ಮಹಾ ಗಣಪತಿಗೆ ನಮಸ್ಕಾರ ಮಾಡುತ್ತಾ ನಿಮ್ಮ ಈ ದಿನದ ರಾಶಿ ಭವಿಷ್ಯ

0
451

ಕರ್ನಾಟಕದ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 35 156 490

ಮೇಷ: ಅಗತ್ಯ ಇರುವ ಕಡೆ ಅಷ್ಟೇ ಮಾತನಾಡಿ. ಅವಕಾಶ ಸಿಕ್ಕಿದೆ ಎಂದು ಎಲ್ಲೆಡೆ ಮಾತಿನ ದರ್ಪ ತೋರಿದರೆ ಸಮಸ್ಯೆಗಳು ಹುಡುಕಿಕೊಂಡು ಬರಲಿದೆ. ನಿಮ್ಮ ಹಿರಿಯರು ಮಾಡುವ ಸಹಾಯದಿಂದ ಹಲವು ಕೆಲ್ಸ ಕಾರ್ಯದಲ್ಲಿ ಹೆಚ್ಚಿನ ವೇಗ ಪಡೆಯಲಿದೆ. ಜೀವನದಲ್ಲಿ ಗುಪ್ತ ಸಮಸ್ಯೆ ಏನೇ ಇದ್ದರೂ ಸಹ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿ ನೀವು ಇದ್ದರೆ ಈ ದಿನ ನಿಮಗೆ ಒಂದಿಷ್ಟು ನಿರಾಳ ಮೂಡಲಿದೆ. ಗೃಹ ಉತ್ಪನ ತಯಾರಿಕೆ ಮಾಡುವ ಜನಕ್ಕೆ ಅಧಿಕ ಲಾಭ ಸಿಗುವ ನಿರೀಕ್ಷೆ ಇದೆ. ಮಾನಸಿಕ ನೆಮ್ಮದಿ ಹೆಚ್ಚಿನ ರೀತಿಯಲ್ಲಿ ಸಿಗುವುದು. ಈ ದಿನ ನೀವು ಹನುಮಂತ ದೇವರ ಹನುಮಾನ್ ಚಾಲೀಸ ಪಾರಾಯಣ ಮಾಡಿರಿ.

ಮಿಥುನ: ನಿಮ್ಮ ಸಂಪಾಧನೆಗಿಂತ ವ್ಯಯವೂ ಹೆಚ್ಚಿನ ರೀತಿಯಲ್ಲಿ ಆಗಲಿದೆ. ಮಾನಸಿಕ ಒತ್ತಡ ಹೆಚ್ಚಾಗಿ ನಿಮ್ಮ ಕೆಲಸ ಕಾರ್ಯದಲ್ಲಿ ಅನೇಕ ರೀತಿಯ ತಪ್ಪುಗಳು ಮಾಡುತ್ತೀರಿ. ಆದಷ್ಟು ಕೆಲಸದ ಕಡೆ ಹೆಚ್ಚಿನ ಗಮನ ಕೊಡಿ. ಈ ದಿನ ನೀವು ಶಕ್ತಿ ದೇವರ ಸ್ತೋತ್ರ ಪಾರಾಯಣ ಮಾಡಿರಿ ಖಂಡಿತ ನಿಮಗೆ ಶುಭ ಫಲ ಸಿಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಕರ್ಕಾಟಕ: ಕೋರ್ಟು ಖಚೇರಿ ವ್ಯಾಜ್ಯಗಳು ಏನಾದರೂ ಇದ್ದರೆ ಅದಕ್ಕಾಗಿ ಅಧಿಕ ಧನ ವ್ಯಯ ಮಾಡುತ್ತೀರಿ. ಬೆಳ್ಳಗೆ ಸಮಯ ಸೂರ್ಯ ನಮಸ್ಕಾರ ಮಾಡುವುದು ಮರೆಯಬೇಡಿ. ಈ ದಿನ ನೀವು ಹಸಿರು ಬಣ್ಣದ ವಸ್ತ್ರಧಾರಣೆ ಮಾಡಿರಿ ಶುಭ ಫಲ ಸಿಗುತ್ತದೆ.

ಸಿಂಹ: ದೇಹಕ್ಕೆ ಹೆಚ್ಚಿನ ಆಯಾಸ ಆಗುವ ದಿನ ಎಂದರೆ ತಪ್ಪಾಗುವುದಿಲ್ಲ. ಆರನೇ ಮನೆಯಲ್ಲಿ ಕೇತು ಗ್ರಹವು ಕ್ಷುದ್ರ ಸ್ಥಾನದಲ್ಲಿ ಇರುವುದರಿಂದ ನಿಮಗೆ ಹೆಚ್ಚಿನ ಮಾನಸಿಕ ಘಾಸಿ ಆಗಲಿದೆ. ಜೀವನದಲ್ಲಿ ಈ ಹಿಂದೆ ಮಾಡಿರುವ ಕರ್ಮಗಳು ನಿಮಗೆ ಪಾಪ ಪ್ರಜ್ಞೆ ಕಾಡಿಸುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಕನ್ಯಾ: ಆಫೀಸಿನಲ್ಲಿ ನಿಮಗೆ ಇಂದು ಉತ್ತಮ ದಿನ. ನಿಮ್ಮ ಕಿರಿಯ ಸಹಾಯಕರು ನಿಮಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುತ್ತಾರೆ. ನಿಮ್ಮ ಹಿರಿಯ ಬಾಸ್ ನಿಮ್ಮಗೆ ಅನುಕೂಲ ಆಗುವ ರೀತಿ ನಡೆದುಕೊಳ್ಳುತ್ತಾರೆ. ಸೌಂದರ್ಯವರ್ಧಕಗಳಿಗೆ ಈ ದಿನ ಹೆಣ್ಣು ಮಕ್ಕಳು ಒಂದಿಷ್ಟು ಹೆಚ್ಚಿನ ಧನ ಹಾನಿ ಮಾಡುತ್ತಾರೆ. ಈ ದಿನದ ನಿಮ್ಮ ಅದೃಷ್ಟ ಬಣ್ಣ ನೇರಳೆ.

ತುಲಾ: ನೀವು ಕೆಲವೊಂದು ವಿಷ್ಯಯದಲ್ಲಿ ಅತೀ ಆಗಿ ಆಸೆ ಪಟ್ಟರೆ ಅದು ನೆರವೇರುವುದಿಲ್ಲ. ಒಂದಿಷ್ಟು ವಿಷಯದಲ್ಲಿ ನಿಮಗೆ ಹಿನ್ನಡೆ ಆಗುವ ಸಾಧ್ಯತೆ ಇರುತ್ತದ್ದ. ಈ ದಿನ ಸಂಜೆ ಸಮಯ ಮನೆಯಲ್ಲಿ ಹೆಣ್ಣು ಮಕ್ಕಳು ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದು ಒಳ್ಳೆಯದು. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ವೃಶ್ಚಿಕ: ನಿಮ್ಮ ವ್ಯಾಪಾರದಲ್ಲಿ ಅಧಿಕ ಲಾಭ ಪಡೆಯಲು ಸಾಕಷ್ಟು ಪ್ರಯತ್ನ ಪಡುತ್ತೀರಿ ಆದ್ರೆ ಅವು ನೆರವೇರುವ ಸಾಧ್ಯತೆ ತುಂಬಾ ಕಡಿಮೆ ಆಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ಗ್ರಹ ಗತಿಯಲ್ಲಿ ಅಷ್ಟೇನು ಶುಭ ಫಲ ಎಂಬುದು ಇಲ್ಲ. ಅಧಿಕ ಪರಿಶ್ರಮಕ್ಕೆ ಕಡಿಮೆ ಮಿಶ್ರ ಫಲ ಸಿಗಲಿದೆ. ಈ ದಿನದ ನಿಮ್ಮ ಅದೃಷ್ಟ ಬಣ್ಣ ಹಳದಿ.

ಧನಸು: ಈ ದಿನ ನಿಮ್ಮ ಸಮಾಜದಲ್ಲಿ ಘನತೆ ಮತ್ತು ಗೌರವ. ಹೆಚ್ಚಾಗುವ ಎಲ್ಲ ರೀತಿಯ ಲಕ್ಷಣಗಳು ಹೆಚ್ಚಾಗಿದೆ. ಮೂರನೇ ಮನೆಯಲ್ಲಿ ಇರುವ ಗುರು ಗ್ರಹವು ನಿಮಗೆ ಹೆಚ್ಚಿನ ಶ್ರೇಯಸ್ಸು ನೀಡುವರು. ನಿಮ್ಮ ಘನತೆ ಮತ್ತು ಗೌರವ ಹೆಚ್ಚಾಗಿಸುವ ಎಲ್ಲ ಸಕಾರಾತ್ಮಕ ಪ್ರತಿಕ್ರಿಯೆಗಳು ಈ ದಿನ ಕಾಣಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.
ಮಕರ: ಈ ದಿನ ಆರೋಗ್ಯದಲ್ಲಿ ನಿಮಗೆ ಅಷ್ಟೇನು ಶುಭ ಫಲ ಇರೋದಿಲ್ಲ. ಅಧಿಕ ರೀತಿಯ ನೋವುಗಳು ನಿಮ್ಮನ್ನು ಹೆಚ್ಚಿನ ರೀತಿಯಲ್ಲಿ ಬಾದೆಗೆ ತಳ್ಳುತ್ತದೆ. ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಸಂಜೆ ಸಮಯದಲ್ಲಿ ಲಲಿತಾ ಸಹಸ್ರ ನಾಮ ಪಾರಾಯಣ ಮಾಡುವುದು ತುಂಬಾ ಶ್ರೇಷ್ಠ. ಕೆಲಸದ ವಿಷ್ಯದಲ್ಲಿ ಹೆಚ್ಚಿನ ಅಲೆದಾಟ ನಿಮಗೆ ತಪ್ಪಿದ್ದಲ್ಲ.

ಕುಂಭ: ಅನೇಕ ಜನರು ನಿಮಗೆ ತಮಾಷೆ ಮಾಡುವ ಮಾತು ನಿನಗೆ ಜೀವನದಲ್ಲಿ ಹೆಚ್ಚಿನ ಬಾದೆ ತರಲಿದೆ. ಜೀವನದಲ್ಲಿ ಆಗುವ ಸಣ್ಣ ಸಣ್ಣ ತಪ್ಪುಗಳು ಜೀವನದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡುವುದು ಸೂಕ್ತ. ನಿಮಗೆ ಒಳ್ಳೇದು ಆಗಲಿದೆ.
ಮೀನ : ನಿಮ್ಮ ಬುದ್ದಿವಂತನವನ್ನು ಮೀರಿಸುವ ವ್ಯಕ್ತಿಗಳು ಹಲವರು ನಿಮ್ಮೊಂದಿಗೆ ಚರ್ಚೆ ಮಾಡುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣಕ್ಕೂ ಬಡವರ ಎದುರು ನಿಮ್ಮ ದರ್ಪವನ್ನು ತೋರಿಸಬೇಡಿ. ಮನೆಯಲ್ಲಿ ಇರುವ ಹಿರಿಯರನ್ನು ಗೌರವಿಸುವುದು ಸೂಕ್ತ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here