ಸಣ್ಣ ಆಗ್ಬೇಕು ಅಂತ ಆಸೆ ಇದ್ರೆ ಇದನ್ನು ಮಾಡಿ

0
556

ಪ್ರತಿ ಒಬ್ಬ ಮಹಿಳೆ ಆಗಿರಲಿ ಅಥವ ಪುರುಷಣೆ ಆಗಿರಲಿ ತನ್ನ ಯೌವ್ವನದ ವಯಸ್ಸಿನಲ್ಲಿ ಅತೀ ಫಿಟ್ ಆಗಿ ಸ್ಲಿಮ್ ಆಗಿ ಕಾಣಬೇಕು ಅಂತ ತುಂಬಾ ಆಸೆ ಇರುತ್ತದೆ ಆದರೆ ನಾವು ಎಷ್ಟೇ ಪ್ರಯತ್ನ ಪಟ್ಟರು ಸಹ ಬೊಜ್ಜಿನ ಸಮಸ್ಯೆ ನಮ್ಮನು ಕಾಡದೆ ಸುಮಮ್ನೆ ಬಿಡುವುದಿಲ್ಲ ಈಗಂತೂ ನಮ್ಮಲ್ಲಿ ಕೆಲವರು ಏರೋಬಿಕ್ಸ್ ಕ್ಲಾಸ್ ಜಿಮ್ ಸಂಜೆ ವಾಕಿಂಗ್ ಹೀಗೆ ಹಲವು ರೀತಿ ನಾನಾ ಪ್ರಯತ್ನ ಎಂಬುದು ಮಾಡುತ್ತಲೇ ಇರುತ್ತಾರೆ ಆದರು ನಮ್ಮ ಜನಕ್ಕೆ ಉತ್ತಮವಾದ ರಿಸಲ್ಟ್ ಎಂಬುದು ಬರುವುದೇ ಇಲ್ಲ. ಇನ್ನು ಒಂದಿಷ್ಟು ದಿನ ಆಯುರ್ವೇದ ಅಥವ ಇಂಗ್ಲಿಷ್ ಮೆಡಿಸಿನ್ ಉಪಯೋಗ ಮಾಡಿಕೊಂಡು ಸಣ್ಣ ಆಗಲು ಪ್ರಯತ್ನ ಪಡುತ್ತಾರೆ ಇದನ್ನು ಮಾಡಿ ಎಷ್ಟೋ ಜನರು ತಮ್ಮ ಅಮೂಲ್ಯವಾದ ಜೀವನ ಕಳೆದುಕೊಂಡಿದ್ದಾರೆ. ಸ್ಲಿಮ್ ಆಗಿ ಇರ್ಬೇಕು ಅಂತ ಪ್ರತಿ ಒಬ್ಬರಿಗೆ ಸಹ ಆಸೆ ಇರುತ್ತದೆ ಹಾಗೆಂದು ಸಿಕ್ಕ ಸಿಕ್ಕ ಮೆಡಿಸಿನ್ ಉಪಯೋಗ ಮಾಡಿದ್ರೆ ಹತ್ತು ಹಲವು ಸಮಸ್ಯೆಗಳು ಬರುವುದು ನಿಶ್ಚಿತ. ಮೊದಲಿಗೆ ಮನುಷ್ಯನಿಗೆ ಅನಗತ್ಯ ಕೊಬ್ಬಿನ ಅಂಶ ಬರುವುದೇ ತಾನು ತಿನ್ನುವ ಆಹಾರದಿಂದ ಆದರೆ ನಾವು ಜಂಕ್ ಫುಡ್ ಬಿಟ್ಟರು ಕೆಲವೊಮ್ಮೆ ದಪ್ಪ ಆಗುತ್ತೇವೆ ಎಷ್ಟೇ ಪ್ರಯತ್ನ ಪಟ್ಟರು ಅದು ಕಡಿಮೆ ಆಗೋದಿಲ್ಲ. ಅದಕ್ಕಾಗಿ ನಾವು ನಿಮಗೆ ಒಂದಿಷ್ಟು ಉಪಯುಕ್ತ ಟಿಪ್ಸ್ ಹೇಳುತ್ತೇವೆ ಅದನ್ನು ಪಾಲಿಸಿರಿ ನಿಮಗೆ ಬೊಜ್ಜಿನ ಸಮಸ್ಯೆ ಬರೋದಿಲ್ಲ.

ಜನರು ಜಂಕ್ ಫುಡ್ ಅಂದ್ರೆ ನಿದ್ರೆ ಕಣ್ಣಲ್ಲೂ ಸಹ ಎದ್ದು ತಿನ್ನುವರು ಪಿಜ್ಜಾ ಬರ್ಗರ್ ಪ್ರತಿ ನಿತ್ಯ ಸೇವನೆ ಮಾಡುವ ಜನರು ಸಹ ನಮ್ಮಲ್ಲಿ ಇದ್ದಾರೆ. ಆದರೆ ಜನರಿಗೆ ಬಾಯಿ ರುಚಿ ತಪ್ಪಿಸೋಕೆ ಸಾಧ್ಯವೇ ಇಲ್ಲ ಅದಕ್ಕಾಗಿ ನೀವು ವಾರಕ್ಕೆ ಒಮ್ಮೆ ಮಾತ್ರ ಜಂಕ್ ಫುಡ್ ಆಯ್ಕೆ ಮಾಡಿಕೊಳ್ಳಿರಿ. ಜಂಕ್ ಫುಡ್ ತಿನ್ನುವ ಮುಂಚೆ ಒಂದು ಲೋಟ ನೀರು ಸೇವಿಸುವ ರೂಡಿ ಮಾಡಿಕೊಳ್ಳಿರಿ. ರಾತ್ರಿ ಮಲಗುವ ಮೂರು ತಾಸು ಮುಂಚೆ ಜಂಕ್ ಫುಡ್ ತಿನ್ನಬಹುದು. ನೀವು ಜಂಕ್ ಫುಡ್ ತಿಂದ ಅರ್ದ ಗಂಟೆ ಬಿಟ್ಟು ಹೆಚ್ಚಿನ ನೀರು ಸೇವನೆ ಮಾಡುವುದು ಮರೆಯಬೇಡಿ. ನಟ್ಸ್ ಸೇವನೆ ಮಾಡಿದ್ರೆ ನಮ್ಮ ಜನರಲ್ಲಿ ತಪ್ಪು ಕಲ್ಪನೆ ಇದೆ ದೇಹದ ತೂಕ ಹೆಚ್ಚು ಆಗುತ್ತದೆ ಎಂದು ಆದರೆ ವೈದ್ಯರು ಹೇಳುವ ಪ್ರಕಾರ ನಟ್ಸ್ ತಿಂದರೆ ಗೋಡಂಬಿ ಎರಡು ನೀರಿನಲ್ಲಿ ನೆನೆಸಿದ ನಾಲ್ಕು ದ್ರಾಕ್ಷಿ. ಎರಡು ಪಿಸ್ತಾ. ನಾಲ್ಕು ಬಾದಾಮಿ. ಒಣ ಅಂಜೂರ ಇದಿಷ್ಟು ಬೆಳ್ಳಗೆ ಸಮಯ ಖಾಲಿ ಹೊಟ್ಟೆಯಲ್ಲಿ ತಿಂದರೆ ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹಣೆ ಆಗಿದ್ದರೆ ಅದನ್ನು ತೆಗೆದು ಹಾಕುತ್ತದೆ.

ನೀವು ಕೆಲವು ಜನರು ಉಟ ಮಾಡುವುದನ್ನು ಗಮನಿಸಿ ಅವರು ಐದೇ ನಿಮಿಷದಲ್ಲಿ ಸರಿಯಾಗಿ ಅಗಿಯದೆ ಆಹಾರ ನುಂಗುತ್ತಾರೆ ಆದರೆ ಇದು ಶುದ್ದ ತಪ್ಪು ಹೀಗೆ ಮಾಡುವುದರಿಂದ ದೇಹಕ್ಕೆ ಸರಿಯಾಗಿ ಜೀರ್ಣ ಶಕ್ತಿ ಆಗದೆ ಹಲವು ಸಮಸ್ಯೆಗಳು ಬರುತ್ತದೆ. ನೀವು ಉಟ ಮಾಡುವಾಗ ಸಮಯ ತೆಗೆದುಕೊಂಡು ಆಹಾರವನ್ನು ನಿಧಾನವಾಗಿ ಅಗೆದು ತಿನ್ನಿರಿ. ಮತ್ತು ತಿಂದ ನಂತರ ಸ್ವಲ್ಪ ಸಮಯ ಬಿಟ್ಟು ಹೆಚ್ಚು ನೀರು ಸೇವನೆ ಮಾಡಿರಿ ನಿಮ್ಮ ಬೊಜ್ಜಿನ ಸಮಸ್ಯೆಗಳಿಗೆ ಪರಿಣಾಮ ಬೀರಲಿದೆ. ಕೆಲವು ಜನರಲ್ಲಿ ತಪ್ಪು ಕಲ್ಪನೆ ಇದೆ ಬೆಳ್ಳಗೆ ತಿಂಡಿ ಬಿಟ್ಟರೆ ದೇಹದ ತೂಕ ಕಡಿಮೆ ಆಗುತ್ತದೆ ಎಂದು ನೀವು ಏನಾದರು ಈ ತಪ್ಪು ಮಾಡುತ್ತಾ ಇದ್ದರೆ ಕೊಡಲೇ ಅದನ್ನು ನಿಲ್ಲಿಸಿ ಪ್ರತಿ ನಿತ್ಯ ತಿಂಡಿ ತಿನ್ನಿರಿ ಏಕೆ ಅಂದ್ರೆ ಬೆಳ್ಳಗೆ ತಿಂಡಿ ಬಿಟ್ಟರೆ ಓವರ್ ಡಯಟ್ ಆಗಿ ನಿಮ್ಮ ದೇಹಕ್ಕೆ ಮತಷ್ಟು ಅಪಾಯ ಆಗುವ ಸಾಧ್ಯತೆ ಇದೆ. ಈ ಮಾಹಿತಿ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here