ಶಕ್ತಿ ದೇವತೆ ಚಾಮುಂಡಿ ತಾಯಿಗೆ ನಮಸ್ಕಾರ ಮಾಡುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
661

ಶುಭ ಶುಕ್ರವಾರ ಮಾರ್ಚ್ ಹದಿನೈದು ತಾರೀಖು ಭವಿಷ್ಯ. ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535156 490

ಮೇಷ: ಆರ್ಥಿಕ ವಿಷಯದಲ್ಲಿ ಈ ದಿನ ನಿಮಗೆ ಹೆಚ್ಚಿನ ಬಲ ಸಿಗಲಿದೆ. ನಿಮ್ಮನು ಬಿಟ್ಟು ಹೋದ ಜನರು ಮರಳಿ ನಿಮ್ಮ ಬಳಿ ಬಂದು ಸೇರುವರು. ಇಂದು ಹಲವು ವಿಷಯದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಶುಭ ಶುಕ್ರವಾರ ತಪ್ಪದೇ ಚಾಮುಂಡಿ ತಾಯಿಯ ದರ್ಶನ ಪಡೆಯಿರಿ ಖಂಡಿತ ಶುಭ ಆಗಲಿದೆ.
ವೃಷಭ: ಉದ್ಯೋಗ ಮತ್ತು ನಿಮ್ಮ ವ್ಯವಹಾರದಲ್ಲಿ ಈ ದಿನ ಹೆಚ್ಚಿನ ಪ್ರಗತಿ ಕಾಣುತ್ತೀರಿ. ಹೆಚ್ಚಿನ ಸಮಯ ಕುಟುಂಬದ ಜೊತೆಗೆ ಕಳೆದು ಉಲ್ಲಾಸದಿಂದ ಇರುವ ಸಾಧ್ಯತೆ ಹೆಚ್ಚಿದೆ. ಈ ದಿನ ಸಂಜೆ ಏಳು ಗಂಟೆ ಒಳಗೆ ಚಾಮುಂಡಿ ದರ್ಶನ ಪಡೆದುಕೊಳ್ಳಿರಿ. ನಿಮ್ಮ ಹಲವು ರೀತಿಯ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಮಿಥುನ: ನಿಮ್ಮ ಬೆಳವಣಿಗೆ ಕಂಡು ಹಲವು ಜನರು ನಿಮ್ಮ ವಿರುದ್ದ ಹಲವು ರೀತಿಯ ಪಿತೂರಿ ಮಾಡುವರು ಆದರೆ ನಿಮಗೆ ದೈವ ಶಕ್ತಿ ಹೆಚ್ಚಾಗಿದೆ ಸದ್ಯದ ಸ್ತಿತಿಯಲ್ಲಿ ನಿಮ್ಮ ಗ್ರಹಗಳು ಉತ್ತಮವಾಗಿ ಇದ್ದು ಆನೆ ಬಲ ಬಂದಂತೆ ಇರುತ್ತದೆ. ಚಾಮುಂಡಿ ಅಥವ ಶಕ್ತಿ ದೇವಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶತ್ರು ನಾಶ ಆಗಲಿದೆ.
ಕರ್ಕಾಟಕ: ಯುವಕರು ವೃತ್ತಿ ಬದಲಾವಣೆ ಆಯ್ಕೆ ಇಚ್ಚಿಸುತ್ತಾರೆ. ಹೊಸ ಸ್ನೇಹಿತರ ಭೇಟಿ ವ್ಯವಹಾರಕ್ಕೆ ಲಾಭ ತರಲಿದೆ. ವಿವಾಹದ ನಿಶ್ಚಯ ಆಗದ ಜನಕ್ಕೆ ಒಳ್ಳೆಯ ಸುದ್ದಿ ಸಿಗಲಿದೆ. ಹೆಂಡತಿಯೊಂದಿಗೆ ಹೆಚ್ಚು ಹೊಂದಿಕೊಂಡು ಹೋಗಿರಿ ಎಲ್ಲವು ಸರಿ ಆಗಲಿದೆ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ದಿನದ ಆರಂಭದಲ್ಲೇ ಉತ್ತಮ ಲಾಭಾಂಶ ನೋಡುತ್ತೀರಿ. ನಿಮ್ಮ ಎಲ್ಲ ನಿರೀಕ್ಷೆ ಮಾಡಿರುವ ಕೆಲಸಗಳು ಲಾಭವನ್ನು ತಂದು ಕೊಡಲಿದೆ. ನಿಮ್ಮ ಪತ್ನಿ ನಿಮ್ಮ ಮೇಲೆ ಚುಚ್ಚು ಮಾತುಗಳು ಹೇಳಿ ನಿಮಗೆ ಬೇಸರ ತರುವರು. ಈ ದಿನ ನೀವು ಸಮಸ್ಯೆಗೆಳು ಕಡಿಮೆ ಆಗಲು ದೇವಿರಮ್ಮ ತಾಯಿಯ ಆಶಿರ್ವಾದ ಪಡೆಯಿರಿ.
ಕನ್ಯಾ: ಹೆಚ್ಚಿನ ಪ್ರಯಾಣದಿಂದ ನಿಮಗೆ ಆಲಸ್ಯ ಆಗಲಿದೆ. ನೀವು ಎಂದೋ ಕಳೆದುಕೊಂಡ ಹಣ ನಿಮ್ಮ ಕೈ ಸೇರಲಿದೆ. ನೀವು ಇಂದು ಯಾವ ವಿಚಾರವನ್ನು ಸಹ ನಕಾರಾತ್ಮಕವಾಗಿ ಆಲೋಚನೆ ಮಾಡಬೇಡಿ. ಸಕಾರಾತ್ಮಕ ಚಿಂತನೆಗಳು ನಿಮಗೆ ನೆಮ್ಮದಿ ನೀಡಲಿದೆ. ಸಮಸ್ಯೆ ಪರಿಹಾರ ಆಗಲು ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ದಿನ ಮಕ್ಕಳು ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸದ ಕಡೆಗೆ ಒಲವು ತೋರಿಸುವರು. ವಿದೇಶಿ ಪ್ರಯಾಣ ಕನಸು ಹೊಂದಿರುವ ಜನಕ್ಕೆ ನಿಮ್ಮ ಆಸೆ ಫಲ ಸಿಗಲಿದೆ. ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಇಂದು ನಿಮಗೆ ಉತ್ತಮ ದಿನ ಆಗುತ್ತದೆ.
ವೃಶ್ಚಿಕ: ನೀವು ಇಂದು ಅನಿರೀಕ್ಷಿತವಾಗಿ ಮಾಡಲು ಹೋದ ಕೆಲವು ಕೆಲಸದಲ್ಲಿ ತೊಂದ್ರೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ದಿನ ನಿಮ್ಮ ಶ್ರಮಕ್ಕೆ ಬದಲಾಗಿ ಬುದ್ದಿ ಶಕ್ತಿಗೆ ಹೆಚ್ಚಿನ ಆದ್ಯತೆ ನೀಡುವುದು ಸೂಕ್ತ. ಹೊಸ ರೀತಿಯ ಅವಕಾಶಗಳು ನಿಮ್ಮ ಕೈ ಸೇರಲಿದೆ.

ಧನಸ್ಸು: ಸಾಮಾನ್ಯವಾದ ಹಣದ ಕೊರತೆ ನಿಮಗೆ ಹೆಚ್ಚು ಕಾಡಲಿದೆ. ಸಹೋದರರ ಸೂಕ್ತ ನೆರವು ಸಹ ಸಿಗಲಿದೆ ಯಾವುದೇ ಚಿಂತೆಗಳಿಗೆ ಆಸ್ಪದ ಬೇಡವೇ ಬೇಡ. ನೀವು ಈ ದಿನ ಗಾಯತ್ರಿ ಮಹಾ ಮಂತ್ರ ಪಾರಾಯಣ ಮಾಡಿರಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿದ ಗುರುಗಳ ಸಂಖ್ಯೆ ಕರೆ ಮಾಡಿರಿ.
ಮಕರ: ನಿಮ್ಮ ಸಹೋದ್ಯೋಗಿಗಳು ನಿಮ್ಮ ಹಿರಿಯ ಅಧಿಕಾರಿ ಬಳಿ ನಿಮ್ಮ ವಿರುದ್ದ ಹಲವು ರೀತಿಯ ದೂರು ಹೇಳುವರು. ನಿಮ್ಮ ಹಲವು ವೃತ್ತಿಪರ ಕೆಲಸಗಳು ಯಾವುದೇ ತೊಡಕು ಇಲ್ಲದೆ ಸಾಗರವಾಗಿ ಸಾಗಲಿದೆ. ನಿಮ್ಮ ಈ ದಿನ ಶತ್ರು ನಾಶ ಆಗಲು ಗಾಯತ್ರಿ ಮಂತ್ರದ ಮೊರೆ ಹೋಗಿರಿ.

ಕುಂಭ: ಸುಮನ್ನೇ ಕುಳಿತರೆ ಯಾವ ಕೆಲಸದಲ್ಲಿಯೂ ಸಹ ನಿಮಗೆ ನಿಶ್ಚಿತ ಜಯ ಸಿಗುವುದಿಲ್ಲ ನಿಮ್ಮ ಸೋಮಾರಿತನ ಬಿಟ್ಟು ಹೆಚ್ಚಿನ ಶ್ರಮದಿಂದ ಕೆಲಸ ಮಾಡಲೇ ಬೇಕು. ನಿಮಗೆ ಹೊಸ ರೀತಿಯ ಹಲವು ಅವಕಾಶಗಳು ಸಿಗಲಿದೆ. ಹಿರಿಯರ ಬಳಿ ಚರ್ಚೆ ಮಾಡಿದ ನಂತರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಿ.
ಮೀನ: ನಿಮ್ಮ ಶತ್ರುಗಳು ನಿಮಗೆ ಹಣದ ಆಸೆ ತೋರಿಸಿ ಯಾವೊದೋ ಪಿತುರಿಯಲ್ಲಿ ನಿಮ್ಮನು ಸಿಲುಕಿಸಲು ಪ್ರಯತ್ನ ಮಾಡುವ ಸಾಧ್ಯತೆ ಇರುತ್ತದೆ. ನಿಮಗೆ ಈ ದಿನ ಸಾಮಾಜಿಕ ಪ್ರಶಂಶೆ ಸಿಗಲಿದೆ. ದಿನದ ಅಂತ್ಯದ ವೇಳೆ ಗಾಯತ್ರಿ ಮಂತ್ರ ಪಾರಾಯಣ ಮಾಡಿರಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here