ಅತ್ಯಂತ್ಯ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶಿರ್ವಾದ ಪಡೆಯುತ್ತಾ ನಿಮ್ಮ ಭವಿಷ್ಯ

0
357

ಸೋಮವಾರ ದೈವತಜ್ಞ ಪ್ರಚಂಡ ಜ್ಯೋತಿಷ್ಯ ಪಂಡಿತ್ ಕೃಷ್ಣ ಭಟ್ ರವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953 5156 490

ಮೇಷ: ನಿಮ್ಮ ವೃತ್ತಿಯ್ಲಲಿ ಮಹತ್ತರ ಬದಲಾವಣೆ ಸಾಧ್ಯತೆ ಇರುತ್ತದೆ. ನಿಮ್ಮ ಆರೋಗ್ಯ್ದಲ್ಲಿ ಒಂದಿಷ್ಟು ಜಾಗ್ರತೇ ತೆಗೆದುಕೊಳ್ಳುವುದು ಅವಶ್ಯವಾಗಿದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಈ ದಿನ ಹೆಚ್ಚಿನ ಸಂತೋಷದಿಂದ ಇರುತ್ತೀರಿ. ನೀವು ತುಂಬಿ ದಿನಗಳಿಂದ ಕೋರಿಕೊಂಡ ಒಂದು ಆಸೆಯೂ ಈಡೇರುತ್ತದೆ. ಶಿವನ ಪಂಚಾಕ್ಷರಿ ಮಂತ್ರವು ನಿಮಗೆ ಹೆಚ್ಚಿನ ಲಾಭ ತರಲಿದೆ. ಬಡ ಜನಕ್ಕೆ ಅವಲಕ್ಕಿ ದಾನ ಮಾಡಿದ್ರೆ ನಿಮಗೆ ವಿಶೇಷ ಫಲ ಸಿಗುತ್ತದೆ.

ಮಿಥುನ : ನಿಮ್ಮ ವೃತ್ತಿ ರಂಗದಲ್ಲಿ ನಿಮಗೆ ಹೆಚ್ಚಿನ ಅವಕಾಶಗಳು ಸಿಗುತ್ತದೆ. ನಿಮ್ಮ ತಾಯಿಯ ಕೋರಿಕೆ ತಿಳಿದು ಅದನ್ನು ಈಡೇರಿಸಿ ಅದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ನಿಮ್ಮ ಮನೆ ಮಕ್ಕಳಿಂದ ನಿಮಗೆ ಹೆಚ್ಚಿನ ಶ್ರೇಯಸ್ಸು ದೊರೆಯುತ್ತದೆ. ದಕ್ಷಿಣ ದಿಕ್ಕಿನಲ್ಲಿ ಇರುವ ಶಿವನ ದೇಗುಲಕ್ಕೆ ಭೇಟಿ ನೀಡಿ ಆತನ ದರ್ಶನ ಪಡೆಯಿರಿ. ನಿಮಗೆ ಹೆಚ್ಚಿನ ಶ್ರೇಯಸ್ಸು ಸಿಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7

ಸಿಂಹ: ಈ ದಿನ ನಿಮಗೆ ಬರಬೇಕಾದ ಎಷ್ಟೋ ಹಳೆ ಬಾಕಿ ವಾಪಾಸ್ ಬರಲಿದ್ದು ನಿಮ್ಮ ಮನೋ ಧೈರ್ಯ ಹೆಚ್ಚಿಸುತ್ತದೆ. ಶಿವನಿಗೆ ಬಿಲ್ವ ಅರ್ಪಣೆ ಮಾಡಿರಿ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ : ವಿವಾಹ ಆಗದ ಕನ್ಯೆಯರಿಗೆ ಕಂಕಣ ಭಾಗ್ಯ ಸಿಗುತ್ತದೆ.ನಿಮ್ಮ ವ್ಯಾಪಾರದಲ್ಲಿ. ಅಧಿಕ ಲಾಭ ದೊರೆಯುತ್ತದೆ. ಶ್ವಾನಕ್ಕೆ ರೊಟ್ಟಿ ಆಹಾರ ನೀಡಿರಿ. ನಿಮಗೆ ವಿಶೇಷ ಫಲ ಪ್ರಾಪ್ತಿ. ಈ ದಿನ ಯಾರೊಂದಿಗೆ ಹೆಚ್ಚಿನ ವಾಗ್ವಾದ ಮಾಡಿಕೊಳ್ಳಬೇಡಿ ಅದು ನಿಮಗೆ ಶೋಬೆ ತರುವುದಿಲ್ಲ.

ತುಲಾ : ಈ ದಿನ ನೀವು ಆರೋಗ್ಯದ ವಿಷಯದ್ಲಲಿ ಅತೀ ಹೆಚ್ಚಿನ ಸೂಕ್ಷ್ಮತೆ ಹೊಂದುವುದು ಸೂಕ್ತ. ನಿಮ್ಮ ಗ್ರಹಗತಿ ಆಧಾರದ ಮೇಲೆ ನಿಮಗೆ ಸೋಂಕು ಕಾಯಿಲೆ ಬರುವ ಸಾಧ್ಯತೆ ಇದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ : ಈ ದಿನ ನೀವು ನಿಮ್ಮ ಉದ್ಯೋಗದ ನಿಮಿತ್ತ ದೊರದ ಊರಿಗೆ ಪ್ರಯಾಣ ಬೆಳೆಸುತ್ತೀರಿ. ಈ ಹಿಂದೆ ಮಾಡಿದ ಪಾಪ ಕರ್ಮಗಳು ನಿಮಗೆ ಬಿಡದೆ ಕಾಡುತ್ತದೆ. ಈ ದಿನ ಅಂತ್ಯದಲ್ಲಿ ನಿಮ್ಮ ಪ್ರೇಯಸಿಯೊಂದಿಗೆ ನಿಮಗೆ ಮುನಿಸು ಆಗುವ ಸಾಧ್ಯತೆ ಇದೆ. ನಿಮ್ಮ ಈ ದಿನದ ಅದೃಷ್ಟದ ಸಂಖ್ಯೆ 3

ಧನಸ್ಸು: ಈ ದಿನ ನಿಮಗೆ ಉತ್ತಮ ಗುಣವುಳ್ಳ ಜನರ ಪರಿಚಯ ಆಗಲಿದೆ. ನೀವು ನಿಮ್ಮ ತಾಯಿಗೆ ಕೊಟ್ಟ ಮಾತನ್ನು ತಪ್ಪದೇ ಉಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿರಿ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ : ಮಾರ್ಕೆಟಿಂಗ್ ಕೆಲಸ ಮಾಡುವ ಜನಕ್ಕೆ ಸಾಕಷ್ಟು ಸಮಸ್ಯೆ ಕಾಡುತ್ತದೆ. ಆದಾಯ ಕಡಿಮೆ ಇದ್ದರು ಸಹ ನಿಮ್ಮ ಖರ್ಚು ವೆಚ್ಚಗಳು ಜಾಸ್ತಿ ಆಗಲಿದೆ. ಮಂಜುನಾಥ ಸ್ವಾಮಿ ಕೃಪೆ ಸಿಗಲು ಆತನ ಮಹಾ ಮಂತ್ರವನ್ನು 108 ಬಾರಿ ಸ್ಮರಣೆ ಮಾಡಿರಿ.

ಕುಂಭ : ಈ ದಿನ ನೀವು ಹಣದ ಆಸೆಗೆ ಬಿದ್ದು ನಿಮ್ಮ ಬಳಿ ಇರುವ ಅಲ್ಪ ಮೊತ್ತವನ್ನು ಸಹ ಕಳೆದುಕೊಳ್ಳುವ ಸಾಧ್ಯತೆ ಇದೆ. ಶಿವನ ಕೃಪೆ ಪಡೆಯುಲು ಮನೆಯ್ಲಲಿರುವ ಶಿವ ಲಿಂಗಕ್ಕೆ ತುಂಬೆ ಹೂವಿನ ಅರ್ಪಣೆ ಮಾಡುವುದು ಮರ್ಯೆಬೇಡಿ.
ಮೀನ : ಸಂಸಾರದ ಗುಟ್ಟು ರಟ್ಟಾಗದ ರೀತಿ ನೋಡಿಕೊಳ್ಳಿರಿ . ನಿಮ್ಮ ಪ್ರೇಯಸಿಯು ನಿಮ್ಮನು ಹೆಚ್ವಿನ ರೀತಿಯಲ್ಲಿ ಅವಲಂಬಿತ ರಾಗುತ್ತಾರೆ. ಶಿವನ ದರ್ಶನ ಮನಸಿಗೆ ಮುದ ನೀಡುತ್ತದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here