ಶನಿ ದೇವರನ್ನು ಒಲಿಸಿಕೊಳ್ಳಲು ಆತನ ಅನುಗ್ರಹ ನಮ್ಮ ಮೇಲೆ ಬೇಗ ಬರಲು ನಾವು ಸಾಕಷ್ಟು ಪ್ರಯತ್ನ ಮಾಡಲೇ ಬೇಕು ಏಕೆ ಅಂದ್ರೆ ಶನಿ ದೇವರು ನಮ್ಮ ಗ್ರಹದಲ್ಲಿ ಇರುವಾಗ ನಮ್ಮ ಪಾಪ ಪುಣ್ಯಗಳ ಕರ್ಮಕ್ಕೆ ಅನುಸಾರವಾಗಿ ನಮಗೆ ಶಿಕ್ಷೆ ನೀಡುತ್ತಾ ಇರುತ್ತಾನೆ ನಮ್ಮ ಜನರು ಸಾಡೇ ಸಾತ್ ಬಂತು ಅಂದ್ರೆ ನಾವು ಸತ್ತೆವೋ ಏನೋ ಅಷ್ಟ ಮಟ್ಟಿಗೆ ಆಲೋಚನೆ ಮಾಡುತ್ತಾರೆ ಆದರೆ ನೀವು ಈ ರೀತಿ ಯೋಚನೆ ಮಾಡಿದ್ರೆ ಅದು ದೊಡ್ಡ ತಪ್ಪು. ಶನಿ ದೇವರು ಸಾಡೇ ಸಾತ್ ಇರೋ ಸಮಯದಲ್ಲಿ ನಿಮ್ಮ ನಿಮ್ಮ ಪಾಪ ಕರ್ಮಗಳ ಅನುಗುಣವಾಗಿ ಶಿಕ್ಷೆ ಮತ್ತು ಸುಖ ನೀಡುತ್ತಾರೆ. ಉದಾಹರಣೆಗೆ ಸಾಡೆ ಸಾತ್ ಬಂದಾಗ ಎಷ್ಟೋ ಜನರು ತುಂಬಾ ಖುಷಿ ಆಗಿ ಇರೋದನ್ನು ಸಹ ನಾವು ನೋಡಿದ್ದೇವೆ.
ಶನಿ ದೇವರು ಆತನನ್ನು ಒಲಿಸಿಕೊಳ್ಳಲು ಮಂತ್ರ ತಂತ್ರ ಇದರ ಜೊತೆಗೆ ಆತನಿಗೆ ಇಷ್ಟ ಆಗುವ ಕೆಲವು ಕೆಲಸ ಮಾಡಿದ್ರೆ ಖಂಡಿತ ಆತನ ಕೃಪೆ ನಮಗೆ ಬೇಗನೆ ಸಿಗುತ್ತದೆ. ಶನಿ ದೇವರಿಗೆ ಎಳ್ಳೆಣ್ಣೆ ಎಂದರೆ ಅತೀಯಾದ ಪ್ರೀತಿ. ಇದನ್ನೇ ಉಪಯೋಗ ಮಾಡಿಕೊಂಡು ಶನಿ ದೇವರ ಅನುಗ್ರಹ ಪಡೆಯುವುದು ತುಂಬಾ ಒಳ್ಳೆಯದು. ಪ್ರತಿ ಶನಿವಾರ ದರ್ಶನ ಪಡೆದು ಆತನಿಗೆ ಎಳ್ಳೆಣ್ಣೆಯಿಂದ ಸ್ನಾನ ಮಾಡಿಸಿ ಹೀಗೆ 9 ವಾರಗಳು ನಿಷ್ಠೆ ಮತ್ತು ಭಕ್ತಿಯಿಂದ ಮಾಡಿದರೆ ನಿಮ್ಮ ಸಂಕಟ ಮತ್ತು ಸಮಸ್ಯೆಗಳು ದೂರ ಆಗುತ್ತದೆ.

ಕಪ್ಪು ಎಂಬುದು ಶನಿ ದೇವರಿಗೆ ಅಚ್ಚು ಮೆಚ್ಚು. ಪ್ರತಿ ಶನಿವಾರ ನೀವು ಕಪ್ಪು ಬಟ್ಟೆ ಧರಿಸಿಕೊಂಡು ಶನಿ ದೇವರ ದರ್ಶನ ಪಡೆಯುವ ಅಭ್ಯಾಸ ಇಟ್ಟುಕೊಳ್ಳಿ ಹೀಗೆ ನೀವು 9 ವಾರಗಳು ಮಾಡಿದ್ರೆ ಆತನ ಕೃಪೆ ನಿಮ್ಮ ಮೇಲೆ ಬೇಗ ಬೀರಲಿದೆ ನಿಮ್ಮ ಕಷ್ಟ ಕಾರ್ಪಣ್ಯಗಳು ಬೇಗನೆ ದೂರ ಆಗುತ್ತದೆ. ಪ್ರತಿ ಶನಿವಾರ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವ ಅಬ್ಯಾಸ ಮಾಡಿಕೊಳ್ಳಿರಿ ಆತನ ಕೃಪೆ ಬೇಗ ಸಿಗುತ್ತದೆ. ನಿಮ್ಮ ವಿದ್ಯೆಯಲ್ಲಿ ಯಶಸ್ಸು ಸಿಗಲು ಮತ್ತು ನಿಮ್ಮ ವ್ಯಾಪಾರ ಇನ್ನಿತರೇ ವಿಷಯದಲ್ಲಿ ಯಶಸ್ಸು ದೊರೆಯಲು ನೀವು ಶನಿ ದೇವರಿಗೆ ಕಪ್ಪು ಬಣ್ಣದ ಜೊತೆಗೆ ಮಾಡಿಕೊಂಡು ಎಳ್ಳಿನ ಬತ್ತಿ ಹಚ್ಚುವುದು ಶ್ರೇಷ್ಟ. ಆದರೆ ಎಳ್ಳಿನ ಬತ್ತಿಯನ್ನು ದೇಗುಲದ ಹೊರಗೆ ಮಾರುತ್ತಾ ಇರುತ್ತಾರೆ ಅದನ್ನು ಹಚ್ಚುವ ಬದಲು ನೀವೇ ಮನೆಯಲ್ಲಿ ಸಿದ್ದ ಪಡಿಸಿ ಅದಕ್ಕೆ ಎಳ್ಳೆಣ್ಣೆ ಬೆರಕೆ ಮಾಡಿಕೊಂಡು ದೇವರಿಗೆ ಸಮರ್ಪಣೆ ಮಾಡಿದರೆ ಮಾತ್ರ ನೀವು ಅತೀ ಹೆಚ್ಚಿನ ಪ್ರತಿಫಲ ಪಡೆಯುತ್ತೀರಿ.
ಶನಿ ದೇವರ ಮೂಲ ಮಂತ್ರ ನೀಲಾಂಜನ ಸಮಾಬಾಸಂ ರವಿ ಪುತ್ರಂ ಯಮಾಗ್ರಜಮ್ ಛಾಯಾ ಮಾರ್ತಾಂಡ ಸಂಭುತಮ್ ತಮ್ ನಮಾಮಿ ಶನೆಶ್ವರಾಯ ನಮಃ ಈ ಮಂತ್ರ ಶನಿವಾರ ಸಂಜೆ ಆರು ಗಂಟೆ ನಂತರ ಏಳು ಗಂಟೆ ಒಳಗೆ ೧೦೮ ಬಾರಿ ಪಾರಾಯಣ ಮಾಡುವುದರಿಂದ ನಿಮಗೆ ವಿಶೇಷ ಫಲ ದೊರೆಯುತ್ತದೆ. ಶನಿ ದೇವನ ವಾಹನ ಕಾಗೆಗಳಿಗೆ ಪ್ರತಿ ಶನಿವಾರ ಕಾಗೆಗೆ ಆಹಾರ ನೀಡುವುದರಿಂದ ಶನಿ ದೇವರು ಸಂತೃಪ್ತಿ ಹೊಂದುತ್ತಾರೆ ನಿಮ್ಮ ಮೇಲೆ ಹೆಚ್ಚಿನ ದಯೆ ಮತ್ತು ಕರುಣೆ ನೀಡುತ್ತಾರೆ. ಹೀಗೆ ಪ್ರತಿದಿನದ ನಮ್ಮ ದೈನಂದಿನ ಜೀವನದಲ್ಲಿ ಶನಿ ದೇವರಿಗೂ ಸಹ ಹೆಚ್ಚಿನ ಭಕ್ತಿ ಮತ್ತು ನಿಷ್ಠೆ ನೀಡುವುದರಿಂದ ನೀವು ಉತ್ತಮ ಆರೋಗ್ಯ ಯಶಸ್ಸು ಮತ್ತು ಗೆಲುವನ್ನು ಸಂಪಾಧನೆ ಮಾಡಬಹುದು. ಈ ಲೇಖನ ತಪ್ಪದೇ ಶೇರ್ ಮಾಡಿರಿ ಶನಿ ದೇವರ ಕೃಪೆಗೆ ಪಾತ್ರರಾಗಿರಿ.
ಪ್ರಖ್ಯಾತ ಜ್ಯೋತಿಷ್ಯರು ದುರ್ಗಾ ಪರಮೇಶ್ವರಿ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 96111 904 44 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ವಿಷ್ಣು ಕೃಪೆಗೆ ಪಾತ್ರರಾಗಿರಿ.