ಪಂಚಮುಖಿ ಹನುಮಂತ ದೇವರ ದರ್ಶನ ಪಡೆಯುತ್ತಾ ಈ ದಿನದ ನಿಮ್ಮ ಭವಿಷ್ಯ

0
473

ಶುಭ ಮಂಗಳವಾರ ಮಾರ್ಚ್ ಹನ್ನೆರಡನೆ ತಾರೀಖು ಭವಿಷ್ಯ. ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ವಿಧ್ಯಾರ್ಥಿಗಳು ಹೆಚ್ಚಿನ ಸೋಮಾರಿತನ ಅನುಭವಿಸುತ್ತಾರೆ. ವಿದ್ಯೆಯಲ್ಲಿ ಹೆಚ್ಚಿನ ನಿರಾಸಕ್ತಿ ಕಾಡಲಿದೆ. ನಿಮಗೆ ಈ ಹಿಂದೆ ಬಂದಿರುವ ಅನೇಕ ರೀತಿಯ ಆರ್ಥಿಕ ಸಮಸ್ಯೆಗಳು ನಿಧಾನವಾಗಿ ಕಡೆ ಆಗಲಿದೆ. ಈ ದಿನ ನೀವು ಕೇಸರಿ ಬಣ್ಣದ ವಸ್ತ್ರಧಾರಣೆ ಮಾಡಿರಿ ನಿಮಗೆ ಒಳ್ಳೆಯದೇ ಆಗಲಿದೆ ನಿಮ್ಮ ಸಕಲ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಅನೇಕ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳಿಗೆ ಚಾಲನೆ ದೊರೆಯಲಿದೆ. ನಿಮ್ಮ ತಂದೆ ತಾಯಿಗೆ ಗೆ ಏನಾದರು ಆರೋಗ್ಯದ ವಿಷಯದಲ್ಲಿ ಎಚ್ಚರ ತಪ್ಪಿದ್ದರೆ ಅವುಗಳಿಗೆ ಒಂದಿಷ್ಟು ಪರಿಹಾರ ಸಿಗುತ್ತದೆ. ನಿರುದ್ಯೋಗದಲ್ಲಿ ಇರುವ ಜನ ಉತ್ತಮ ಫಲಕಾಗಿ ಹೆಚ್ಚಿನ ಪ್ರಯತ್ನ ಮಾಡಲೇ ಬೇಕಿದೆ.

ಮಿಥುನ: ದಾಯದಿಗಳ ಜೊತೆಗೆ ಈ ದಿನ ಹೆಚ್ಚಿನ ಜಾಗ್ರತೆ ಇರಲಿ. ವಿವಿಧ ಮೂಲಗಳಿಂದ ಹೆಚ್ಚಿನ ರೀತಿಯಲ್ಲಿ ಧನ ಆಗಮನ ಆಗುತ್ತದೆ. ಕೆಲವು ಸುಮ್ಮನೆ ಇರುವ ಜನರನ್ನು ಕೆಣಕಿ ತಿಂದರೆ ಮಾಡಿಕೊಳ್ಳಬೇಡಿ. ವಿಧ್ಯಾಭ್ಯಾಸ ಮಾಡುವ ಮಕ್ಕಳಿಗೆ ಹೆಚ್ಚಿನ ತರಬೇತಿ ಅವಶ್ಯ ಇರುತ್ತದೆ. ಸಕಲ ಸಮಸ್ಯೆಗೆಲಿಗೆ ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿರಿ.
ಕರ್ಕಾಟಕ: ಪ್ರಯತ್ನ ಮತ್ತು ಅತ್ಮವಿಶ್ವಾಸದ ಮುಂದೆ ಬೇರೆಲ್ಲವೂ ಶೂನ್ಯ ಆಗಲಿದೆ. ಹಿರಿಯರ ಪ್ರೀತಿ ನಿಮಗೆ ಹೆಚ್ಚಿದೆ ಸಿಗುತ್ತದೆ. ನೀವು ಅಂದುಕೊಂಡ ಎಲ್ಲ ಕೆಲಸಗಳು ಯಾವುದೇ ಅಡ್ಡಿ ಆತಂಕ ಇಲ್ಲದೆ ನೆರವೇರಲಿದೆ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ ೩. ನೀಲಿ ಬಣ್ಣದ ವಸ್ತ್ರಧಾರಣೆ ನಿಮಗೆ ಶ್ರೇಯಸ್ಸು ತರಲಿದೆ.

ಸಿಂಹ: ಆಕಸ್ಮಿಕ ಧನ ಲಾಭ ಹೆಚ್ಚಿನ ಕಾರ್ಯ ಸಿದ್ದಿ ತರಲಿದೆ. ನಿಮ್ಮ ವೃತ್ತಿಯಲ್ಲಿ ನಿಮಗೆ ಹೆಚ್ಚಿನ ಅಡಚಣೆ ಆಗುವ ಸಂಭವ ಇರುವುದರಿಂದ ಆಂಜನೇಯ ದಂಡಕ ಪಾರಾಯಣ ಮಾಡುವುದು ನಿಮಗೆ ಒಳ್ಳೆಯದು. ನಿಮ್ಮ ಸಕಲ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಕನ್ಯಾ: ನಿಮಗೆ ಈಗಾಗಲೇ ಬಂದಿರುವ ಸಂಸಾರಿಕ ಸಮಸ್ಯೆಗಳು ಹಂತಹಂತವಾಗಿ ಕಡಿಮೆ ಆಗಲಿದೆ. ಶಕ್ತಿ ದೇವತೆ ಅನುಗ್ರಹ ನಿಮ್ಮ ಮೇಲೆ ಇರುವರೆಗೂ ಯಾರು ನಿಮಗೆ ತೊಂದ್ರೆ ಮಾಡಲು ಸಾಧ್ಯವೇ ಇಲ್ಲ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ ೨. ನಿಮ್ಮ ಸಕಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಂಜೆ ಏಳು ಗಂಟೆ ಒಳಗೆ ಹನುಮನ ದರ್ಶನ ಭಾಗ್ಯ ಪಡೆಯಿರಿ.

ತುಲಾ: ನಿಮ್ಮ ದೇಹದ ಆರೋಗ್ಯದ ಬಗ್ಗೆ ಸಹ ನೀವು ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸೂಕ್ತ. ಸಾಫ್ಟ್ ವೇರ್ ವೃತ್ತಿ ಮಾಡುವ ಜನಕ್ಕೆ ಹೆಚ್ಚಿನ ಕಠಿಣ ಮತ್ತು ಮಾನಸಿಕ ಹಿಂಸೆ ಕಾಡಿಸುತ್ತದೆ. ವಿಧ್ಯಾರ್ಥಿಗಳು ವಿದ್ಯೆಯಲ್ಲಿ ಹೆಚ್ಚಿನ ಉದಾಸೀನತೆ ಮಾಡುವರು. ನಿಮ್ಮ ಸಮಸ್ಯೆಗೆ ಪರಿಹಾರ ಬೇಕು ಅಂದ್ರೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ.
ವೃಶ್ಚಿಕ: ನಿಮ್ಮ ಈ ದಿನ ಆರಂಭದಲ್ಲಿ ಹೆಚ್ಚಿನ ಗೊಂದಲತೆ ಮೂಡುತ್ತದೆ ಅದು ವ್ಯಾಪಾರ ಆಗಿರಲಿ ಅಥವ ಯಾವುದೇ ವ್ಯವಹಾರ ಆಗಿರಲಿ ಹೆಚ್ಚಿನ ಜಾಗ್ರತೆಯಲ್ಲಿ ನೀವು ಇರುವುದು ಸೂಕ್ತ. ನಿಮಗೆ ಇಂದು ಹಿರಿಯ ಜನರಿಂದ ಹೆಚ್ಚಿನ ಮಾರ್ಗದರ್ಶನ ಲಭ್ಯತೆ ಇದೆ. ಆಕಾಶ ನೀಲಿ ಬಣ್ಣದ ಬಟ್ಟೆ ವಸ್ತ್ರಧಾರಣೆ ಮಾಡೀ ಎಲ್ಲವು ಒಳ್ಳೆಯದೇ ಆಗುತ್ತದೆ.

ಧನಸ್ಸು: ನಿಮ್ಮ ಪ್ರೀತಿಯ ಮದಡಿಯಿಂದ ನಿಮಗೆ ಹೆಚ್ಚಿನ ಸ್ಪೂರ್ತಿ ಸಿಗಲಿದೆ. ಆಕೆ ನೀಡುವ ಭರವಸೆ ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ನ್ಯಾಯಾಲದಲ್ಲಿ ಯಾವುದಾದರು ಪ್ರಕರಣ ಇದ್ದಲ್ಲಿ ಅವುಗಳ ತೀರ್ಪು ನಿಮ್ಮ ಕಡೆ ಆಗಲಿದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಕುಟುಂಬದಲ್ಲಿ ಪ್ರವಾಸದ ಮೋಜು ಅನುಭವಿಸುವ ಸಾಧ್ಯತೆ ಇರುತ್ತದೆ. ಬರಬೇಕ್ಕಿದ ಬಾಕಿ ಹಣವು ಸೂಕ್ತ ಸಮಯದಲ್ಲಿ ನಿಮ್ಮ ಕೈ ಸೇರುತ್ತದೆ. ಆದರೆ ಮನೆಯಲ್ಲಿರುವ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ಉತ್ತಮ.

ಕುಂಭ: ಈ ದಿನ ನೀವು ಶುಭ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಭೋಜನ ಪ್ರಿಯ ಆಗಿದ್ದರೆ ಉತ್ತಮ ಭೋಜನ ಅನುಬೂತಿ ಆಗುತ್ತದೆ. ಹೊಸ ರೀತಿಯ ವಿಚಾರಗಳಿಗೆ ಈ ದಿನ ನೀವು ಹೆಚ್ಚಿನ ಮಹತ್ವ ನೀಡುತ್ತೀರಿ. ನೀವು ಹಳದಿ ಬಣ್ಣದ ಬಟ್ಟೆ ವಸ್ತ್ರಧಾರಣೆ ಮಾಡಿರಿ ನಿಮಗೆ ಶುಭ ಫಲ ಹೆಚ್ಚಿನ ರೀತಿಯಲಿ ಸಿಗುತ್ತದೆ.
ಮೀನ: ನಿಮ್ಮ ಮಿತ್ರ ಆರೋಗ್ಯ ಸಮಸ್ಯೆ ನಿಮ್ಮನು ಹೆಚ್ಚಿನ ಬಾದೆಗೆ ತಳ್ಳಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಹೊಸ ವಾಹನ ಖರೀದಿ ಮಾಡಲು ಹೆಚ್ಚಿನ ಮಹತ್ವ ನೀಡುತ್ತೀರಿ. ಸ್ವಲ್ಪ ನಿಮ್ಮ ಆದಾಯದ ತಕ್ಕಂತೆ ಹಣದ ಖರ್ಚು ಮಾಡಿರಿ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here