ಈ ರೀತಿ ಕಡಗ ಧರಿಸಿದರೆ ಜೀವನದಲ್ಲಿ ನಿಮಗೆ ಹತ್ತಾರು ಲಾಭಗಳು ಸಿಗುತ್ತೆ

0
731

ನಮ್ಮ ಭಾರತ ದೇಶದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶೇಷ ಸ್ಥಾನಮನವಿದೆ. ಇಂದು ಜ್ಯೋತಿಷ್ಯ ಶಾಸ್ತ್ರವನ್ನು ಕೆಲವರು ಹಣಕ್ಕಾಗಿ ದುರುಪಯೋಗ ಮಾಡಿಕೊಂಡಿರಬಹುದು. ಆದರೆ ಸಾವಿರಾರು ವರ್ಷಗಳ ಹಿಂದೆಯೇ ಈ ವಿಜ್ಞಾನ ಬರುವ ಮುಂಚೆಯೇ ನಮ್ಮ ಶಾಸ್ತ್ರವು ನಿಖರವಾಗಿ ಆಗುಹೋಗುಗಳನ್ನು ತಿಳಿಸುತಿತ್ತು. ಆದರೆ ಕಾಲಕ್ಕೆ ತಕ್ಕಂತೆ ಜನ ಬದಲಾದಂತೆ ಜ್ಯೋತಿಷ್ಯವನ್ನು ತಿರುಚಿ ಅದರಿಂದ ಜನರನ್ನು ದಿಕ್ಕು ತಪ್ಪಿಸುತ್ತಿರುತ್ತಾರೆ. ಆದರೂ ಏನೇ ಇರಲಿ ನಮ್ಮ ಸಂಪ್ರದಾಯ ಆಚಾರ ವಿಚಾರಗಳನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದಿಷ್ಟು ಉಡುಗೆ ತೊಡುಗೆಗಳನ್ನು ನಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಂಡರೆ ನಮ್ಮ ಜೀವನದ ಅದೃಷ್ಟವೇ ಬದಲಾಗುತ್ತದೆ.

ಹಾಗೇಯೇ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಣ್ಣಗಳಿಗೆ ಮತ್ತು ನಾವು ಧರಿಸುವ ಕಾಲ್ಗೆಜ್ಜೆ ಕಾಲುಂಗುರಗಳಿಗೆ ಹೀಗೆ ಪ್ರತಿಯೊಂದಕ್ಕೂ ಅದರದ್ದೇ ಆದ ಸಂಪ್ರದಾಯ ಶಾಸ್ತ್ರ ಎಂಬುದು ಇದ್ದೇ ಇರುತ್ತವೆ. ಅದರಿಂದ ಉಪಯೋಗವು ಇದ್ದೇ ಇರುತ್ತದೆ. ಆದರೆ ಅದರ ಮಹತ್ವ ಏನೆಂಬುದೇ ನಮಗೆ ಸರಿಯಾಗಿ ತಿಳಿದಿರುವುದಿಲ್ಲ. ಹಾಗೆ ನಾವು ನಿಮಗೆ ಇಂದು ಹೇಳಲು ಹೊರಟಿರುವ ಸಂಗತಿ ಏನೆಂದರೆ ಕೈಗೆ ಧರಿಸುವ ಲಾಕೆಟ್ ಅಂದರೆ ಕಡಗ ಹೆಚ್ಚಾಗಿ ನಮ್ಮ ಯುವಕರು ಧರಿಸುತ್ತಾರೆ. ಹಾಗೆ ಕೈಗೆ ಧರಿಸುವ ಈ ಕಡಗ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಸಾಕಷ್ಟು ಇಂದಿನ ಯುವಕರು ಫ್ಯಾಶನ್ ಎಂದು ಧರಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅದರ ಪ್ರಭಾವ ಧರಿಸಿದವರ ಮೇಲೆ ನಿಧಾನವಾಗಿ ಬೀರಲಿದೆ. ನಾವು ಧರಿಸುವ ಕಡಗ ನಮ್ಮ ನಕ್ಷತ್ರ ಹಾಗು ಗ್ರಹಗತಿಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ.

ನಾವು ಕೆಲವೊಂದು ಸಂಗತಿಗಳನ್ನು ತಿಳಿಸುತ್ತೇವೆ. ಆ ಸಂಗತಿಗಳ ಪ್ರಕಾರ ಕಡಗವನ್ನು ಧರಿಸಿದರೆ ಒಳ್ಳೆಯದು. ಯಾವಾಗಲೂ ಜ್ಯೋತಿಷ್ಯ ಮತ್ತು ಶಾಸ್ತ್ರದಲ್ಲಿ ಹೇಳಿರುವಂತೆ ಈ ಹಿಂದೆ ಅಂದರೆ ನೂರಾರು ವರ್ಷಗಳ ಹಿಂದೆ ಖಡ್ಗ ಧರಿಸುತ್ತಿದ್ದರು. ಅವೆಲ್ಲವೂ ಕೂಡ ಹಿತ್ತಾಳೆ ಮತ್ತು ತಾಮ್ರದ ಕಡಗಳಾಗಿದ್ದವು ಶಾಸ್ತ್ರವು ಹೇಳುವಂತೆ ಈ ರೀತಿಯ ಕಡಗ ಧರಿಸುವುದು ನಮಗೆ ಹೆಚ್ಚಿನ ಲಾಭಕರ. ಕೈಗೆ ಹಿತ್ತಾಳೆ ಕಡಗ ಧರಿಸಿದರೆ ನಮಗೆ ಗುರುಬಲ ಹೆಚ್ಚಾಗುತ್ತದೆ. ಹಾಗೆಯೇ ತಾಮ್ರದ ಕಡಗ ಧರಿಸಿದರೆ ಮಂಗಳ ಗ್ರಹವು ಹೆಚ್ಚಿನ ಬಲವನ್ನು ನೀಡುತ್ತದೆ. ಹಾಗೆ ಬೆಳ್ಳಿಯ ಕಡಗ ಧರಿಸುವುದರಿಂದ ಚಂದ್ರ ಗ್ರಹವು ನಮ್ಮ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಆದರೆ ಈಗಿನ ಯುವಕರು ಸ್ಟೀಲ್ ಕಬ್ಬಿಣ ಹೀಗೆ ಅನೇಕ ರೀತಿಯ ಕಡಗ ಧರಿಸುತ್ತಾರೆ. ಹಾಗೆ ಧರಿಸಿದ ನಂತರ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿ ಕೆಡುಕು ಉಂಟಾಗುತ್ತದೆ. ಆದರೆ ಅವೆಲ್ಲವೂ ಅವರ ಅರಿವಿಗೆ ಬರುವಷ್ಟರಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುತ್ತದೆ.

ಕೈಗೆ ಹಿತ್ತಾಳೆ ತಾಮ್ರ ಅಥವಾ ಬೆಳ್ಳಿಯ ಬಳೆಗಳನ್ನು ಧರಿಸುವುದರಿಂದ ನಮ್ಮ ದೇಹದ ಮೇಲೆ ಸಕಾರಾತ್ಮಕ ಪ್ರಭಾವವು ಹೆಚ್ಚಾಗುತ್ತದೆ. ಇದು ನಮ್ಮ ಆರೋಗ್ಯ ವಿಷಯ ಆಗಿರಲಿ ಅಥವಾ ಜೀವನದ ಅಭಿವೃದ್ಧಿ ಆಗಿರಲಿ ಅಥವಾ ಉದ್ಯೋಗ ಕಂಕಣ ಭಾಗ್ಯ ಎಲ್ಲದರಲ್ಲೂ ಸರಿಯಾದ ರೀತಿಯಲ್ಲಿ ಸುಧಾರಣೆ ಮಾಡುತ್ತದೆ. ಈ ಹಿಂದೆ ಮಕ್ಕಳು ಚಂಚಲ ಗುಣವನ್ನು ಹೊಂದಿದ್ದರೆ ಅವರಿಗೆ ಈ ರೀತಿಯ ಕಡಗ ಹಾಕುತ್ತಿದ್ದರು. ಆದರೆ ನಮ್ಮ ಕಾಲ ಬದಲಾದಂತೆ ನಮ್ಮ ದೈನಂದಿನ ಬದುಕಿನಲ್ಲಿ ಎಲ್ಲವೂ ಸಹ ಬದಲಾಗಿದೆ. ಈಗಂತೂ ಮಕ್ಕಳಿಗೆ ಸ್ಟೀಲ್ ಪ್ಲಾಸ್ಟಿಕ್ ನಂತಹ ಬಳೆಗಳನ್ನು ತೊಡಿಸುತ್ತಿದ್ದಾರೆ. ಆದರೆ ಅವೆಲ್ಲವೂ ಕೂಡ ಅವರ ದೇಹದ ಮೇಲೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಿಮ್ಮ ದೇಹಕ್ಕೆ ತಾಮ್ರ ಬೆಳ್ಳಿ ಹಾಗು ಹಿತ್ತಾಳೆಯಂತಹ ಮಿಶ್ರಿತ ಲೋಹಗಳು ಅಂಟಿಕೊಂಡಿದ್ದರೆ ಅವುಗಳಿಂದ ಸಾಕಷ್ಟು ಲಾಭವನ್ನು ಪಡೆಯಬಹುದು.

ಇದು ಅನೇಕ ರೀತಿಯ ಚರ್ಮದ ಕಾಯಿಲೆಗಳಿಗೂ ಉಪಯೋಗವಾಗಲಿದೆ. ಈಗಾದರು ತಿಳಿಯಿತಲ್ಲವೇ ಒಂದು ಬಳೆ ಅಥವಾ ಕಡಗ ಧರಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಎಂದು. ಆದರೆ ಸ್ಟೀಲ್ ಮತ್ತು ಕಬ್ಬಿಣ ಹೀಗೆ ಅನೇಕ ಮೆಟಲ್ ಗಳಿಂದ ಮಾಡಿರುವ ಬಳೆಗಳನ್ನು ಧರಿಸಬೇಡಿ. ಇವುಗಳನ್ನು ಫ್ಯಾಷನ್ ಗೋಸ್ಕರ ಧರಿಸಿದರೆ ಖಂಡಿತಾ ನಿಮ್ಮ ಜೀವನದಲ್ಲಿ ಸಮಸ್ಯೆಗೆ ಗುರಿಯಾಗುತ್ತೀರಿ. ಈ ಲೇಖನ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ತಿಳಿಸಿರಿ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಕೊಡಲೇ ಈ ಸಂಖ್ಯೆಗೆ ಕರೆ ಮಾಡಿ ದೈವ ತಜ್ಞ ಆಚಾರ್ಯ ಪರಬ್ರಂಹ ಪಂಡಿತ್ ಅವರು ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ನೀಡುವರು ಒಮ್ಮೆ ಕರೆ ಮಾಡಿರಿ. 98868 35333

LEAVE A REPLY

Please enter your comment!
Please enter your name here