ಶಕ್ತಿಶಾಲಿ ಸುಬ್ರಮಣ್ಯ ಸ್ವಾಮಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
413

ಇವರು ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156 490

ಮೇಷ: ನಿಮ್ಮ ದಾಯದಿಗಳ ಬಗ್ಗೆ ಒಂದಿಷ್ಟು ಜಾಗ್ರತೆ ಇರಲಿ. ಯಾರೊಂದಿಗೆ ಈ ದಿನ ಹಣಕಾಸಿನ ವಿಚಾರ ಮಾಡಲು ಹೋಗಲೇ ಬೇಡಿ. ಅನವಶ್ಯಕ ಭಿನ್ನಾಭಿಪ್ರಾಯಗಳು ಮಾನಸಿಕ ಹಿಂಸೆ ನೀಡಲಿದೆ. ಸ್ನೇಹಿತರು ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಹಸ್ತ ನೀಡುವರು.
ವೃಷಭ: ಈ ದಿನ ನೀವು ಸಂಚಾರ ವಿಷ್ಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ ಮತ್ತು ವಾಹನ ಚಾಲನೆ ಮಾಡುವ ನೀವು ಗಣಪತಿಯ ಧ್ಯಾನ ಮಾಡುತ್ತಾ ನಂತರ ಮುಂದೆ ಸಾಗುವುದು ಸೂಕ್ತ. ಕಬ್ಬಿಣ್ಣ ವ್ಯಾಪಾರ ಮಾಡುವ ಜನಕ್ಕೆ ಅಧಿಕ ಲಾಭ ಸಿಗುವ ಸಾಧ್ಯತೆ ಇರುತ್ತದೆ. ನಿಮ್ಮ ಗುಪ್ತ ಮತ್ತು ಆರೋಗ್ಯ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಈ ದಿನ ನೀವು ಸಣ್ಣ ಪುಟ್ಟ ಕೆಲ್ಸ ಕಾರ್ಯಗಳನ್ನು ಮುಗಿಸಲು ಸಾಕಷ್ಟು ಒತ್ತಡದ ಪ್ರಯತ್ನ ಪಡುತ್ತೀರಿ. ನಿರುದ್ಯೋಗಿಗಳು ಸಿಗುವ ಉತ್ತಮ ಅವಕಾಶಗಳನ್ನು ಬಳಸಿಕೊಳ್ಳುವುದು ಸೂಕ್ತ. ಈ ದಿನ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ನೀಲಿ ಬಣ್ಣದ ವಸ್ತ್ರಧಾರಣೆ ಮಾಡಿರಿ ಜೊತೆಗೆ ಈಶಾನ್ಯ ದಿಕ್ಕಿನಲ್ಲಿ ಬರುವ ಯಾವುದಾದರೂ ಪ್ರಾಣಿಗೆ ಆಹಾರ ನೀಡಿರಿ.
ಕರ್ಕಾಟಕ: ಈ ದಿನ ನಿಮಗೆ ಶುಭ ಫಲ ಹೆಚ್ಚಿದೆ. ನಿಮಗೆ ಬರಬೇಕಾದ ಹಣವು ಹಲವು ಮೂಲಗಳಿಂದ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯಲ್ಲಿ ಇರುವ ಹಿರಿಯ ಜನರ ಆಶೀರ್ವಾದ ತಪ್ಪದೆ ಪಡೆಯಿರಿ. ನಿಮಗೆ ಶುಭ ಸುದ್ದಿ ಸಿಗಲಿದೆ. ಸಂಜೆ ಸಮಯದಲ್ಲಿ ಹೆಣ್ಣು ಮಕ್ಕಳು ದೀಪ ಹಚ್ಚುವ ಸಮಯಕ್ಕೆ ಮಹಾ ಲಕ್ಷ್ಮಿ ಸ್ತೋತ್ರ ಪಾರಾಯಣ ಮಾಡುವುದು ಸೂಕ್ತ. ನಿಮ್ಮ ಗುಪ್ತ ಮತ್ತು ಆರೋಗ್ಯ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ನಿಮ್ಮ ವ್ಯಕ್ತಿಕ ಆರೋಗ್ಯದಲ್ಲಿ ಸಮಾಧಾನ ಮತ್ತು ಚೇತರಿಕೆ ಕಾಣಲಿದೆ. ಸಣ್ಣ ವ್ಯವಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ಇರುವ ಜನಕ್ಕೆ ಒಂದಿಷ್ಟು ಹೆಚ್ಚಿನ ಲಾಭ ಸಿಗುವ ನಿರೀಕ್ಷೆ ಇದೆ. ಸುಬ್ರಮಣ್ಯ ಸ್ವಾಮಿಯ ಆರಾಧನೆ ಮತ್ತು ಆತನ ದರ್ಶನ ಪಡೆದುಕೊಂಡರೆ ಜೀವನದಲ್ಲಿ ನೆಮ್ಮದಿ ಸುಖ ಸಿಗುತ್ತದೆ.
ಕನ್ಯಾ: ಕೆಲಸದ ಒತ್ತಡದಿಂದ ಹೆಚ್ಚಿನ ರೀತಿಯಲ್ಲಿ ದೇಹದ ಆಯಾಸ ಕಾಣಲಿದೆ. ನಿಮ್ಮ ಮನಸಿನ ಆಸೆಗಳು ಸಮಯಕ್ಕೆ ತಕ್ಕಂತೆ ಹಂತ ಹಂತವಾಗಿ ನೆರವೇರಲಿದೆ. ತಾಳ್ಮೆಯಿಂದ ಜೀವನ ಸಾಗಿಸಿದರೆ ನಿಮಗೆ ಯಶಸ್ಸು ಪ್ರಾಪ್ತಿ ಆಗುತ್ತದೆ. ಸಾಂಸಾರಿಕ ಜೀವನದಲ್ಲಿ ಬರುವ ಕಷ್ಟಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ತುಲಾ: ನಿಮಗೆ ಇಂದು ನಿರಾಸೆ ದಿನ ಎಂದರೆ ತಪ್ಪಾಗುವುದಿಲ್ಲ ಏಕೆಂದರೆ ನೀವು ಅಂದುಕೊಂಡ ಎಷ್ಟೋ ಆಸೆಗಳು ಮತ್ತು ಕೆಲ್ಸದಲ್ಲಿ ನಿಮಗೆ ನಿರಾಸೆ ಮೂಡಿಸುತ್ತದೆ. ಆರೋಗ್ಯದಲ್ಲೂ ಉದಾಸೀನತೆ ಬೇಡವೇ ಬೇಡ ಸಮಯಕ್ಕೆ ತಕ್ಕಂತೆ ಪರೀಕ್ಷೆ ಮಾಡಿಕೊಳ್ಳಿರಿ.
ವೃಶ್ಚಿಕ: ನಿಮ್ಮ ಮನೆಗೆ ದೂರದ ಊರಿನಿಂದ ನೆಂಟರು ಬರುವ ನಿರೀಕ್ಷೆ ಇರುತ್ತದೆ. ವಿದ್ಯಾರ್ಥಿಗಳು ಒಂದಿಷ್ಟು ಹೆಚ್ಚಿನ ಕಷ್ಟ ಪಟ್ಟರೆ ಮುಂದೆ ನಿಮಗೆ ಒಳ್ಳೆ ಶುಭ ಫಲ ಸಿಗಲಿದೆ. ನಿಮ್ಮ ಆಫೀಸಿನಲ್ಲಿ ನಿಮಗೆ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ ಬರಲಿದೆ. ನಿಮ್ಮ ಗುಪ್ತ ಮತ್ತು ಆರೋಗ್ಯ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ಈ ದಿನ ನಿಮಗೆ ಹೆಚ್ಚಿನ ಚಿಂತೆಗಳು ಕಾಡುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ನೀವು ಹೆಚ್ಚಿನ ರೀತಿಯಲ್ಲಿ ಯೋಚನೆ ಮಾಡುತ್ತೀರಿ. ಮನೆಯಲ್ಲಿ ಇರುವ ಸಣ್ಣ ಮಕ್ಕಳ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಸಂಜೆ ಸಮಯದಲ್ಲಿ ಸುಬ್ರಮಣ್ಯ ಆರಾಧನೆ ಮಾಡಿರಿ. ಆತನ ಅನುಗ್ರಹ ನಿಮಗೆ ಹೆಚ್ಚಿನ ಶುಭ ಫಲ ಸಿಗುತ್ತದೆ.
ಮಕರ: ಆರ್ಥಿಕವಾಗಿ ಹೆಚ್ಚಿನ ಧನ ಆಗಮನ ಆದರೂ ಖರ್ಚುಗಳು ಸಹ ಅಷ್ಟೇ ಇರಲಿದೆ. ದಾಂಪತ್ಯ ಜೀವನದಲ್ಲಿ ಸುಖ ಮತ್ತು ನೆಮ್ಮದಿ ಸಿಗುತ್ತದೆ. ಪೂರ್ವಾಪರ ಆಲೋಚನೆ ಇಲ್ಲದೆ ಯಾರಿಗೂ ಹಣದ ಸಹಾಯ ಮಾಡಲು ಹೋಗಬೇಡಿ. ನಿಮ್ಮ ಗುಪ್ತ ಮತ್ತು ಆರೋಗ್ಯ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈಗಾಗಲೇ ನಿಮ್ಮ ಮೇಲೆ ಸಾಕಷ್ಟು ಹೆಚ್ಚಿನ ಜವಾಬ್ದಾರಿ ಎಂಬುದು ಇದೆ ಅದನ್ನು ಅರಿತುಕೊಂಡು ಜೀವನದಲ್ಲಿ ಸೂಕ್ಷ್ಮವಾದ ಹೆಜ್ಜೆ ಇಡುವುದು ಸೂಕ್ತ. ಲಕ್ಷ್ಮಿ ಆದಿನಾರಾಯರಣ ಸ್ವಾಮಿಯ ದರ್ಶನ ಪಡೆಯಿರಿ ಮತ್ತು ಆತನ ಕೃಪೆಗೆ ಪಾತ್ರರಾಗಿರಿ. ಜೀವನದಲ್ಲಿ ಯಶಸ್ಸಿನ ಹಾದಿ ನಿಮಗೆ ದೊರೆಯಲಿದೇ.
ಮೀನ: ನಿಮ್ಮ ವೃತ್ತಿರಂಗದಲ್ಲಿ ನಿಮಗೆ ಸಾಕಷ್ಟು ಜನರು ಈ ದಿನ ಸಹಾಯ ಮಾಡುವ ನಿರೀಕ್ಷೆ ಇದೆ. ನಿಮ್ಮ ತಾಯಿ ಕಡೆ ಒಂದು ದೂರದ ಸಂಬಂಧದಿಂದ ಕಂಕಣ ಭಾಗ್ಯ ಕೂಡಿ ಬರುವ ನಿರೀಕ್ಷೆ ಇದೆ. ಈ ದಿನ ಪ್ರಯಾಣದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ನಿಮ್ಮ ಗುಪ್ತ ಮತ್ತು ಆರೋಗ್ಯ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here