ಈ ಶಕ್ತಿ ಮಂತ್ರ ಪಾರಾಯಣ ಮಾಡಿದ್ರೆ ಹಣಕಾಸಿನ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಗಬಹುದು

0
858

ಕಷ್ಟ ಎಂಬುದು ಯಾರಿಗಿಲ್ಲ ಹೇಳಿ ಸ್ವಲ್ಪ ಜನಕ್ಕೆ ಕಡಿಮೆ ಇದ್ದರೆ ಮತ್ತಷ್ಟು ಜನಕ್ಕೆ ಹೆಚ್ಚಿನ ರೀತಿಯಲ್ಲೇ ಇರುತ್ತದೆ. ಮನೆಯಲ್ಲಿ ದುಡಿಯುವವರು ಒಬ್ಬರು ಕುಳಿತು ತಿನ್ನುವವರು ನಾಲ್ಕು ಜನ ಆದರೆ ಹಣ ಎಲ್ಲಿಂದ ಬರುತ್ತದೆ ಹೇಳಿ. ಆದರು ಜನರಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಕಾಡಿಸುವುದು ಆರೋಗ್ಯ ಸಮಸ್ಯೆ ಅದು ಬಿಟ್ಟರೆ ನಂತರ ಉಳಿಯುವುದೇ ದುಡ್ಡಿನ ಸಮಸ್ಯೆ. ಮನೆಯಲ್ಲಿರುವ ಯಜಮಾನ ಸಾಕಷ್ಟು ಕಷ್ಟ ಪಟ್ಟು ಹೆಚ್ಚಿನ ಹಣ ದುಡಿಯುತ್ತಾರೆ ಆದರು ಸಹ ನಮ್ಮ ಮನೆಯಲ್ಲಿ ಹಣ ನಿಲ್ಲುವುದೇ ಇಲ್ಲ ಅನಗತ್ಯ ಖರ್ಚು ಹೆಚ್ಚಾಗಿದೆ ಹೀಗೆ ನಮ್ಮ ಬಳಿ ಸಾಕಷ್ಟು ಜನರು ತಮ್ಮ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ. ಈಗಾಗಲೇ ಸಾಕಷ್ಟು ಪೂಜೆ ಮಾಡಿದ್ದೇವೆ ಆದರು ನಮಗೆ ಸಮಾಧಾನ ತಂದಿಲ್ಲ ಹೀಗೆ ಹಾಗೇ ಎಂದು ಹೇಳುವ ಜನರೇ ಹೆಚ್ಚು. ಆದರೆ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಒಂದಿಷ್ಟು ಸೂಚನೆ ಪಾಲಿಸಿದರೆ ನಿಮ್ಮ ಆರ್ಥಿಕ ಸ್ತಿತಿ ಉತ್ತಮವಾಗಿ ಇರಲಿದೆ ಇದಕ್ಕಾಗಿ ನೀವು ಯಾರ ಬಳಿ ಹೋಗಿ ಹಣ ಖರ್ಚು ಮಾಡುವ ಆಗಿಲ್ಲ ಪ್ರಯತ್ನ ಮಾಡಿ ಕಳೆಯುವುದು ಏನಿದೆ ಒಮ್ಮೆ ಮಾಡಿ ನೋಡಿ.

ನಿಮ್ಮ ಆರ್ಥಿಕ ಸಮಸ್ಯೆ ಸರಿ ಆಗಲು ಸಂಜೆ ಆರು ಗಂಟೆಯಿಂದ ಏನು ಗಂಟೆ ಒಳಗೆ ಈ ಶುಭ ಸಮಯದಲ್ಲಿ ಲಕ್ಷ್ಮಿ ದೇವಿಯ ಫೋಟೋ ಅಥವ ವಿಗ್ರಹದ ಮತ್ತು ವಿಷ್ಣು ದೇವರ ಫೋಟೋ ಮುಂದೆ ದೀಪವನ್ನು ಹಚ್ಚಿರಿ ನಂತರ ಕಳಸ ಸ್ಥಾಪನೆ ಮಾಡಲು ಸಾಧ್ಯ ಆದರೆ ಕಳಸಕ್ಕೆ ವೀಳ್ಯದ ಎಲೆ ಉಪಯೋಗಿಸಿ ನಂತರ ಅರ್ಥ ಕಳಸಕ್ಕೆ ನೀರನ್ನು ತುಂಬಿ ಒಂದಿಷ್ಟು ಹರಿಶಿನ ಹಾಕಿರಿ ಮತ್ತು ನಿಮ್ಮ ಮನೆಯಲ್ಲಿ ಯಾವುದಾದರು ಹಳೆ ರಾಗಿ ನಾಣ್ಯ ಇದ್ದರೆ ಅದನ್ನು ಒಳಗೆ ಹಾಕಿರಿ. ನಂತರ ನೀವು ಹೆಚ್ಚಿನ ನಿಷ್ಠೆಯಿಂದ ಈ ಮಂತ್ರ ಪಾರಾಯಣ ಮಾಡಿರಿ ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್ ಈ ಮಂತ್ರ ನಿಮಗೆ ಈಗಾಗಲೇ ತಿಳಿದಿರಬಹುದು ಆದರೆ ಅದರ ಪ್ರಭಾವ ಮಾತ್ರ ಹೆಚ್ಚಿದೆ ಹೀಗೆ ಈ ಮಂತ್ರ ನೂರು ಎಂಟು ಬಾರಿ 11 ದಿನಗಳ ಕಾಲ ಪಾರಾಯಣ ಮಾಡಿರಿ ಲಕ್ಷ್ಮಿ ದೇವಿಯ ಪತಿಯಾದ ಶ್ರೀ ಮಹಾ ವಿಷ್ಣುವನ್ನು ಸಂತೃಪ್ತಿಗೊಳಿಸಿ ಖಂಡಿತ ನಿಮಗೆ ಆರ್ಥಿಕ ಸಮಸ್ಯಗೆ ಸರಿ ಆಗಲಿದೆ.

ಆದರೆ ನೀವು ಮಾಡುವ ಪೂಜೆಯಲ್ಲಿ ನಿಷ್ಠೆ ಎಂಬುದು ಅತೀ ಮುಖ್ಯ ಆಗಿದೆ. ನಂಬಿಕೆ ಇಲ್ಲದೆ ನೀವು ಶುರು ಮಾಡಿದರೆ ನಿಮಗೆ ಯಾವುದೇ ಪ್ರಯೋಜನ ಇರೋದಿಲ್ಲ. ಇದರ ಜೊತೆಗೆ ಮನೆಯಲ್ಲಿ ಒಡೆದ ಕನ್ನಡಿ ಮತ್ತು ಭಿನ್ನ ಇವರ ಪಟ ಮತ್ತು ಚಿತ್ರಗಳು ಅಥವ ವಿಗ್ರಹ ಯಾವುದೇ ಇದ್ದರು ಅದು ನಿಮ್ಮ ಮನೆಗೆ ಶೋಭೆ ಅಲ್ಲವೇ ಅಲ್ಲ ಅದನ್ನು ಹತ್ತಿರದ ದೇಗುಲ ಅಥವ ಅರಳಿ ಮರದ ಕೆಳಗೆ ಇಟ್ಟು ನಮಸ್ಕಾರ ಮಾಡಿ ಹಿಮ್ಮುಖವಾಗಿ ಬನ್ನಿ. ನಿಮ್ಮ ಸಮಸ್ಯೆಗೆ ಪರಿಹಾರ ಬೇಕು ಅಂದ್ರೆ ಕೆಳಗೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ.

ಪ್ರಖ್ಯಾತ ಜ್ಯೋತಿಷ್ಯರು ಕಟೀಲು ದುರ್ಗೆಯ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 961 11 90 444 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ವಿಷ್ಣು ಕೃಪೆಗೆ ಪಾತ್ರರಾಗಿರಿ.

LEAVE A REPLY

Please enter your comment!
Please enter your name here