ಈ ವಾರ ನಿಮ್ಮ ಭವಿಷ್ಯ ಹೇಗಿದೆ ತಿಳಿದುಕೊಳ್ಳಿರಿ

0
492

ನಿಮ್ಮ ಈ ವಾರದ ಭವಿಷ್ಯ ಸೋಮವಾರದಿಂದ ಭಾನುವಾರದವರೆಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886 835333

ಮೇಷ: ಈ ವಾರ ಮೊದಲ ಮೂರು ದಿನಗಳು ನಿಮ್ಮ ಅದೃಷ್ಟ ಎಂದರೆ ತಪ್ಪಾಗುವುದಿಲ್ಲ ಏಕೆಂದರೆ ನೀವು ಮಾಡುವ ಎಲ್ಲ ರೀತಿಯ ಕೆಲ್ಸದಲ್ಲಿಯೂ ನಿಮಗೆ ಯಶಸ್ಸು ಸಿಗಲಿದೆ. ವಾರದ ದ್ವಿತೀಯ ಅರ್ಧದಲ್ಲಿ ದಾಂಪತ್ಯ ಜೀವನವು ಹೆಚ್ಚಿನ ಸುಖದಿಂದ ಕೂಡಿರುತ್ತದೆ. ವಾರದ ಕೊನೆ ದಿನದಲ್ಲಿ ಗ್ರಹಗಳ ಸ್ಥತಿ ಸ್ವಲ್ಪ ವ್ಯತ್ಯಾಸದಲ್ಲಿದ್ದು ರಕ್ತದ ಒತ್ತಡಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ನಿಮ್ಮನ್ನು ಹೆಚ್ಚಿಗೆ ಕಾಡಿಸಲಿದೆ. ಈ ವಾರ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲು ನಾಗ ದೇವರಿಗೆ ಗುರುವಾರ ಬೆಳ್ಳಗೆ 7 ಗಂಟೆ ಒಳಗೆ ಹಾಲಿನ ಅಭಿಶೇಕ ಮಾಡಿರಿ ನಿಮ್ಮ ಸಮಸ್ಯೆಗಳು ಏನೇ ಇರಲಿ ಅದೆಲ್ಲವೂ ಪರಿಹಾರ ಆಗಲು ನಾವು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಸಣ್ಣ ಮಿಸ್ ಕಾಲ್ ಕೊಡಿ ಸಾಕು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ವೃಷಭ: ಈ ವಾರ ನಿಮ್ಮ ಮನಸ್ಥಿತಿ ಹೇಗಿರುತ್ತೆ ಅಂದರೆ ನಾನು ಹೇಳಿದ್ದೆ ಆಗಬೇಕು. ನನ್ನ ಮನಸ್ಸಿನ ಮಾತೇ ಎಲ್ಲೆಡೆ ನಡೆಯಬೇಕು ಎಂದು ಹೆಚ್ಚಿನ ವಾದ ಮಾಡುತ್ತೀರಿ. ಮಂಗಳವಾರ ನಂತರ ಹೆಚ್ಚಿನ ಕೆಲ್ಸ ಕಾರ್ಯಗಳು ವೇಗ ಪಡೆದುಕೊಳ್ಳುತ್ತದೆ. ಸಾಧ್ಯ ಆದ್ರೆ ಗುರುವಾರ ಕುಲ ದೇವರ ದರ್ಶನ ಪಡೆಯುವುದು ಮರೆಯಬೇಡಿ. ವಾರದ ಅಂತ್ಯದಲ್ಲಿ ಹೆಚ್ಚಿನ ಮಾನಸಿಕ ಗೊಂದಲ ಆಗುತ್ತದೆ. ಈ ಗೊಂದಲಗಳು ತಪ್ಪಿಸಲು ಹೆಚ್ಚಿನ ಸಮಯ ಧ್ಯಾನ ಮತ್ತು ದೈವ ಭಕ್ತಿಯಲ್ಲಿ ಹೆಚ್ಚಿನ ಸಮಯ ಕಳೆಯಿರಿ. ಬಡವರಿಗೆ ಅಕ್ಕಿ ದಾನ ಮಾಡುವುದು ಹಸಿದ ಪ್ರಾಣಿಗಳಿಗೆ ಆಹಾರ ನೀಡಿದರೆ ಹೆಚ್ಚಿನ ಶ್ರೇಯಸ್ಸು ದೊರೆಯಲಿದೆ. ಗುರುಗಳ ಆಶೀರ್ವಾದ ಪಡೆದುಕೊಳ್ಳಿರಿ ಎಲ್ಲವೂ ನಿಮಗೆ ಶುಭವೇ ಆಗಲಿದೆ.

ಮಿಥುನ: ಈ ವಾರದಲ್ಲಿ ಹೆಚ್ಚು ನೀವು ಪ್ರವಾಸದ ಅನುಭೂತಿಯಲ್ಲಿ ಇರುತ್ತೀರ. ಮನಸ್ಸು ಹೆಚ್ಚಿನ ರೀತಿಯಲ್ಲಿ ಮನರಂಜನೆ ಕಡೆ ವಾಲುತ್ತದೆ. ಸ್ನೇಹತರಿಂದ ಶುಭ ಸಮಾಚಾರಗಳು ನಿಮ್ಮ ಕಿವಿಗೆ ಬೀಳುತ್ತದೆ. ಹೊಸ ಉದ್ಯೋಗ ಹುಡುಕುತ್ತಿರುವ ಜನಕ್ಕೂ ಈ ವಾರ ಅತ್ಯಂತ ಉತ್ತಮವಾಗಿ ಇರುತ್ತದೆ. ಗುರು ಗ್ರಹವು ಉನ್ನತ ಶುಭ ಸ್ಥಾನದಲ್ಲಿ ಇರುವುದರಿಂದ ಸಾಕಷ್ಟು ಲಾಭಗಳು ಮತ್ತು ಅವಕಾಶಗಳು ನಿಮ್ಮನ್ನು ಆರಿಸಿಕೊಂಡು ಬರುತ್ತದೆ. ಆಕರ್ಷಣೆಗೆ ಒಳಗಾಗಿ ಮನಸಲ್ಲಿ ಪ್ರೀತಿ ಎಂಬುದು ಹುಟ್ಟುವ ಸಾಧ್ಯತೆ ಇದೆ. ಈ ವಾರ ನಿಮ್ಮ ಸಮಸ್ಯೆಗಳು ಏನೇ ಕಂಡು ಬರಲಿ ಅದರ ಪರಿಹಾರಕ್ಕಾಗಿ ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಕರ್ಕಾಟಕ: ಈ ವಾರ ನೀವು ಹಳೆ ನೆನಪುಗಳ ಬಗ್ಗೆ ಹೆಚ್ಚಿನ ಸಮಯ ಕಳೆಯುತ್ತೇರಿ. ಆದ್ರೆ ನೀವು ಕಳೆದುಹೋದ ಸಮಯದ ಬಗ್ಗೆ ಹೆಚ್ಚಿನ ಆಲೋಚನೆ ಮಾಡುವುದು ಅದರ ಬಗ್ಗೆ ಚಿಂತಿಸುವುದು ಮಾಡಿದರೆ ಯಾವುದೇ ಲಾಭ ನಿಮಗೆ ದೊರೆಯುವುದಿಲ್ಲ. ನಿಮ್ಮ ಈ ವಾರ ಸಂಪೂರ್ಣ ಮನಸ್ಥಿತಿ ಬದಲಾದರೆ ಮಾತ್ರ ಯಶಸ್ಸಿನ ಹಾದಿ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ವಾರದ ಕೊನೆ ದಿನದಲ್ಲಿ ಹೊಸ ರೀತಿಯ ಅವಕಾಶಗಳು ನಿಮ್ಮ ಕೈಸೇರಲಿದ್ದು ಅವುಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಮನುಷ್ಯನಿಗೆ ಒಮ್ಮೆ ಮಾತ್ರ ಉತ್ತಮ ಅವಕಾಶ ಸಿಗುವುದು. ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಸಿಂಹ: ಈ ವಾರ ನೀವು ಸೋಮಾರಿ ತನಕ್ಕೆ ಒಂದಿಷ್ಟು ಕಡಿವಾಣ ಹಾಕಿರಿ. ಹಲವು ದಿನಗಳಿಂದ ನೀವು ಪ್ರಯತ್ನ ಪಡುತ್ತಿರುವ ಒಂದು ಕೆಲಸ ಸಂಪೂರ್ಣ ಆಗಲಿದೆ. ನಿಮಗೆ ದಕ್ಕಬೇಕಾಗಿರುವ ಹಲವು ವಸ್ತುಗಳು ಕೈಸೇರುತ್ತದೆ. ಮಂಗಳವಾರ ನಂತರ ಪೂರ್ವ ದಿಕ್ಕಿನಲ್ಲಿ ಕಾಣುವ ಯಾವುದಾದರೂ ಒಂದು ಪ್ರಾಣಿಗೆ ಆಹಾರ ನೀಡಿರಿ ಅದರ ಶುಭ ಫಲ ನಿಮಗೆ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ನಿಮ್ಮ ಜೀವನ ಶಾಂತಿಯುವಾಗಿ ಅನುಭವಿಸ್ಕೊಂಡು ಹೋಗುತ್ತಿರುವ ಸಮಯದಲ್ಲಿ ಕೆಲವು ದುಷ್ಟರು ನಿಮ್ಮ ಖಾಸಗಿ ಜೀವನಕ್ಕೆ ತೊಂದ್ರೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಮಯ ಸಿಕ್ಕಾಗ ದೇವರ ಸ್ಮರಣೆ ಹೆಚ್ಚಿನ ರೀತಿಯಲ್ಲಿ ಮಾಡಿರಿ. ವಾರದ ಕೊನೆ ಶನಿವಾರ ಎಳ್ಳನ್ನು ದಾನ ಮಾಡಿ.

ಕನ್ಯಾ: ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಈ ವಾರ ನಿಮಗೆ ಹೆಚ್ಚಿನ ಶುಭ ಫಲ ಪ್ರಾಪ್ತಿ ಆಗಲಿದೆ. ಹೆಚ್ಚಿನ ಖುಶಿ ಜೀವನವನ್ನು ಅನುಭವಿಸುತ್ತೀರಿ. ಯಾರೊಂದಿಗೂ ಮಾತು ಕಥೆಯ ಒಪ್ಪಂದ ಮಾಡಿಕೊಳ್ಳಲು ಹೋಗಲೇಬೇಡಿ ಇದರಿಂದ ನಿಮಗೆ ಹೆಚ್ಚಿನ ಕೆಡಕು ಆಗುತ್ತದೆ. ನಿಮ್ಮ ಮನೆ ಹಿರಿಯ ಜನರ ಆಶೀರ್ವಾದ ತೆಗೆದುಕೊಳ್ಳುವುದು ಮರೆಯಬೇಡಿ ಇದ್ರಿಂದ ನಿಮಗೆ ಕೆಟ್ಟ ಸಮಯ ಹೋಗಿ ಉತ್ತಮ ಸಮಯ ಬರುವುದು. ವಾರದ ಕೊನೆಯಲ್ಲಿ ಆರೋಗ್ಯದ ಸಣ್ಣ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ಪೂರಕವಾಗಿ ನೀವು ಒಂದಿಷ್ಟು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಸೂಕ್ತ. ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ತುಲಾ: ಈ ವಾರ ಸಾಹಸ ಚಟುವಟಿಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತೇರಿ. ಪ್ರೇಯಸಿಯೊಂದಿಗೆ ಉತ್ತಮ ಸಂಬಂಧ ಇರಲಿದೆ. ಕಲಾವಿದರು ಮತ್ತು ಲೇಖಕರಿಗೆ ಈ ವಾರ ಹೆಚ್ಚಿನ ವರದಾನ ಆಗಲಿದೆ. ವಾರ ಪೂರ್ತಿ ನಿಮ್ಮ ಸಹ ಉದ್ಯೋಗಿಗಳೊಂದಿಗೆ ಹೆಚ್ಚಿನ ಸಹಕಾರದಿಂದ ಇರುವುದು ಸೂಕ್ತ. ವಾರದ ದ್ವಿತೀಯ ಅರ್ಧದಲ್ಲಿ ಕಣ್ಣಿಗೆ ಸಂಬಂಧ ಪಟ್ಟ ಅನೇಕ ರೀತಿಯ ಖಾಯಿಲೆ ನಿಮ್ಮನ್ನು ಅವರಿಸುತ್ತದೆ. ಇದಕ್ಕೆ ಸರಿಯಾದ ಮದ್ದು ಪಡೆಯುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ನಿಮ್ಮನ್ನು ಕಲೆಳೆಯಲು ಪ್ರಯತ್ನ ಮಾಡುವ ಜನಕ್ಕೆ ಆ ದೇವರೇ ಸರಿಯಾದ ಶಿಕ್ಷೆ ನೀಡುವರು. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗೆ 6 9 5. ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ವೃಶ್ಚಿಕ : ಈ ವಾರ ನಿಮಗೆ ಕಠಿಣ ಪರಿಶ್ರಮ ಎಂಬುದು ಹೆಚ್ಚಿನ ರೀತಿಯಲ್ಲಿ ಅಗತ್ಯ ಇದೆ. ನೀವು ಎಷ್ಟೇ ಕಷ್ಟ ಪಟ್ಟರು ನಿಮಗೆ ಶುಭ ಫಲ ಎಂಬುದು ಈ ವಾರ ಅತೀ ಕಡಿಮೆ ಆಗಿರುತ್ತದೆ. ಹೆಣ್ಣು ಮಕ್ಕಳು ಸಂಜೆ ಸಮಯದಲ್ಲಿ ನಂದಾ ದೀಪ ಹಚ್ಚುವುದರಿಂದ ಮನೆಯ ಎಲ್ಲ ಜನಕ್ಕೆ ಶುಭ ಫಲ ಸಿಗುತ್ತದೆ. ವಾರದ ನಾಲ್ಕನೇ ದಿನಕ್ಕೆ ಯವುದಾದಾದ್ರು ದೊಡ್ಡ ಯೋಜನೆಗಳು ಇದ್ದರೆ ಅವುಗಳನ್ನು ಒಂದಿಷ್ಟು ಮುಂದಕ್ಕೆ ಹಾಕುವುದೇ ಸೂಕ್ತವಾಗಿರುತ್ತದೆ. ಮದ್ಯವರ್ತಿಗಳನ್ನು ನಂಬಿಕೊಂಡು ಯಾವುದೇ ರೀತಿಯ ಹಣದ ವ್ಯವಹಾರಗಳನ್ನು ಮಾಡಲೇ ಬೇಡಿ ಇದು ನಿಮಗೆ ಶ್ರೇಯಸ್ಸು ಅಲ್ಲವೇ ಅಲ್ಲ. ವಾರದ ಐದನೇ ದಿನಕ್ಕೆ ನಿಮ್ಮ ಹಿರಿಯರು ದೊರದ ಊರಿನಿಂದ ನಿಮ್ಮ ಮನೆಗೆ ಬರುವ ಸಾಧ್ಯತೆ ಇರುತ್ತದೆ. ವಾರದ ಎರಡನೇ ದಿನ ಮಂಗಳವಾರ ಗಣಪತಿ ದರ್ಶನ ಪಡೆದುಕೊಂಡು ಅರ್ಚನೆ ಮಾಡಿಸುವುದು ಮರೆಯಬೇಡಿರಿ.

ಧನಸ್ಸು: ನಿಮಗೆ ಈ ವಾರ ಪರೀಕ್ಷೆಯ ಕಾಲ ಎಂದರೆ ತಪ್ಪಾಗುವುದಿಲ್ಲ. ಹಲವು ರೀತಿಯ ಸವಾಲುಗಳು ನಿಮ್ಮ ಮುಂದೆ ಬರಲಿದೆ. ಯುದ್ಧಕ್ಕೆ ನಿಂತರೇ ಗೆಲುವು ನಮ್ಮದೇ ಎನ್ನುವ ಧ್ಯೇಯ ಹೊಂದಿರುವ ರೀತಿಯೇ ನಿಮ್ಮ ಜೀವಿನದಲ್ಲಿ ನಿಮ್ಮ ಕಷ್ಟದ ಸಮಯ ಹೀಗೆ ಪರಿಗಣಿಸಿ. ನಿಮ್ಮನ್ನು ವೃತ್ತಿ ಜೀವನದಲ್ಲಿ ಲಘುವಾಗಿ ಕೆಲವು ಕಾಣುತ್ತಾರೆ ಅವರಿಗೆಲ್ಲ ತಕ್ಕ ಪಾಠ ಕಲಿಸುವುದು ಮರೆಯಬೇಡಿ. ಎಷ್ಟೋ ವಿಷಯಗಳು ಹಿರಿಯರಿಗೆ ಮನದಟ್ಟು ಮಾಡುವಲ್ಲಿ ನೀವು ವಿಫಲರಾಗುತ್ತೀರಿ. ಅರ್ಧಕ್ಕೆ ನಿಂತ ಕೆಲ್ಸ ಕಾರ್ಯಗಳು ಪೂರ್ಣಗೊಂಡ ನಂತರ ಅಷ್ಟೇ ಮತ್ತೊಂದು ಯೋಜನೆಗೆ ನಿಮ್ಮನ್ನು ನೀವು ಸಿದ್ದಪಡಿಸಿಕೊಳ್ಳಿರಿ. ವಾರದ ಕಡೆ ದಿನಗಳಲ್ಲಿ ನಿಮ್ಮ ಶತ್ರುಗಳೇ ಬಂದು ನಿಮ್ಮ ಪರವಾಗಿ ಮಾತನಾಡುವರು ಅಂತಹ ಜನರನ್ನು ನಿಮ್ಮ ಹತ್ತಿರ ಕೂಡ ಬಿಟ್ಟುಕೊಳ್ಳಬೇಡಿ. ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಮಕರ: ಈ ವಾರ ನೀವು ಮನೆಲ್ಲಿರುವ ಗುರುಗಳ ಮಾತಿಗೆ ಹೆಚ್ಚಿನ ಆದ್ಯತೆ ನೀಡಿರಿ. ವೃತ್ತಿಯಲ್ಲಿ ಕೆಲ್ಸ ಮಾಡುವವರಿಗೆ ಹೆಚ್ಚಿನ ಯಶಸ್ಸು ದೊರೆಯಲಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಉತ್ತಮ ಸಮಾಚಾರ ಒದಗಿ ಬರಲಿದೆ. ದಾನ ಧರ್ಮಗಳನ್ನು ಈ ವಾರ ನೀವು ಹೆಚ್ಚಿನ ರೀತಿಯಲ್ಲಿ ಮಾಡುತ್ತೀರಿ. ಮನೆಯಲ್ಲಿರುವ ಹಿರಿಯ ಜನರು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಹೊಸ ಉದ್ಯೋಗ ಹುಡುಕುವ ಇಚ್ಛೆಗೆ ಇದ್ದಲ್ಲಿ ನಿಮಗೆ ಖಂಡಿತ ಶುಭ ಫಲ ಸಿಗುತ್ತದೆ. ಸಣ್ಣ ರೀತಿಯ ಅಹಿತಕರ ಘಟನೆಗಳು ನಿಮ್ಮ ಜೀವನದಲ್ಲಿ ಒಂದಿಷ್ಟು ಅನಾರೋಗ್ಯ ಸಮಸ್ಯೆ ಕಾಡಿಸುತ್ತದೆ. ವಾರದ ಬುಧವಾರ ಸಮಯದಲ್ಲಿ ಸುಬ್ರಮಣ್ಯ ದೇವರ ಆಶೀರ್ವಾದ ಪಡೆಯಿರಿ ಆತನ ಕೃಪೆಗೆ ಪಾತ್ರರಾಗಲು ಅರಳಿ ಮರದ ಕೆಳಗೆ ಇರುವ ಕಲ್ಲಿನ ಮೂರ್ತಿ ನಾಗ ದೇವರಿಗೆ ಹಾಲಿನ ಅಭಿಷೇಕ ಮಾಡುವುದು ಮರೆಯಬೇಡಿ. ನಿಮ್ಮ ಅದೃಷ್ಟದ ಅನುಗುಣವಾಗಿ ಈ ವಾರ ಒಂದಿಷ್ಟು ಉತ್ತಮ ಫಲವೇ ನಿಮಗೆ ದೊರೆಯಲಿದೆ.

ಕುಂಭ: ವಾರದ ಪ್ರಾರಂಭದಲ್ಲಿ ಭೂಮಿಗೆ ಸಂಬಂಧ ಪಟ್ಟ ವಿಷಯದಲ್ಲಿ ಹೆಚ್ಚಿನ ಲಾಭ ದೊರೆಯುವುದರ ಜೊತೆಗೆ ನಿಮಗೆ ಹೆಚ್ಚಿನ ಅನುಕೂಲ ಆಗಲಿದೆ. ವಾರದ ಎಲ್ಲ ದಿನಗಳು ಕೌಟುಂಬಿಕ ಜೀವನದಲ್ಲಿ ಹೆಚ್ಚಿನ ಸಂತೋಷ ದೊರೆಯಲಿದೆ. ವಿದೇಶದಲ್ಲಿ ಹಣ ಹೂಡಿಕೆ ಮಾಡಿರುವ ಜನಕ್ಕೆ ಸಕಾರಾತ್ಮಕ ರೀತಿಯಲ್ಲಿ ಹೆಚ್ಚನ ಲಾಭ ಸಿಗುತ್ತದೆ. ಕಣ್ಣು ಕಿವಿ ಬಾಯಿ ಸಂಬಂಧ ಪಟ್ಟ ಸಣ್ಣ ರೀತಿಯ ಅಲರ್ಜಿ ನಿಮ್ಮನ್ನು ಹೆಚ್ಚು ಕಾಡಿಸುತ್ತದೆ. ಆದ್ರೆ ಆರೋಗ್ಯದ ವಿಷಯದಲ್ಲಿ ನೀವು ನಿರ್ಲಕ್ಷ್ಯ ಮಾಡುವುದು ಅಷ್ಟೇನು ಸೂಕ್ತ ಅಲ್ಲವೇ ಅಲ್ಲ. ವಾರದ ಶುಕ್ರವಾರ ಉದ್ಯಮಿಗಳು ಮತ್ತು ಸಣ್ಣ ವ್ಯವಹಾರ ಮಾಡುವವರು ಹಣ ತೊಡಗಿಸಲು ಉತ್ತಮ ದಿನ ಆಗಿರುತ್ತದೆ. ವಿದ್ಯಾಭ್ಯಾಸ ಮಾಡುತ್ತಿರುವ ಯುವಕ ಅಥವಾ ಯುವತಿಯರು ನಿಮ್ಮ ತಂದೆ ತಾಯಿಯ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಅವುಗಳು ಪರಿಹಾರ ಆಗಲು ನೀವು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ನಿಮಗೆ ಖಂಡಿತ ಒಳ್ಳೆಯದೇ ಆಗಲಿದೆ.

ಮೀನ : ವಾರದ ಪ್ರಾರಂಭ ಎರಡು ದಿನಗಳಲ್ಲಿ ನಿಮಗೆ ಹೆಚ್ಚಿನ ಬಗೆಯಲ್ಲಿ ಶುಭ ಸಮಾಚಾರ ಸಿಗುತ್ತದೇ. ಈ ವಾರ ನಿಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಏಳಿಗೆ ನಿಮಗೆ ಸಿಗುತ್ತದೆ. ಕೋರ್ಟ್ ನಲ್ಲಿ ಯಾವುದಾದರೂ ವ್ಯಾಜ್ಯಗಳು ಇದ್ದಲ್ಲಿ ಅವು ನಿಮಗೆ ಸಕಾರಾತ್ಮಕ ರೀತಿಯಲ್ಲಿ ನಿಮಗೆ ಶುಭ ಸುದ್ದಿ ನೀಡಲಿದೆ. ಸಹೋದರಿಯೊಂದಿಗೆ ಹೆಚ್ಚಿನ ಭಿನ್ನಾಭಿಪ್ರಾಯ ಮೂಡಲಿದ್ದು ಅವುಗಳನ್ನು ನಿವಾರಣೆ ಮಾಡಿಕೊಳ್ಳುವ ಕಡೆ ಹೆಚ್ಚಿನ ಒತ್ತು ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ವಾರದ ಕೊನೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಿಮಗೆ ಹೆಚ್ಚಿನ ಅಭಿವೃದ್ಧಿ ದೊರೆಯಲಿದೆ. ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ಜನಕ್ಕೆ ಹೆಚ್ಚಿನ ಸಮಸ್ಯೆ ಆಗುತ್ತದೆ. ಈ ಸೋಮವಾರ ನೀವು ಮಂಜುನಾಥನ ದರ್ಶನ ಪಡೆದುಕೊಂಡು ಮನೆಲ್ಲಿರುವ ಶಿವ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ ನಿಮ್ಮ ಕೋರಿಕೆಗಳನ್ನು ಸಲ್ಲಿಸಿರಿ. ನಿಮ್ಮ ಜೀವನದಲ್ಲಿ ಆಗಿರುವ ಕಷ್ಟ ಕಾರ್ಪಣ್ಯಗಳಿಗೆ ಮುಕ್ತಿ ಹೊಂದಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಮ್ಮೆ ಕರೆ ಮಾಡಿರಿ. ಖಂಡಿತ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರ ಆಗಲಿದೆ.

LEAVE A REPLY

Please enter your comment!
Please enter your name here