ಗುರು ರಾಘವೇಂದ್ರ ಸ್ವಾಮಿ ಮಾಡಿದ ಪವಾಡ ತಿಳಿದುಕೊಳ್ಳಿರಿ

0
1119

ಗುರು ರಾಘವೇಂದ್ರ ಸ್ವಾಮಿಗಳ ಪವಾಡಗಳು ನಿಜಕ್ಕೂ ನಮಗೆ ಅಚ್ಚರಿ ಉಂಟು ಮಾಡುತ್ತದೆ, ನಮ್ಮ ಗುರು ರಾಘವೇಂದ್ರ ಸ್ವಾಮಿಗಳು ಈಗಾಗಲೇ ಕೋಟ್ಯಂತರ ಭಕ್ತರ ಹೃದಯದಲ್ಲಿ ನೆಲೆ ನಿಂತಿದ್ದಾರೆ ಇದಕ್ಕೆ ಕಾರಣ ಅವರು ಮಾಡುವ ಪವಾಡಗಳು. ನಾವು ಹಿಂದಿನಿಂದಲೂ ಸಹ ಗುರು ರಾಘವೇಂದ್ರ ಸ್ವಾಮಿಗಳ ಪವಾಡಗಳ ಬಗ್ಗೆ ಪ್ರತಿ ವಾರವೂ ಮಾಹಿತಿ ನೀಡುತ್ತಾ ಬಂದಿದ್ದೇವೆ. ನಾವು ನಿಮಗೆ ಇಂದು ಸಹ ಗುರು ರಾಘವೇಂದ್ರ ಸ್ವಾಮಿಗಳು ಮಾಡಿದ ಅಂತಹದೇ ಒಂದು ಪವಾಡದ ಬಗ್ಗೆ ತಿಳಿಸುತ್ತೇವೆ ಇದು ಒಂದು ಉದಾಹರಣೆ ಅಷ್ಟೇ ಆದರೆ ಇಂತಹ ಲಕ್ಷಾಂತರ ಪವಾಡಗಳನ್ನು ಪ್ರತಿ ನಿತ್ಯ ನಮ್ಮ ರಾಯರು ಮಾಡುತ್ತಲೇ ಇರುತ್ತಾರೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ತಳ್ಳುವ ಗಾಡಿಯಲ್ಲಿ ಬೋಂಡ ಮಾರುತ್ತಾ ಇದ್ದ ಬಾಲಣ್ಣ ನವರು ಇಂದು ಕಾರಿನಲ್ಲಿ ಓಡಾಡ್ತಾ ಇದ್ದಾರೆ ಇದಕ್ಕೆ ಕಾರಣ ಗುರು ರಾಘವೇಂದ್ರ ಸ್ವಾಮಿಗಳು. ಈ ಸಂಪೂರ್ಣ ಸ್ಟೋರಿ ಓದಿರಿ ಗುರು ರಾಘವೇಂದ್ರ ಸ್ವಾಮಿಗಳು ಮಾಡಿದ ಪವಾಡ ನಿಮಗೆ ಖಂಡಿತ ತಿಳಿಯುತ್ತದೆ.

ಬೆಂಗಳೂರು ನಗರದಲ್ಲಿ ನೆಲೆಸಿರುವ ಬಾಲಣ್ಣ ನವರಿಗೆ ಮೊದಲು ಎಲ್ಲವು ಚೆನ್ನಾಗಿಯೇ ಇತ್ತು ಇವರ ಅತೀಯಾದ ನಂಬಿಕೆ ಇವರಿಗೆ ಮೋಸ ಮಾಡಿತ್ತು. ಇವರ ಕುಟುಂಬದ ಸದಸ್ಯರೇ ಆಸ್ತಿ ವಿಷಯದಲ್ಲಿ ಮೋಸ ಮಾಡಿದರು ಇವರು ಮುಂಚೆ ಜವಳಿ ವ್ಯವಹಾರ ನಡೆಸುತ್ತಾ ಇದ್ದು ದಿನ ದಿನಕ್ಕೂ ಮೋಸ ಹೋಗುತ್ತಾ ಎಲ್ಲವನು ಕಳೆದುಕೊಂಡು ಬೀದಿ ಪಾಲಾದರೂ ತಮ್ಮ ಸಾಲ ಕಟ್ಟಲು ಆಗದೆ ಬ್ಯಾಂಕ್ ನವರು ಇವರ ಮನೆಯನ್ನು ಸಹ ಜಪ್ತಿ ಮಾಡಿದ್ದರು. ಇವರ ಸಹಾಯಕ್ಕೆ ಯಾರು ಬರಲಿಲ್ಲ. ಆದರೆ ಬಾಲಣ್ಣ ನವರು ಅತೀಯಾಗಿ ಮುಂಚೆಯಿಂದಲೂ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುತ್ತಾ ಇದ್ದರು ತಮಗಿಂತ ರಾಯರ ಮೇಲೆ ಭಕ್ತಿ ಜಾಸ್ತಿ ವಿಶೇಷ ಪ್ರೀತಿ.

ಹೀಗೆ ಎಲ್ಲವನ್ನು ಕಳೆದುಕೊಂಡ ಬಾಲಣ್ಣ ನವರು ಕೈನಲ್ಲಿ ಒಂದು ರುಪಾಯಿ ಹಣ ಇಲ್ಲದ ಸಮಯದಲ್ಲಿ ಸ್ನೇಹಿತರ ಸಹಾಯದಿಂದ ಬೀದಿ ಬದಿಯಲ್ಲಿ ಸಣ್ಣ ಬೋಂಡ ಹಾಕಿ ಮಾರುವ ವ್ಯವಹಾರ ಶುರು ಮಾಡಿದ್ದರು, ಇವರ ಕಡು ಬಡತನದಲ್ಲಿಯು ಯಾರಿಗಾದರೂ ಹಸಿವು ಎಂದು ಬಂದರೆ ಉಚಿತವಾಗಿ ಅಲ್ಲಿರುವ ಬಿಸಿ ಬಿಸಿ ಬೋಂಡ ಹೊಟ್ಟೆ ತುಂಬಾ ಕೊಡ್ತಾ ಇದ್ದರು. ಹೀಗೆ ಕಷ್ಟದ ಜೀವನ ಸಾಗಿಸುತ್ತಾ ಇದ್ದಾಗ. ಒಂದಿಷ್ಟು ಹಣ ಕೊಡಿಕೊಂಡು ನಂತರ ತಮ್ಮ ಸಣ್ಣ ಸಂಸಾರದ ಸಮೇತ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ನಂತರ ಮೂರು ರಾತ್ರಿಗಳು ಮಂತ್ರಾಲಯದಲ್ಲೇ ನೆಲೆಸಿ ಗುರು ಸೇವೆ ಮಾಡಿದ್ದರು. ಹೀಗೆ ಮಾಡಿದ ೩೦ ದಿನದಲ್ಲಿ ಇವರಿಗೆ ಒಂದು ಪವಾಡ ನಡೆಯಿತು ಏನು ಗೊತ್ತೇ??

ಇವರಿಗೆ ಮೋಸ ಮಾಡಿದ ವ್ಯಕ್ತಿ ಆಕಸ್ಮಿಕವಾಗಿ ಆಕ್ಸಿಡೆಂಟ್ ನಲ್ಲಿ ತೀರಿಹೋದರು. ಇವರಿಗೆ ಬರಬೇಕಾದ ಎಷ್ಟೋ ಹಣ ಮರಳಿ ಬಂತು. ನಂತರ ಸಣ್ಣದಾಗಿ ಮತ್ತೆ ತಮ್ಮ ಹಳೆಯ ಜವಳಿ ವ್ಯಾಪಾರ ಶುರು ಮಾಡಿದ ಬಾಲಣ್ಣ ನವರು ಇಂದು ದೊಡ್ಡ ಮಳಿಗೆ ಹೊಂದಿದ್ದಾರೆ ಪ್ರತಿ ದಿನ ಲಕ್ಷಾಂತರ ರುಪಾಯಿ ವ್ಯಾಪಾರ ಮಾಡಿ ಲಾಭ ಗಳಿಸಿದ್ದಾರೆ. ಸ್ವಂತ ಮನೆ ಮತ್ತು ಕಾರ್ ಇಟ್ಟಿದ್ದಾರೆ. ಇವರ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಗುರು ರಾಘವೇಂದ್ರ ಸ್ವಾಮಿಗಳನ್ನು ಇವರು ಯಾವಾಗಲು ನೆನಪು ಮಾಡಿಕೊಳ್ಳುತ್ತಾರೆ. ನಿಜಕ್ಕೂ ಸ್ವಾಮಿಯ ಶಕ್ತಿ ಬಗ್ಗೆ ಇವರಿಗೆ ಅಪಾರವಾದ ಹೆಮ್ಮೆ ಇದೆ. ಗುರುಗಳ ಆರಾಧಿಸುವ ನೀವು ಈ ಲೇಖನ ಮರೆಯದೇ ಶೇರ್ ಮಾಡಿ ಗುರುಗಳ ಪವಾಡ ಎಲ್ಲರಿಗು ತಿಳಿಸಿರಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 98 86 83 5333

LEAVE A REPLY

Please enter your comment!
Please enter your name here