ದಕ್ಷಿಣಾಭಿಮುಖಿ ಜ್ಯೋತಿರ್ಲಿಂಗ ಮಹಾಕಾಲೇಶ್ವರನಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
344

ಮಹಾನ್ ದೈವತಜ್ಞ ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 953 5156490

ಮೇಷ: ನಿಮ್ಮ ಕೆಲಸ ಕಾರ್ಯಗಳು ಯಶಸ್ಸುಆಗಲು ಹೆಚ್ಚಿನ ಪರಿಶ್ರಮ ಅಗತ್ಯ ಇರುತ್ತದೆ. ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೆ ಅವರ ಆರೋಗ್ಯದ ಬಗ್ಗೆ ಒಂದಿಷ್ಟು ಜಾಗ್ರತೆ ತೆಗೆದುಕೊಳ್ಳಿರಿ. ಕುಲ ದೇವರ ಪ್ರಾರ್ಥನೆ ಶುಭ ಫಲ ನೀಡಲಿದೆ.
ವೃಷಭ: ನಿಮ್ಮ ದಾಂಪತ್ಯದಲ್ಲಿ ಬಿರುಕು ಬರುವ ಸಾಧ್ಯತೆ ಹೆಚ್ಚಿದೆ. ಕೇತು ಗ್ರಹವು ಕೆಟ್ಟ ಸ್ಥಾನದಲ್ಲಿ ಇದ್ದು ಆತ ನಿಮಗೆ ಕೆಡಕು ಉಂಟು ಮಾಡುವನು. ನಿಮ್ಮ ಫಲ ಹೆಚ್ಚಾಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಮಿಥುನ: ಈ ದಿನದ ಆರಂಭದಿಂದ ಅಂತ್ಯದ ವರೆಗೂ ನಿಮಗೆ ಧನ ಹಾನಿ ಹೆಚ್ಚಾಗುತ್ತದೆ. ನೀವು ಸುಮ್ಮನೆ ಇದ್ದರು ಖರ್ಚುಗಳು ಹೆಚ್ಚಿನ ರೀತಿಯಲ್ಲಿ ಆಗುತ್ತದ್ದ. ಮಕ್ಕಳ ವಿಧ್ಯಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವರು.
ಕರ್ಕಾಟಕ: ನಿಮ್ಮ ಸಾಂಸಾರಿಕ ಜೀವನ ನೆಮ್ಮದಿ ತರಲಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳು ತಂದೆ ತಾಯಿಯ ಮಾತಿಗೆ ಹೆಚ್ಚಿನ ಮನ್ನಣೆ ನೀಡುವುದು ಸೂಕ್ತ. ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಸಿಂಹ: ಸಣ್ಣ ಪುಟ್ಟ ಆರ್ಥಿಕ ಸಮಸ್ಯೆಗಳು ಈ ದಿನ ನಿಮಗೆ ಹೆಚ್ಚಾಗುತ್ತದೆ. ದಾಯದಿಗಳ ವಿರುದ್ಧ ಯಾವುದೇ ರೀತಿ ಮಾತನಾಡಿ ಸಮಸ್ಯೆಗೆ ಸಿಲುಕಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4 ನರಸಿಂಹ ದೇವರ ಪ್ರಾರ್ಥನೆ ಮಾಡಿರಿ ನಿಮ್ಮ ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಆಗುತ್ತದೆ.
ಕನ್ಯಾ: ಮಂಗಳ ಕಾರ್ಯಗಗಲ್ಲಿ ನಿಮ್ಮನ್ನು ನೀವು ಹೆಚ್ಚು ತೊಡಗಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ದೂರದ ಊರಿನ ಪ್ರಯಾಣ ನಿಮಗೆ ಹೆಚ್ಚಿನ ಧನ ಹಾನಿ ಉಂಟು ಮಾಡಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ತುಲಾ: ಮದ್ಯವರ್ತಿಗಳಿಗೆ ಹಣಕಾಸಿನ ತೊಂದರೆ ಕಾಡುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಉದಾಸೀನತೆ ತೂರಿಸುವರು. ಸಹೋದರರ ನಡುವೆ ಬಂದ ಭಿನ್ನಾಭಿಪ್ರಾಯ ಮತ್ತೊಬ್ಬ ವ್ಯಕ್ತಿಗೆ ಅನುಕೂಲ ಆಗಲಿದೆ. ನಿಮ್ಮಲ್ಲಿ ಮೊದಲು ಏಕತೆ ಕಾಪಾಡಿಕೊಂಡು ಬನ್ನಿ. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ 1
ವೃಶ್ಚಿಕ: ಹಿತ ಶತ್ರುಗಳ ಬಗ್ಗೆ ಆದಷ್ಟು ಜಾಗ್ರತೆ ಇರುವುದು ಸೂಕ್ತವಾಗಿದೆ. ವ್ಯಾಪಾರದಲ್ಲಿ ನಿಮ್ಮ ಉದಾಸೀನತೆಯಿಂದ ಹೆಚ್ಚಿನ ಹಣ ವ್ಯಯ ಅಥವಾ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಧನಸ್ಸು: ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಪ್ರಗತಿ ಕಂಡರೆ ಮಾತ್ರ ನಿಮಗೆ ಮುಂದೆ ಒಳ್ಳೆಯ ಭವಿಷ್ಯ ಸಿಗುತ್ತದೆ. ಇಲ್ಲವಾದಲ್ಲಿ ನಿಮ್ಮ ಸಮಸ್ಯೆಗಳಿಗೆ ನೀವೇ ಕಾರಣ ಆಗುತ್ತೀರಿ. ತಂದೆ ತಾಯಿ ಮಾತಿನ ಮೇಲೆ ಹೆಚ್ಚಿನ ಮಣ್ಣನ್ನೇ ಕೊಟ್ಟು ಅವರ ಆಶೀರ್ವಾದ ಪಡೆಯುವುದು ಮರೆಯಬೇಡಿ.
ಮಕರ: ಸಾಂಸಾರಿಕ ಜೀವನದಲ್ಲಿ ಈಗಾಗಲೇ ಆಗಿರುವ ಘಟನೆಗಳ ಬಗ್ಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ಸಮಸ್ಯೆಗಳು ಬಂದಿರುವುದು ನಿಜ ಅದಕ್ಕೆ ದುಃಖ ಪಡುವ ಬದಲು ಸಮಸ್ಯೆ ಹೇಗೆ ಪರಿಹಾರ ಆಗಬೇಕು ಅದ್ಕಕ್ಕೆ ಚಿಂತನೆ ನಡೆಸಿರಿ. ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಕುಂಭ: ಗೃಹ. ವಸ್ತುಗಳು ಹೆಚ್ಚು ಖರೀದಿ ಮಾಡುತ್ತೀರಿ. ಇದರಿಂದ ನಿಮ್ಮ ಆರ್ಥಿಕ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿದೆ. ವ್ಯಾಪಾರದಲ್ಲಿ ಅಷ್ಟೇನು ಲಾಭ ಬರುವ ಸಾಧ್ಯತೆ ಇರುವುದಿಲ್ಲ ಅದಕ್ಕಾಗಿ ಬೇರೆ ಮಾರ್ಗಗಳ ಬಗ್ಗೆ ಒಂದಿಷ್ಟು ಆಲೋಚನೆ ಮಾಡುವುದು ಸೂಕ್ತ.
ಮೀನ: ನೀವು ಈಗಾಗಲೇ ಮಾಡಿದ ಕೆಲ್ಸ ಕಾರ್ಯಗಗಳಿಗೆ ಸಮಾಜದಲ್ಲಿ ನಿಮ್ಮನ್ನು ಹೆಚ್ಚಿನ ಜನರು ಗೌರವಿಸುವರು. ಮನೆಯಲ್ಲಿ ಮಂಗಳಕರ ಕಾರ್ಯಗಳ ಆಲೋಚನೆ ನಡೆಸುವ ಸಾಧ್ಯತೆ ಇದೆ. ನಿಮ್ಮ ಸಮಸ್ಯೆ ಏನೇ ಇರಲಿ. ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here