷಯದಲ್ಲಿ ಹೆಚ್ಚಿನ ಅಭಿವೃದ್ದಿ ಸಿಗುತ್ತದೆ. ನಿಮ್ಮ ಆಸ್ತಿಗೆ ಸಂಭಂಧ ಪಟ್ಟ ವಿಷಯಗಳಿಗೆ ಸೂಕ್ತ ಪರಿಹಾರಕ್ಕೆ ವಕೀಲರ ನೆರವು ಪಡೆಯಿರಿ. ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ ನಿಮಗೆ ಎಲ್ಲವು ಶುಭ ಆಗಲಿದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ನಿಮ್ಮವರ ವಿರುದ್ದ ನೀವೇ ಹೆಚ್ಚಿನ ಅನುಮಾನಗಳು ವ್ಯಕ್ತ ಪಡಿಸುತ್ತೀರಿ ವಸ್ತವೀಕತೆ ಬೇರೆ ಇದ್ದರು ಅದನ್ನು ನೀವು ತಪ್ಪು ತಿಳಿಯುತ್ತೀರಿ. ಅನಿರೀಕ್ಷಿತ ಧನ ಆಗಮನ ನಿಮ್ಮ ಮನಸಿಗೆ ಸಂತೋಷ ಮತ್ತು ನೆಮ್ಮದಿ ನೀಡಲಿದೆ. ನಿಮ್ಮ ಎಲ್ಲ ದಿನ ಮತ್ತಷ್ಟು ಅಭಿವೃದ್ದಿ ಪಡೆಯಲು ಮನೆಯಲ್ಲಿರುವ ಗಣಪತಿಗೆ ನಿಮ್ಮ ಕೋರಿಕೆ ಹೇಳಿ ಗರಿಕೆ ಅರ್ಪಣೆ ಮಾಡುವುದು ಒಳ್ಳೆಯದು.

ಧನಸ್ಸು: ಮನಸಿನಲ್ಲಿ ಉದ್ಭವ ಆಗುವ ಹೊಸ ಆಲೋಚನೆಗಳಿಗೆ ಹೆಚ್ಚಿನ ಮಣ್ಣನ್ನೇ ಕೊಡಿ ನಿಮಗೆ ಅದರಿಂದ ಹೆಚ್ಚಿನ ಲಾಭಗಳೇ ಹೊರತು ಯಾವುದೇ ಸಮಸ್ಯೆ ಇರುವುದಿಲ್ಲ. ಸಂಜೆ ನಂತರ ನೀವು ಧರ್ಮ ಕಾರ್ಯಗಳು ಮತ್ತು ಶುಭ ಸಮಾರಂಭದಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಈ ದಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೆಚ್ಚಿನ ರೀತಿಯಲ್ಲಿ ಕಾಡಲಿದೆ. ನಿಮ್ಮ ಭಯ ಮತ್ತು ಆತಂಕ ಕಡಿಮೆ ಆಗಲು ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ನೆನೆಯಿರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನಿಮ್ಮ ಈ ದಿನದ ಸಮಸ್ಯೆಗಳು ಕಡಿಮೆ ಆಗಲು ನಿಮ್ಮ ಪರ್ಸ್ ಅಥವ ಬ್ಯಾಗಿನಲ್ಲಿ ಒಂದಿಷ್ಟು ಉದ್ದಿನ ಕಾಳು ಇಟ್ಟುಕೊಳ್ಳಿ.

ಕುಂಭ: ನಿಮ್ಮ ಕುಟುಂಬದಲ್ಲಿ ಹಿರಿಯರು ಇದ್ದರು ಸಹ ನೀವೇ ದೊಡ್ಡವರು ಎನ್ನುವ ರೀತಿ ವರ್ತನೆ ಮಾಡುತ್ತೀರಿ ಇದು ಮನೆಯಲ್ಲಿರುವ ಮತ್ತೊಬ್ಬರಿಗೂ ನಿಮಗೂ ಮನಸ್ತಾಪ ಬರುವ ಹಾಗೇ ಮಾಡುತ್ತದೆ. ನಿಮ್ಮ ಕುಟುಂಬದ ಕೆಲವರು ಹಳೆಯ ವಿಷಯಗಳನ್ನು ಕೆದಕಿ ನಿಮ್ಮನು ಕೆರಳಿಸುತ್ತಾರೆ ನಿಮ್ಮ ಎಲ್ಲ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ಪಾಲುದಾರಿಕೆ ವ್ಯವಹಾರ ಮಾಡುವ ಜನರಿಗೆ ಈ ದಿನ ಹೆಚ್ಚಿನ ಲಾಭ ಸಿಗಲಿದೆ. ಏಳನೇ ಮನೆಯಲ್ಲಿ ಕೇತು ಇರುವುದರಿಂದ ನಿಮಗೆ ಈ ದಿನ ಸಣ್ಣ ಸಣ್ಣ ವಿಷಯಗಳಿಗೂ ಒಂದಿಷ್ಟು ಆತಂಕ ಮತ್ತು ಭಯ ಕಾಡಲಿದೆ. ಕೆಲವೊಂದು ಸಮಯದಲ್ಲಿ ನಿರ್ದಿಷ್ಟ ಕಾರಣ ಇಲ್ಲದೆ ಹೆಚ್ಚಿನ ಹಣ ಪೂಲಾಗುವ ಸಾಧ್ಯತೆ ಇರುತ್ತದೆ.

LEAVE A REPLY

Please enter your comment!
Please enter your name here