ಗುರು ರಾಘವೇಂದ್ರ ಸ್ವಾಮಿಗಳಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
618

ಶುಭ ಗುರುವಾರ ರಾಶಿ ಭವಿಷ್ಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9 535 156 490

ಮೇಷ: ನಿಮಗೆ ನಿಮ್ಮ ಜನರೇ ಆರ್ಥಿಕವಾಗಿ ತುಳಿಯಲು ಹಂಬಲಿಸುತ್ತಿರುತ್ತಾರೆ. ಪ್ರಯಾಣದ ಕಡೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ಉದ್ಯೋಗದ ಇಲ್ಲದ ಯುವಕರು ೯ ಸುತ್ತು ನವಗ್ರಹ ಸುತ್ತು ಹಾಕಿದ್ರೆ ಒಂದಿಷ್ಟು ಶುಭ ಫಲ ಸಿಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ದೊಡ್ಡ ತೀರ್ಮಾನಗಳು ನಿಮ್ಮ ತಂದೆಯ ಕಡೆಗೆ ಜವಾಬ್ದಾರಿ ಬಿಟ್ಟು ಬಿಡಿ. ಈ ದಿನ ಸಂಜೆ ಸಮಯದಲ್ಲಿ ನಿಮ್ಮ ಮನೆಗೆ ದೊರದ ನೆಂಟರು ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಮನಸಿನ ಬಯಕೆಗಳು ಬೇಗನೆ ಈಡೇರಲು ಗುರು ರಾಘವೇಂದ್ರ ಸ್ವಾಮಿಯ ಆಶಿರ್ವಾದ ಪಡೆಯಿರಿ.

ಮಿಥುನ: ಸಾಕಷ್ಟು ರೀತಿಯ ಅಪವಾದಗಳು ನಿಮ್ಮ ಮೇಲೆ ಬರುವ ಸಾಧ್ಯತೆ ಇದೆ. ಎಲ್ಲವನು ತಪ್ಪಿಸಿಕೊಂಡು ಮುನ್ನಡೆಯಿರಿ. ನೀವು ಈ ದಿನ ಸಾಯಿಬಾಬ ಅವರ ದರ್ಶನ ಸಂಜೆ ೭ ಗಂಟೆ ಒಳಗೆ ಪಡೆದುಕೊಂಡರೆ ನಿಮಗೆ ಹೆಚ್ಚಿನ ಶುಭ ಫಲ ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ನಿಮಗೆ ಈ ದಿನ ನಿಮ್ಮ ವೃತ್ತಿಯಲ್ಲಿ ಬದಲಾವಣೆ ಕಂಡು ಬರಲಿದೆ. ನೀವು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದರು ಸಹ ನಿಮಗೆ ಹೆಚ್ಚಿನ ಫಲ ಸಿಗುವುದಿಲ್ಲ. ನಿಮ್ಮ ಕಷ್ಟದ ಸಮಯದಲ್ಲಿ ಗುರು ಮಂತ್ರ ಪಾರಾಯಣ ಮಾಡೀರಿ.

ಸಿಂಹ: ಹಲವು ದಿನಗಳಿಂದ ನೀವು ಕಾಯುತ್ತಿರುವ ಒಂದು ದೊಡ್ಡ ಸಮಸ್ಯೆ ಪರಿಹಾರ ಆಗಲಿದೆ. ಈ ಶುಭ ಗುರುವಾರ ನಿಮ್ಮ ರಾಶಿ ಫಲ ಮತ್ತಷ್ಟು ಹೆಚ್ಚಿಗೆ ಆಗಲು ಬೆಳ್ಳಗೆ 8 ಗಂಟೆ ಒಳಗೆ ಗುರು ರಾಘವೇಂದ್ರ ಅಥವ ಗುರು ಸಾಯಿಬಾಬ ಅವರ ದರ್ಶನ ಪಡೆಯಿರಿ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ನಿಮಗೆ ನಿಮ್ಮ ಮಾತುಗಳೇ ಬಂಡವಾಳ ನಿಮ್ಮ ಮಾತುಗಳಿಂದ ಅನೇಕ ರೀತಿಯ ಜನರು ಆಕರ್ಷಣೆಗೆ ಒಳಗಾಗುತ್ತಾರೆ. ನಿಮ್ಮ ವಿಚಾರಧಾರೆಗಳಿಗೆ ಹೆಚ್ಚಿನ ಮನ್ನಣೆ ದೊರೆಯಲಿದೆ. ಸಮಸ್ಯೆ ಏನೇ ಇರಲಿ ಕಡಿಮೆ ಆಗಲು ಶಿವ ಪಂಚಾಕ್ಷರಿ ಮಂತ್ರ ಪಾರಾಯಣ ಮಾಡಿರಿ.

ತುಲಾ: ನಿಮಗೆ ಕೆಲವು ಜನರು ನೀಡಿದ ತಪ್ಪು ಮಾಹಿತಿಗಳನ್ನು ನಂಬಿಕೊಂಡು ನಿಮ್ಮ ಬಳಿ ಇರುವ ವ್ಯಕ್ತಿಗಳನ್ನು ದೂಷಣೆ ಮಾಡುತ್ತೀರಿ. ಸಂಜೆ ಸಮಯದಲ್ಲಿ ನೀವು ನಿಮ್ಮ ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ಆರೋಗ್ಯದ ಸಲುವಾಗಿ ನಿಮ್ಮ ಹಣ ಹೆಚ್ಚಿನ ರೀತಿಯಲ್ಲಿ ಖರ್ಚು ಆಗುತ್ತದೆ. ಧರ್ಮ ಕಾರ್ಯದಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಬರಲಿದೆ. ಕೆಲವು ಸಮಯದಲ್ಲಿ ನಿಮ್ಮ ಮಾತುಗಳು ಅಂತಿಮ ತೀರ್ಮಾನ ಆಗುವ ಸಾಧ್ಯತೆ ಇರುತ್ತದೆ.

ಧನಸು: ನಿಮ್ಮ ಬಾಳಸಂಗತಿ ಜೊತೆಗೆ ಈ ದಿನ ಹೆಚ್ಚಿನ ಕಿರಿ ಕಿರಿ ಆಗಲಿದೆ. ಸುಖಾ ಸಮ್ಮನೆ ಕೆಲವು ವಿಷಯದಲ್ಲಿ ನೀವೇ ಅಪಾರ್ಥ ಮಾಡಿಕೊಂಡು ನಿಮ್ಮ ಸುಂದರ ಕ್ಷಣಗಳನು ನೀವೇ ಕಳೆದುಕೊಳ್ಳುತ್ತೀರಿ. ನಿಮ್ಮ ಕೋಪ ಕಡಿಮೆ ಆಗಲು ಆದ್ಯಾತ್ಮದ ಕಡೆಗೆ ಹೆಚ್ಚಿನ ಒಲವು ತೋರಿಸಿರಿ.
ಮಕರ: ಯಾವುದಾದರೂ ಚರ ಅಥವ ಸ್ಥಿರ ಆಸ್ತಿ ಖರೀದಿ ಮಾಡುತ್ತಿದ್ದಾರೆ ಅದರಲ್ಲಿ ನಿಮಗೆ ನಿಧಾನ ರೀತಿಯಲ್ಲಿ ಸಾಗುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಜನರಿಗೆ ಹೆಚ್ಚಿನ ಲಾಭ ಸಿಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ನಿಮ್ಮ ಗ್ರಹಗತಿಗಳು ಅಷ್ಟೇನೂ ಉತ್ತಮ ಸ್ತಿತಿಯಲ್ಲಿ ಇಲ್ಲದ ಕಾರಣ ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಿನ ವಿಳಂಭ ಆಗಲಿದೆ. ಸಂಜೆ ಸಮಯದಲ್ಲಿ ಗುರುಗಳ ಆಶಿರ್ವಾದ ಪಡೆಯಿರಿ. ನಿಮ್ಮ ಈ ದಿನದ ಸಮಸ್ಯೆಗಳು ಕಡಿಮೆ ಆಗಲು ಬಿಳಿ ವಸ್ತ್ರಧಾರಣೆ ಮಾಡಿಕೊಂಡು ೯ ಸುತ್ತು ಅರಳಿ ಮರ ಪ್ರದಕ್ಷಿಣೆ ಮಾಡಿರಿ.
ಮೀನ: ಹಣದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ ಇಲ್ಲವಾದಲ್ಲಿ ನಿಮ್ಮ ಆಪ್ತ ಜನರು ನಿಮಗೆ ಸಾಕಷ್ಟು ಸಮಸ್ಯೆ ಮಾಡುತ್ತಾರೆ. ನಿಮಗೆ ಸದ್ಯದ ಮಟ್ಟಿಗೆ ಅಷ್ಟೇನೂ ಶುಭ ಫಲ ಇಲ್ಲದೆ ಇದ್ದರು ಕೆಲವು ಸಮಯದ ನಂತರ ಉತ್ತಮ ಅವಕಾಶ ಮತ್ತು ಫಲ ಸಿಗಲಿದೆ. ನಿಮ್ಮ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here