ಶಕ್ತಿಶಾಲಿ ಸಾಯಿಬಾಬ ಅವರಿಗೆ ನಮಸ್ಕಾರ ಮಾಡುತ್ತಾ ತಪ್ಪದೇ ಶೇರ್ ಮಾಡಿರಿ

0
600

ಶುಭ ಗುರುವಾರ ಮಾರ್ಚ್ ಹದಿನಾಲ್ಕು ಭವಿಷ್ಯ. ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953 5156490

ಮೇಷ : ಈ ದಿನ ನಿಮಗೆ ಒಂದಿಷ್ಟು ಆರ್ಥಿಕ ಸಂಕಷ್ಟಗಳು ಕಾಡಲಿದೆ. ನಿಮ್ಮ ಮೇಲೆ ನಿಮಗೆ ಸ್ತೀಮಿತ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಇರುವುದೇ ಸೂಕ್ತ. ಈ ದಿನ ಸಂಜೆ ಒಳಗೆ ನಿಮಗೆ ಶುಭ ಸುದ್ದಿ ಸಿಗಲಿದೆ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಮನೆಯಲ್ಲಿ ಇರುವ ಮಕ್ಕಳು ಹೆಚ್ಚಿನ ವಾಗ್ವಾದ ಮಾಡುವರು ಇದು ನಿಮ್ಮ ಮನಸಿಗೆ ಹೆಚ್ಚಿನ ಬೇಸರ ತರಿಸಲಿದೆ, ಈ ದಿನ ನಿಮ್ಮ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಸಿಗಲಿದ್ದು ಉತ್ತಮ ದಿನ ಆಗಲಿದೆ, ಸಂಜೆ ನಂತರ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ.

ಮಿಥುನ: ಈ ದಿನ ನಿಮ್ಮ ಅರ್ಥಿಕ ಸ್ತಿತಿ ಉತ್ತಮವಾಗಿ ಇರಲಿದ್ದು ಹೆಚ್ಚಿನ ಪ್ರಾಮುಖ್ಯತೆ ನಿಮ್ಮ ಆರೋಗ್ಯದ ಕಡೆಗೆ ಇರಲಿ. ನಿಮ್ಮ ಕುಲ ದೇವರನ್ನು ಹೆಚ್ಚು ಆರಾಧನೆ ಮಾಡಿದ್ರೆ ಮಾತ್ರ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಈ ದಿನ ನೀವು ಗೋ ಮಾತೆಗೆ ಅಚ್ಚು ಬೆಲ್ಲ ಆಹಾರ ನೀಡಿರಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ನಿಮ್ಮವರ ವಿರುದ್ದವೇ ನೀವು ಇಂದು ತಿರುಗಿ ಬೀಳುತ್ತೀರಿ ಅದರಲ್ಲೂ ಕೆಲವು ಜನರ ಮೇಲೆ ಹೆಚ್ಚಿನ ಅನುಮಾನ ಪಡುತ್ತೀರಿ ಆದರೆ ಅದು ಸೂಕ್ತ ಅಲ್ಲವೇ ಅಲ್ಲ. ಈ ದಿನ ನಿಮಗೆ ಅದೃಷ್ಟ ಬರಲು ಬಿಳಿ ವಸ್ತ್ರಧಾರಣೆ ಮಾಡಿರಿ. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ 3

ಸಿಂಹ: ಸ್ನೇಹಿತರೊಂದಿಗೆ ಈ ದಿನ ಹೆಚ್ಚು ಬೆರೆತು ಅವರೊಂದಿಗೆ ಪ್ರವಾಸದ ಅನುಭೂತಿ ಸಿಗಲಿದೆ. ಆದರೆ ನಿಮ್ಮ ಹಣಕಾಸಿನ ವಿಷಯದಲ್ಲಿ ಒಂದಿಷ್ಟು ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ನಿಮ್ಮ ಧನ ಹಾನಿ ಆಗುವ ಸಾಧ್ಯತೆ ಇದೆ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ಈ ದಿನ ನೀವು ವಾಹನ ಚಾಲನೆ ಮಾಡುವಾಗ ವಿಶೇಷ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಸಣ್ಣ ಸಣ್ಣ ಹೊಡಿಕೆ ನಿಮಗೆ ಹೆಚ್ಚಿನ ಆದಾಯ ತರುವುದು. ಕಂಕಣ ಭಾಗ್ಯ ಇಲ್ಲದ ಜನಕ್ಕೆ ಒಳ್ಳೆಯ ಸುದ್ದಿ ಬರುವುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9

ತುಲಾ: ನಿಮ್ಮ ಪತ್ನಿಯೊಡನೆ ಈ ದಿನ ಸಣ್ಣ ಸಣ್ಣ ವಿಷಯಗಳಿಗೆ ಜಗಳ ಆಗುವ ಸಾಧ್ಯತೆ ಇರುತ್ತದೆ ಆದರೆ ಸಂಸಾರದ ಗುಟ್ಟು ರಟ್ಟಾಗದ ರೀತಿ ನೋಡಿಕೊಳ್ಳಿರಿ. ಈ ದಿನ ನೀವು ಹಳದಿ ಬಣ್ಣದ ವಸ್ತ್ರಧಾರಣೆ ಮಾಡಿದ್ರೆ ಶುಭ ಫಲ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಫ್ಯಾಕ್ಟರಿ ನೌಕರಿ ಮಾಡುವ ಜನಕ್ಕೆ ಇಂದು ಹೆಚ್ಚಿನ ಶ್ರಮದ ಹೊರೆ ಆಗಲಿದೆ. ವೃಶ್ಚಿಕ ರಾಶಿ ಅವರಿಗೆ ಈ ದಿನ ಅಷ್ಟೇನೂ ಶುಭ ಅಲ್ಲದ ಕಾರಣ ಹಣಕಾಸೂ ಮತ್ತು ಆರೋಗ್ಯ ಎರಡು ಕಡೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಬೇಕು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5

ಧನಸ್ಸು: ಎಂದೋ ಮಾಡಿದ ಶುಭ ಕೆಲಸಗಳು ಇಂದು ನಿಮಗೆ ಹೆಚ್ಚಿನ ಪ್ರಯೋಜನ ಆಗಲಿದೆ. ನಿಮ್ಮ ವ್ಯಕ್ತಿತ್ವ ಹಲವು ಜನರಿಗೆ ಪ್ರೇರಣೆ ಆಗುತ್ತದೆ. ಈ ದಿನ ನೀವು ಹೆಚ್ಚಿನ ಸಂತೋಷದಲ್ಲಿ ಇರುತ್ತೀರಿ ನಿಮ್ಮವರು ನಿಮಗೆ ಒಂದು ಶುಭ ಸುದ್ದಿ ತಿಳಿಸುವರು. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಯಾವುದೇ ಕೆಲ್ಸಕ್ಕೆ ಹೊರಡುವ ಮುನ್ನ ನಿಮ್ಮ ಮನೆ ದೇವರ ಪ್ರಾರ್ಥನೆ ಮಾಡಿರಿ ಜಯ ಸಿಗಲಿದೆ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ ಆರ್ಥಿಕ ಕಷ್ಟ ಬಂದರು ಸಮಯಕ್ಕೆ ಸರಿಯಾಗಿ ಧನ ಲಾಭ ಬರಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬

ಕುಂಭ: ಮದ್ವೆ ಆಗದ ಜನಕ್ಕೆ ಕಂಕಣ ಭಾಗ್ಯ ಸುದ್ದಿ ಬರಲಿದೆ ಆದರೆ ನಿಮ್ಮ ಹಿತ ಶತ್ರುಗಳು ಅದಕ್ಕೆ ಸಮಸ್ಯೆ ಮಾಡುವರು. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿರಿ. ನಿಮ್ಮ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮೀನ: ನಿಮ್ಮ ಮನಸಿನಲ್ಲಿ ಅಂಜಿಕೆಗಳು ಇದ್ದರೆ ನಿಮ್ಮ ಕಾರ್ಯಗಳು ವಿಫಲ ಆಗಲಿದೆ. ನಿಮ್ಮ ದಾಯಾದಿಗಳು ಯಾವಾಗಲು ಸಹ ನಿಮಗೆ ತೊಂದರೆ ಉಂಟು ಮಾಡುತ್ತಾರೆ. ನೀವು ಹೆಚ್ಚಿನ ಪ್ರಗತಿ ಹೊಂದಲು ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ

LEAVE A REPLY

Please enter your comment!
Please enter your name here