ಕನ್ನಡ ನಾಡಿನ ಜನತೆ ಆರಾಧಿಸುವ ದೇವತೆ ಶ್ರೀ ಭುವನೇಶ್ವರಿ ಮಾತೆಯ ದೇಗುಲ ನಿಜಕ್ಕೂ ಪ್ರಮುಖವಾಗಿ ಕೆಲವೇ ಕೆಲವು ಸ್ಥಳದಲ್ಲಿ ಮಾತ್ರ ಇದ್ದು ಅದರಲ್ಲೂ ನಮ್ಮ ಕನ್ನಡ ನಾಡಿನಲ್ಲಿ ಮೂರು ದೇಗುಲ ಮತ್ತು ಮತ್ತೊಂದು ಮಹಾರಾಷ್ಟ್ರದಲ್ಲಿದೆ. ಒಂದು ದೇವಿಯ ದೇಗುಲ ಹಂಪಿ ಯಲ್ಲೂ ಮತ್ತೊಂದು ಶೃಂಗೇರಿಯಲ್ಲಿಯೂ ಮತ್ತೊಂದು ಉತ್ತರ ಕನ್ನಡ ಜಿಲ್ಲೆಯ ಭುವನಾಗಿರಿ ಎಂಬ ಪ್ರದೇಶಲ್ಲಿದೆ. ಮತ್ತೊಂದು ಶಕ್ತಿಶಾಲಿ ಭುವನೇಶ್ವರಿ ದೇಗುಲ ಇರೋದು ಸಾಂಗ್ಲಿಯಿನಿಂದ ಮೂವತ್ತು ಕಿಲೋಮೀಟರ್ ದೂರದ ಒವ್ರಂಗಬಾದ್ ನಲ್ಲಿದೆ. ಅಂದು ಕನ್ನಡ ನಾಡಿನ ಸಾಮ್ರಾಜ್ಯ ಕವೇರಿಯಿಂದ ಗೋದಾವರಿ ವರೆಗೂ ಹಬ್ಬಿತ್ತು ಎಂಬುದಕ್ಕೆ ಈ ಭುವನೇಶ್ವರಿ ದೇವಿಯ ದೇಗುಲವೇ ಸಾಕ್ಷಿ ಆಗಿದೆ. ಇಲ್ಲಿರುವ ಒವ್ರಂಗಬಾದ್ ಕ್ಷೇತ್ರವನ್ನು ಜನರು ದತ್ತಾತ್ರೇಯ ಕ್ಷೇತ್ರ ಎಂದು ಸಹ ಕರೆಯುತ್ತಾರೆ, ಈ ಸ್ಥಳದಲ್ಲಿ ಗುರು ಸ್ವರೂಪಿ ದತ್ತಾತ್ರೇಯ ಸ್ವಾಮಿ ಅವರು ನೆಲೆಸಿದ್ದು ಕಷ್ಟಗಳನ್ನು ಹೇಳಿಕೊಂಡು ಬರುವ ಭಕ್ತರ ಮನೋಕಾಮನೆಗಳಿಗೆ ಸ್ಪಂದಿಸುತ್ತಾ ಇದ್ದಾರೆ ಇದು ಗುರು ಚರಿತ್ರೆಯಲ್ಲಿ ಉಲ್ಲೇಖ ಸಹ ಇದೆ. ಕೃಷ್ಣೆಯ ಪಕ್ಕದಲ್ಲೇ ಅವದುಂಬರ ಮರ ಇದೆ ಅದರ ಸಮೀಪವೇ ದತ್ತಾತ್ರೇಯ ಸ್ವಾಮಿ ಮಂದಿರ ಇದೆ.

ಕೃಷ್ಣ ನದಿಯ ಪೂರ್ವ ದಿಕ್ಕಿನಲ್ಲಿ ಪುರಾತನ ದೇಗುಲ ಅತ್ಯಂತ ಶಕ್ತಿಶಾಲಿ ಆದಂತಹ ಭುವನೇಶ್ವರಿದೇವಿ ನೆಲೆಸಿದ್ದಾರೆ. ಇಲ್ಲಿರುವ ತಾಯಿಯು ಸಾಕಷ್ಟು ಶಕ್ತಿ ವಂತೆ ಆಗಿದ್ದು ಜನರ ಕಷ್ಟಗಳಿಗೆ ಶೀಘ್ರವಾಗಿ ಸ್ಪಂದನೆ ನೀಡುತ್ತಾರೆ. ಇದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳು ನಮಗೆ ಇಲ್ಲಿ ಸಿಗುತ್ತದೆ. ಕರ್ನಾಟಕ ಮಾತ್ರ ಅಲ್ಲದೆ ಇತರೆ ರಾಜ್ಯಗಳಿಂದದತ್ತಾತ್ರೇಯ ಸ್ವಾಮಿಯನ್ನು ನೋಡಲು ಬರುವ ಜನರು ಹಾಗೆಯೇ ಇಲ್ಲಿ ನೆಲೆಸಿರುವ ಜಗನ್ಮಾತೆ ಭುವನೇಶ್ವರಿ ತಾಯಿಯ ದರ್ಶನ ಪಡೆದು ವಿಶೇಷ ಫಲ ಪಡೆಯುತ್ತಾರೆ. ಈ ದೇಗುಲ ಅತ್ಯಂತ ವಿಶೇಷ ಆಗಿದ್ದು ನೀವು ಈ ಪ್ರದೇಶಕ್ಕೆ ತೆರಳಿ ಒಮ್ಮೆ ದೇವಿಯ ದರ್ಶನ ಪಡೆಯಿರಿ. ಇಲ್ಲಿರುವ ದೇಗುಲದ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ ನೀವು ಎಲ್ಲ ದೇವಾಲಯದಲ್ಲಿ ಹರಿಕೆ ಕಟ್ಟಿಕೊಂಡು ನಂತರ ನಿಮ್ಮ ಇಷ್ಟ ಕಾಮನೆಗಳು ಈಡೇರಿದ ನಂತರ ನಿಮ್ಮ ಹರಿಕೆ ತೀರಿಸುವುದು ಮಾಡಿಕೆ ಆದರೆ ಇಲ್ಲಿ ಅದಕ್ಕೆ ವಿರುದ್ದವಾಗಿದೆ ಮೊದಲು ನಿಮ್ಮ ಹರಿಕೆ ತೀರಿಸಿ ನಂತರ ದೇವರಿಗೆ ನಿಮ್ಮ ಕಷ್ಟಗಳು ಹೇಳಿಕೊಂಡರೆ ಸಾಕು ನಿಮ್ಮ ಕಷ್ಟ ಏನೇ ಇರಲಿ ಅದೆಲ್ಲವೂ ನಿಶ್ಚಿತವಾಗಿ ಸಂಪೂರ್ಣ ಆಗಲಿದೆ.
ವ್ಯವಹಾರದಲ್ಲಿ ಸಾಕಷ್ಟು ನಷ್ಟ ಹೊಂದಿರುವ ಮನೀಶ್ ಲಾಲ್ ಅರವಿಗೆ ಈ ದೇಗುಲ ಅಂದ್ರೆ ಅಚ್ಚು ಮೆಚ್ಚು ಏಕೆ ಅಂದ್ರೆ ಈ ದೇಗುಲಕ್ಕೆ ಬಂದ ನಂತರ ತಮ್ಮ ಎಲ್ಲ ರೀತಿಯ ಕಷ್ಟಗಳು ಕಡಿಮೆ ಆಯ್ತು ಎಂದು ಹೇಳುತ್ತಾರೆ. ಇದೀಗ ಅವರು ವ್ಯವಹಾರದಲ್ಲಿ ಉತ್ತಮ ಲಾಭ ಮಾಡುತ್ತಾ ತಾಯಿ ಭುವನೇಶ್ವರಿ ಶಕ್ತಿ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದಾರೆ ನಿಮಗೆ ಸಾಧ್ಯ ಆದ್ರೆ ಒಮ್ಮೆ ದೇವಿಯ ದರ್ಶನ ಪಡೆಯಿರಿ. ಈ ಲೇಖನ ತಪ್ಪದೆ ಶೇರ್ ಮಾಡಿರಿ. ತಾಯಿ ಭುವನೇಶ್ವರಿಕೃಪೆಗೆ ಪಾತ್ರರಾಗಿರಿ.
ಪ್ರಖ್ಯಾತ ಜ್ಯೋತಿಷ್ಯರು ದುರ್ಗಾ ಪರಮೇಶ್ವರಿ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 96 111904 44 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ವಿಷ್ಣು ಕೃಪೆಗೆ ಪಾತ್ರರಾಗಿರಿ.