ಶಕ್ತಿಶಾಲಿ ಶಿವನಿಗೆ ಭಕ್ತಿಯಿಂದ ನಮಸ್ಕಾರ ಮಾಡುತ್ತಾ ಸೋಮವಾರದ ನಿಮ್ಮ ರಾಶಿ ಭವಿಷ್ಯ

0
553

ಶುಭ ಸೋಮವಾರ ರಾಶಿ ಭವಿಷ್ಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9 535 156 490

ಮೇಷ: ಉದ್ಯೋಗ ಇಲ್ಲದ ಜನಕ್ಕೆ ಉದ್ಯೋಗ ಸಿಗಲಿದೆ. ನಿಮ್ಮ ಕಾರ್ಯ ಸಾಧನೆಗಾಗಿ ೯ ಸುತ್ತು ನವಗ್ರಹ ಪ್ರದಕ್ಷಿಣೆ ಹಾಕುವುದು ಮರೆಯಬೇಡಿ. ನಿಮಗೆ ಸಾಧ್ಯ ಆದರೆ ಬಡವರಿಗೆ ಕಪ್ಪು ವಸ್ತ್ರ ದಾನ ಮಾಡಿರಿ ನಿಮಗೆ ವಿಶೇಷ ಫಲ ಪ್ರಾಪ್ತಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ನಿಮ್ಮ ಈ ದಿನ ಕೆಲವು ಜನರು ಸಮಯ ಸಾಧಿಸಿ ನಿಮ್ಮ ಬಳಿ ಬಂದು ಜಗಳ ಮಾಡುವ ಸಾಧ್ಯತೆ ಇರುತ್ತದೆ. ದೂರದ ಊರಿನ ಪ್ರಯಾಣ ಜೀವನದಲ್ಲಿ ಹೆಚ್ಚಿನ ಪ್ರಗತಿ ಮತ್ತು ಅವಕಾಶಗಳು ದೊರೆಯುವ ಹಾಗೇ ಮಾಡಿಸುತ್ತದೆ. ಶಿವನಿಗೆ ಮನೆಯಲ್ಲೇ ಪಂಚಾಮೃತ ಅಭಿಷೇಕ ಮಾಡಿರಿ ಶುಭ ಆಗಲಿದೆ.

ಮಿಥುನ: ಅನಗತ್ಯ ವಸ್ತುಗಳ ಖರೀದಿ ಹೆಚ್ಚು ಮಾಡುವುದರಿಂದ ನಿಮ್ಮ ಹಣವು ಹೆಚ್ಚಿನ ರೀತಿಯಲ್ಲಿ ಪೋಲು ಆಗುವ ಸಾಧ್ಯತೆ ಇರುತ್ತದೆ. ಮಾಡದ ತಪ್ಪಿಗೆ ನೀವು ಶಿಕ್ಷೆ ಅನುಭವಿಸಿ ಹೆಚ್ಚಿನ ಚಿಂತೆಯಲ್ಲಿ ಮುಳುಗುತ್ತೀರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ವೃತ್ತಿಯಲ್ಲಿ ಮಹತ್ತರ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿಮಗೆ ಈ ದಿನ ಹೆಚ್ಚಿನ ಹಿನ್ನಡೆ ಆಗುತ್ತದೆ. ಈ ದಿನ ಎಷ್ಟೇ ಕಷ್ಟ ಬಂದರು ಸಹ ನೀವು ಹಿಡಿದ ಕೆಲಸ ಹಠದಿಂದ ಸಾಧನೆ ಮಾಡಿರಿ.

ಸಿಂಹ: ಈ ದಿನ ನಿಮ್ಮ ಹಳೆ ವ್ಯಾಜ್ಯಗಳು ಏನೇ ಇರಲಿ ಅದೆಲ್ಲವೂ ಬಗೆ ಹರೆಯುತ್ತದೆ. ನೀವು ಮಾಡುವ ವ್ಯಾಪಾರದಲ್ಲಿ ಲಾಭ ಮತ್ತು ನಷ್ಟ ಸಮನಾಗಿ ಇರುತ್ತದೆ. ಸರ್ಕಾರಿ ಉದ್ಯೋಗ ಮಾಡುತ್ತಿರುವ ಜನಕ್ಕೆ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ಈ ದಿನ ನಿಮ್ಮ ಮನೆಯಲ್ಲಿ ಹೆಚ್ಚಿನ ನೆಮ್ಮದಿಯ ವಾತಾವರಣ ಕಂಡು ಬರಲಿದೆ. ಭೂಮಿಗೆ ಸಂಬಂಧಪಟ್ಟ ವ್ಯವಹಾರ ಮಾಡುತ್ತಿರುವ ಜನಕ್ಕೆ ಅಧಿಕ ಲಾಭ ಸಿಗಲಿದೆ. ನಿಮ್ಮ ಆಪ್ತರು ನಿಮ್ಮ ಮನಸಿಗೆ ಹೆಚ್ಚಿನ ಬೇಸರ ಉಂಟು ಮಾಡುತ್ತಾರೆ.

ತುಲಾ: ಈ ದಿನ ನೀವು ಇಲ್ಲ ಸಲ್ಲದ ವಿಷಯಗಳಿಗೆ ನಿಮ್ಮ ಮಿತ್ರರೊಡನೆ ಕಲಹ ಆಗುವ ಸಾಧ್ಯತೆ ಇರುತ್ತದೆ. ಆದ ಕಾರಣ ಇದರ ಬಗ್ಗೆ ಒಂದಿಷ್ಟುಜಾಗ್ರತೆ ಮಾಡುವುದು ಸೂಕ್ತ. ಮನೆಯಲ್ಲಿ ಹಿರಿಯ ಜನರು ಇದ್ದರೆ ಕಾಲ ಕಾಲಕ್ಕೆ ಅವರ ಆರೋಗ್ಯ ತಪಾಸಣೆ ಮಾಡಿಸಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ನಿಮ್ಮ ಹಳೆಯ ಗೆಳಯ ಅಥವ ಗೆಳತಿ ನಿಮ್ಮ ಆಶ್ರಯಿಸಿ ಬರುತ್ತಾರೆ ಅವರಿಗೆ ನಿಮ್ಮ ಕೈಲಾದ ಸಹಾಯ ಮಾಡಿರಿ. ದುಡುಕಿ ಯಾವುದೇ ರೀತಿಯ ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಬೇಡಿ ಅಥವ ಯಾರಿಗೂ ಮಾತು ಕೊಡಬೇಡಿ.

ಧನಸು: ನಿಮ್ಮ ನೌಕರಿಯಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿ ಬರಲಿದೆ. ನೀವು ಸುಮ್ಮನೆ ಇದ್ದರು ನಿಮ್ಮನು ಹಲವು ರೀತಿಯ ಜನರು ಕೆಣಕಿ ನಿಮ್ಮ ಕೋಪಕ್ಕೆ ತುತ್ತಾಗುತ್ತಾರೆ. ಯಾವುದೇ ಸ್ನೇಹಿತರ ವ್ವಿಷ್ಯದಲ್ಲಿ ಮದ್ಯಸ್ತಿಕೆ ವಹಿಸಿಕೊಳ್ಳಬೇಡಿ ನಿಮಗೆ ಸಮಸ್ಯೆ ಆಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಆಸ್ತಿ ವಿಷಯದಲ್ಲಿ ತಗಾದೆಗಳು ಬಂದು ನಿಮ್ಮ ಮನಸಿಗೆ ನೆಮ್ಮದಿ ಹಾಳಾಗುತ್ತದೆ. ನಿಮ್ಮ ದೂರದ ಊರಿನ ಸ್ನೇಹಿತರು ನಿಮ್ಮನು ಭೇಟಿ ಮಾಡಲು ಬರುವ ಸಾಧ್ಯತೆ ಇದೆ. ಈ ದಿನ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಮನೆಯಲ್ಲಿ ಇರುವ ಶಿವನಿಗೆ ಬಿಲ್ವ ಅರ್ಪಣೆ ಮಾಡಿರಿ.

ಕುಂಭ: ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ನಿಮ್ಮ ಮನಸಿನ ಎಲ್ಲ ಕಾರ್ಯಗಳು ಯಾವುದೇ ಅಡ್ಡಿ ಆತಂಕ ಇಲ್ಲದೆ ನೆರವೇರಲಿದೆ. ಹಣಕಾಸಿನ ವಿಷಯದಲ್ಲಿ ನಿಮಗೆ ಮಿಶ್ರ ಫಲ ಸಿಗುತ್ತದೆ. ಮನೆಯಲ್ಲಿರುವ ಒಬ್ಬರು ಸ್ತ್ರೀಯಿಂದ ನಿಮ್ಮ ಧನ ವ್ಯಯ ಆಗಲಿದೆ.
ಮೀನ: ಈ ದಿನ ಪಿತ್ರಾರ್ಜಿತ ಆಸ್ತಿಗಳ ಬಗ್ಗೆ ಕಲಹ ಶುರು ಆಗಲಿದೆ. ನೀವು ಮಾಡುವ ಕೆಲ್ಸಕ್ಕೆ ಆಕಸ್ಮಿಕ ಹೆಚ್ಚಿನ ಧನ ಲಾಭ ಸಿಗುತ್ತದೆ. ಪ್ರಯಾಣದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here