ಇದನ್ನು ಪಾಲಿಸಿದರೆ ನಿಮ್ಮ ಜೀವನದಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ

0
397

ಜೀವನ ಎಂಬುದು ನಾವು ಅಂದು ಕೊಂಡಷ್ಟು ಸುಲಭವಾಗಿ ಇರುವುದಿಲ್ಲ ಕೆಲವೊಮ್ಮೆ ನಾವು ಏನೆಲ್ಲ ಆಸೆ ಕನಸುಗಳನ್ನು ಹೊತ್ತಿಕೊಂಡಿರುತ್ತೇವೆ ಆದರೆ ಅದು ಯಾವುದು ಕೂಡ ನೆಡೆಯದೆ ತುಂಬಾ ಬೇಸರ ಮಾಡಿಕೊಳ್ಳುತ್ತೇವೆ ಕೆಲವೊಮ್ಮೆ ನಮ್ಮ ಜೀವನದಲ್ಲಿ ಎಷ್ಟೇ ಪ್ರಯತ್ನ ಪಟ್ಟರು ಕೂಡ ಸ್ವಲ್ಪ ಕೂಡ ಪ್ರಗತಿ ಕಾಣುವುದಿಲ್ಲ ಇಂತಹ ಸಂದರ್ಭದಲ್ಲಿ ನಮ್ಮ ಮನಸ್ಸಿಗೆ ಬರುವುದು ಒಂದೇ ನಾವು ಸೋಲುತ್ತಿದ್ದೇವೆ ಎಂದು ಆದರೆ ನಮ್ಮ ಜೀವನದಲ್ಲಿ ಯಾಕೆ ಹೀಗೆ ಆಗುತ್ತಿದೆ ಎಂದು ತಿಳಿದುಕೊಳ್ಳಬೇಕು ಅಲ್ಲವೇ ಬನ್ನಿ ತಿಳಿಯೋಣ. ನಮ್ಮ ಜೀವನದ ಪ್ರಗತಿಯ ಬಗ್ಗೆ ನಾವು ಹೆಚ್ಚು ಯೋಚಿಸದೆ ಇರುವುದು. ಮೊದಲು ನಾವು ಒಂದು ದೊಡ್ಡ ಮಟ್ಟದಲ್ಲಿ ಗುರಿಯನ್ನು ಇಟ್ಟುಕೊಂಡು ಅದನ್ನು ಸದಾಯಿಸಲು ಪ್ರಯತ್ನಿಸುತ್ತಿರಬೇಕು ಆದರೆ ಹೀಗೆ ಯೋಚಿಸದೆ ಇರುವುದು ನಮ್ಮ ಪ್ರಗತಿ ಇಲ್ಲದಕ್ಕೆ ಕಾರಣವಾಗುತ್ತದೆ. ಕೆಲವರು ತಮ್ಮ ಜೀವನದ ಪ್ರಗತಿಯ ಬಗ್ಗೆ ಒಂದು ರೂಪು ರೇಷೆಯನ್ನು ಯೋಜನೆಗಳನ್ನು ಹಾಕಿಕೊಳ್ಳಬೇಕು ಜೊತೆಗೆ ಅದನ್ನು ಹೇಗೆ ಕಾರ್ಯ ರೂಪಕ್ಕೆ ತರಬೇಕು ಎಂಬುದನ್ನು ಯೋಚಿಸಿ ಕಾರ್ಯರೂಪಕ್ಕೆ ತರಬೇಕು ಆದರೆ ಕೆಲವರು ಯೋಜನೆಯನ್ನು ಹಾಕಿಕೊಂಡರು ಅದನ್ನು ಕಾರ್ಯ ರೂಪಕ್ಕೆ ತರುವುದಕ್ಕೆ ಯೋಚಿಸದೆ ಇರುವುದು ಕೂಡಕ್ ಕಾರಣವಾಗುತ್ತದೆ.

ಇನ್ನೊಂದು ಮುಖ್ಯವಾದ ಅಂಶ ಸಮಯ ಎನ್ನುವುದು ಕಳೆದು ಹೋದ ಸಮಯ ನಮಗೆ ಮತ್ತೆ ಸಿಗುವುದಿಲ್ಲ ಎಂದು ಎಲ್ಲರಿಗೂ ಗೊತ್ತು ಆದರೂ ಕೂಡ ಕೆಲವರು ಸಮಯದ ಬಗ್ಗೆ ಸ್ವಲ್ಪ ಕೂಡ ಯೋಚಿಸುವುದಿಲ್ಲ ಅವರಿಗೆ ತುಂಬಾ ಸಮಯ ಸಿಕ್ಕರು ಕೂಡ ಅದನ್ನೆಲ್ಲ ವ್ಯರ್ಥ ಮಾಡುತ್ತಾರೆ ಆದರೆ ಇದೇ ಸಮಯವನ್ನು ನಾವು ಪ್ರಗತಿ ಕಾಣುವ ಕಡೆ ಬಳಸಿಕೊಂಡರೆ ನಮ್ಮ ಪ್ರಗತಿ ಖಂಡಿತ ಸಿಗುತ್ತದೆ ಅಲ್ಲವೇ. ಮತ್ತಷ್ಟು ಯುವಕ ಯುವತಿಯರು ಕಾಲೇಜಿಗೆ ಹೋಗುವ ಸಮಯದಲ್ಲಿ ದುಷ್ಟ ಚಟಗಳಿಗೆ ದಾಸರಾಗಿ ಪ್ರೀತಿ ಪ್ರೇಮದ ಬಲೆಗೆ ಬಿದ್ದು ಉತ್ತಮವಾದ ಸಮಯದಲ್ಲಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳುತ್ತಾರೆ ನಂತರ ಮುಂದೊಂದು ದಿನ ಎಲ್ಲ ಮುಗಿಯುತ್ತಾ ಬಂತು ಎನ್ನುವ ಸಮಯದಲ್ಲಿ ಅವರಿಗೆ ತನ್ನ ತಪ್ಪಿನ ಅರಿವು ಆಗುತ್ತದೆ. ಸಾಕಷ್ಟು ನರಕ ಯಾತನೆ ಪಡುತ್ತಾರೆ ಅದಕ್ಕಾಗಿ ನೀವು ನಿಮ್ಮ ಉತ್ತಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ನಾವು ಯಾವುದೇ ಕೆಲಸವನ್ನು ಮಾಡಿದರು ಕೂಡ ಅದನ್ನು ತುಂಬಾ ಗಮನವಿಟ್ಟು ಒಂದು ಕಡೆ ಗಮನ ಇಟ್ಟು ಕೇಂದ್ರೀಕರಿಸಿ ಕೆಲಸ ಮಾಡಬೇಕು ನಾವು ಒಂದು ಕೆಲಸವನ್ನು ಆರಂಭಿಸಿದ ಮೇಲೆ ಅದು ಪೂರ್ಣವಾಗಿ ಮುಗಿಯುವ ತನಕ ಕೂಡ ನಮ್ಮ ಮನಸ್ಸನ್ನು ಅದರ ಮೇಲೆ ಕೇಂದ್ರೀಕರಿಸಬೇಕು. ಅದು ಬಿಟ್ಟು ಒಂದು ಕೆಲಸ ಬಿಟ್ಟು ಇನ್ನೊಂದು ಕೆಲಸದತ್ತ ಗಮನ ಹರಿಸಿದರೆ ಯಾವುದೇ ರೀತಿಯ ಪ್ರಗತಿ ಕಾಣಲು ಆಗುವುದಿಲ್ಲ. ಯಾವುದಾದರೂ ಒಂದು ಸ್ವಲ್ಪ ಕಷ್ಟ ಕೆಲಸ ಸಿಕ್ಕ ತಕ್ಷಣ ಆ ಕೆಲಸವನ್ನು ಮಾಡಲು ನಮಗೆ ಆಗುವುದಿಲ್ಲ ಎಂಬ ಭಾವನೆಯನ್ನು ಮುಡಿಸಿಕೊಳ್ಳುವುದು ಹೀಗೆ ಮಾಡುವುದರಿಂದ ನಾವು ಏನನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಮೊದಲು ನಿಮ್ಮ ಕೆಲಸದ ಬಗ್ಗೆ ನೀವು ಮೊದಲು ಆಸಕ್ತಿ ಪಡೆಯಿರಿ ನಂತರ ನಿಮ್ಮ ಕೆಲಸವನ್ನು ಇಷ್ಟ ಪಡಲು ಆರಂಭಿಸಿ ಆಗ ನಿಮ್ಮ ಸಾಧನೆ ಕೂಡ ಉತ್ತಂಗಕ್ಕೆ ಏರುತ್ತದೆ.

ನಿಮ್ಮ ಜೀವನದಲ್ಲಿ ನಿಮಗೆ ದೈವದ ಮೇಲೆ ಹೆಚ್ಚಿನ ನಂಬಿಕೆ ಇದ್ದರೆ ಶಸ್ತ್ರ ಸಂಪ್ರದಾಯಗಳು ನೀವು ಹೆಚ್ಚು ನಂಬುತ್ತಾ ಇದ್ದರೆ ಈ ಕೆಲಸ ಮಾಡಿ ಇದಕಾಗಿ ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ನೀವು ಮೊದಲು ಮಾಡಬೇಡ ಕೆಲಸ ಮನೆಯಿಂದ ಹೊರಡುವ ಮುಂಚೆ ನಿಮ್ಮ ತಂದೆ ತಾಯಿ ಅಥವ ಮನೆಯಲ್ಲಿರುವ ಹಿರಿಯರ ಆಶಿರ್ವಾದ ಪಡೆಯುವುದು ಮತ್ತು ಮೂಖ ಪ್ರಾಣಿಗಳಿಗೆ ಜೀವಿಗಳಿಗೆ ಆಹಾರ ನೀಡುವುದು ಈ ರೀತಿಯ ಕೆಲಸಗಳು ಮಾಡಿ ಜೊತೆಗೆ ಒಂದು ಸಣ್ಣ ಕೆಂಪು ಬಟ್ಟೆ ತೆಗೆದುಕೊಂಡು ಅದಕ್ಕೆ ಹರಿಸಿನ ನೀರಿನಲ್ಲಿ ನೆನೆಸಿ ನಂತರ ಅದಕ್ಕೆ ಒಂದು ನಾಣ್ಯ ಸುತ್ತಿ ನಂತರ ಅದನ್ನ ನಿಮ್ಮ ಜೇಬಿನಲ್ಲಿ ಅಥವ ಪರ್ಸ್ ನಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡಿರಿ ನಿಮಗೆ ಖಂಡಿತ ಸಹಾಯ ಆಗುತ್ತದೆ.

LEAVE A REPLY

Please enter your comment!
Please enter your name here