ಶಕ್ತಿಶಾಲಿ ನರಸಿಂಹ ದೇವರ ಆಶಿರ್ವಾದ ಪಡೆಯುತ್ತಾ ತಪ್ಪದೇ ಶೇರ್ ಮಾಡಿರಿ

0
626

ಶುಭ ಮಂಗಳವಾರ ದೈವತಜ್ಞ ಪ್ರಚಂಡ ಜ್ಯೋತಿಷ್ಯ ಪಂಡಿತ್ ಕೃಷ್ಣ ಭಟ್ ರವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953 5 156 490

ಮೇಷ: ಈ ದಿನ ನೀವು ಹೆಚ್ಚಿನ ದಾಂಪತ್ಯ ಸುಖ ಅನುಭವಿಸುತ್ತೀರಿ. ನಿಮ್ಮ ನೆರೆ ಮನೆ ಜನರೊಡನೆ ಅನವಶ್ಯ ಮಾತು ಬೆಳೆಸಿ ತಗಾದೆಗಳು ಮಾಡಿಕೊಳ್ಳಬೇಡಿ. ನಿಮ್ಮ ಮನೆಯ ಹಿರಿಯರಿಗೆ ಆರೋಗ್ಯ ಸಮಸ್ಯೆ ಆಗಿದ್ದಲ್ಲಿ ಸುಧಾರಣೆ ಕಂಡು ಬರಲಿದೆ. ಗ್ರಹಗತಿಗಳು ಸಾಧಾರಣ ಸ್ತಿತಿಯಲ್ಲಿ ಇದ್ದು ಮಿಶ್ರ ಫಲ ಸಿಗಲಿದೆ. ಶಕ್ತಿ ದೇವಿಯ ಆರಾಧನೆ ಮಾಡಿರಿ ಒಳ್ಳೆಯದೇ ಆಗುತ್ತದೆ.
ವೃಷಭ: ಈ ದಿನ ಮಾಡುವ ಪ್ರತಿ ಕೆಲಸದಲ್ಲಿ ಹೆಚ್ಚಿನ ನಿಷ್ಠೆ ಕೊಟ್ಟರೆ ಮಾತ್ರ ನಿಮಗೆ ಶ್ರೇಯಸ್ಸು ಸಿಗಲಿದೆ. ಸಂಸಾರದಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಜಗಳ ಆಗುವ ಸಾಧ್ಯತೆ ಇರುತ್ತದೆ ನೀವು ಹೆಚ್ಚಿನ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಸೂಕ್ತವಾಗಿದೆ. ಕೃಷಿಯಲ್ಲಿ ವ್ಯವಹಾರ ಮಾಡುವ ಜನಕ್ಕೆ ಒಳ್ಳೆಯ ಫಲ. ನಿಮ್ಮ ಸಮಸ್ಯೆ ಕಡಿಮೆ ಆಗಲು ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಗ್ರಹ ಗತಿಗಳು ಅಷ್ಟೇನೂ ಶುಭ ಫಲ ಇಲ್ಲದ ಕಾರಣ ಆಕಸ್ಮಿಕ ಮಾನ ಹಾನಿ ಮತ್ತು ಧನ ಹಾನಿ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಸ್ವಂತ ಯೋಚೆನೇ ಮಾಡಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹುಡುಕಿ ಅನ್ಯರ ಮಾತುಗಳು ಕೇಳಿ ಹಾಳಗಬೇಡಿ. ನಿಮ್ಮ ಈ ದಿನ ಮತ್ತಷ್ಟು ಅದೃಷ್ಟ ಬರಲು ಕಪ್ಪು ಬಣ್ಣದ ಬಟ್ಟೆ ವಸ್ತ್ರಧಾರಣೆ ಮಾಡುವುದು ಸೂಕ್ತ.
ಕರ್ಕಾಟಕ: ನೀವು ಮಾಡುವ ವೃತ್ತಿಯಲ್ಲಿ ಮಾನಸಿಕ ನೆಮ್ಮದಿ ದೊರೆಯುತ್ತದೆ. ಗುರು ಉತ್ತಮ ಸ್ಥಾನದಲ್ಲಿ ಇದ್ದು ಉತ್ತಮ ಬೆಳವಣಿಗೆ ಕಾಣುತ್ತೀರಿ. ನೀವು ಮಾಡುವ ಕೆಲಸ ಕಾರ್ಯಗಳು ಮನಸಿಗೆ ಹೆಚ್ಚಿನ ಆನಂದ ನೀಡುತ್ತದೆ. ದಿನದ ಅಂತ್ಯದಲ್ಲಿ ಶುಭ ಸಮಾಚಾರ ಸಿಗುತ್ತದೆ. ನಿಮ್ಮ ಕಷ್ಟಗಳು ಏನೇ ಇದ್ದರು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಸಿಂಹ: ಈ ದಿನ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿದೆ. ನಿಮ್ಮ ವಿರೋಧಿ ಬಣವು ನಿಮ್ಮನು ಹಲವು ದಾರಿಯಲ್ಲಿ ದಿಕ್ಕು ತಪ್ಪಿಸಲು ಪ್ರಯತ್ನ ಮಾಡುವರು ಇದಕ್ಕೆ ನೀವು ಹೆಚ್ಚಿನ ಮಹತ್ವ ನೀಡಬೇಡಿ. ನಿಮಗೆ ತೊಂದ್ರೆ ಮಾಡುವವರು ತಕ್ಕ ಫಲ ಅನುಭವಿಸುತ್ತಾರೆ.
ಕನ್ಯಾ: ಈ ದಿನದ ಕೆಲಸ ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗಿ ಒಂದಿಷ್ಟು ಮಾನಸಿಕ ಯಾತನೆ ಅನುಭವಿಸುತೀರಿ ಮನೆಯ ಗೃಹಿಣಿಯರು ಸಂಜೆ ಏಳು ಗಂಟೆ ಒಳಗೆ ಲಲಿತಾ ಸಹಸ್ರನಾಮ ಪಾರಾಯಣ ಮಾಡಿದ್ರೆ ಮನೆಗೆ ಒಳ್ಳೆಯದು ಆಗಲಿದೆ. ದುಷ್ಟ ಶಕ್ತಿ ಕಾಟ ಕಡಿಮೆ ಆಗುತ್ತದೆ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬೇಕು ಅಂದ್ರೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಈ ದಿನ ನಿಮ್ಮ ಕ್ರಿಯಾಶೀಲತೆಗೆ ಹೆಚ್ಚಿನ ಸ್ಥಾನ ಮಾನ ಸಿಗುತ್ತದೆ. ದಿನದ ಅಂತ್ಯದಲ್ಲಿ ಸೋಂಕಿನ ಸಮಸ್ಯೆ ನಿಮ್ಮನು ಕಾಡಲಿದ್ದು ಈ ಸಮಸ್ಯೆಗಳು ಬರದೇ ಇರಲು ಶಕ್ತಿ ದೇವಿಯ ದರ್ಶನ ಮಾಡಿ ಎಳ್ಳೆಣ್ಣೆ ದೀಪ ಹಚ್ಚುವುದು ಮರೆಯಬೇಡಿ. ಈ ದಿನ ನಿಮ್ಮ ಶುಭ ಫಲ ಹೆಚ್ಚಿಸಲು ನೇರಳೆ ಬಣ್ಣದ ವಸ್ತ್ರ ಧಾರಣೆ ಮಾಡುವದು ಸೂಕ್ತ.
ವೃಶ್ಚಿಕ: ನೀವು ಹೆಚ್ಚಿನ ಧನ ಆಗಮನ ನಿರೀಕ್ಷೆಯಲ್ಲಿ ಇದ್ದರೆ ಅದು ಹುಸಿ ಆಗಲಿದೆ. ಯಾವುದೇ ಕೆಲಸ ಕರ್ಯಗದಲ್ಲೂ ಯಶಸ್ಸು ಅಷ್ಟು ಸುಲಭವಾಗಿ ಬರುವುದಿಲ್ಲ ತಾಳ್ಮೆ ಎಂಬುದು ಅತೀ ಮುಖ್ಯವಾಗಿ ಇರುತ್ತದೆ. ಸೂಕ್ತ ಸಮಯಕ್ಕೆ ಏನು ಮಾಡಬೇಕು ಎಂದು ಹಿರಿಯ ಜನರ ಮಾರ್ಗದರ್ಶನ ಪಡೆಯಿರಿ. ನಿಮ್ಮ ಸಮಸ್ಯೆ ಕಡಿಮೆ ಆಗಲು ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ನಿಮ್ಮ ಜೀವನದಲ್ಲಿ ಆಗುವ ಏಳು ಬೀಳು ಎಲ್ಲವನ್ನು ಸಮನಾಗಿ ಸ್ವೀಕರ ಮಾಡಿರಿ ಮುಂದಿನ ಜೀವನದ ಬಗ್ಗೆ ಸಕಾರಾತ್ಮಕತೆ ಯಿಂದ ಆಲೋಚನೆ ಮಾಡಿರಿ. ಸೂಕ್ತ ಸಮಯಕ್ಕೆ ಅವಶ್ಯ ಇದ್ದರೆ ಗೆಳೆಯ ಅಥವ ಗೆಳತಿಯ ಸಹಾಯ ಹಸ್ತ ಪಡೆದುಕೊಳ್ಳಿರಿ. ನಿಮ್ಮ ರಾಶಿ ಫಲ ಮತ್ತಷ್ಟು ಹೆಚ್ಚಲು ಪಂಚಮುಖಿ ಗಣಪತಿ ದರ್ಶನ ಮಾಡಿರಿ.
ಮಕರ: ಆರ್ಥಿಕ ಸಮಸ್ಯೆ ಬಂದಾಗ ಕಷ್ಟ ಪಡುವ ಬದಲು ಅದಕ್ಕೆ ಮುಂಚೆಯೇ ಒಳ್ಳೆಯ ಸೂಕ್ತ ಪರಿಹಾರ ಕಂಡುಕೊಂಡರೆ ಯಾವುದೇ ಆರ್ಥಿಕ ಸಮಸ್ಯೆ ಬರುವುದಿಲ್ಲ. ನಿಮ್ಮ ಸ್ನೇಹಿತರಿಂದ ನಿಮಗೆ ಉಪಯುಕ್ತ ಸಲಹೆಗಳು ಸಿಗುತ್ತದೆ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬೇಕು ಅಂದ್ರೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ದಿನ ನಿಮ್ಮ ಆರೋಗ್ಯದಲ್ಲಿ ಒಂದಿಷ್ಟು ಜಾಗ್ರತೆ ತೆಗೆದುಕೊಳ್ಳಿ. ಹಿರಿಯ ವ್ಯಕ್ತಿಗಳು ಬುದ್ದಿ ಮಾತು ಹೇಳಿದರೆ ಅದರಿಂದ ಕೋಪಗೊಳ್ಳದೆ ರೀತಿ ನಿಯಮಗಳನ್ನು ಅಳವಡಿಸಿಕೊಳ್ಳಿ. ಈ ದಿನ ನೀವು ಲಕ್ಷ್ಮಿ ನರಸಿಂಹ ದೇವರ ಕರಾವಲಂಭ ಸ್ತೋತ್ರ ಪಾರಾಯಣ ಮಾಡಿದ್ರೆ ನಿಮಗೆ ಹೆಚ್ಚಿನ ಶುಭ ಫಲ ಸಿಗುತ್ತದೆ.
ಮೀನ: ನೀವು ಮಾಡುವ ಎಲ್ಲ ಕೆಲಸಗಳಿಗೆ ಸ್ನೇಹಿತರಿಂದ ಉತ್ತಮ ಬೆಂಬಲ ದೊರೆಯುತ್ತದೆ. ನಿಮ್ಮ ತಂದೆಯು ನಿಮಗೆ ಹಲವು ರೀತಿಯ ಸಲಹೆಗಳನ್ನು ನೀಡುತ್ತಾರೆ. ಶ್ರೀ ದುರ್ಗೆಯ ಆಶಿರ್ವಾದ ನಿಮ್ಮ ಮೇಲೆ ಹೆಚ್ಚು ಇರುವುದರಿಂದ ನಿಮಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಈ ದಿನ ನೀವು ಲಕ್ಷ್ಮಿ ನರಸಿಂಹ ದೇವರ ದರ್ಶನ ತಪ್ಪದೇ ಪಡೆಯಿರಿ.

LEAVE A REPLY

Please enter your comment!
Please enter your name here