ಮಂಜುನಾಥ ಸ್ವಾಮಿಯ ಆಶಿರ್ವಾದ ಪಡೆಯುತ್ತಾ ನಿಮ್ಮ ನಿತ್ಯ ಭವಿಷ್ಯ

0
419

ಮಹಾನ್ ದೈವತಜ್ಞ ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ಈ ದಿನ ನೀವು ಯಾವುದೇ ದೊಡ್ಡ ರೀತಿಯ ತೀರ್ಮಾನಗಳು ತೆಗೆದುಕೊಳ್ಳುವ ಮುನ್ನ ಮನೆಯಲ್ಲಿರುವ ಹಿರಿಯರ ಜೊತೆಗೆ ಕುಳಿತು ಒಂದಿಷ್ಟು ಸಮಾಲೋಚನೆ ನಡೆಸುವುದು ಸೂಕ್ತವಾಗಿದೆ. ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇದ್ದು ಭಯ ಪಡುವ ಅವಶ್ಯ ಇರುವುದಿಲ್ಲ.
ವೃಷಭ: ಈ ದಿನ ಆರಂಭದಲ್ಲೇ ನೀವು ಹೆಚ್ಚಿನ ಚೈತನ್ಯದಿಂದ ಇರುತ್ತೀರಿ. ಸಮಯ ಸಿಕ್ಕರೆ ಖಂಡಿತ ಮಂಜುನಾಥ ಸ್ವಾಮಿಗೆ ಪಂಚಾಮೃತ ಅಭಿಶೇಷ ಮನೆಯಲ್ಲೇ ಮಾಡಿರಿ ನಿಮ್ಮ ಎಲ್ಲಾ ಕೋರಿಕೆ ಬೇಗನೆ ಈಡೇರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಕರೆ ಮಾಡಿರಿ.

ಮಿಥುನ: ಈ ದಿನದ ನಿಮ್ಮ ಎಲ್ಲ ರೀತಿಯ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ದಿನದ ಅಂತ್ಯದ ಸಮಯದಲ್ಲಿ ಧನ ಲಾಭ ಆಗುವ ನಿರೀಕ್ಷೆ ಇರುತ್ತದೆ. ಹೆಚ್ಚಿನ ಆತ್ಮ ಸ್ಥೈರ್ಯ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ.
ಕರ್ಕಾಟಕ: ನಿಮ್ಮ ಈ ದಿನದ ಎಲ್ಲ ಇಷ್ಟಾರ್ಥ ಸಿದ್ಧಿಸಲು ಪರಮೇಶ್ವರನ ಕೃಪೆ ನಿಮಗೆ ಅಗತ್ಯ ಇರುತ್ತದೆ. ನಿಮ್ಮ ಬಂಧುಮಿತ್ರರೊಡನೆ ವಿಶೇಷ ಭೋಜನದಲ್ಲಿ ಭಾಗವಹಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಕರೆ ಮಾಡಿರಿ.

ಸಿಂಹ: ಈ ದಿನದ ಆರಂಭದಲ್ಲೇ ನಿಮ್ಮ ಮನಸು ಹೆಚ್ಚಿನ ಚಂಚಲತೆ ಇಂದ ಕೂಡಿರುತ್ತದೆ. ನೀವು ಅಂದುಕೊಂಡ ಹಾಗೆಯೇ ಅನೇಕ ಮೂಲಗಳಿಂದ ಹೆಚ್ಚಿನ ಹಣ ಬರುವುದು. ಸ್ನೇಹಿತರ ಸಹಾಕರ ಎಲ್ಲ ರೀತಿಯಲ್ಲೂ ದೊರೆಯಲಿದೆ.
ಕನ್ಯಾ: ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹಲವು ರೀತಿಯ ಸಲಹೆಗಳು ಅವಶ್ಯವಾಗಿ ಬೇಕಾಗಿದೆ. ಸಂಜೆ ನಂತರ ನಿಮ್ಮ ಮಡದಿ ಅಥವಾ ಪ್ರೇಯಸಿಯೊಂದಿಗೆ ಹೆಚ್ಚಿನ ಸಂತೋಷದ ಕ್ಷಣಗಳು ಕಳೆಯುತ್ತೇರಿ. ನಿಮ್ಮ ಮನೆ ದೇವರ ದರ್ಶನ ಪಡೆಯುವುದು ಸೂಕ್ತ.

ತುಲಾ: ಯಾರನ್ನು ದಿಢೀರ್ ಎಂದು ನಂಬಿ ಮೋಸ ಹೋಗಲೇಬೇಡಿ. ನೆರೆ ಮನೆ ಸದಸ್ಯರು ನಿಮ್ಮೊಂದಿಗೆ ಮಾತಿನ ವಾಗ್ವಾದ ನಡೆಸುವರು. ಸ್ನೇಹಿತರೊಂದಿಗೆ ಹೊಸ ವ್ಯಾಪಾರ ಏನಾದರೂ ಶುರು ಮಾಡಿದ್ರೆ ಖಂಡಿತ ನಿಮಗೆ ಹೆಚ್ಚಿನ ಮರು ಆದಾಯ ಬರಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಕರೆ ಮಾಡಿರಿ.
ವೃಶ್ಚಿಕ: ಗ್ರಹ ಗತಿಗಳ ಸ್ಥಾನ ಮಾನ ಅಷ್ಟೇನು ಉತ್ತಮವಾಗಿ ಇರುವುದಿಲ್ಲ. ಈ ದಿನ ನಿಮಗೆ ಸಮಾಧಾನಕರ ರೀತಿಯಲ್ಲಿ ಇರುತ್ತದೆ. ಕೆಲವು ವಿಷಯದಲ್ಲಿ ನೀವು ಸೋಲುವ ಭೀತಿ ನಿಮ್ಮನ್ನು ಕಾಡಲಿದೆ. ಮನೆಯಲ್ಲೇ ಇರುವ ಶಿವಲಿಂಗಕ್ಕೆ ಬಿಲ್ವ ಅರ್ಪಣೆ ಮಾಡಿ ನಿಮ್ಮ ಮನಸಿನ ಕೋರಿಕೆ ಪ್ರಾರ್ಥನೆ ಮಾಡಿರಿ.

ಮಕರ: ಕೆಲವೊಂದು ಸಮಯ ಅದೃಷ್ಟ ಎಂಬುದು ಬರುತ್ತದೆ. ಆ ಸಮಯದಲ್ಲಿ ಅದು ಹೇಗೆ ಬರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ ಅದಕ್ಕಾಗಿ ಉತ್ತಮ ಅವಕಾಶಗಳು ನಿಮ್ಮನ್ನು ಈ ದಿನ ಹುಡುಕಿಕೊಂಡು ಬಂದರೆ ಅವುಗಳನ್ನು ಸ್ವೀಕರಿಸಿ. ನಿಮ್ಮ ಸಮಸ್ಯೆ ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಕರೆ ಮಾಡಿರಿ.
ಧನಸ್ಸು: ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿ ಇರುತ್ತದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಈ ದಿನ ಸ್ವಲ್ಲ ಹೆಚ್ಚಿಗೆಯೇ ಇರುತ್ತದೆ. ಬಡವರಿಗೆ ಉದ್ದಿನಕಾಳು ನಿಮ್ಮ ಸಾಧ್ಯ ಅನುಸಾರ ದಾನ ಮಾಡಿದ್ರೆ ವಿಶೇಷ ಶುಭ ಫಲಗಳು ನೀವು ಪಡೆಯುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5

ಕುಂಭ: ಯಾವುದೇ ಕಾರಣಕ್ಕೂ ಅನಗತ್ಯ ದುಂದು ವೆಚ್ಚ ಮಾಡಲು ಹೋಗಬೇಡಿ. ನಿರುದ್ಯೋಗಿ ಯುವಕರಿಗೆ ಒಳ್ಳೆ ಅವಕಾಶ ಸಿಗುವ ಸಾಧ್ಯತೆ ಈದಿನ ಹೆಚ್ಚಿರುತ್ತದೆ. ಸಾಲ ತೀರುವಳಿ ಮಾಡಲು ನಿಮಗೆ ಅನುಕೂಲ ಸಮಯ ಬರುತ್ತದೆ.
ಮೀನ: ವೈವಾಹಿಕ ಜೀವನದಲ್ಲಿ ಏನಾದ್ರು ಅಡೆ ತಡೆಗಳು ಇದ್ದರೆ ಅದೆಲ್ಲವೂ ನಿವಾರಣೆ ಆಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಬೇಡ. ಅವರ ಆರೋಗ್ಯ ಅಭಿವೃದ್ಧಿ ಆಗುತ್ತದೆ. ನಿಮ್ಮ ಈ ದಿನ ಕೆಲ್ಸ ಕಾರ್ಯದಲ್ಲಿ ಸಂಜೆ ನಂತರ ಹೆಚ್ಚಿನ ವೇಗ ಪಡೆಯಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here