ದೇವರ ಬಳಿ ನಾವು ಹೇಳಿಕೊಂಡ ಪ್ರಾರ್ಥನೆ ಯಾರಿಗಾದ್ರು ಹೇಳಿದ್ರೆ ಏನಾಗುತ್ತೆ ಗೊತ್ತೇ

0
592

ಸಾಮಾನ್ಯವಾಗಿ ನಾವು ಪ್ರತಿನಿತ್ಯ ದೇವಾಲಯಕ್ಕೆ ಹೋಗುತ್ತೇವೆ. ದೇವಾಲಯದಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿ ನಮ್ಮ ಕೋರಿಕೆಗಳನ್ನು ಕೇಳಿಕೊಳ್ಳುತ್ತೇವೆ. ಆದರೆ ನಮ್ಮ ಹಿರಿಯರು ನಮಗೆ ಒಂದು ಬುದ್ದಿ ಮಾತನ್ನು ಹೇಳುತ್ತಾರೆ. ಅದೇನೆಂದರೆ ನಮ್ಮ ಕೋರಿಕೆಗಳನ್ನು ನಾವು ಗಟ್ಟಿಯಾಗಿ ಹೇಳಬಾರದು ಮತ್ತು ಅದನ್ನು ಯಾರಿಗೂ ತಿಳಿಸಬಾರದೆಂದು. ಆದರೆ ನಮಗೆ ಕುತೂಹಲವಿದೆ. ಅವರು ಏಕೆ ಹೀಗೆ ಹೇಳುತ್ತಾರೆಂದು. ಹಾಗಾಗಿ ಅದರ ಬಗ್ಗೆ ಮುಂದೆ ನಾವು ಸಂಪೂರ್ಣವಾಗಿ ಚರ್ಚೆ ಮಾಡೋಣ. ನಮ್ಮ ಗುರುಹಿರಿಯರು ಅನಾಧಿ ಕಾಲದಿಂದಲೂ ಏನಾದರೂ ಒಂದು ಉತ್ತಮ ರೀತಿಯಲ್ಲಿ ಆಚಾರ ವಿಚಾರಗಳನ್ನು ಮಾಡಿಕೊಂಡಿರುತ್ತಾರೆ. ಆದರೆ ನಮ್ಮ ಆಧುನಿಕ ಕಾಲದ ಜನರಿಗೆ ಅದರ ಬಗ್ಗೆ ಅಷ್ಟಾಗಿ ಮಾಹಿತಿ ತಿಳಿದಿಲ್ಲ ಅಷ್ಟೇ. ನಮ್ಮ ಬೇಡಿಕೆಗಳು ದೊಡ್ಡದಾದರು ಸರಿಯೇ ಸಣ್ಣದಾದರೂ ಸರಿಯೇ ಅದನ್ನು ನಾವು ಯಾರಿಗೂ ತಿಳಿಸಬಾರದು.

ಮತ್ತು ನಾವು ದೇವರಿಗೆ ಪ್ರಾರ್ಥನೆ ಮಾಡುವಾಗ ಅದನ್ನು ಗಟ್ಟಿಯಾಗಿ ಹೇಳಬಾರದು. ಇದಕ್ಕೆ ಕಾರಣ ಏನೆಂದರೆ ನಾವು ನಮ್ಮ ಕೋರಿಕೆಗಳನ್ನು ಗಟ್ಟಿಯಾಗಿ ತಿಳಿಸುವುದರಿಂದ ನಮ್ಮ ಜೊತೆಗೆ ಇರುವ ಅಥವಾ ಸುತ್ತಲೂ ಇರುವ ಜನರು ನಮ್ಮ ಕೋರಿಕೆಗಳನ್ನು ತಿಳಿದು ಅದನ್ನು ನಕಾರಾತ್ಮಕ ಆಲೋಚನೆಗಳನ್ನು ಸೂಚಿಸುತ್ತಾರೆ. ನಮ್ಮ ಬೇಡಿಕೆ ಈಡೇರದಿರಲಿ ಎಂದು ಅವರ ಉದ್ದೇಶವಾಗಿರುತ್ತದೆ. ನಿಮ್ಮ ಜೊತೆಗೆ ಯಾರು ಎಷ್ಟೇ ಹೊಂದಿಕೊಂಡಿದ್ದರೂ ಸಹ ನಿಮ್ಮ ಮನಸ್ಸಿನ ಕೋರಿಕೆಗಳನ್ನು ನೀವು ಹೇಳಿಕೊಂಡಾಗ ಅವರು ನಿಮಗೆ ಅದು ಆಗದ ರೀತಿಯಲ್ಲಿ ನಕಾರಾತ್ಮಕ ಸೂಚನೆಗಳನ್ನು ಸೂಚಿಸುತ್ತಾರೆ. ಈ ಸೂಚನೆಗಳಿಂದ ನೀವು ಕೇಳಿಕೊಂಡ ವರವು ನಿಮಗೆ ಸಿಗುವುದಿಲ್ಲ.

ಎಲ್ಲಿ ನಕಾರಾತ್ಮ ಶಕ್ತಿ ಹೆಚ್ಚಿರುತ್ತದೆಯೋ ಅಲ್ಲಿ ಧನಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ದೇವರ ಬಳಿ ನಾವು ಕೇಳಿಕೊಳ್ಳುವಾಗ ಯಾವುದೇ ಕಾರಣಕ್ಕೂ ನಮ್ಮ ಮನಸ್ಸಿನ ಕೋರಿಕೆಯನ್ನು ರಟ್ಟು ಮಾಡಬಾರದು. ಹಾಗೆಯೇ ಅದನ್ನು ಮನಸ್ಸಿನಲ್ಲಿಯೇ ಕೇಳಿಕೊಳ್ಳಬೇಕು. ಹಾಗೆ ಕೆಲವರು ದೇಗುಲಕ್ಕೆ ಹೋದಾಗ ಕಣ್ಣು ಮುಚ್ಚಿ ಪ್ರಾರ್ಥನೆಯನ್ನು ಮಾಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದರೆ ನಿಜಕ್ಕೂ ನೀವು ಮಾಡುತ್ತಿರುವ ಅತ್ಯಂತ ದೊಡ್ಡ ತಪ್ಪಾಗಿದೆ. ನಮ್ಮ ಹಿಂದಿನ ಕಾಲದ ಶಾಸ್ತ್ರ ಪುರಾಣಗಳಲ್ಲಿ ಮತ್ತು ವೇದ ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ಯಾರೂ ಸಹ ದೇವರನ್ನು ಕಣ್ಣು ಮುಚ್ಚಿ ಪ್ರಾರ್ಥನೆ ಮಾಡಬಾರದು. ನಾವು ಭಕ್ತಿಯಿಂದ ನಮಸ್ಕರಿಸಿ ಕಣ್ಣು ಮುಚ್ಚದೇ ದೇವರನ್ನು ನೋಡುತ್ತಾ ನಮ್ಮ ಮನಸ್ಸಿನ ಕೋರಿಕೆಗಳನ್ನು ಹೇಳಿಕೊಂಡರೆ ಮಾತ್ರ ಆ ದೇವರು ಅನುಗ್ರಹವನ್ನು ಬೇಗ ನೀಡುತ್ತಾರೆ ಎಂಬುದು ನಮ್ಮ ಹಿರಿಯರು ಹೇಳುತ್ತಾರೆ.

ಇನ್ನು ಕೆಲವರು ದೇವಸ್ಥಾನಕ್ಕೆ ಹೋದಾಗ ತೀರ್ಥವನ್ನು ಕುಳಿಕೊಂಡು ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ನಮ್ಮ ಹಿರಿಯರು ಸೂಚಿಸುವ ಪ್ರಕಾರ ಮನೆಯಲ್ಲಿರುವ ಗರ್ಭಗುಡಿಯಲ್ಲಿ ನಾವು ಪೂಜೆ ಮಾಡಿದ ನಂತರ ತೆಗೆದುಕೊಳ್ಳುವ ತೀರ್ಥವನ್ನು ಮಾತ್ರ ಕುಳಿತುಕೊಂಡು ಸ್ವೀಕರಿಸಬೇಕು. ಆದರೆ ದೇವಾಲಯದಲ್ಲಿ ನಾವು ನಿಂತುಕೊಂಡು ಸ್ವೀಕರಿಸಬೇಕು ಎನ್ನುವ ನಿಯಮವನ್ನು ಅವರು ಹೇಳುತ್ತಾರೆ. ಹೀಗೆ ನಮ್ಮ ಜೀವನದಲ್ಲಿ ಮಾಡುವ ಅಲ್ಪ ಸ್ವಲ್ಪ ತಪ್ಪುಗಳು ನಮ್ಮ ಕೋರಿಕೆಗಳಿಗೆ ಯಾವುದೇ ರೀತಿಯ ಸ್ಪಂದನೆ ನೀಡದ ಹಾಗೆ ನಮ್ಮನ್ನು ಕಾಡುತ್ತದೆ. ಇನ್ನಾದರೂ ದೇವರನ್ನು ಪ್ರಾರ್ಥನೆ ಮಾಡುವ ಮೊದಲು ಕಣ್ಣು ತೆರೆದೇ ಪ್ರಾರ್ಥನೆ ಮಾಡಿರಿ ಮತ್ತು ನಿಮ್ಮ ಕೋರಿಕೆಗಳನ್ನು ಯಾರಿಗೂ ತಿಳಿಸದಿರಿ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ ಮೂರು ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886 83 5333

LEAVE A REPLY

Please enter your comment!
Please enter your name here