ಶಕ್ತಿಶಾಲಿ ಶನಿ ದೇವರಿಗೆ ನಮಸ್ಕಾರ ಮಾಡುತ್ತಾ ನಿಮ್ಮ ದಿನ ಭವಿಷ್ಯ

0
322

ಶುಭ ಶನಿವಾರ ಮಾರ್ಚ್ ಹದಿನಾರು ತಾರೀಖು ದೈವತಜ್ಞ ಜ್ಯೋತಿಷ್ಯ ಪಂಡಿತ್ ಕೃಷ್ಣ ಭಟ್ ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156 490

ಮೇಷ: ಈ ದಿನ ನಿರುದ್ಯೋಗಿಗಳಿಗೆ ಹಲವು ರೀತಿಯ ಉತ್ತಮ ಅವಕಾಶಗಳು ಸಿಗಲಿದೆ. ಮೇಲಿನ ಅಧಿಕಾರಿಗಳು ಎಷ್ಟೇ ಕಿರಿ ಕಿರಿ ಮಾಡಿದರು ಅದನ್ನು ಮರೆತು ಬಿಡಿ ಏಕೆಂದರೆ ನಿಮ್ಮ ಮೇಲೆ ದೈವದ ಪ್ರಭಾವ ಹೆಚ್ಚಿದೆ. ಹೊಸ ಅವಕಾಶಗಳು ಹೆಚ್ಚು ಬರುತ್ತದೆ. ನಿಮ್ಮ ಈ ದಿನದ ಎಲ್ಲ ರೀತಿಯ ಕಷ್ಟಗಳಿಗೆ ಕೊಡಲೇ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ವಿದ್ಯಾಭ್ಯಾಸದಲ್ಲಿ ಒಂದಿಷ್ಟು ಉತ್ತಮ ಪ್ರಯತ್ನ ಮಾಡಿದರೆ ಒಳ್ಳೆಯ ಫಲ ನಿಮಗೆ ಸಿಗುತ್ತದೆ. ಕಣ್ಣಿಗೆ ಸಂಬಂಧ ಪಟ್ಟ ಆರೋಗ್ಯದ ವಿಷಯದಲ್ಲಿ ಒಂದಿಷ್ಟು ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ, ಹನುಮಾನ್ ಚಾಲೀಸ ಒಮ್ಮೆ ಆದರು ಪಾರಾಯಣ ಮಾಡಿರಿ ಎಲ್ಲ ಕಷ್ಟಗಳು ಕಡಿಮೆ ಆಗಲಿದೆ.

ಮಿಥುನ: ನಿಮ್ಮ ಹಿರಿಯರು ನಿಮಗೆ ನೀಡುವ ಸೂಕ್ತ ಸಲಹೆಗಳು ನಿಮಗೆ ಈ ದಿನ ಅನುಕೂಲ ಆಗಲಿದೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಲ್ಲಿ ಬಡ್ತಿ ಅಥವ ವರ್ಗಾವಣೆ ಆದೇಶ ಸಿಗಲಿದೆ. ನೂತನ ನಿವೇಶನ ಖರೀದಿ ಮಾಡುವ ಆಲೋಚನೆ ಇದ್ದಲ್ಲಿ ಸ್ವಲ್ಪ ಮುಂದಕ್ಕೆ ಹಾಕುವುದು ಸೂಕ್ತ. ನಿಮ್ಮ ಸಮಸ್ಯೆಗಳು ಸರಿ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ಈ ದಿನ ಅನೇಕ ಸಮಯದಲ್ಲಿ ನಿಮ್ಮ ಮಡದಿ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡ ಬೇಕಾಗುತ್ತದೆ. ಉದ್ಯೋಗ ವಂಚಿತರಿಗೆ ಸೂಕ್ತ ಮಾರ್ಗದರ್ಶನ ಅಗತ್ಯತೆ ಇದ್ದು ನಿಮ್ಮ ಗುರುಗಳ ಸಂಪರ್ಕ ಮಾಡುವುದು ಮರೆಯಬೇಡಿ. ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೩

ಸಿಂಹ: ಈ ದಿನದ ಅನವಶ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದರೆ ಮುಂದೆ ನಿಮ್ಮ ಕಷ್ಟದ ಸಮಯಕ್ಕೆ ಸಹಾಯ ಆಗಲಿದೆ. ಸಂಸಾರದಲ್ಲಿ ಬರುವ ಎಲ್ಲ ವಿಷಯಗಳು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಿರಿ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಮುಕ್ತಿ ಪಡೆಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ಈ ದಿನ ಹೆಚ್ಚಿನ ದೂರ ಸಂಚಾರ ಮಾಡುವ ಅನಿವಾರ್ಯತೆ ಬರಲಿದೆ. ನಿಮ್ಮ ಮನೆಗೆ ಅಲಂಕಾರಿಕ ಸಮಗ್ರಿಗಾಗಿ ಹೆಚ್ಚಿನ ಧನ ವ್ಯಯ ಮಾಡುತ್ತೀರಿ. ನಿಮ್ಮ ಸಂಸಾರದಲ್ಲಿ ನಡೆಯುವ ಕಲಹಗಳಿಗೆ ಹಿರಿಯ ಮದ್ಯೆ ಕುಳಿತು ಸಮಸ್ಯೆಗಳಿಗೆ ಪರಿಹಾರ ಹುಡುಕಿರಿ.

ತುಲಾ: ಈ ದಿನ ನೀವು ಒಂದಿಷ್ಟು ಸಾಹಸ ಕಾರ್ಯದಲ್ಲಿ ನಿಮ್ಮನು ನೀವು ಹೆಚ್ಚು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ದಿನದ ಅಂತ್ಯಕ್ಕೆ ಉತ್ತಮ ಧನ ಲಾಭ ಸಿಗುವ ಸಾಧ್ಯತೆ ಇರುತ್ತದೆ. ನೀವು ಮಾತನಾಡುವ ಒಂದು ಸಣ್ಣ ಮಾತು ಮನೆಯಲ್ಲಿ ಅಶಾಂತಿ ಮೂಡಿಸಲಿದೆ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ನಿಮ್ಮ ಮಾನಸಿಕ ಧೈರ್ಯ ಈ ದಿನ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ತಂದೆ ಮಾತು ಕೇಳಿದರೆ ಅಷ್ಟೇ ನಿಮಗೆ ಶುಭ ಪ್ರಾಪ್ತಿ ಆಗುವುದು. ವ್ಯಾಪಾರದಲ್ಲಿ ಮಾಡಿದ ಹೊಡಿಕೆ ನಷ್ಟ ಆಯ್ತು ಎಂದು ಹೆದರಬೇಡಿ ನಿಮಗೆ ಖಂಡಿತ ಒಳ್ಳೆಯ ಸಮಯ ಸದ್ಯದಲ್ಲೇ ಬರುತ್ತದೆ.

ಧನಸ್ಸು: ನೀವು ಈ ದಿನ ಕೈಗೊಂಡ ಎಲ್ಲ ಕಾರ್ಯದಲ್ಲಿ ನಿಶ್ಚಿತ ಯಶಸ್ಸು ಸಿಗುತ್ತದೆ. ನೀವು ಈ ದಿನ ದೂರದ ಊರಿಗೆ ಪ್ರಯಾಣ ಮಾಡುವುದಾದರೆ ಅತೀ ಹೆಚ್ಚಿನ ಮಹತ್ವ ನೀಡಬೇಕು. ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿದರೆ ನಿಮ್ಮ ಕನಸು ನೆನೆಸಾಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಮಕರ: ನಿಮ್ಮ ಇಷ್ಟರ್ಥದಂತೆ ನಡೆದರೆ ಮಾತ್ರ ಎಲ್ಲವು ಒಳ್ಳೆಯದು ಆಗಿದೆ ಎಂದು ತಪ್ಪು ಕಲ್ಪನೆ ಮಾಡಿಕೊಳ್ಳುತ್ತೆರಿ. ನಿಮ್ಮ ಸುತ್ತಮುತ್ತ ಇರುವ ಜನರ ಭಾವನಗೆಲಿಗೆ ಹೆಚ್ಚಿನ ಮಹತ್ವ ನೀಡಿರಿ. ಶನಿ ದೇವರ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮ್ಮ ಎಲ್ಲ ಕಾರ್ಯದಲ್ಲೂ ಯಶಸ್ಸು ನಿಶ್ಚಿತ.

ಕುಂಭ: ಈ ದಿನ ನಿಮಗೆ ಅಜೀರ್ಣಕ್ಕೆ ಸಂಭಂಧ ಪಟ್ಟ ಸಣ್ಣ ಪುಟ್ಟ ಸಮಸ್ಯೆಗಳು ಬರುತ್ತದೆ. ನಿಮ್ಮ ಕಷ್ಟಗಳಿಗೆ ನಿಮ್ಮ ಹಿರಿಯರಿಂದ ಒಳ್ಳೆಯ ಸ್ಪಂದನೆ ದೊರೆಯುತ್ತದೆ. ಈ ದಿನ ನೀವು ಕಪ್ಪು ಬಣ್ಣದ ಬಟ್ಟೆ ವಸ್ತ್ರಧಾರಣೆ ಮಾಡಿಕೊಂಡು ಶನಿ ದೇವರ ದರ್ಶನ ಪಡೆಯಿರಿ. ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿರಿ.
ಮೀನ: ಸಂಸಾರದಲ್ಲಿ ಹೆಚ್ಚಿನ ಸುಖ ಸಿಗುತ್ತದೆ. ವಾರದ ಅಂತ್ಯದಲ್ಲಿ ಶುಭ ಸುದ್ದಿ ಬರುವ ಸಾಧ್ಯತೆ ಇರುತ್ತದೆ. ದಕ್ಷಿಣ ದಿಕ್ಕಿನಲ್ಲಿ ನಿಂತು ಅಲ್ಲಿ ನಿಮ್ಮ ಕಣ್ಣಿಗೆ ಕಾಣುವ ಒಂದು ಪ್ರಾಣಿಗೆ ಆಹಾರ ನೀಡಿ ಸಂತೃಪ್ತಿಗೊಲಿಸಿದರೆ ನಿಮಗೆ ಅತೀ ಹೆಚ್ಚಿನ ಶುಭ ಫಲ ಸಿಗುತ್ತದೆ.

LEAVE A REPLY

Please enter your comment!
Please enter your name here