ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಭಕ್ತಿಯಿಂದ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ

0
513

ಶುಭ ಸೋಮವಾರ ಭವಿಷ್ಯ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ನಿಮ್ಮ ಗ್ರಹಗತಿಗಳು ಉತ್ತಮ ಸ್ತಿತಿಯಲ್ಲಿ ಇರುವುದರಿಂದ ನಿಮಗೆ ಆದಾಯ ಹೆಚ್ಚಾಗಲಿದೆ ಮತ್ತು ಮಾನಸಿಕ ನೆಮ್ಮದಿ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ, ಆದರೆ ನೀವು ಮಂಜುನಾಥ ಸ್ವಾಮಿಗೆ ತುಂಬೆ ಹೂವು ಅರ್ಪಣೆ ಮಾಡಿದ್ರೆ ಮತ್ತಷ್ಟು ಶುಭ ಫಲ ಪಡೆಯುತ್ತೀರಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರಕ್ಕೆ ಮೇಲೆ ನೀಡಿರುವ ಗುರುಗಳ ಸಂಖ್ಯೆ ಕರೆ ಮಾಡಿ.
ವೃಷಭ: ನೀವು ನಿಮ್ಮ ವ್ಯಾಪಾರದ ನಿಮಿತ್ತ ದೊರದ ಊರಿಗೆ ಪ್ರಯಾಣ ಬೆಳೆಸುವ ಅವಕಾಶ ನಿಮಗೆ ದೊರೆಯಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಣ್ಣ ಅಡೆ ತಡೆಗಳು ಬಂದರೆ ಅದನ್ನು ಹಾಗೆಯೇ ನಿವಾರಣೆ ಮಾಡಿಕೊಳ್ಳುವುದು ಸೂಕ್ತ. ಈ ದಿನ ಬೆಳ್ಳಗೆ 11 ಗಂಟೆ ಒಳಗೆ ಶಿವನ ದರ್ಶನ ಮಾಡುವುದು ಸೂಕ್ತ.

ಮಿಥುನ: ನಿಮ್ಮ ಹತ್ತಿರದ ಸಹೋದ್ಯೋಗಿಗಳೊಂದಿಗೆ ಮಾತಿನ ವಾಗ್ವಾದ ಏರ್ಪಡುವ ಸಾಧ್ಯತೆ ಇದೆ. ಅನಿರೀಕ್ಷಿತ ಪ್ರಯಾಣ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ನಿಶಕ್ತಿ ಕಾಡಲಿದೆ. ಸಂಜೆ ನಂತರ ಸಂಗಾತಿ ಜೊತೆಗೆ ಅತ್ಯುತ್ತಮ ಕ್ಷಣಗಳನ್ನು ಕಳೆಯುತ್ತೀರಿ. ನಿಮ್ಮ ಸಮಸ್ಯೆ ಏನೇ ಇರಲಿ ಮೇಲೆ ನೀಡಿರುವ ಸಂಖ್ಯೆ ಒಂದು ಕರೆ ಮಾಡಿ ಸಾಕು.
ಕರ್ಕಾಟಕ: ದೊರದ ಊರಿಗೆ ಪ್ರಯಾಣ ಬೆಳೆಸುವ ಜನಕ್ಕೆ ಅಷ್ಟೇನೂ ಶುಭ ಅಲ್ಲವೇ ಅಲ್ಲ. ಸ್ನೇಹಿತರೊಂದಿಗೆ ಮಾಡಿಕೊಂಡ ಭಿನ್ನಾಭಿಪ್ರಾಯವು ಒಂದಿಷ್ಟು ಆತಂಕ ಉಂಟು ಮಾಡಲಿದೆ. ಆದರೆ ರಾಜಿ ಮಾಡಿಕೊಳ್ಳುವುದು ಸೂಕ್ತ ವಾಗಿದೆ. ಇಂದು ಶಿವನ ದಿನ ಆದರಿಂದ ಏನೇ ಕಷ್ಟ ಇದ್ದರು ಮನೆಯಲ್ಲಿರುವ ಶಿವ ಲಿಂಗಕ್ಕೆ ತುಂಬೆ ಹೂವು ಅರ್ಪಣೆ ಮಾಡಿರಿ.

ಸಿಂಹ: ನಿಮ್ಮ ವೈವಾಹಿಕ ಜೀವನದಲ್ಲಿ ಈ ದಿನ ಒಂದಿಷ್ಟು ನೋವು ತರುವ ಸಾಧ್ಯತೆ ಇದೆ. ನಿಮ್ಮ ಮಡದಿಯ ಮನೆ ಹಿರಿಯ ಜನಕ್ಕೆ ತೀರ್ವ ಸಂಕಷ್ಟ ಬರಲಿದೆ ಆದರೆ ಅದ್ರ ಹೊರೆ ನಿಮ್ಮ ಮೇಲೆ ಬೀಳಬಹುದು ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ನಿಮ್ಮ ಅದೃಷ್ಟ ಸಂಖ್ಯೆ ೭. ನಿಮ್ಮ ಸಮಸ್ಯೆಗಳಿಗೆ ಪರಿಹಾರಕ್ಕೆ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ನಿಮಗೆ ಹಿರಿಯರಿಂದ ವಯಕ್ತಿಕ ಮಾರ್ಗದರ್ಶನ ಎಂಬುದು ಹೆಚ್ಚಿನ ಅವಶ್ಯ ಇರುತ್ತದೆ. ಮುಂದಿನ ಭವಿಷ್ಯದ ಚಿಂತನೆಯಿಂದ ಹೆಚ್ಚಿನ ಹಣವನ್ನು ಜಾಗ್ರತೆ ಮಾಡಿಕೊಳ್ಳುತ್ತೀರಿ. ಬೆಳವಣಿಗೆ ದೃಷ್ಟಿಯಿಂದ ಸೂಕ್ತವೆ ಆದರೆ ಅತೀಯಾದ ಆಸೆ ಜಿಗುಪ್ಸೆಗೆ ಕಾರಣ ಆಗಲಿದೆ.

ತುಲಾ: ನಿರೀಕ್ಷೆ ಮಾಡಿದ ಮಟ್ಟಕ್ಕೆ ಈ ದಿನ ಆದಾಯ ಬಂದು ಮುಖದಲ್ಲಿ ಗೆಲುವಿನ ಸಂತಸ ತರಲಿದೆ. ನಿಮ್ಮ ಕತ್ತಲೆಯ ಜೀವನದಲ್ಲಿ ಒಂದಿಷ್ಟು ಬೆಳಕು ಮೂಡಬಹುದು. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ಕೆ ನಿಮಗೆ ಇಂದು ಉತ್ತಮ ದಿನ. ನಿಮ್ಮ ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಸಂಸಾರದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ. ನಿಮ್ಮ ಅಭಿವೃದ್ದಿ ಕಂಡು ಒಂದಿಷ್ಟು ಜನರು ಹೊಟ್ಟೆ ಕಿಚ್ಚು ಪಡುವರು. ಶುಭ ಕಾರ್ಯಗಳಿಗೆ ನೀವು ಹೆಚ್ಚಿನ ಅಲೆದಾಟ ನಡೆಸುತ್ತೀರಿ. ಆದರೆ ಸಂಜೆ ನಂತರ ನೀವು ಶಿವ ಲಿಂಗಕ್ಕೆ ತುಂಬೆ ಹೂವು ಅಥವ ಬಿಲ್ವ ಅರ್ಪಣೆ ಮಾಡಲೇ ಬೇಕು.

ಧನಸ್ಸು: ದಿನದ ಆರಂಭ ಹೆಚ್ಹಿನ ಸಂತೋಷದಿಂದ ಕೂಡಿರುತ್ತದೆ ಆದರೆ ದಿನದ ಅಂತ್ಯದಲ್ಲಿ ದೇಹದ ಆಯಾಸ ಸಾಧ್ಯತೆ ಇದೆ. ಯಾವುದೇ ಕೆಲಸ ಕಾರ್ಯಗಳು ಮಾಡುವ ಮುನ್ನ ಉದಾಸೀನತೆ ಎಂಬುದು ಬೇಡವೇ ಬೇಡ. ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಉದ್ಯೋಗ ಮಾಡುತ್ತಿರುವ ಜನರು ಅಭಿವೃದ್ದಿ ಹೊಂದುತ್ತಾರೆ. ನಿಮ್ಮ ಹಿರಿಯ ಬಾಸ್ ನಿಂದ ನಿಮಗೆ ಮಾನಸಿಕ ಚಿಂತೆಗಳು ಬರುತ್ತದೆ. ಹೆಂಗಸರು ಈ ದಿನ ಮನೆಯಲ್ಲಿರುವ ಶಿವಲಿಂಗಕ್ಕೆ ಪಂಚಾಮೃತ ಸ್ನಾನ ಮಾಡಿಸಿದರೆ ಮನೆಯ ಹಿರಿ ವ್ಯಕ್ತಿಗೆ ಹೆಚ್ಚಿನ ಧನ ಲಾಭ ಪ್ರಾಪ್ತಿ ಆಗುತ್ತದೆ.

ಕುಂಭ: ದಿನದ ಆರಂಭದಲ್ಲಿ ಹೆಚ್ಚಿನ ಧನ ಲಾಭ ಸಿಗಲಿದೆ ಆದರೆ ಬಂದ ಹಣ ದಿನದ ಅಂತ್ಯಕ್ಕೆ ಹೆಚ್ಚಿನ ರೀತಿಯಲ್ಲಿ ಖರ್ಚು ಆಗಲಿದೆ. ಮಾನಸಿಕ ಗೊಂದಲಗಳು ಕಡಿಮೆ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ತಿಳಿ ಹಳದಿ ವಸ್ತ್ರಧಾರಣೆ ಮಾಡಿರಿ. ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಮೀನ: ಈ ದಿನ ಸೂಕ್ತ ಸಮಯಕ್ಕೆ ಹಿರಿಯರಿಂದ ಮಾರ್ಗದರ್ಶನ ದೊರೆಯಲಿದೆ. ನಿಮ್ಮ ಮನಸಿನ ಸಾಕಷ್ಟು ಬಯಕೆಗಳು ಪೂರ್ಣ ಆಗಲಿದೆ. ನಿಮ್ಮ ತಾಯಿಯ ಕಡೆಯಿಂದ ನೀವು ಮಾಡುವ ಕೆಲಸಗಳಿಗೆ ಉತ್ತಮ ಸ್ಪಂದನೆ ಸಿಗಲಿದ್ದು ಹೆಚ್ಚಿನ ಸಂತಸ ದಿನ ಆಗಲಿದೆ. ಕೆಂಪು ಬಣ್ಣದ ವಸ್ತ್ರಧಾರಣೆ ಮಾಡುವುದು ಮರೆಯಬೇಡಿ.

LEAVE A REPLY

Please enter your comment!
Please enter your name here