ಈ ವಾರ ನಿಮ್ಮ ರಾಶಿ ಭವಿಷ್ಯ ಹೇಳಿದೆ ತಿಳಿಯಿರಿ

0
476

ವಾರದ ಭವಿಷ್ಯ ಸೋಮವಾರದಿಂದ ಭಾನುವಾರದ ವರೆಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886 83 5333

ಮೇಷ: ವಾರದ ಆರಂಭ ದಿನ ನಿಮಗೆ ಕೆಲ್ಸ ಕಾರ್ಯದಲ್ಲಿ ವಿಜ್ಞಾ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀವು ಗಣಪತಿಯ ಪ್ರಾರ್ಥನೆ ಮಾಡುವುದು ಸೂಕ್ತ. ನಿಮ್ಮ ಅತ್ತೆ ಮತ್ತು ಮಾವ ನಿಮಗೆ ಹೆಚ್ಚಿನ ಸಹಾಯ ಹಸ್ತ ನೀಡುವರು. ಸಾಂಸಾರಿಕ ವಿಷಯದಲ್ಲಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಬರುವ ಸಾಧ್ಯತೆ ಇರುತ್ತದೆ. ವಾರದ ದ್ವಿತಿಯಾ ಅರ್ಧದಲ್ಲಿ ಆರೋಗ್ಯ ಹಿತ ದೃಷ್ಟಿಯಿಂದ ಅದಕ್ಕೆ ನೀವು ಹೆಚ್ಚಿನ ಮಹತ್ವ ನೀಡುವುದು ಸೂಕ್ತ. ನಿಮ್ಮ ಕಷ್ಟ ಸಮಯದಲ್ಲಿ ಗಣಪತಿ ಪ್ರಾರ್ಥನೆ ಹೆಚ್ಚಿನ ರೀತಿಯಲ್ಲಿ ಮಾಡಿರಿ. ಸೂಕ್ತ ಸಮಯ ನೋಡಿಕೊಂಡು ನಿಮ್ಮ ತಂದೆ ನಿಮಗೆ ಒಂದು ರಹಸ್ಯ ತಿಳಿಸುವರು. ವಾರದ ಕೊನೆ ದಿನದಲ್ಲಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ಸ್ವಲ್ಪ ಚೇತರಿಕೆ ಕಾಣಲಿದೆ. ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಿದ್ದರೆ ನಿಮ್ಮನ್ನು ತಡೆಯುವ ಜನರೇ ಇರುವುದಿಲ್ಲ. ನಿಮ್ಮ ಜೀವನದಲ್ಲಿ ನಡೆಯುವ ಸಕಲ ರೀತಿಯ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ವೃಷಭ: ಈ ವಾರ ನೀವು ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಸೂಕ್ತವಾಗಿದೆ. ಚಾಮುಂಡಿ ದೇವಿಯ ಆಶೀರ್ವಾದ ನಿಮಗೆ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ. ವಾರದ ದ್ವಿತ್ಯ ಅರ್ಧದಲ್ಲಿ ಶುಕ್ರ ಗ್ರಹವು ಉತ್ತಮ ಸ್ಥಾನದಲ್ಲಿ ಇರುವುದರಿಂದ ನಿಮಗೆ ಹಣ ಕಾಸಿನ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿರಿ ಇಲ್ಲವಾದಲ್ಲಿ ನಿಮಗೆ ಹೆಚ್ಚಿನ ರೀತಿಯಲ್ಲಿ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ವಾರದ ನಾಲ್ಕನೇ ದಿನ ನಂತರ ಮನೆಗೆ ವಿಶೇಷ ಅತಿಥಿಗಳ ಬರುವ ನಿರೀಕ್ಷೆ ಇರುತ್ತದೆ. ಈ ವಿಶೇಷ ಸಮಯದಲ್ಲಿ ನಿಮ್ಮ ಹಣ ಹೆಚ್ಚಿನ ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದೆ. ನಿಮ್ಮ ಈ ವಾರದ ಅದೃಷ್ಟ ಸಂಖ್ಯೆಗಳು ಏಳು ಮೂರು ಎಂಟು. ಈ ಸಂಖ್ಯೆಗಳ ಉಪಯೋಗ ಮಾಡಿಕೊಂಡು ನಿಮ್ಮ ದೈನಂದಿನ ಬದುಕಿನಲ್ಲಿ ಒಂದಿಷ್ಟು ಶುಭ ಫಲ ರೂಢಿಸಿಕೊಳ್ಳಿರಿ.

ಮಿಥುನ: ನಿಮ್ಮ ಮನೆಯಲ್ಲಿ ಇರುವ ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಏರಿಳಿತ ಆಗುತ್ತಾ ಇರುತ್ತದೆ ಆದರೆ ಇದನ್ನು ಸಾಮಾನ್ಯ ಎಂದು ನೀವು ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ನಿಮ್ಮ ಮಕ್ಕಳ ಭವಿಷ್ಯದಲ್ಲೇ ಸಂಪೂರ್ಣ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ವಾರ ನಿಮಗೆ ಗ್ರಹ ಸ್ತಿತಿಗಳ ಪ್ರಕಾರ ನಿಮಗೆ ಹೆಚ್ಚಿನ ಕೋಪ ಎಂಬುದು ಇರುತ್ತದೆ ಆದರೆ ಅದನ್ನು ಎಲ್ಲರ ಮೇಲೆ ಪ್ರಯೋಗ ಮಾಡುವುದು ಬೇಡವೇ ಬೇಡ. ಯಾವುದೇ ಸೂಕ್ಷ್ಮ ವಿಚಾರಗಳು ಇದ್ದರೆ ಅದನ್ನು ಬದಿಗೆ ಇಟ್ಟು ಬಿಡಿ. ನಿಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಕಾರ್ಯ ಸಿದ್ದಿ ಹನುಮಂತ ದೇವರ ದರ್ಶನ ಪಡೆಯಿರಿ. ಜೀವನದಲ್ಲಿ ಕಷ್ಟಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ. ಶುಕ್ರವಾರ ಸಂಜೆ ಸಮಯದಲ್ಲಿ ದೇವರಿಗೆ ಮನೆಯಲ್ಲೇ ಎಳ್ಳೆಣ್ಣೆ ದೀಪ ಹಚ್ಚುವ ಅಭ್ಯಾಸ ಮಾಡಿಕೊಳ್ಳಿರಿ.

ಕರ್ಕಾಟಕ: ಈ ವಾರ ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ಮಂದಗತಿಯಲ್ಲಿ ಸಾಗುತ್ತಾ ಇರುತ್ತದೆ. ವ್ಯಾಪಾರಕ್ಕಾಗಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುತ್ತೀರಿ ಆದರು ಅದು ಸರಿಯಾಗಿ ನಿಮ್ಮ ಕೈ ಸೇರುವುದಿಲ್ಲ. ಈ ವಾರದ ಎರಡನೇ ಅಥವ ಮೂರನೇ ದಿನದಲ್ಲಿ ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ದೊರೆಯುವ ಸಾಧ್ಯತೆ ಹೆಚ್ಚಿದೆ. ನೀವು ಹಣಕಾಸಿನ ವಿಷಯದಲ್ಲಿ ಯಾವುದೇ ವ್ಯಕ್ತಿಗೆ ಜಾಮೀನು ನೀಡಲು ಹೋಗಲೇ ಬೇಡಿ ಏಕೆಂದರೆ ಸಮಯ ಒಂದೇ ರೀತಿ ಇಲ್ಲದ ಕಾರಣ ಅವರು ಮಾಡಿದ ಸಾಲಕ್ಕೆ ನೀವು ಬಡ್ಡಿ ಕಟ್ಟುವ ಸನ್ನಿವೇಶ ಎದುರಾಗಬಹುದು. ಮನೆಯಲ್ಲಿ ಮದುವೆಯ ಮಾತುಕತೆಗಳು ಬರುವ ಸಾಧ್ಯತೆ ಇರುತ್ತದೆ. ಈ ವಾರ ನಿಮ್ಮ ಎಲ್ಲ ರೀತಿಯ ಕಷ್ಟಗಳು ಕಡಿಮೆ ಆಗಲು ನಿಮ್ಮ ಕುಲ ದೇವತಾ ದರ್ಶನ ಪಡೆಯುವುದು ಸೂಕ್ತ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಈ ವಾರ ನಿಮ್ಮ ತಾಯಿಯು ನಿಮಗೆ ಜೀವನದ ಬಗ್ಗೆ ಹಲವಾರು ರೀತಿಯ ಮಾತುಗಳನ್ನು ತಿಳಿಸುತ್ತಾರೆ. ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಂಡರೆ ಯಶಸ್ಸು ನಿಮಗೆ ಹುಡುಕಿಕೊಂಡು ಬರುತ್ತದೆ. ಸಂಸಾರದ ವಿಷಯದಲ್ಲಿ ನೀವು ಈ ವಾರ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಜನರಿಗೆ ಈ ವಾರ ಟ್ರಾನ್ಸ್ಫರ್ ಆಗುವ ಸಾಧ್ಯತೆ ಹೆಚ್ಚಿದೆ. ಗುರು ಗ್ರಹವು ಉತ್ತಮ ಸ್ಥಾನದಲ್ಲಿ ಇರುತ್ತಾನೆ ನಿಮ್ಮ ಕೀರ್ತಿ ಹೆಚ್ಚಿಗೆ ಆಗಲಿದೆ. ಆರೋಗ್ಯ ಅಭಿವೃದ್ದಿ ಆಗುತ್ತದೆ. ಏನಾದರು ಕೋರ್ಟು ಕೇಸು ವಿಚಾರ ಇದ್ದರೆ ತೀರ್ಪುಗಳು ಸಹ ನಿಮ್ಮ ಕಡೆ ಆಗುವ ನಿರೀಕ್ಷೆ ಇದೆ. ನಿಮಗೆ ಈ ವಾರ ಉತ್ತಮ ವಾಗಿ ಇರುತ್ತದೆ. ನಿಮ್ಮ ಸಕಲ ಸಮಸ್ಯೆಗಳು ಪರಿಹಾರ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಕನ್ಯಾ: ಈ ವಾರ ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಸಹೋದ್ಯೋಗಿ ಇಬ್ಬರು ನಿಮ್ಮ ಆರ್ಥಿಕ ಸಹಾಯ ಮಾಡುವ ನಿರೀಕ್ಷೆ ಇದೆ. ಮನೆಯಲ್ಲಿ ಇರುವ ಜನರೊಂದಿಗೆ ಯಾವುದೇ ಕಾರಣಕ್ಕೂ ಜಗಳ ಮಾಡಿಕೊಳ್ಳಬೇಡಿ. ಭೂಮಿಯ ವಿಷಯದಲ್ಲಿ ನೀವು ವ್ಯವಹಾರ ಮಾಡುತ್ತಾ ಇದ್ದರೆ ಹೆಚ್ಚಿನ ಜಾಗ್ರತೆ ಇರಲಿ. ಈ ವಿಷಯದಲ್ಲಿ ಒಂದಿಷ್ಟು ತಗಾದೆಗಳು ಬರುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ನೀವು ಮಾಡುವ ಉತ್ತಮ ಕೆಲಸ ಕಾರ್ಯಗಳು ನಿಮ್ಮ ಪ್ರತಿಷ್ಠೆ ಹೆಚ್ಚು ಆಗುವ ರೀತಿಯಲ್ಲಿ ಸನ್ನಿವೇಶ ಬರಲಿದೆ. ಈ ವಾರದ ಕೊನೆ ದಿನಗಳಲ್ಲಿ ನೀವು ಹೆಚ್ಚಿನ ಆದಾಯ ಸಂಪಾದನೆ ಮಾಡುತ್ತೀರಿ ಇದರಿಂದ ನಿಮ್ಮ ಮಾನಸಿಕ ಧೈರ್ಯ ಮತ್ತು ಮುಖದಲ್ಲಿ ಸಂತಸ ತರಲಿದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ತುಲಾ: ಈ ವಾರ ನೀವು ಯಶಸ್ಸು ಪಡೆಯಲು ಶ್ರದ್ದೆ ಚಲ ಮತ್ತು ಕಠಿಣ ನಿರ್ಧಾರಗಳು ಹೆಚ್ಚಿನ ರೀತಿಯಲ್ಲಿ ಅವಶ್ಯ ಇದೆ. ನೀವು ಶುರು ಮಾಡಿದ ವ್ಯಾಪಾರ ಮತ್ತು ವಹಿವಾಟುಗಳು ಆರಂಭದಲ್ಲಿ ಒಂದಿಷ್ಟು ಕೆಡಕು ಮತ್ತು ಅಡಚಣೆ ಆಗುತ್ತದೆ ಆದರೆ ನೀವು ವಿಘ್ಣ ನಿವಾರಕ ಗಣಪತಿಯ ಹೆಚ್ಚು ಪ್ರಾರ್ಥನೆ ಮಾಡಿದರೆ ನಿಮ್ಮ ಸಕಲ ಸಮಸ್ಯೆಗಳು ಖಂಡಿತ ಕಡಿಮೆ ಆಗಲಿದೆ. ಪ್ರತಿ ಯಶಸ್ಸಿನ ಹಿಂದೆ ಒಂದು ಶಕ್ತಿ ಇದೆ ಎನ್ನುವುದು ನಿಮಗೆ ತಿಳಿದ ವಿಚಾರ ಅದಕ್ಕಾಗಿ ನೀವು ಸಾಕಷ್ಟು ಸಾಹಸ ಮಾಡಲೇ ಬೇಕು. ಈ ವಾರ ನಿಮ್ಮ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಬರಲಿದೆ ತಲೆ ನೋವು ಮತ್ತು ಮೈ ಕೈ ನೋವುಗಳು ಹೆಚ್ಚಿನ ರೀತಿಯಲ್ಲಿ ನಿಮಗೆ ಬಾದಿಸುತ್ತದೆ. ನಿಮ್ಮ ಜೀವನದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದು ನಿಮ್ಮ ಆದ್ಯ ಕರ್ತವ್ಯ ಆಗಿರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ವೃಶ್ಚಿಕ: ಸಂಸಾರಿಕ ಜೀವನದಲ್ಲಿ ಈ ವಾರ ಹೆಚ್ಚಿನ ಕಷ್ಟಗಳು ಬರಲಿದೆ. ಧೈರ್ಯ ಒಂದು ಹೆಚ್ಚಿದ್ದರೆ ಮಾತ್ರ ನಿಮ್ಮ ಕಷ್ಟಗಳು ಪರಿಹಾರ ಆಗಲು ಒಂದಿಷ್ಟು ಸಹಾಯ ಆಗುತ್ತದೆ. ಮನೆಯಲ್ಲಿ ಇರುವ ನಿಮ್ಮ ಮಡದಿ ಮತ್ತು ಆಕೆಯ ಸಹೋದರಿ ಇದ್ದರೆ ಅವರ ಇಬ್ಬರ ಜೊತೆಗೆ ಹೆಚ್ಚಿನ ಮಾತಿನ ಕಲಹಗಳು ಆಗುವ ಸಾಧ್ಯತೆ ಇರುತ್ತದೆ. ಈ ವಾರದ ದ್ವಿತ್ಯ ಅರ್ದದಲ್ಲಿ ಹೆಚ್ಚಿನ ಹಣವನ್ನು ಆರೋಗ್ಯದ ನಿಮಿತ್ತ ಖರ್ಚು ಮಾಡುತ್ತೀರಿ. ನೀವು ಸುಮ್ಮನೆ ಇದ್ದರು ಸಹ ವಿಧಿಯ ಆಟದಲ್ಲಿ ಆರೋಗ್ಯ ಕೆಡುವ ಸಂಭವ ಹೆಚ್ಚಿದೆ. ನಿಮ್ಮ ಸಹ ಉದ್ಯೋಗಿಗಳು ನಿಮ್ಮನು ಹಲವು ರೀತಿಯ ವಿಷಯದಲ್ಲಿ ಬೆಂಬಲ ನೀಡುತ್ತಾರೆ. ನಿಮ್ಮ ಮನೆಗೆ ವಾರದ ಕೊನೆ ದಿನದಲ್ಲಿ ದೊರದ ಊರಿನಿಂದ ನೆಂಟರು ಬರುವ ಸಾಧ್ಯತೆ ಇರುತ್ತದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ

ಧನಸ್ಸು: ಈಗಾಗಲೇ ನೀವು ಈ ಹಿಂದೆ ಸಾಕಷ್ಟು ಧನ ಹಾನಿ ಮಾಡಿಕೊಂಡಿದ್ದೀರಿ ಮತ್ತದೇ ಕೆಲಸವನ್ನು ಈ ವಾರ ಮಾಡಬೇಡಿ ಏಕೆಂದರೆ ನಿಮ್ಮ ರಾಶಿ ಫಲದಲ್ಲಿ ಶುಕ್ರನು ಅಷ್ಟೇನೂ ಉತ್ತಮ ಸ್ಥಾನದಲ್ಲಿ ಇರುವುದಿಲ್ಲ ಈ ವಿಚಾರವಾಗಿ ನೀವು ಹಣಕಾಸಿನ ವಿಷಯಕ್ಕೆ ಹೆಚ್ಚಿನ ಒತ್ತು ನೀಡುವುದು ಸೂಕ್ತ. ವಾರದ ಮೂರನೇ ದಿನದಲ್ಲಿ ನಿಮ್ಮ ಮನೆಗೆ ದೂರದ ಊರಿನಿಂದ ನೆಂಟರು ಬರುವ ಸಾಧ್ಯತೆ ಮತ್ತು ಅವರಿಗಾಗಿ ನೀವು ಹೆಚ್ಚಿನ ಹಣ ವ್ಯಯ ಮಾಡುತ್ತೀರಿ. ದೊಡ್ಡ ಯೋಜನೆಗಳು ಶುರು ಮಾಡುವ ಮುನ್ನ ನಿಮ್ಮ ತಂದೆಯ ಸಲಹೆ ಅಥವ ಗುರು ಹಿರಿಯರ ಬಳಿ ಒಮ್ಮೆ ಆದರು ಸಮಾಲೋಚನೆ ಮಾಡುವುದು ಸೂಕ್ತ. ವಾರದ ನಾಲ್ಕನೆ ದಿನ ಸಹೋದರರ ಮದ್ಯೆ ಜಗಳ ಆಗುವ ಸಂಭವ ಇದೆ. ವಾರದ ಕೊನೆ ದಿನದಲ್ಲಿ ಸ್ವಲ್ಪ ಹೆಚ್ಚಿನ ಆದಾಯ ನಿರೀಕ್ಷೆ ಇರುತ್ತದೆ, ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಮಕರ: ಹೊಸ ಯೋಜನೆ ಮತ್ತು ಹೊಸ ರೀತಿಯ ವ್ಯಾಪಾರ ಮಾಡಲು ನೀವು ಸಾಕಷ್ಟು ಉತ್ಸುಕರಾಗಿರುತ್ತೀರಿ ಆದರೆ ನಿಮ್ಮ ಎಲ್ಲ ಯೋಜನೆಗಳು ಶುರು ಮಾಡಲು ನಿಮಗೆ ಸಾಕಷ್ಟು ಹಣದ ಅಭಾವ ಮೂಡಲಿದೆ. ಹಾಗೆಯೇ ನಿಮ್ಮ ಮನೆಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ನೀವು ಎಷ್ಟು ಪ್ರಯತ್ನ ಮಾಡಿದರು ಸಹ ನಿಮ್ಮ ಕೈಮೀರಿ ಹೋಗಲಿದೆ. ವಾರದ ದ್ವಿತ್ಯ ದಿನದಲ್ಲಿ ನಿಮ್ಮ ಶತ್ರುಗಳು ನಿಮಗೆ ಹೆಚ್ಚಿನ ತೊಂದರೆ ಮಾಡುವರು ಇದರಿಂದ ನೀವು ಪಾರಾಗಲು ಶಿವನ ಪಂಚಾಕ್ಷರಿ ಮಂತ್ರ ಪಾರಾಯಣ ಮಾಡುವುದು ಸೂಕ್ತ. ಕೆಲವೊಂದು ವಿಷಯದಲ್ಲಿ ಹೆಚ್ಚಿನ ಗೊಂದಲತೆ ಮೂಡಿರುತ್ತದೆ. ಅವುಗಳನ್ನು ಪರಿಹಾರ ಮಾಡಿಕೊಳ್ಳಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗೆ ಒಂದು ಪರಿಹಾರ ಸಿಗುತ್ತದೆ.

ಕುಂಭ: ಈ ವಾರ ನಿಮಗೆ ಅಷ್ಟೇನೂ ಶುಭ ಅಲ್ಲವೇ ಅಲ್ಲ. ನೀವು ಸುಮ್ಮನೆ ಇದ್ದರು ಸಹ ವಿನಾಕಾರಣ ಹಲವು ರೀತಿಯ ಜಗಳ ಮತ್ತು ವೈಮನಸ್ಯಗಳು ಹೆಚ್ಚಾಗಿ ಕಾಡಲಿದೆ. ನಿಮ್ಮ ಮಡದಿ ಅಥವ ಪ್ರೇಯಸಿಯೊಂದಿಗೆ ಹೆಚ್ಚಿನ ಜಗಳ ಆಡುತ್ತೀರಿ. ನಿಮ್ಮ ಮುಂಗೊಪಕ್ಕೆ ಹಲವು ರೀತಿಯ ಜನರು ನಿಮ್ಮನು ವಿರೋಧಿಗಳ ರೀತಿ ನೋಡುತ್ತಾರೆ. ಈ ವಾರದ ಆದಷ್ಟು ನೀವು ನಿಮ್ಮ ಕೂಪ ಎಂಬುದನ್ನು ಕಡಿಮೆ ಮಾಡಿಕೊಳ್ಳುವುದೇ ಸೂಕ್ತ. ಈ ವಾರ ಒಂದಿಷ್ಟು ತುರ್ತು ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿದೆ. ನೀವು ನಿಮ್ಮ ಕಷ್ಟಗಳಿಂದ ದೂರ ಆಗಲು ಕುಲ ದೇವರ ದರ್ಶನ ಪಡೆಯಿರಿ. ಮಂಗಳವಾರ ಮನೆಯಲ್ಲೇ ಇರುವ ಗಣಪನ ವಿಗ್ರಹಕ್ಕೆ ಗರಿಕೆ ಅರ್ಪಣೆ ಮಾಡಿ ನಿಮ್ಮ ಕೂರಿಕೆಗಳನ್ನೂ ಆತನ ಬಳಿ ಪ್ರಾರ್ಥನೆ ಮಾಡೀರಿ ಖಂಡಿತ ನಿಮಗೆ ಒಳ್ಳೆಯದೇ ಆಗಲಿದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಮೀನ: ಈ ವಾರ ನಿಮಗೆ ಕೆಲಸದ ವಿಷಯದಲ್ಲಿ ಹೆಚ್ಚಿನ ಸುತ್ತಾಟ ಆಗಲಿದೆ. ನೀವು ಈ ಹಿಂದೆ ಕೂಡಿ ಹಾಕಿದ ಸಾಕಷ್ಟು ಹಣ ಲೆಕ್ಕ ಇಲ್ಲದೆ ನಿಮ್ಮ ಅರಿವಿಗೆ ಬಾರದ ಹಾಗೇ ಖರ್ಚು ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ತಂದೆ ತಾಯಿಯ ಆರೋಗ್ಯದಲ್ಲಿ ಈ ವಾರ ನೀವು ಒಂದಿಷ್ಟು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ವಾರದ ದ್ವಿತೀಯ ದಿನ ಹಳೆ ಸ್ನೇಹಿತರು ನಿಮ್ಮನು ಭೇಟಿ ಮಾಡುತ್ತಾರೆ. ವಾರದ ನಾಲ್ಕನೆ ದಿನಕ್ಕೆ ಕ್ಷೇತ್ರ ದರ್ಶನಗಳ ಬಗ್ಗೆ ನಿಮ್ಮ ಮನಸು ಹೆಚ್ಚಿನ ಆಸಕ್ತಿ ತೋರಿಸುತ್ತದೆ. ಹೈನುಗಾರಿಕೆ ಕೃಷಿ ವ್ಯವಹಾರ ಮಾಡುವ ಜನರು ಸಾಕಷ್ಟು ಲಾಭ ಮಾಡುತ್ತೀರಿ. ನೀವು ಕೆಲವು ವಿಷಯದಲ್ಲಿ ಸುಮ್ಮನೆ ಇದ್ದರು ನಿಮ್ಮ ಶತ್ರುಗಳು ನಿಮ್ಮನು ಕೆನಕಿಕೊಂಡು ಜಗಳ ಮಾಡುವ ಸಾಧ್ಯತೆ ಹೆಚ್ಚಿದೆ. ಜೀವನದಲ್ಲಿ ಏನೇ ಕಷ್ಟಗಳು ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here