ಶುಭ ಶನಿವಾರ ರಾಶಿ ಭವಿಷ್ಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156 490
ಮೇಷ: ಈ ದಿನ ಅನವಶ್ಯಕ ಮಾತುಗಳು ಮಾತನಾಡಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಟೀಕೆಗೆ ಗುರಿ ಆಗುತ್ತೀರಿ ಮಾತಿನ ಪರಿಣಾಮ ಹೆಚ್ಚಿನ ರೀತಿಯಲ್ಲಿ ಆದರೆ ನೀವು ಕೆಲ್ಸ ಕೆಡುಕೊಳ್ಳುವ ಸಾಧ್ಯತೆ ಇರುತ್ತದೆ. ಅನಿರೀಕ್ಷಿತ ಧನ ಆಗಮನ ಮನಸಲ್ಲಿ ಸಂತಸ ತರುತ್ತದೆ. ಪ್ರೀತಿ ದಾಂಪತ್ಯ ಮತ್ತು ಸಾಂಸಾರಿಕ ಜೀವನದಲ್ಲಿ ಅಭಿವೃದ್ಧಿ ಸಿಗುತ್ತದೆ.
ವೃಷಭ: ಪ್ರೀತಿಯಲ್ಲಿ ತಡಗಿರುವ ಯುವಕ ಮತ್ತು ಯುವತಿಯರಿಗೆ ಈ ದಿನ ಬಾಳಲ್ಲಿ ಹೊಸ ಬೆಳವಣಿಗೆ ತರಲಿದೆ. ಮನೆಗೆ ಸಂಬಂಧ ಪಟ್ಟ ಹಲವು ರೀತಿಯ ಖರ್ಚುಗಳು ಹೆಚ್ಚಾಗುತ್ತದೆ. ನಿಮ್ಮ ಸಂಗಾತಿ ನಿಮಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಾರೆ. ನಿಮ್ಮ ಜೀವನದಲ್ಲಿ ಏನೇ ಗುಪ್ತ ಸಮಸ್ಯೆ ಇದ್ದರು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದು ಕರೆ ಮಾಡಿರಿ.

ಮಿಥುನ: ಅತೀ ಹೆಚ್ಚಿನ ಒತ್ತಡ ನಿಮಗೆ ಹಲವು ಆರೋಗ್ಯ ಸಂಬಂಧ ಪಟ್ಟ ಸಮಸ್ಯೆಗಳು ಉಂಟು ಮಾಡುತ್ತದೆ. ಸ್ನೇಹಿತರ ಸಹಕಾರ ಮತ್ತು ಕುಟುಂಬ ಜನರ ಸಹಾಯ ನಿಮ್ಮನ್ನು ಹಲವು ಇಕ್ಕಟ್ಟಿನ ಸಮಸ್ಯೆಗಳಿಂದ ಮುಕ್ತಿ ನೀಡಲಿದೆ. ಸಂಜೆ ಸಮಯದಲ್ಲಿ ಪಕ್ಷಿಗಳಿಗೆ ಧಾನ್ಯಗಳನ್ನು ನೀಡಿರಿ ನಿಮಗೆ ಶುಭ ಆಗಲಿದೆ.
ಕರ್ಕಾಟಕ: ಈ ದಿನ ನಿಮ್ಮ ಕೆಲಸ ಕಾರ್ಯದಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇರುತ್ತದೇ ಆದರಿಂದ ಕೆಲ್ಸ ಕಾರ್ಯಗಳು ಯಾವುದೇ ಅಡ್ಡಿ ಆತಂಕ ಇಲ್ಲದೆ ಆಗಲು ಹತ್ತು ನಿಮಿಷ ಮುಂಚಿತವಾಗಿ ಶುರು ಮಾಡುವುದು ಒಳ್ಳೆಯದು. ಗೃಹಿಣಿಯರಿಗೆ ತೃಪ್ತಿಪರ ದಿನ ಎಂದರೆ ತಪ್ಪಾಗುವುದಿಲ್ಲ. ಕೈ ಹಾಕಿದ ಕೆಲ್ಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ನಿಮ್ಮಗುಪ್ತ ಸಮಸ್ಯೆಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಸಿಂಹ: ನಿಮಗೆ ಈ ದಿನ ನಂಬಿಕಸ್ಥ ಜನರಿಂದ ಮೋಸ ಆಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಮುಂಚೆಯೇ ಪೂರ್ವ ತಯಾರಿಗಳು ಅತೀ ಮುಖ್ಯ. ಕೆಲಸದಲ್ಲಿ ಮೂರನೇ ವ್ಯಳ್ತಿಗಳಿಂದ ಅಡ್ಡಿ ಮತ್ತು ಆತಂಕ ಹೆಚ್ಚಾಗಲಿದೆ. ಶನಿ ದೇವರ ಪ್ರಾರ್ಥನೆ ಮಾಡಿರಿ. ನಿಮಗೆ ಶುಭ ಫಲ ಸಿಗಲಿದೆ.
ಕನ್ಯಾ: ನಿಮ್ಮ ಮಾತುಗಳಿಗೆ ಈ ದಿನ ಹೆಚ್ಚಿನ ಪ್ರಾಧಾನ್ಯತೆ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ನಿರ್ಮಾಣ ಆಗುತ್ತದೆ. ದುಂದು ವೆಚ್ಚಗಳ ಬಗ್ಗೆ ಒಂದಿಷ್ಟು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ತುಲಾ: ಸ್ತ್ರೀಯರಿಗೆ ಅತ್ಯಂತ ಹೆಚ್ಚಿನ ಅನುಕೂಲ ದಿನ ಆಗಲಿದೆ. ನಿಮ್ಮ ಮಾತುಗಳಿಗೆ ಕುಟುಂಬದಲ್ಲಿ ಹೆಚ್ಚಿನ ಮಾನ್ಯತೆ ದೊರೆಯಲಿದೆ. ಬೆಳ್ಳಿ ಮತ್ತು ಬಂಗಾರದ ವಸ್ತುಗಳ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತೀರಿ. ಆರೋಗ್ಯದಲ್ಲಿ ಅಭಿವೃದ್ಧಿ ಕಾಣುತ್ತದೆ ಇದರಿಂದ ನಿಮ್ಮ ಆತ್ಮ ಸ್ಥೈರ್ಯ ಹೆಚ್ಚಾಗುವುದು. ನಿಮ್ಮ ಕೋರಿಕೆಗಳು ಬೇಗನೆ ಈಡೇರಲು ನಿಮ್ಮ ಇಷ್ಟ ದೇವರ ಪಾರ್ಥನೆ ಮಾಡುವುದು ಮರೆಯಬೇಡಿ.
ವೃಶ್ಚಿಕ : ಧಾರ್ಮಿಕ ಕ್ಷೇತ್ರಗಳ ದರ್ಶನದ ಅನುಭೂತಿ ಪಡೆಯುತ್ತೀರಿ. ಮಾನಸಿಕ ನೆಮ್ಮದಿ ಸಿಗುವುದರಿಂದ ಮನಸಲ್ಲಿ ಹೆಚ್ಚಿನ ಸಂತೋಷ ಇರುತ್ತದೆ. ಹಿರಿಯರು ನಿಮ್ಮ ಮನೆಗೆ ಆಗಮನ ದಿಂದ ಮಾನಸಿಕ ತೃಪ್ತಿ ಕಾಣುತ್ತೀರಿ. ವಿದೇಶಿ ಪ್ರಯಾಣದ ಬಗ್ಗೆ ಆಸಕ್ತಿ ಹೊಂದಿರುವ ಜನಕ್ಕೆ ಅನುಕೂಲ ಸನ್ನಿವೇಶ ಬರಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸ್ಸು: ನಿಮಗೆ ಇಂದು ಅದೃಷ್ಟ ಹೆಚ್ಚಾಗಲಿದೆ. ಯುಗಾದಿ ಹಬ್ಬದ ದಿನ ಶುಭ ದಿನ ನಿಮ್ಮ ಮನಸಿನ ಅನೇಕ ರೀತಿಯ ಕೋರಿಕೆಗಳು ನೆರವೇರುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನ ಮಾನ ನಿಮಗೆ ದೊರೆಯಲಿದೆ. ವ್ಯಾಪಾರ ಮತ್ತು ಹೊಸ ರೀತಿಯ ವ್ಯವಹಾರದಲ್ಲಿ ಹೂಡಿಕೆ ಮಾಡುವ ಜನರು ಗಣಪತಿಯ ಆಶೀರ್ವಾದ ಪಡೆದುಕೊಂಡು ಶುರು ಮಾಡಿರಿ.
ಮಕರ : ಹೊಸ ವ್ಯಾಪಾರ ಮಾಡುವ ನಿಮಗೆ ಹೆಚ್ಚಿನ ಲಾಭದ ನಿರೀಕ್ಷೆ ಇರುತ್ತದೆ. ಕಂಕಣ ಭಾಗ್ಯ ಇಲ್ಲದ ಜನಕ್ಕೆ ಶುಭ ಸುದ್ದಿ ಸಿಗುತ್ತದೆ. ಕೆಲ್ಸ ಕಾರ್ಯದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುತ್ತೀರಿ. ಮನೆಯಲ್ಲಿ ಇರುವ ಗಣಪತಿ ವಿಗ್ರಹಕ್ಕೆ ಗರಿಕೆ ಹುಲ್ಲಿನಿಂದ ಸಂತೃಪ್ತಿಗೊಳಿಸಿರಿ ನಿಮ್ಮ ಇಷ್ಟಾರ್ಥ ಮತ್ತು ಕಾರ್ಯಗಳು ಸಿದ್ದಿ ಆಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕುಂಭ: ಈ ದಿನ ನೀವು ಆರೋಗ್ಯದ ಸಲುವಾಗಿ ಒಂದಿಷ್ಟು ಹಣದ ವೆಚ್ಚ ಮಾಡುತ್ತೀರಿ. ಬೆಳ್ಳಗೆ ಎದ್ದೇಳುವ ಸಮಯದಲ್ಲಿ ಸೂರ್ಯದೇವನ ಆಶೀರ್ವಾದ ಪಡೆಯುವುದು ಮರೆಯಬೇಡಿ. ಕ್ಲಿಷ್ಟಕರ ಸನ್ನಿವೇಶದಲ್ಲಿ ನಿಮ್ಮ ಬುದ್ಧಿವಂತಿಕೆಗೆ ಹೆಚ್ಚಿನ ಮಾನ್ಯತೆ ನೀಡಿರಿ. ಬಿಳಿ ವಸ್ತ್ರದ ವಸ್ತ್ರಧಾರಣೆ ಮಾಡಿರಿ ನಿಮಗೆ ಶುಭ ಫಲ ಹೆಚ್ಚಿನ ರೀತಿಯಲ್ಲಿ ಸಿಗುತ್ತದೆ.
ಮೀನ: ಈ ದಿನ ಕುಲ ದೇವರ ಪ್ರಾರ್ಥನೆ ಮಾಡಿರಿ ಜೊತೆಗೆ ನಿಮ್ಮ ತಂದೆ ತಾಯಿಯ ಆಶೀರ್ವಾದ ಪಡೆದುಕೊಳ್ಳಿರಿ ನಿಮಗೆ ಹೆಚ್ಚಿನ ಶುಭ ಫಲ ಪ್ರಾಪ್ತಿ. ಈ ಶುಭ ದಿನ ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ವೇಗ ಪಡೆಯಲಿದೆ. ಧನಾತ್ಮಕ ಶಕ್ತಿ ಹೆಚ್ಚಾಗಲು ಈಶ್ವರನ ಸ್ಮರಣೆ ಮಾಡಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.