ಕುಕ್ಕೆ ಸುಬ್ರಮಣ್ಯ ಸ್ವಾಮಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
482

ಶುಭ ಬುಧವಾರ ಮಾರ್ಚ್ ಹದಿಮೂರು ತಾರೀಖು ಭವಿಷ್ಯ. ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953 5156490

ಮೇಷ: ಈ ದಿನದ ಆರಂಭದಲ್ಲಿ ಹಣದ ವಿಷಯಕ್ಕಾಗಿ ವಾಗ್ವಾದ ಆಗುವ ಸಾಧ್ಯತೆ ಇರುವುದರಿಂದ ಬೆಳ್ಳಗೆ ಸಮಯ ನೀವು ಗಣಪತಿಯ ಪ್ರಾರ್ಥನೆ ಮಾಡುವುದು ಸೂಕ್ತ. ಸಂಜೆ ಸಮಯದಲ್ಲಿ ಆರೋಗ್ಯದಲ್ಲಿ ಸಣ್ಣ ಮಾರ್ಪಾಡು ಆಗುವ ಸಾಧ್ಯತೆ ಇರುವುದರಿಂದ ಸಂಭಂಧಪಟ್ಟ ವೈದ್ಯರ ಸಲಹೆಗಳು ನಿರ್ಲಕ್ಷ ಮಾಡಬೇಡಿ.
ವೃಷಭ: ಈ ದಿನದ ನಿಮ್ಮ ಹಲವು ಕೆಲಸದಲ್ಲಿ ನಿಮಗೆ ಜಯ ಪ್ರಾಪ್ತಿ ಆಗಲಿದೆ . ವಾಹನ ಖರೀದಿ ಮತ್ತು ನೂತನ ಮನೆ ಖರೀದಿ ಚಿಂತನೆ ಮಾಡುತ್ತಿರುವ ಅನೇಕ ಜನರಿಗೆ ಉತ್ತಮ ಅವಕಾಶ ಸಿಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಮಿಥುನ: ಈ ದಿನ ನಿಮಗೆ ಸಾಧಾರಣ ಫಲ ಎಂದರೆ ತಪ್ಪಾಗುವುದಿಲ್ಲ. ಒಂದು ಕಡೆ ನಿಮ್ಮ ವ್ಯಾಪಾರ ಮತ್ತು ವ್ಯವಹಾರ ಮತ್ತು ಕೆಲಸದಲ್ಲಿ ಅಷ್ಟೇನೂ ಪ್ರಗತಿ ಕಾಣದೆ ಮಿಶ್ರ ಫಲ ಸಿಗಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಸಹ ಹಾಗೆಯೇ ಉಳಿಯಲಿದೆ. ನಿಮ್ಮ ಈ ದಿನದ ಅದೃಷ್ಟ ಸಂಖೆ 5
ಕರ್ಕಾಟಕ: ಈ ದಿನ ಬೆಳ್ಳಗೆ ಸಮಯದಿಂದಲೇ ಹೆಚ್ಚಿನ ಸಂತಸ ಮತ್ತು ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕೆಲಸ ಕಾರ್ಯಗಳಿಗೆ ಸಹೋದರ ಅಥವ ಸಹೋದರಿ ಸಾಕಷ್ಟು ಸಹಾಯ ಮಾಡುವ ನಿರೀಕ್ಷೆ ಇದೆ. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ 9 ನಿಮ್ಮ ಎಲ್ಲ ಸಮಸ್ಯೆಗಳಿಗೆ ಮೇಲೆ ನೀಡಿರುವ ಸಂಖ್ಯೆ ಕರೆ ಮಾಡಿರಿ.

ಸಿಂಹ: ಈ ದಿನ ಇಲ್ಲಸಲ್ಲದ ವಿಷಯಗಳಿಗೆ ಗಂಡ ಹೆಂಡತಿ ಮತ್ತು ನಿಮ್ಮ ಪ್ರೇಯಸಿಯೊಂದಿಗೆ ಹೆಚ್ಚಿನ ಜಗಳ ಆಗುವ ಸಾಧ್ಯತೆ ಇರುತ್ತದೆ. ಕಷ್ಟಗಳು ಬಂದಾಗ ಅದನ್ನು ಪರಿಹಾರ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿ ಹೊರತು ಮತ್ತಷ್ಟು ಗಲಬೆ ಮಾಡಿಕೊಳ್ಳುವುದು ಅಲ್ಲ. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ 3
ಕನ್ಯಾ: ಮನೆ ಕಟ್ಟುವ ಯೋಜನೆ ನಿಮಗೆ ಇದ್ದರೆ ಅದಕ್ಕಾಗಿ ಉತ್ತಮ ಅವಕಾಶಗಳು ಇಂದು ದೊರೆಯಲಿದೆ. ಸಂಜೆ ಏಳು ಗಂಟೆ ನಂತರ ಪಂಚಾಕ್ಷರಿ ಮಂತ್ರ ಪಾರಾಯಣ ಮಾಡಿದ್ರೆ ಅನೇಕ ಲಾಭಗಳು ಪಡೆದುಕೊಳ್ಳುತ್ತೀರಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಅಂದ್ರೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ದಿನ ಹೆಚ್ಚಿನ ಸೌಖ್ಯ ದಿಂದ ಕಾಲ ಕಳೆಯುತ್ತೀರಿ. ಕಾರ್ಮಿಕರಿಗೆ ಮತ್ತು ರಾಜಕೀಯ ವ್ಯಕ್ತಿ ಹಿನ್ನಲೆ ಇರುವವರಿಗೆ ಇಂದು ಅದ್ಬುತವಾದ ದಿನ ಆಗಲಿದೇ. ನಿಮ್ಮ ಪೂರ್ವಜರ ಆಸ್ತಿ ತಗಾದೆ ಏನಾದ್ರು ಇದ್ದಲ್ಲಿ ಅದೆಲ್ಲವೂ ಶಾಂತವಗಲಿದೆ ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ ೭
ವೃಶ್ಚಿಕ: ಸರ್ಕಾರಿ ನೌಕರಿ ಮಾಡುವ ಜನರಿಗೆ ವರ್ಗಾವಣೆ ಆದೇಶ ಬರುವ ಸಾಧ್ಯತೆ ಇದೆ. ನಿಮ್ಮ ಇಂದಿನ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಪಡೆಯುತ್ತೀರಿ. ಗುತ್ತಿಗೆ ಪಡೆದು ಕೆಲಸ ಮಾಡುವ ಜನಕ್ಕೆ ಧನ ಲಾಭ ಹೆಚ್ಚು ಆಗುತ್ತದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ನಿಮ್ಮನು ಕೆಲವು ಜನರು ಅವಶ್ಯ ಇದ್ದಾಗ ಉಪಯೋಗ ಮಾಡಿಕೊಂಡು ನಂತರ ನಿಮ್ಮನು ತಿರಸ್ಕರಿಸುವರು ಇದು ನಿಮಗೆ ಹೆಚ್ಚಿನ ಮಾನಸಿಕ ಘಾಸಿ ನೀಡುತ್ತದೆ. ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಆಗುತ್ತದೆ. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ ೧
ಮಕರ: ಯಶಸ್ಸಿನ ಹಾದಿ ಅಷ್ಟು ಸುಲಭವಾಗಿ ಎಂದು ಸಹ ಬರೋದಿಲ್ಲ ಅದಕ್ಕಾಗಿ ಸಾಕಷ್ಟು ಕಷ್ಟ ಪಡಲೇ ಬೇಕು. ಈ ದಿನ ದೊಡ್ಡ ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ಮನೆಯಲ್ಲಿರುವ ಹಿರಿಯರ ಮಾರ್ಗದರ್ಶನ ಅತೀ ಮುಖ್ಯ ಆಗಿರುತ್ತದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಯಾವಾಗಲು ಧನಾತ್ಮಕ ಚಿಂತನೆಗಳ ಬಗ್ಗೆ ಮಾತ್ರ ಹೆಚ್ಚು ಆಲೋಚಿಸಿ ಇದರಿಂದ ನಿಮಗೆ ಹೆಚ್ಚಿನ ಲಾಭ. ಮನೆ ಜರರೊಂದಿಗೆ ಪುಣ್ಯ ಕ್ಷೇತ್ರ ದರ್ಶನ ಆಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಮಕ್ಕಳು ಇದ್ದರೆ ನಿಮಗೆ ಹೆಚ್ಚಿನ ಮಾನಸಿಕ ಸಂತೋಷ ನೀಡುವರು. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ ೯
ಮೀನ: ನೀವು ಮಾಡುವ ಕೆಲಸದಲ್ಲಿ ಉದಾಸೀನತೆ ತೋರಬೇಡಿ ಈಗಾಗಲೇ ಹೆಚ್ಚಿನ ಸಮಯ ಕೆಳೆದಿದೆ ಇನ್ನಾದರೂ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ. ನಿಮ್ಮ ಗುಪ್ತ ಸಮಸ್ಯೆ ಮತ್ತು ಕಷ್ಟಗಳನ್ನು ಯಾರೊಂದಿಗೂ ಸಹ ಹಂಚಿಕೊಳ್ಳಲು ಹೋಗಬೇಡಿ ಮುಂದೊಂದು ದಿನ ನಿಮಗೆ ಸಮಸ್ಯೆ ತರುವ ಸಾಧ್ಯತೆ ಇರುತ್ತದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿ.

LEAVE A REPLY

Please enter your comment!
Please enter your name here