ನೀವು ಈ ಮನೆಮದ್ದು ಮಾಡಿದರೆ ಒಂದೇ ವರದಲ್ಲಿ ಮೂಲವ್ಯಾಧಿ ಸಮಸ್ಯೆ ಪರಿಹಾರವಾಗಬಹುದು.

0
510

ಈಗಂತೂ ಸಾಕಷ್ಟು ಜನರಿಗೆ ಮೂಲವ್ಯಾಧಿ ಸಮಸ್ಯೆ ಹೆಚ್ಚಾಗಿದೆ. ನಮಗೇ ಗೊತ್ತಿಲ್ಲದ ರೀತಿಯಲ್ಲಿ ಈ ಮೂಲವ್ಯಾಧಿ ಇದ್ದಕ್ಕಿದ್ದಂತೆ ನಮ್ಮನ್ನು ಕಾಡುತ್ತದೆ. ನಾವು ಎಷ್ಟೇ ರೀತಿಯ ಆಹಾರ ಕ್ರಮಗಳನ್ನು ಬದಲಿಸಿದರೂ ಕೆಲವೊಮ್ಮೆ ಹಲವು ರೀತಿಯ ಮಾತ್ರೆಗಳು ತೆಗೆದುಕೊಂಡರು ಸಹ ಇದು ಒಮ್ಮೊಮ್ಮೆ ಅತಿಯಾಗಿ ಕಾಡುತ್ತದೆ. ಎಲ್ಲದಕ್ಕೂ ಒಂದು ಮಿತಿ ಎಂಬುದು ಇರುತ್ತದೆ. ಆ ಮಿತಿಯನ್ನು ದಾಟಿದರೆ ಎಲ್ಲದಕ್ಕೆ ನಾವು ಬೆಲೆಯನ್ನು ಕಟ್ಟಬೇಕಾಗುತ್ತದೆ. ಆದರೆ ಸಮಸ್ಯೆ ಸಣ್ಣದಿರುವಾಗ ನಾವೊಂದಿಷ್ಟು ಮನೆ ಮದ್ದನ್ನು ಉಪಯೋಗ ಮಾಡಿಕೊಂಡು ನಮ್ಮ ಆಹಾರ ಶೈಲಿಯಲ್ಲಿ ಬದಲಾವಣೆ ತಂದುಕೊಂಡರೆ ಮತ್ತು ಒಂದಿಷ್ಟು ಮನೆ ಮದ್ದು ಮಾಡಿದ್ರೆ ಏನೇ ಆರೋಗ್ಯದ ಸಮಸ್ಯೆ ಇದ್ದರೂ ಅದನ್ನು ಕಡಿಮೆ ಮಾಡಿಕೊಳ್ಳಬಹುದು.

ಮೂಲವ್ಯಾಧಿ ಅಥವಾ ಫೈಲ್ಸ್ ಅಂದರೆ ನಮ್ಮ ಜನ ಇಂದಿಗೂ ಭಯ ಪಡುತ್ತಾರೆ. ಇದರಿಂದ ನೋವು ಅನುಭವಸುವವರಿಗೆ ಮಾತ್ರ ಗೊತ್ತು. ಯಾರಿಗೂ ಈ ನೋವನ್ನು ಹೇಳಿಕೊಳ್ಳಲಾಗದೆ ಮತ್ತು ಪರಿಹಾರ ಸಿಗದೆ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಾರೆ. ನಾವು ಇಂದು ನಿಮಗೆ ನೀಡಿರುವ ಈ ಸಂಪೂರ್ಣ ಲೇಖನವನ್ನು ಓದಿ ಮತ್ತು ಮೂಲವ್ಯಾಧಿಗೆ ಮನೆಯಲ್ಲೇ ಮದ್ದನ್ನು ತಯಾರಿಕೆ ಮಾಡುವುದನ್ನು ನಿಮಗೆ ತಿಳಿಸುತ್ತೇವೆ. ಈ ಸರಳ ಮನೆಮದ್ದಿನಿಂದ ಮೂಲವ್ಯಾಧಿಗೆ ಪರಿಣಾಮಕಾರಿಯಾದ ಒಂದು ಚಿಕಿತ್ಸೆಯನ್ನು ನೀಡಬಹುದು. ಇದಕ್ಕೆ ಒಂದು ಸಣ್ಣ ಮನೆಮದ್ದನ್ನು ನಾವು ನಿಮಗೆ ಇಂದು ನೀಡಲಿದ್ದೇವೆ.

ಪ್ರತಿನಿತ್ಯ ಶುದ್ಧವಾದ ಆಕಳ ಹಾಲನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ ತಣ್ಣಗೆ ಮಾಡಿರಿ. ನಂತರ ಒಂದು ಲೋಟ ಹಾಲಿಗೆ ಅಂದರೆ 250ಎಮ್ ಎಲ್ ಹಾಲಿಗೆ ಬೀಜ ತೆಗೆದ ಲಿಂಬೆರಸವನ್ನು ಹಿಂಡಿರಿ. ಈ ಹಾಲು ಒಡೆಯುವ ಮುನ್ನವೇ ಅಂದರೆ ಕ್ಷಣಮಾತ್ರದಲ್ಲಿ ಈ ಹಾಲನ್ನು ಕುಡಿಯಬೇಕು. ಹೀಗೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ವಾರ ಮಾಡುವುದರಿಂದ ಲಿಂಬೆಹಣ್ಣಿನಲ್ಲಿರುವ ಅಸಿಡಿಟಿ ಮಲದ್ವಾರ ಸಂಬಂಧಿಸಿದ ಸಮಸ್ಯೆಯನ್ನು ಖಂಡಿತವಾಗಿ ದೂರ ಮಾಡಬಹುದು. ಮಲಬದ್ಧತೆಯ ಸಮಸ್ಯೆ ಇರುವವರು ಬೀದಿ ಬದಿಯಲ್ಲಿ ಮಾರುವ ಪದಾರ್ಥಗಳನ್ನು ತಿನ್ನಬಾರದು ಹಾಗು ಅತಿಯಾದ ಖಾರದ ಪದಾರ್ಥಗಳನ್ನು ಸೇವಿಸಲೇಬಾರದು.

ನಿಮ್ಮ ಊಟದ ನಂತರ ಮಜ್ಜಿಗೆಯನ್ನು ಕುಡಿಯುವುದು ಮರೆಯಬೇಡಿ. ಹೀಗೆ ನೀವು ಜೀವನದಲ್ಲಿ ಒಂದಿಷ್ಟು ಬದಲಾವಣೆಯನ್ನು ಮಾಡಿಕೊಂಡರೆ ನಿಮ್ಮ ಮಲಬದ್ಧತೆಯ ಸಮಸ್ಯೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಹಾಗೆಯೇ ಮಲವಿಸರ್ಜನೆಯನ್ನು ತಡೆಯುವುದು ಹಾಗೂ ಉಪವಾಸವನ್ನು ಮಾಡುವುದು ಹೀಗೆ ಅನೇಕ ರೀತಿಯ ಸಣ್ಣ ತಪ್ಪುಗಳನ್ನು ಮಾಡಿದರೆ ಖಂಡಿತಾ ನಿಮಗೆ ಮಲಬದ್ಧತೆಯ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ಆಗುತ್ತದೆ. ಆದರೆ ಮಲಬದ್ಧತೆ ಇರುವವರು ಹೆಚ್ಚು ನೋವನ್ನು ಅನುಭವಿಸುತ್ತಿದ್ದರೆ ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕ ಮಾಡಿರಿ. ಆದರೆ ಈ ಒಂದು ಮನೆಮದ್ದನ್ನು ಮಾಡುವುದರಿಂದ ಸ್ವಲ್ಪವಾದರೂ ಮೂಲವ್ಯಾಧಿ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಈ ಉಪಯುಕ್ತ ಮಾಹಿತಿಯನ್ನು ನಕಲು ಮಾಡದೆ ಮರೆಯದೇ ಶೇರ್ ಮಾಡಿರಿ ನಿಮ್ಮ ಎಲ್ಲಾ ಸ್ನೇಹಿತರಿಗೂ ತಿಳಿಸಿರಿ ಎಲ್ಲರಿಗೂ ಸಹಾಯ ಆಗಲಿದೆ.

LEAVE A REPLY

Please enter your comment!
Please enter your name here