ಕಣ್ಣಿನ ರೆಪ್ಪೆಗಳ ಊತಕ್ಕೆ ಇಲ್ಲಿದೆ ಮನೆ ಮದ್ದು

0
460

ಪ್ರತಿಯೊಬ್ಬರಿಗೂ ಕಣ್ಣು ತುಂಬಾ ಮುಖ್ಯ ಒಂದೇ ಒಂದು ಸ್ವಲ್ಪ ಕಣ್ಣಿಗೆ ಏನಾದರೂ ಸಮಸ್ಯೆ ಆದರೆ ಅದನ್ನು ಗುಣ ಪಡಿಸಿಕೊಳ್ಳುವುದು ಕಷ್ಟ ಹಾಗಾಗಿ ತುಂಬಾ ಎಚ್ಚರಿಕೆಯಿಂದ ಕಣ್ಣಿನ ಆರೋಗ್ಯವನ್ನು ಕಾಪಡಿಕೊಳ್ಳಬೇಕು ಕೆಲವರಿಗೆ ಎಷ್ಟೇ ಜಾಗೃತವಾಗಿದ್ದರು ಕೂಡ ಕಣ್ಣು ಕೆಂಪಗೆ ಆಗುವುದು ಉದಿಕೊಳ್ಳುವುದು ಕಣ್ಣಿನ ರೆಪ್ಪೆಗಳು ಉದಿಕೊಳ್ಳುವುದು ನಾವು ನೋಡಿರುತ್ತೆವೇ ಕೆಲವೊಮ್ಮೆ ಅನುಭವಿಸಿಕೂಡ ಇರುತ್ತೇವೆ ಕಣ್ಣಿನ ರೆಪ್ಪೆ ಉದಿಕೊಂಡಾಗ ಅದರಿಂದ ನೀರು ಸೋರುವುದು, ಉರಿ, ತುರಿಕೆ ಕಾಣಿಸುತ್ತದೆ. ಇದಕ್ಕೆಲ್ಲಾ ಕಾರಣ ಬ್ಯಾಕ್ಟೀರಿಯಾಗಳ ಸೋಂಕು ಹಾಗಾಗಿ ನಮ್ಮ ಕಣ್ಣುಗಳು ಆಗಾಗ ಈ ರೀತಿ ಊದಿಕೊಳ್ಳುತ್ತಿದ್ದಾರೆ ಇದನ್ನು ಪಾಲಿಸಬೇಕು.ಅದು ಏನೆಂದರೆ ಮೊದಲು ಹಸಿ ಟೊಮೇಟೋ ಹಣ್ಣನ್ನು ತೆಗೆದುಕೊಂಡು ಅದನ್ನು ಅಡ್ಡವಾಗಿ ಚಕ್ರದ ರೀತಿಯಲ್ಲಿ ಕತ್ತರಿಸಿಕೊಂಡು ಆ ಹೋಳುಗಳನ್ನು ಉದಿಕೊಂಡಿರುವ ಜಾಗಕ್ಕೆ ಇಟ್ಟುಕೊಳ್ಳಬೇಕು.ಈ ರೀತಿ ದಿನಕ್ಕೆ 3 ರಿಂದ 4 ಸಲ ಮಾಡಿಕೊಂಡರೆ ಊತ ಕಡಿಮೆ ಆಗುತ್ತದೆ. ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಬೇಕು ನಂತರ ಆ ನೀರನ್ನು ಶೋಧಿಸಿ ಕಣ್ಣಿನ ಊತ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು ಹೀಗೆ ನಿತ್ಯ 2 ರಿಂದ 3 ಬಾರಿ ಮಾಡಿದರೆ ಊತ ಕಡಿಮೆ ಆಗುತ್ತದೆ.

ಸೌತೆಕಾಯಿ ಇದು ತುಂಬಾ ತಂಪು ಎಂದು ಗೊತ್ತು ಇದನ್ನು ಚಕ್ರದ ರೀತಿಯಲ್ಲಿ ಕತ್ತರಿಸಿಕೊಂಡು ಕಣ್ಣಿನ ಮೇಲೆ ಸುಮಾರು ಅರ್ಧ ಗಂಟೆ ಇಟ್ಟುಕೊಳ್ಳಬೇಕು ಹೀಗೆ ಇಟ್ಟುಕೊಳ್ಳುವುದರಿಂದ ಕಣ್ಣಿನ ಊತ ಕಡಿಮೆ ಆಗುತ್ತದೆ. ಶುದ್ಧವಾದ ನೀರನ್ನು ಉಗುರು ಬೆಚ್ಚಗೆ ಕಾಯಿಸಿಕೊಂಡು ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಆ ನೀರಿನಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳುತ್ತ ಬಂದರೆ ಕಣ್ಣಿನ ಊತ ಕಡಿಮೆ ಆಗುತ್ತದೆ. ಚಿಕ್ಕ ಟೀ ಬ್ಯಾಗಗಳು ಮರುಕಟ್ಟೆಯಲ್ಲಿ ಸಿಗುತ್ತವೆ ಅವುಗಳನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಹಾಕಿ ಕಣ್ಣಿನ ರೆಪ್ಪೆಯ ಮೇಲೆ ಹಚ್ಚಬೇಕು ಹೀಗೆ ಪ್ರತಿ 10 ನಿಮಿಷಗಳಿಗೆ ಒಮ್ಮೆ ಮಾಡುತ್ತಿದ್ದಾರೆ ಕಣ್ಣಿನ ಊತ ಕಡಿಮೆಯಾಗುತ್ತದೆ. ಅರಿಶಿನ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇವೆ ಹಾಗಾಗಿ ಒಂದು ಕಪ್ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಟೀ ಸ್ಫೂನ್ ಅರಿಶಿಣವನ್ನು ಹಾಕಿ ಆ ನೀರನ್ನು ಕುದಿಸಬೇಕು ನಂತರ ಐ ಡ್ರಾಪರ್ ಸಹಾಯದಿಂದ ಆ ದ್ರಾವಣವನ್ನು ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಬೇಕು ಹೀಗೆ ಮಾಡಿದರೆ ಕಣ್ಣಿನ ಊತ ಕಡಿಮೆ ಆಗುತ್ತದೆ.

ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದರಲ್ಲಿ ಕಾಟನ್ ಬಟ್ಟೆಯನ್ನು ಅದ್ದಿ ಅದನ್ನು ಕಣ್ಣಿನ ಮೇಲೆ ಇಟ್ಟುಕೊಂಡರೆ ಕಣ್ಣಿನ ಊತ ಕಡಿಮೆ ಆಗುತ್ತದೆ. ನೋಡಿದರಲ್ಲ ಕಣ್ಣಿನ ಊತವನ್ನು ಹೋಗಿಸಲು ಎಷ್ಟು ಸುಲಭ ಮಾರ್ಗಗಳು ಇವೆ ಹಾಗಾಗಿ ನೀವು ಕೂಡ ಇದನ್ನು ಪ್ರಯತ್ನಿಸಿ. ಜೊತೆಗೆ ಶುದ್ಧ ನೀರಿನಿಂದ ಕಣ್ಣುಗಳನ್ನು ದಿನಕ್ಕೆ 4 ರಿಂದ 5 ಬಾರಿ ತೊಳೆದು ಕೊಳ್ಳುತ್ತೀರಿ ಆಗ ಯಾವುದೇ ರೀತಿಯ ಕಣ್ಣಿನ ಸಮಸ್ಯೆ ಬರುವುದಿಲ್ಲ. ಈ ಆರೋಗ್ಯ ಮಾಹಿತಿ ಶೇರ್ ಮಾಡಿರಿ. ನಮ್ಮ ವೆಬ್ಸೈಟ್ ಬರಹಗಳಿಗೆ ವಿಶೇಷ ಕಾಪಿರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಿದರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಈ ಉಪಯುಕ್ತ ಮಾಹಿತಿ ತಪ್ಪದೇ ಶೇರ್ ಮಾಡಿರಿ ನಿಮಗೂ ನಿಮ್ಮ ಸ್ನೇಹಿತರಿಗೂ ಖಂಡಿತ ಸಹಾಯ ಆಗಲಿದೆ.

LEAVE A REPLY

Please enter your comment!
Please enter your name here