ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹ ಪಡೆಯಲು ಹೀಗೆ ಮಾಡಿರಿ.

0
858

ಗುರು ರಾಘವೇಂದ್ರ ಸ್ವಾಮಿಗಳು ನಿಜಕ್ಕೂ ಕಲಿಯುಗದ ದೈವ ಎಂದರೆ ತಪ್ಪಾಗುವುದಿಲ್ಲ ಇವರನ್ನು ನಂಬಿದರೆ ಖಂಡಿತ ನಮಗೆ ಮೋಸ ಆಗುವುದಿಲ್ಲ ನಮ್ಮ ಕಷ್ಟಗಳು ಏನೇ ಇರಲಿ ಆತ ನಮಗೆ ಕರುನಿಸುತ್ತಾರೆ. ಆದರೆ ರಾಘವೇಂದ್ರ ಸ್ವಾಮಿಯ ಅನುಗ್ರಹ ಪಡೆಯುವುದು ಅಷ್ಟೇನೂ ಸುಲಭದ ಮಾತು ಅಲ್ಲ ಅದಕ್ಕೆ ನಿಷ್ಠೆ ಮತ್ತು ಭಕ್ತಿ ಎಂಬುದು ನಾವು ಕೊಡಲೇ ಬೇಕು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಬೃಂದಾವನ ಸೇರಿ ನೂರಾರು ವರ್ಷಗಳು ಕಳೆದರು ಅವರ ಪವಾಡಗಳು ಮಾತ್ರ ಇನ್ನು ಕಡಿಮೆ ಆಗಿಲ್ಲ. ಗುರು ರಾಘವೇಂದ್ರ ಸ್ವಾಮಿಗೆ ನಾವು ಭಕ್ತಿಯನ್ನು ನಿಷ್ಠೆಯಿಂದ ಸಮರ್ಪಣೆ ಮಾಡಿದರೆ ಸಾಕು ಆತ ನಮಗೆ ಎಲ್ಲವನ್ನು ಕರುಣಿಸುತ್ತಾನೆ. ಇತ್ತೇಚೆಗೆ ಮೋಹನ್ ಎಂಬ ವ್ಯಕ್ತಿ ನನಗೆ ಆಕಸ್ಮಿಕ ಪರಿಚಯ ಆದರು ಅವ್ರು ಈ ಹಿಂದೆ ಹೆಚ್ಚಿನ ಅಭಿವೃದ್ದಿ ಹೊಂದಿದ್ದು ಸಾಕಷ್ಟು ಆಸ್ತಿ ಕೂಡ ಅವರಿಗೆ ಇತ್ತು ಆದರೆ ಯಾವುದೋ ದುಷ್ಟರ ಕಣ್ಣು ಅವರ ಮೇಲೆ ಬಿದ್ದೋ ಅಥವ ವಿಧಿಯ ಆಟದಿಂದ ಎಲ್ಲವನ್ನು ಕೆಳೆದುಕೊಂಡ ವ್ಯಕ್ತಿಗೆ

ದಿಕ್ಕೇ ತೋಚದ ರೀತಿಯಲ್ಲಿ ಇರೋವಾಗ ಗುರು ರಾಘವೇಂದ್ರ ಸ್ವಾಮಿಯ ಶಕ್ತಿ ತಿಳಿಸಿದ ನಂತರ ಒಮ್ಮೆ ಅವ್ರು ಮಂತ್ರಾಲಯ ತೆರಳಿ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆದುಕೊಂಡು ಉರುಳು ಸೇವೆ ಮಾಡಿದರು ಹೀಗೆ ಮಾಡಿದ 15 ದಿನದಲ್ಲೇ ಅವರು ಮೋಸದಿಂದ ಕಳೆದುಕೊಂಡ ಆಸ್ತಿ ಅವರಿಗೆ ಹಿಂದಿರುಗಿ ಬಂದಿದೆ. ಇದು ಕೆಲವ ಒಂದು ಸನ್ನಿವೇಶ ಅಷ್ಟೇ ಆದರೆ ಇಂತಹ ಪವಾಡ ನಮಗೆ ಸಾಕಷ್ಟು ಸಿಗುತ್ತದೆ. ಗುರು ರಾಘವೇಂದ್ರ ಸ್ವಾಮಿಗಳು ಅಂದ್ರೆ ನಿಜಕ್ಕೂ ಸಾಮಾನ್ಯರು ಅಲ್ಲವೇ ಅಲ್ಲ ಅವರ ಶಕ್ತಿ ಅಪಾರವಾದದ್ದು. ನಿಮಗೆ ರಾಯರ ಅನುಗ್ರಹ ಬೇಕು ಅಂದ್ರೆ ನಾವು ಹೇಳಿದ ರೀತಿ ಮಾಡಿ ಆತನ ಅನುಗ್ರಹ ನಿಮಗೆ ಸಿಗಲಿದೆ. ಪ್ರತಿ ಗುರುವಾರ ರಾಯರ ದರ್ಶನ ಪಡೆಯುವುದು ಮರೆಯಬೇಡಿ. ಮಠದಲ್ಲಿ ನೀಡಿದ ಮಂತ್ರಾಕ್ಷತೆ ನಿಮ್ಮ ಜೇಬಿನಲ್ಲಿ ಅಥವ ಪರ್ಸ್ ನಲ್ಲಿ ಇಟ್ಟುಕೊಳ್ಳಿ ಆದರೆ ಯಾವುದೇ ಕಾರಣಕ್ಕೂ ಅದನ್ನು ತುಳಿಯಬೇಡಿ. ದೇವರ ದರ್ಶನ ಪಡೆದ ನಂತರ ದೇಗುಲದಲ್ಲಿ ಸಮಯ ಅವಕಾಶ ಆದರೆ ಮನಸಲ್ಲೇ ೧೦೮ ಬಾರಿ ಗುರು ರಾಘವೇಂದ್ರ ಸ್ವಾಮಿಯ ಮೂಲ ಮಂತ್ರ ಪಾರಾಯಣ ಮಾಡಿರಿ. ಶ್ರೀ ಗುರು ರಾಘವೇಂದ್ರ ಸ್ವಾಮಿಯ ನಾಮದ ಪುಸ್ತಕವು ಅಂಗಡಿಯಲ್ಲಿ ದೊರೆಯುತ್ತದೆ ಅದ್ರಲ್ಲಿ ಪ್ರತಿ ಗುರುವಾರ ಕನಿಷ್ಠ ಅಂದರು ೧೦೮ ಬಾರಿ ಗುರು ರಾಘವೇಂದ್ರಾಯ ನಮಃ ಎಂದು ನಿಮ್ಮ ಇಷ್ಟದ ಭಾಷೆಯಲ್ಲಿ ಬರೆದು ಆ ಪುಸ್ತಕ ತುಂಬಿದ ನಂತರ ಭಕ್ತಿಯಿಂದ ಪೂಜೆ ಮಾಡಿರಿ ಅದನ್ನು ಮಂತ್ರಾಲಯ ಅಥವ ನಿಮ್ಮ ಹತ್ತಿರದ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನೀಡಬಹುದು.

ಮನೆಯಲ್ಲಿ ಮಕ್ಕಳು ಹೆಚ್ಚಿನ ವಿಧ್ಯವಂತರಾಗಲು ತಂದೆ ತಾಯಿಗಳು ಸಹ ಮಕ್ಕಳ ಹೆಸರಲ್ಲಿ ಹರಿಕೆ ಕಟ್ಟಿಕೊಳ್ಳಬಹುದು ಆದರೆ ಆ ಕೆಲಸ ಸಂಪೂರ್ಣ ಆದ ನಂತರ ಹರಿಕೆ ತೀರಿಸುವುದು ಮರೆಯಬೇಡಿ ಇಲ್ಲವಾದಲ್ಲಿ ನೀವು ಸಾಕಷ್ಟು ಸಮಸ್ಯೆಗಳಿಗೆ ಗುರಿ ಆಗುತ್ತೀರಿ. ಪ್ರತಿ ಗುರುವಾರ ಸಾಧ್ಯ ಆದರೆ ಗೋ ಮಾತೆಗೆ ಎರಡು ಅಚ್ಚು ಬೆಲ್ಲ ಮತ್ತು ಅಕ್ಕಿ ಆಹಾರ ನೀಡಿರಿ ನಿಮ್ಮ ಎಲ್ಲ ಕೋರಿಕೆ ಬೇಗನೆ ಸಫಲ ಆಗಲಿದೆ. ನೀವು ಗುರುಗಳ ಅನುಗ್ರಹ ಪಡಯಲು ಇದನ್ನು ತಪ್ಪದೇ ಮಾಡಿರಿ ನಿಮಗೆ ಶುಭ ಆಗಲಿದೆ. ಈ ಲೇಖನ ತಪ್ಪದೇ ಶೇರ್ ಮಾಡಿರಿ ಎಲ್ಲರಿಗು ತಿಳಿಸಿರಿ ಗುರುಗಳ ಅನುಗ್ರಹ ನಿಮಗೆ ಸಿಗಲಿದೆ.

ಪ್ರಖ್ಯಾತ ಜ್ಯೋತಿಷ್ಯರು ಕಟೀಲು ದುರ್ಗೆಯ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 96111 90444 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ವಿಷ್ಣು ಕೃಪೆಗೆ ಪಾತ್ರರಾಗಿರಿ.

LEAVE A REPLY

Please enter your comment!
Please enter your name here