ಕರ್ಪುರ ಇದನ್ನು ಪೂಜೆಯಲ್ಲಿ ಬಳಸುತ್ತಾರೆ ಈ ಕರ್ಪುರವು ಸುಗಂಧದ ವಾಸನೆಯನ್ನು ಬೀರುತ್ತದೆ ಜೊತೆಗೆ ಕರ್ಪುರವು ಬಿಳಿ ಬಣ್ಣದಲ್ಲಿ ಕೂಡಿರುತ್ತದೆ ಈ ಕರ್ಪುರವನ್ನು ಒಂದು ಮರದ ತೊಗಟೆಯಿಂದ ತಯಾರಿಸುತ್ತಾರೆ ಆದರೆ ಇಂದು ಕರ್ಪುರವನ್ನು ರಾಸಾಯನಿಕವಾಗಿ ಟರ್ಪಂಟೈನ್ ಎಣ್ಣೆಯಲ್ಲಿ ತಯಾರಿಸುತ್ತಾರೆ. ಇದು ಸಣ್ಣ ಸಣ್ಣ ಕಣಗಳಿಂದ ಕೂಡಿರುತ್ತದೆ ಇದು ತುಂಬಾ ಬೇಗ ಪುಡಿ ಪುಡಿ ಆಗುತ್ತದೆ ಜೊತೆಗೆ ಈ ಕರ್ಪುರವನ್ನು ಹಚ್ಚಿದಾಗ ಇದರ ಬೂದಿ ಕೂಡ ಉಳಿಯದೆ ಇದು ಸಂಪೂರ್ಣವಾಗಿ ಉರಿದು ಹೊಗೆಯಾಗುತ್ತದೆ ಆದುದರಿಂದ ದೇವರ ಪೂಜೆಯಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಈ ಕರ್ಪುರವನ್ನು ದೇವರಿಗೆ ಯಾಕೆ ಹಚ್ಚುತ್ತಾರೆ ಇದರಿಂದ ಏನೆಲ್ಲ ಲಾಭಗಳು ಎಂಬುದನ್ನು ತಿಳಿಯೋಣ ಬನ್ನಿ. ದೇವರ ಪೂಜೆಯಲ್ಲಿ ಕರ್ಪೂರವನ್ನು ಹಚ್ಚಿದಾಗ ಅದು ಹೇಗೆ ಸಂಪೂರ್ಣವಾಗಿ ಉರಿದು ಹೋಗುತ್ತದೋ ಹಾಗೆಯೇ ದೇವರ ಎದುರು ನಿಂತಿರುವ ಭಕ್ತನ ಅಹಂಕಾರ. ಕೋಪ. ಕೆಟ್ಟತನ ಎಂಬುದು ಉರಿದು ಹೋಗಿ ಆತ್ಮ ಪರಿಶುದ್ಧವಾಗಲಿ ಎಂದು ಕರ್ಪುರವನ್ನು ಹಚ್ಚುತ್ತಾರೆ. ಕರ್ಪೂರವನ್ನು ಹಚ್ಚುವುದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಏರ್ಪಟ್ಟು ವಾತಾವರಣ ಶುದ್ಧವಾಗಲಿ ಎಂಬ ಕಾರಣದಿಂದ ಕರ್ಪುರವನ್ನು ಹಚ್ಚುತ್ತಾರೆ.
ಕರ್ಪುರವನ್ನು ಹಚ್ಚಿದಾಗ ಅದರಲ್ಲಿ ಬರುವ ಹೊಗೆಯಿಂದ ವಾತಾವರಣದಲ್ಲಿರುವ ಬ್ಯಾಕ್ಟೀರಿಯ ಸಣ್ಣ ಕ್ರಿಮಿಗಳು ವೈರಸ್ ಗಳು ಎಲ್ಲವೂ ಕೂಡ ನಾಶವಾಗುತ್ತವೆ. ದೇವರಿಗೆ ಕರ್ಪುರವನ್ನು ಹಚ್ಚುವುದರಿಂದ ಅದರಲ್ಲಿ ಬರುವ ಹೊಗೆಯನ್ನು ಕುಡಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಆದರೆ ನಕಲಿ ಕರ್ಪೂರದ ಹೊಗೆ ಕುಡಿದರೆ ಅಸ್ತಮ ಸಮಸ್ಯೆ ಮತ್ತು ಶ್ವಾಸಕೋಶದ ಸೋಂಕು ಬರುವ ಸಾಧ್ಯತೆ ಇರುತ್ತದೆ.
ದೇವರಿಗೆ ಕರ್ಪುರವನ್ನು ಹಚ್ಚಿ ಪೂಜಿಸುವುದರಿಂದ ಚರ್ಮದ ಕಾಯಿಲೆಗಳು ಗುಣವಾಗುತ್ತವೆ. ದೇವರಿಗೆ ಕರ್ಪೂರವನ್ನು ಹಚ್ಚಿದಾಗ ಅದರಿಂದ ಬರುವ ಹೊಗೆಯಿಂದ ಅಸ್ತಮಾ ಟೈಪಾಯಿಡ್ ಮನಸ್ಸಿನ ದುಗುಡ ಬೆಚ್ಚಿ ಬೀಳುವಿಕೆ ಹಿಸ್ಟೀರಿಯಾ ಕೀಲುಗಳ ನೋವು ಮೊದಲಾದ ಖಾಯಿಲೆಗಳು ದೂರ ಆಗುತ್ತವೆ. ದೇವರಿಗೆ ಕರ್ಪೂರವನ್ನು ಹಚ್ಚಿದಾಗ ಅದರಿಂದ ಬರುವ ಹೊಗೆಯ ವಾಸನೆಯಿಂದ ಅಪಸ್ಮಾರ, ಉನ್ಮಾದ ಮತ್ತು ಸಂಧಿವಾತದ ಸಮಸ್ಯೆ ದೂರ ಆಗುತ್ತದೆ.
ಕರ್ಪುರವು ಪೂಜೆಗೆ ಚರ್ಮದ ರಕ್ಷಣೆಗೆ ಕೊಠಡಿ ಸ್ವಚ್ಛಗೊಳಿಸಲು ಉಪಯೋಗ ಆಗುತ್ತದೆ. ಕರ್ಪುರದಲ್ಲಿ ಅಂಟಿಸ್ಯಪ್ಟಿಕ್ ಆಂಟಿ ಫ್ಯಾಂಗಲ್ ಗುಣಗಳು ಇವೆ ಹಾಗಾಗಿ ಕರ್ಪುರದ ಹೊಗೆ ಚರ್ಮಕ್ಕೆ ಸೇರುವುದರಿಂದ ಮುಖದ ಮೇಲಿನ ಮೊಡವೆಗಳು. ಅಲರ್ಜಿಗಳು ಹೋಗುತ್ತವೆ. ದೇವರಿಗೆ ಕರ್ಪುರವನ್ನು ಹಚ್ಚುವುದರಿಂದ ಕೆಟ್ಟ ದುಷ್ಟ ಶಕ್ತಿಗಳು ದೂರ ಹೋಗುತ್ತವೆ. ಕರ್ಪುರವನ್ನು ಹಚ್ಚುವುದರಿಂದ ಅದರಿಂದ ಬರುವ ಹೊಗೆಯಿಂದ ಕೀಟನುಗಳು ಹೋಗುತ್ತವೆ. ಹಾಗಾಗಿ ಪೂಜೆಗೆ ಕರ್ಪುರವನ್ನು ಬಳಸುತ್ತಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 98 86 83 5333