ಈ ರಾಶಿಯವರು ಯಾವುದೇ ಕಾರಣಕ್ಕೂ ಬೆಳ್ಳಿ ಧರಿಸಬಾರದು ಅದರ ಬದಲು ಹೀಗೆ ಮಾಡಿರಿ

0
1404

ಬೆಳ್ಳಿ ಒಂದು ಅಮೂಲ್ಯವಾದ ವಸ್ತು ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಹೆಚ್ಚಿನ ಸಕಾರಾತ್ಮಕ ತರಂಗಳನ್ನೂ ಸೃಷ್ಟಿ ಮಾಡುತ್ತದೆ. ಹಾಗೆಯೆ ಹಿಂದಿನ ಕಾಲದಿಂದಲೂ ನಮ್ಮ ಜನರು ಜ್ಯೋತಿಷ್ಯ ಶಾಸ್ತ್ರ ವನ್ನು ಹೆಚ್ಚು ನಂಬಿಕೊಂಡು ಬಂದಿದ್ದಾರೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ನಮ್ಮ ರಾಶಿ ನಕ್ಷತ್ರವನ್ನು ನೋಡಿ ನಾವು ಯಾವ ರೀತಿಯ ರತ್ನಾಭರಣಗಳ ಬಗ್ಗೆ ತಿಳಿಸುತ್ತಾರೆ ಹಾಗೆಯೆ ಯಾವ ರಾಶಿಯವರು ಯಾವ ಚಿನ್ನ ಬೆಳ್ಳಿ ಪ್ಲಾಟಿನಂ ವಜ್ರ ಮುತ್ತು ಹರಳು ಇವುಗಳಲ್ಲಿ ಯಾವುದನ್ನೂ ಧರಿಸಿದರೆ ಒಳ್ಳೆಯದು ಎಂದು ತಿಳಿಸುತ್ತಾರೆ.

ಆದರೆ ಕೆಲವರು ಚಿನ್ನ ಬೆಳ್ಳಿ ಇನ್ನಿತರ ಆಭರಣಗಳನ್ನು ಧರಿಸಲು ಆಗದೆ ಬೆಳ್ಳಿಯನ್ನು ತೆಗೆದುಕೊಂಡು ಧರಿಸುತ್ತಾರೆ ಸಾಮಾನ್ಯವಾಗಿ ನಾವು ಗಮನಿಸಿರುವಂತೆ ಇತ್ತೀಚಿಗೆ ಎಲ್ಲರ ಕೈಯಲ್ಲೂ ಬೆಳ್ಳಿಯ ಬಳೆ ಸರ ಧರಿಸುವುದನ್ನು ನೋಡಿದ್ದೇವೆ ಅಲ್ಲವೇ ಆದರೆ ಕೆಲವು ರಾಶಿಯನ್ನು ಹೊಂದಿರುವವರು ಯಾವುದೇ ಕಾರಣಕ್ಕೂ ಬೆಳ್ಳಿಯನ್ನು ಧರಿಸಬಾರದು ಹಾಗಾದರೆ ಯಾವ ಯಾವ ರಾಶಿಯವರು ಬೆಳ್ಳಿಯನ್ನು ಧರಿಸಬಾರದು ಹಾಗು ಯಾವ ರಾಶಿಯವರು ಯಾವ ಲೋಹದ ಕಲ್ಲುಗಳ ಉಂಗುರ ಧರಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ

ಮೇಷ ರಾಶಿ ಧನುಷ್ ರಾಶಿ ಹಾಗೂ ಕನ್ಯಾ ರಾಶಿಯವರು ಯಾವುದೇ ಕಾರಣಕ್ಕೂ ಬೆಳ್ಳಿ ಉಂಗುರವನ್ನು ಧರಿಸಬಾರದು ಧರಿಸಿದರೆ ಏನೆಲ್ಲಾ ತೊಂದರೆ ಆಗುತ್ತದೆ ಗೊತ್ತೇ ದೌರ್ಭಾಗ್ಯ ಎಂಬುದು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಮಾನಸಿಕ ಶಾಂತಿ ಎಂಬುದು ಇರುವುದಿಲ್ಲ. ಹಣಕಾಸಿನ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಮನೆಯಲ್ಲಿ ಶಾಂತಿ ಸಂತೋಷ ಎಂಬುದು ಇರುವುದಿಲ್ಲ. ಜೀವನದಲ್ಲಿ ಸಂತೋಷ ಎಂಬುದು ಇರುವುದಿಲ್ಲ.

ಆದರೆ ಈ ರಾಶಿಯವರು ಆಮೆಯ ಉಂಗುರವನ್ನು ಧರಿಸುವುದರಿಂದ ಏನೆಲ್ಲಾ ಲಾಭಗಳು ಆಗುತ್ತವೆ ಎಂದು ನೋಡೋಣ ಬನ್ನಿ ಆಮೆಯು ದೇವರ ಸ್ವರೂಪ ಹಾಗಾಗಿ ಪವಿತ್ರವಾದ ಆಮೆಯ ಉಂಗುರವನ್ನು ಧರಿಸುವುದರಿಂದ ನಮ್ಮ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತದೆ. ಆಮೆಯ ಉಂಗುರವನ್ನು ಧರಿಸುವುದರಿಂದ ವಾಸ್ತು ದೋಷಗಳು ನಿವಾರಣೆ ಆಗುತ್ತವೆ. ಆಮೆಯ ಉಂಗುರವನ್ನು ಧರಿಸುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ ಆಮೆಯಾ ಉಂಗುರ ಧರಿಸುವುದರಿಂದ ಸಿರಿ ಸಂಪತ್ತು ಹೆಚ್ಚಾಗುತ್ತದೆ. ಆಮೆಯ ಉಂಗುರವನ್ನು ಧರಿಸುವುದರಿಂದ ಧೈರ್ಯ ಮತ್ತು ಶಾಂತಿ ಎಂಬುದು ಸಮೃದ್ಧಿ ಆಗುತ್ತದೆ. ಆದರೆ ಇನ್ನೊಂದು ಮುಖ್ಯವಾದ ಅಂಶ ಎಂದರೆ ಆಮೆಯ ಉಂಗುರವನ್ನು ಧರಿಸುವಾಗ ಆಮೆಯ ತಲೆ ಧರಿಸುವವರ ಕಡೆಗೆ ತಿರುಗಿರಬೇಕು. ಇಲ್ಲವಾದರೆ ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಮೂರೂ ರಾಶಿಯವರು ಜ್ಯೋತಿಷ್ಯ ಶಾಸ್ತ್ರರ ಬಳಿ ವಿಚಾರಿಸಿ ಯಾವ ಲೋಹದ ಆಭರಣ ಧರಿಸಬೇಕು ಎಂದು ತಿಳಿದು ಧರಿಸಿ ಆದರೆ ಯಾವುದೇ ಕಾರಣಕ್ಕೂ ಬೆಳ್ಳಿಯ ಉಂಗುರ ಧರಿಸಬೇಡಿ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886 83 5333

LEAVE A REPLY

Please enter your comment!
Please enter your name here