ಪಂಚಮುಖಿ ಗಣಪತಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
570

ಶುಭ ಬುಧವಾರ ರಾಶಿ ಭವಿಷ್ಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9 535 156 490

ಮೇಷ: ಈ ದಿನ ನಿಮಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುವ ಸಂಭವ ಇದೆ. ನಿಮ್ಮ ಎಲ್ಲ ಸಮಸ್ಯೆಗಳಿಗೆ ವೈದ್ಯರ ಬಳಿ ಭೇಟಿ ನೀಡುವುದು ಅವರ ಸಲಹೆಗಳು ಪಾಲಿಸುವುದು ಅತ್ಯಂತ ಮುಖ್ಯ ಆಗಿರುತ್ತದೆ. ಸಂಜೆ ನಂತರದಲ್ಲಿ ನಿಮ್ಮ ಮುಂಗೋಪ ಹೆಚ್ಚಾಗಲಿದೆ ಇದುವೇ ನಿಮಗೆ ಸಮಸ್ಯೆ ತರುತ್ತದೆ.
ವೃಷಭ: ಕೃಷಿಯಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಹಣ ಗಳಿಸಲು ನಿಮಗೆ ಇಂದು ಅತ್ಯಂತ್ಯ ಶುಭ ದಿನ ಆಗಿರುತ್ತದೆ. ಯಾವುದೇ ಉತ್ತಮ ಅವಕಾಶಗಳು ಸಿಕ್ಕರೆ ಅದನ್ನು ಕೈಚೆಲ್ಲಿ ಕೂರಬೇಡಿ. ಸಮಸ್ಯೆಗಳಿಂದ ಬಳಳುತ್ತಾ ಇದ್ದಾರೆ ನವಗ್ರಹ ಪ್ರದಕ್ಷಿಣೆ ಮಾಡೀರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.

ಮಿಥುನ: ನಿಮ್ಮ ಕೆಲಸ ಕಾರ್ಯದಲ್ಲಿ ತೋರಿಸುವ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನೀವು ಹೆಚ್ಚಿನ ಅಭಿವೃದ್ದಿ ಹೊಂದುತ್ತೀರಿ. ತಂದೆ ಆರೋಗ್ಯದಲ್ಲಿ ಏನಾದರು ಸಮಸ್ಯೆಗಳು ಇದ್ದಲ್ಲಿ ವೈದ್ಯರ ಸೂಕ್ತ ನೆರವು ಹೆಚ್ಚಿನ ರೀತಿಯಲ್ಲಿ ಪಡೆಯಿರಿ. ನಿಮ್ಮ ಸಮಸ್ಯೆಗಳು ಬಗೆಹರಿಯಲು ೯ ಸುತ್ತು ನವಗ್ರಹ ಪ್ರದಕ್ಷಿಣೆ ಮಾಡಿರಿ.
ಕರ್ಕಾಟಕ: ನೀವು ಕೆಲವೊಂದು ವಿಚಾರಗಳನ್ನು ನೇರವಾಗಿ ಹೇಳುತ್ತೀರಿ ಇದರಿಂದ ಕೆಲವು ಜನರು ನಿಮ್ಮ ಮೇಲೆ ದ್ವೇಷ ಮತ್ತು ಹಗೆ ಸಾಧಿಸುತ್ತಾರೆ. ನಿಮ್ಮ ಜೀವನ ಶೈಲಿಯಲ್ಲಿ ಸಮಯಕ್ಕೆ ತಕ್ಕ ಹಾಗೇ ಒಂದಿಷ್ಟು ಮಾರ್ಪಾಡು ಮಾಡಿಕೊಂಡು ನಡೆಯಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ

ಸಿಂಹ: ಈ ದಿನ ನೀವು ಅನೇಕ ರೀತಿಯ ಬೇಡದ ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡು ಹೆಚ್ಚಿನ ಯೋಚನೆ ಮಾಡುತ್ತೀರಿ. ನಿಮ್ಮ ಯೋಚನಾ ಶಕ್ತಿಯನ್ನು ಇದು ಕುಂದಿಸುತ್ತದೆ. ಪ್ರೇಮಿಗಳ ಮದ್ಯೆ ಈ ದಿನ ವಿರಸ ಆಗಲಿದೆ. ನಿಮ್ಮ ಸ್ನೇಹಿತರಿಗೆ ಮಾತು ಕೊಟ್ಟು ಮೋಸ ಹೋಗಬೇಡಿ.
ಕನ್ಯಾ: ನೀವು ಎಂದೋ ಮಾತನಾಡಿರುವ ಕೆಲವು ಮಾತುಗಳು ಈ ದಿನ ನಿಮಗೆ ಇಕ್ಕಟ್ಟಿಗೆ ಸಿಳುಕಿಸಲಿದೆ. ನಿಮ್ಮ ಕೋಪ ಅತೀಯಾಗಿ ಕೆಲವು ಜನರು ನಿಮ್ಮಿಂದ ದೂರ ಸರಿಯುತ್ತಾರೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅರಳಿ ಮರದ ಬಳಿ ಇರುವ ನಾಗ ದೇವರಿಗೆ ನೀರು ಮತ್ತು ಹಾಲಿನಿಂದ ಬೆಳ್ಳಗೆ ೬ ಗಂಟೆ ಒಳಗೆ ಅಭಿಷೇಕ ಮಾಡಿರಿ ನಿಮ್ಮ ಕಷ್ಟಗಳು ಕಡಿಮೆ ಆಗುತ್ತೆ.

ತುಲಾ: ಈ ದಿನ ನಿಮ್ಮ ಆಫೀಸಿನಲ್ಲಿ ನಿಮಗೆ ಹೆಚ್ಚಿನ ರೀತಿಯಲ್ಲಿ ಒತ್ತಡಗಳು ಬರುತ್ತದೆ. ನಿಮ್ಮ ಒತ್ತಡಗಳನ್ನೂ ಮನೆಯ ಜನರ ಮೇಲೆ ಹಾಕಿ ಹೆಚ್ಚಿನ ಆವೇಶದ ವರ್ತನೆ ತೋರುತ್ತೀರಿ. ರಾತ್ರಿ 8 ಗಂಟೆ ನಂತರ ಆಗುವ ಹಣ ಕಾಸಿನ ವಿನಿಮಯದ ಬಗ್ಗೆ ಸ್ವಲ್ಪ ಜಾಗ್ರತೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ
ವೃಶ್ಚಿಕ: ನಿಮಗೆ ಈ ದಿನ ಭೇಟಿ ಮಾಡುವ ಹಳೆಯ ಸ್ನೇಹಿತನಿಂದ ನಿಮಗೆ ಸಾಕಷ್ಟು ಒಳ್ಳೆಯದು ಆಗಲಿದೆ ಆತನಿಂದ ನೀವು ಹೆಚ್ಚಿನ ಆರ್ಥಿಕ ನೆರವು ಪಡೆಯುತ್ತೀರಿ. ಆಫೀಸಿನಲ್ಲಿ ಕೆಲಸ ಮಾಡುವ ಜನಕ್ಕೆ ವೈಯಕ್ತಿಕ ಕಾರ್ಯಗಳಿಂದ ಹೆಚ್ಚಿನ ರೀತಿಯಲ್ಲಿ ಹಿನ್ನಡೆ ಆಗುತ್ತದೆ. ಸಮಸ್ಯೆ ಸರಿ ಆಗಲು ಕಪ್ಪು ನಾಯಿ ಅಥವ ಕಪ್ಪು ಬಣ್ಣದ ಬೆಕ್ಕಿಗೆ ಆಹಾರ ನೀಡಿ ಸಂತೃಪ್ತಿಗೊಳಿಸಿರಿ.

ಧನಸು: ನೀವು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ಸಾಕಷ್ಟು ರೀತಿಯ ನಷ್ಟ ಅನುಭವಿಸುತ್ತೀರಿ. ಯಾವುದೇ ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ನಿಮ್ಮ ಮನೆಯಲ್ಲಿರುವ ಹಿರಿಯರ ಸಲಹೆಗಳು ಪಡೆಯಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.
ಮಕರ: ಈ ದಿನ ನಿಮಗೆ ಆರೋಗ್ಯದ ಸಲುವಾಗಿ ಹೆಚ್ಚಿನ ಹಣಕಾಸು ಖರ್ಚು ಮಾಡುತ್ತೀರಿ. ಸಮಯಕ್ಕೆ ಸರಿಯಾಗಿ ನಿಮ್ಮ ಸ್ನೇಹಿತರು ನಿಮಗೆ ಸಹಾಯ ಹಸ್ತ ನೀಡುವರು. ವಾಹನ ಚಾಲನೆ ಮಾಡುವಾಗ ವಿಘ್ನೇಶ್ವರ ಪ್ರಾರ್ಥನೆ ಮಾಡೀರಿ. ನಿಮಗೆ ಖಂಡಿತ ಶುಭ ಆಗಲಿದೆ.

ಕುಂಭ: ನೀವು ಈ ದಿನ ತೆಗೆದುಕೊಳ್ಳುವ ಗಟ್ಟಿ ನಿರ್ಧಾರ ನಿಮಗೆ ಮುಂದಿನ ದಿನದಲ್ಲಿ ಹೆಚ್ಚಿನ ಅನುಕೊಲ ಆಗಲಿದೆ. ಆರ್ಥಿಕ ಸಮಸ್ಯೆ ಬಗೆಹರಿಯಲು ಗಣಪತಿಗೆ ಗರಿಕೆ ಹುಲ್ಲು ಅರ್ಪಣೆ ಮಾಡೀರಿ. ಸಮಾಜ ಸೇವೆ ಮಾಡಲು ಮನಸು ಹೆಚ್ಚಿನ ರೀತಿಯಲ್ಲಿ ಪ್ರೇರೇಪಣೆ ನೀಡಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ
ಮೀನ: ನೀವು ಇಂದು ಮಾಡುವ ಕೆಲಸ ಕಾರ್ಯಗಳಿಗೆ ನಿಮ್ಮ ಆಪ್ತ ಜನರು ಹೆಚ್ಚಿನ ರೀತಿಯಲ್ಲಿ ಅಡ್ಡಿ ಉಂಟು ಮಾಡುತ್ತಾರೆ. ಕೆಲಸ ಕಾರ್ಯದಲ್ಲಿ ವೇಗ ಪಡೆಯಲು ಗಣಪತಿಯ ಪ್ರಾರ್ಥನೆ ಮಾಡಿರಿ. ಕೆಲಸ ಕಾರ್ಯದಲ್ಲಿ ತಪ್ಪುಗಳು ಆಗದಂತೆ ನೋಡಿಕೊಳ್ಳಿರಿ. ನಿಮ್ಮ ವೃತ್ತಿಯಲ್ಲಿ ಈ ದಿನ ಹೆಚ್ಚಿನ ಲಾಭ ಪಡೆಯುತ್ತೀರಿ.

LEAVE A REPLY

Please enter your comment!
Please enter your name here