ಮಹಾ ಗಣಪತಿಯ ಆಶಿರ್ವಾದ ಪಡೆಯುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
424

ಮಹಾನ್ ದೈವತಜ್ಞ ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ : ಯೋಗ್ಯ ವಯಸ್ಕರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಹೆಚ್ಚಿದೆ. ಹಿರಿಯರ ಮಾರ್ಗದರ್ಶನ ಹೆಚ್ಚಿನ ರೀತಿಯಲ್ಲಿ ಅಗತ್ಯತೆ ನಿಮಗೆ ಇರುತ್ತದೇ. ವಿದ್ಯಾರ್ಥಿಗಳು ಓದಿನಲ್ಲಿ ಉದಾಸೀನ ಮಾಡುವುದು ಒಳ್ಳೆಯದಲ್ಲ.
ವೃಷಭ: ನಿಮ್ಮ ವೃತ್ತಿಯಲ್ಲಿ ನಿಮಗೆ ಹೆಚ್ಚಿನ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ. ನಿಮ್ಮ ಮಕ್ಕಳ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಲೇಸು. ನಿರುದ್ಯೋಗಿಗಳು ಹೆಚ್ಚಿನ ಕಷ್ಟ ಪಟ್ಟರೆ ಒಳ್ಳೆಯ ಕೆಲಸ ಸಿಗುವ ಸಾಧ್ಯತೆ ಇದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ನಿಮಗೆ ಅನಿರೀಕ್ಷಿತ ಧನ ಆಗಮನ ನಿಮ್ಮ ಪಾಲಿಗೆ ಭಾಗ್ಯ ಎಂದರೆ ತಪ್ಪಾಗುವುದಿಲ್ಲ. ಮಕ್ಕಳ ವಿದ್ಯಾಭ್ಯಾಸ ನಿರಂತರ ಸಾಗಲಿದೆ. ವ್ಯಾಪಾರ ಮತ್ತು ನಿಮ್ಮ ಎಲ್ಲಾ ರೀತಿಯ ವ್ಯವಹಾರದಲ್ಲಿ ಮಧ್ಯವರ್ತಿಗಳ ಸಹಾಯ ಪಡೆದರೆ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ.
ಕರ್ಕಾಟಕ: ನಿಮ್ಮ ಹಳೆ ಸ್ನೇಹಿತರ ಭೇಟಿ ಹೆಚ್ಚಿನ ಮಾನಸಿಕ ನೆಮ್ಮದಿ ನೀಡಲಿದೆ. ಮನೆಯ ಸಂಸಾರದಲ್ಲಿ ಜಗಳ ಇದ್ದರೆ ಅವುಗಳು ಹಿರಿಯರ ಪ್ರವೇಶದಿಂದ ಎಲ್ಲವೂ ಸರಿ ಆಗಲಿದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಯಾವುದಾದರೂ ಕೋರ್ಟು ಖಚೇರಿ ವ್ಯಾಜ್ಯಗಳು ಇದ್ದರೆ ಅದರಲ್ಲಿ ನಿಮಗೆ ಹಿನ್ನಡೆ ಆಗಲಿದೆ. ನಿಮ್ಮ ಒಳ್ಳೆ ಗುಣವೇ ನಿಮಗೆ ಸಮಾಜದಲ್ಲಿ ಉತ್ತಮ ಹೆಸರು ತಂದು ಕೊಡಲಿದೆ. ಸಾಲಗಳು ಇದ್ದರೆ ಅವುಗಳನ್ನು ನಿಶ್ಚಿತ ಸಮಯಕ್ಕೆ ತೀರುವಳಿ ಮಾಡುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8
ಕನ್ಯಾ: ಈ ದಿನ ಸಂಜೆ ನಂತರ ಉತ್ತಮ ಲಾಭ ಗಳಿಸುತ್ತೀರಿ. ಆರ್ಥಿಕವಾಗಿ ಹಿಂದೆ ಉಳಿದಿರುವ ಜನಕ್ಕೆ ಉತ್ತಮ ದಿನ ಎಂದರೆ ತಪ್ಪಾಗುವುದಿಲ್ಲ. ಹೊಸ ವ್ಯಕ್ತಿಗಳ ಪರಿಚಯ ಜೀವನದಲ್ಲಿ ಹೆಚ್ಚಿನ ಲಾಭ ತಂದು ಕೊಡಲಿದೆ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನೀವು ವಹಿಸಿಕೊಂಡ ಕಾರ್ಯಗಳು ಅಡೆ ತಡೆ ಇಲ್ಲದೆ ಸುಲಭವಾಗಿ ಆಗಲಿದೆ. ಈ ದಿನ ಯಾವುದೇ ಕಷ್ಟದ ಸಮಯ ಬಂದರು ಸಹ ಹೆದರದೆ ಧೈರ್ಯ ಮತ್ತು ನಿಮ್ಮ ಆತ್ಮ ಸ್ಥೈರ್ಯದಿಂದ ಕೆಲ್ಸ ಮಾಡಿರಿ ಖಂಡಿತ ನಿಮಗೆ ಶುಭ ಆಗುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1.
ವೃಶ್ಚಿಕ: ಹಲವು ದಿನಗಳಿಂದ ಇರುವ ಹಣಕಾಸಿನ ಮುಗ್ಗಟ್ಟು ಏನೇ ಇದ್ದರು ಅದೆಲ್ಲವೂ ಕ್ರಮೇಣವಾಗಿ ಕಡಿಮೆ ಆಗುವ ಸಾಧ್ಯತೆ ಇರುತ್ತದ್ದ. ನಿಮ್ಮ ಮುಂಬರುವ ಸಮಸ್ಯೆ ಬಗ್ಗೆ ಚಿಂತೆ ಮಾಡಿ ಅಗತ್ಯ ಇರೋದಿಲ್ಲ. ಏನೇ ಸಮಸ್ಯೆ ಬರಲಿ ಅದನ್ನು ಎದುರಿಸಿ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ಸ್ನೇಹಿತರ ಜಗಳಗಳಿಗೆ ಮದ್ಯವಹಿಸ್ತಿಕೆ ವಹಿಸಿಕೊಳ್ಳಲೂ ಯಾವುದೇ ಕಾರಣಕ್ಕೂ ಹೋಗಬೇಡಿ. ವಿನಾಕಾರಣ ನೀವು ಸಮಸ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಚಿಲ್ಲರೆ ವ್ಯಾಪಾರ ಮಾಡುವ ಜನಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ 3
ಮಕರ: ಮನಸಲ್ಲಿ ಏನೇ ಅಂದುಕೊಂಡರೂ ಅದನ್ನು ಸಾಧಿಸುವ ಛಲ ನಿಮ್ಮಲೆ ಇದೆ. ಸಂಜೆ ನಂತರ ಮನೆ ವಿಷಯದ ಸಲುವಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತೀರಿ. ನಿಮ್ಮ ಕುಲ ಗುರುಗಳ ಸಂಪರ್ಕ ಏನಾದರೂ ಸಿಕ್ಕರೆ ಅವರ ಆಶೀರ್ವಾದ ಪಡೆಯಿರಿ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಸಾಮಾಜಿಕ ಸೇವೆಯಲ್ಲಿ ನಿಸ್ವಾರ್ಥ ಸೇವೆ ಮಾಡಿರಿ. ಮಂಗಳವಾರ ಈ ದಿನ ಸಂಜೆ ಗಣಪತಿಗೆ ನಾಲ್ಕು ಗಂಟೆ ನಂತರ ಆರು ಗಂಟೆ ಒಳಗೆ ಗಣಪತಿಗೆ ಗರಿಕೆ ಅರ್ಪಣೆ ಮಾಡಿ ನಿಮ್ಮ ಕೋರಿಕೆಗಳನ್ನು ಪ್ರಾರ್ಥನೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ನಿಮ್ಮ ಸರ್ವ ರೀತಿಯ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಸಂಪರ್ಕ ಮಾಡಬಹುದು.
ಮೀನ: ನಿಮ್ಮ ಅತೀಯದ ವಿನಯ ನಿಮ್ಮನು ಯಾವಾಗಲೂ ಅಪಾಯಕ್ಕೆ ಸಿಲುಕಿಸುತ್ತದೆ. ನೀವು ಏನಾದರು ಪಾಲುದಾರಿಕೆ ವ್ಯವಹಾರ ಮಾಡುತ್ತಾ ಇದ್ದರೆ ನಿಮಗೆ ಭಿನ್ನಾಭಿಪ್ರಾಯ ಕಂಡು ಬರಲಿದೆ. ರಾತ್ರಿ 8 ಗಂಟೆ ನಂತರ ನಿಮ್ಮ ಆರೋಗ್ಯದಲ್ಲಿ ತೀರ್ವ ರೀತಿಯ ವ್ಯತ್ಯಾಸ ಕಾಡುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here