ನಿಮ್ಮ ಆರ್ಥಿಕ ಸಮಸ್ಯೆಗಳು ಸರಿ ಹೋಗಲು ಈ ದೇಗುಲಕ್ಕೆ ಭೇಟಿ ನೀಡಿರಿ

0
542

ಈ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯು ಸಾಕ್ಷಾತ್ ವಿಷ್ಣುವಿನ ಅವತಾರವಾಗಿದ್ದಾನೆ. ವಿಷ್ಣುವಿನ ರೂಪಗಳಲ್ಲಿ ಒಂದಾಗಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯು ಬೆಂಗಳೂರಿನಿಂದ ಕೇವಲ ಎಪ್ಪತ್ತು ಕಿಲೋಮೀಟರ್ ದೂರದಲ್ಲಿ ನೆಲೆಸಿದ್ದಾನೆ. ನಿಜಕ್ಕೂ ಈ ಸ್ಥಳ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಈ ದೇಗುಲದ ಕೆಲವೇ ಕಿಲೋಮೀಟರ್ ದೂರದಲ್ಲಿ ಜಿಂಕೆವನ ಇದೆ. ಅಲ್ಲಿರುವ ಸಾವಿರಾರು ಜಿಂಕೆಗಳು ನಿತ್ಯ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅಂದಹಾಗೆ ನಾವು ನಿಮಗೆ ಇಂದು ಹೇಳಲು ಹೊರಟಿರುವ ಸ್ಥಳದ ಹೆಸರೇ ದೇವರಾಯನ ದುರ್ಗ. ಈ ದೇವರಾಯನ ದುರ್ಗವು ತುಮಕೂರಿನ ಸಮೀಪದಲ್ಲೇ ಇದೆ. ಕೇವಲ ಎಂಟರಿಂದ ಹತ್ತು ಕಿ.ಮೀ ಸಾಗಿದರೆ ಸಾಕು ದೇವರಾಯನ ದುರ್ಗಾ ಎಂಬ ಕಾಡು ಗೋಚರಿಸುತ್ತದೆ. ಈ ಸ್ಥಳದ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. ಈ ಸ್ಥಳ ನಿಜಕ್ಕೂ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ.

ಇಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ಮತ್ತು ಬೆಟ್ಟದ ಮೇಲೆ ಈರುವ ಭೋಗಾ ನರಸಿಂಹಸ್ವಾಮಿಯ ಸಾವಿರಾರು ವರ್ಷಗಳ ಹಳೆಯ ದೇವಸ್ಥಾನವಿದೆ. ಇಲ್ಲಿನ ಬೆಟ್ಟದ ಮೇಲಿರುವ ದೇಗುಲದ ಭೋಗಾನರಸಿಂಹಸ್ವಾಮಿಯನ್ನು ಉದ್ಭವ ಮೂರ್ತಿ ಎಂದು ಕರೆಯುತ್ತಾರೆ. ಹಾಗೆ ಇಲ್ಲಿ ನೆಲೆಸಿರುವ ಲಕ್ಷ್ಮೀನರಸಿಂಹಸ್ವಾಮಿಯು ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನವನ್ನು ಕರುಣಿಸುತ್ತಾನೆ ಎಂಬ ನಂಬಿಕೆಯಿದೆ. ಹಾಗೇ ಈ ದೇಗುಲದ ನಿರ್ಮಾಣ ನಿಜಕ್ಕೂ ಒಂದು ದಿಗ್ಭ್ರಮೆಯನ್ನು ಮೂಡಿಸುತ್ತದೆ. ಏಕೆಂದರೆ ಈ ದೇಗುಲದ ಸ್ಪಷ್ಟ ಚಿತ್ರಣ ನಿಜವಾಗಿಯೂ ಕೂಡ ಸಿಗುತ್ತಿಲ್ಲ. ಏಕೆಂದರೆ ಈ ದೇಗುಲದ ಗರ್ಭಗುಡಿಯು ಕಲಿಯುಗದ ಆರಂಭದಲ್ಲೇ ಇತ್ತೆಂದು ಕೆಲವರು ಹೇಳಿದರೆ ಮತ್ತು ಕೆಲವರು ಸರಿಸುಮಾರು ಸಾವಿರದ ಏಳುನೂರು ವರ್ಷಗಳ ಹಿಂದೆ ಈ ದೇಗುಲ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ.

ಇಲ್ಲೇ ಇರುವ ಯೋಗಾನರಸಿಂಹಸ್ವಾಮಿ ಹಾಗೂ ಭೋಗಾನರಸಿಂಹಸ್ವಾಮಿ ದೇವರುಗಳನ್ನು ಪ್ರಾಥಿಸುತ್ತಾ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಹಾಗೇ ಅಲ್ಲೇ ಇರುವ ಅನ್ನಪ್ರಸಾದವನ್ನು ಸೇವಿಸಿ ಖಂಡಿತಾ ದೇವರ ಕೃಪೆಗೆ ಪಾತ್ರರಾಗಬಹುದು. ನೀವು ಭಕ್ತಿಯನ್ನು ನೀಡಿದರೆ ಖಂಡಿತಾ ಆತ ಕೇಳಿದ್ದನ್ನು ನೀಡುತ್ತಾರೆ. ಕೆಳಗಿನ ಬೆಟ್ಟದ ಮೇಲಿರುವ ಲಕ್ಷ್ಮೀನರಸಿಂಹ ಸ್ವಾಮಿಯ ದರ್ಶನವನ್ನು ಪಡೆದು ಚಪ್ಪಲಿ ಹಾಕದೆ ನಿಷ್ಠೆ ಮತ್ತು ಭಕ್ತಿಯಿಂದ ಕುಂಬೀ ಬೆಟ್ಟವನ್ನು ಹತ್ತಿ ಭೋಗಾನರಸಿಂಹಸ್ವಾಮಿಯ ದರ್ಶನವನ್ನು ಪಡೆದರೆ ನಿಜಕ್ಕೂ ಜೀವನದಲ್ಲಿ ನಾವು ಮಾಡಿದ ಹಲವು ರೀತಿಯ ಪಾಪಕರ್ಮಗಳು ಕಳೆಯುತ್ತವೆ. ಬೆಂಗಳೂರಿನ ಸಮೀಪದಲ್ಲೇ ಇರುವ ಈ ದೇವಾಲಯಕ್ಕೆ ಒಮ್ಮೆಯಾದರೂ ಭೇಟಿಯಾಗಿ ಆ ಲಕ್ಷ್ಮೀನರಸಿಂಹಸ್ವಾಮಿಯು ಕೃಪೆಗೆ ಪಾತ್ರರಾಗಿ ನಿಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಿ. ತುಮಕೂರು ನಿಂದ ಬಸ್ ವ್ಯವಸ್ಥೆ ಇರುತ್ತದೆ ಅಥವ ನಿಮ್ಮ ಸ್ವಂತ ವಾಹನ ಇದ್ದರೆ ಹೆಚ್ಚಿನ ಅನುಕೂಲ ಸಿಗಲಿದೆ. ಈ ಲೇಖನ ಇಷ್ಟವಾದರೆ ತಪ್ಪದೇ ಶೇರ್ ಮಾಡಿ ಹಾಗೂ ಲೈಕ್ ಮಾಡಿ.

ಇವರು ಪ್ರಖ್ಯಾತ ಜ್ಯೋತಿಷ್ಯರು ದುರ್ಗಾ ಪರಮೇಶ್ವರಿ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 96111 904 44 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ವಿಷ್ಣು ಕೃಪೆಗೆ ಪಾತ್ರರಾಗಿರಿ.

LEAVE A REPLY

Please enter your comment!
Please enter your name here