ದೇಶದ ಅತೀ ದೊಡ್ಡ ಬ್ಯಾಂಕ್ ಎಸ್ ಬಿ ಐ ನಲ್ಲಿ ಇದೀಗ ಪ್ರೊಬೆಷನರಿ ಉದ್ಯೋಗಕ್ಕಾಗಿ ಕರೆ ಮಾಡಲಾಗಿದೆ. ಒಮ್ಮೆ ಪ್ರಯತ್ನ ಪಟ್ಟರೆ ನಿಮಗೂ ಸಹ ಕೆಲಸ ಮಾಡುವ ಅವಕಾಶ ದೊರೆಯುವ ಸಾಧ್ಯತೆ ಇರುತ್ತದೆ. ಎಸ್ ಬಿ ಐ ನಲ್ಲಿ ತನ್ನ ವೆಬ್ಸೈಟ್ ನಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಜನಕ್ಕೆ ಉದ್ಯೋಗ ಅವಕಾಶ ನೀಡುವುದಾಗಿ ಘೋಷಣೆ ಮಾಡಿದೆ. ಈ ಪ್ರೊಬೆಷನರಿ ಹುದ್ದೆಗೆ ಆಯ್ಕೆ ಆದರೆ ನೀವು ಭಾರತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವ ಶಾಖೆಗೆ ಬೇಕಾದರೂ ಮುಂದೆ ಹಾಕಬಹುದು ಆದರೆ ಸದ್ಯದ ಮಟ್ಟಿಗೆ ಕೆಲಸಕ್ಕೆ ಆಯ್ಕೆ ಆದರೆ ನಿಮಗೆ ಕರ್ನಾಟಕದಲ್ಲಿ ಸ್ಥಳೀಯವಾಗಿ ಹೊಂದುವಂತೆ ಕೆಲಸ ಮಾಡಬೇಕಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಪ್ರೊಬೆಷನರಿ ಕೆಲಸ ಸಿಕ್ಕರೆ ನಿಮಗೆ ಆರಂಭಿಕ ಮೂಲ 28 ಸಾವಿರ ರೂಪಾಯಿಗಳು ಸಂಬಳ ದೊರೆಯುತ್ತದೆ ನಂತರದ ದಿನದಲ್ಲಿ ಇದು ಹೆಚ್ಚುತ್ತಾ ಹೋಗುತ್ತದೆ. ನಮ್ಮ ಭಾರತದಲ್ಲಿ ಎಲ್ಲ ರೀತಿಯ ಸರ್ಕಾರಿ ಕೆಲಸಗಳಿಗೆ ಖೋಟ ಎಂಬುದು ಇದ್ದು ಅದರ ಪ್ರಕಾರ ಒಬಿಸಿ ಮೀಸಲು 580 ಹುದ್ದೆಗಳನ್ನು ಮೀಸಲು ಇಟ್ಟರೆ. ಎಸ್ಸಿ ವರ್ಗಕ್ಕೆ 300 ಮತ್ತು ಎಸ್.ಟಿ ವರ್ಗಕ್ಕೆ ಸರಿ ಸುಮಾರು 200 ಹುದ್ದೆಗಳನ್ನು ಮೀಸಲು ಇಟ್ಟಿದ್ದಾರೆ. ಇನ್ನುಳಿದ 800 ಹುದ್ದೆಗಳನು ಸಾಮಾನ್ಯ ಜನಕ್ಕೂ ಮತ್ತು 120 ಹುದ್ದೆಗಳನ್ನು ಸ್ಪೋರ್ಟ್ಸ್ ಮೀಸಲು ಪಡೆ ಆಗಿ ಇಟ್ಟಿದ್ದಾರೆ.

ಇದೀಗ ಅಂತಿಮ ಹಂತದ ಡಿಗ್ರಿ ವಿಧ್ಯಾರ್ಥಿಗಳು ಆಗಸ್ಟ್ 30 ನೇ ತಾರೀಖಿನ ಒಳಗೆ ಪ್ರಮಾಣ ಪತ್ರ ನಿಮಗೆ ಸಿಗುವ ವಿಶ್ವಾಸ ಇದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೆಷನರಿ ಹುದ್ದೆಗೆ ಅರ್ಜಿ ಸಿಲ್ಲಿಸಬಹುದು. ಈ ಕೆಲಸಕ್ಕೆ ಸೇರಲು ಕನಿಷ್ಠ ವಯಸ್ಸಿನ ಮಿತಿ 21 ವರ್ಷಗಳು ಹಾಗು ಗರಿಷ್ಟ ಮಿತಿ 30 ವರ್ಷಗಳು ಆಗಿರುತ್ತದೆ. ನಿಮ್ಮ ವಯೋಮಿತಿಗೆ ಒಳಪಟ್ಟಿದ್ದರೆ ನೀವು ಸಹ ಅರ್ಜಿ ಸಲ್ಲಿಸಬಹುದು. ಎಸ್.ಸಿ. ಮತ್ತು ಎಸ್.ಟಿ ವರ್ಗದ ಅಭರ್ಥಿಗಳು 125 ರುಪಾಯಿ ಎಕ್ಷಾಮ್ ಫೀ ತುಂಬಬೇಕಾಗುತ್ತದೆ.
ಹಾಗೆಯೇ ಸಾಮಾನ್ಯ ವರ್ಗದ ಜನರು ಸುಮಾರು 750 ರುಪಾಯಿ ಹಣ ಪಾವತಿಸದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ಸೈಟ್ ಆದ ಎಸ್.ಬಿ.ಐ ಡಾಟ್ ಕೋ ಡಾಟ್ ಇನ್ ಈ ವೆಬ್ಸೈಟ್ ನಲ್ಲಿ ಭೇಟಿ ನೀಡಿದರೆ ನಿಮಗೆ ರೆಕ್ಯುತ್ಮೆಂಟ್ ಆಫ್ ಪ್ರೊಬೆಷನರಿ ಆಫೀಸರ್ ಎಂಬುದು ಕಾಣಲಿದ್ದು ಅದರ ಮೇಲೆ ನೀವು ಕ್ಲಿಕ್ ಮಾಡಿ ಅರ್ಜಿ ಯಾವುದೇ ತಪ್ಪುಗಳು ಇಲ್ಲದೆ ಸಂಪೂರ್ಣವಾಗಿ ಬರ್ತಿ ಮಾಡಿದ ನಂತರ ನಿಮ್ಮ ಖೋಟ ಅನುಗುಣವಾಗಿ ಹಣ ಪಾವತಿ ಮಾಡಿರಿ ಈಗಾಗಲೇ ಎಪ್ರಿಲ್ ಎರಡನೇ ತಾರೀಖಿನಿಂದ ಅರ್ಜಿ ಸಲ್ಲಿಕೆ ಶುರು ಆಗಿದ್ದು ಇದೇ ಏಪ್ರಿಲ್ ತಿಂಗಳ 22 ನೇ ತಾರೀಖಿನ ವರೆಗೂ ಸಹ ಯಾವುದೇ ಡಿಗ್ರಿ ಆಗಿರುವ ವಿಧ್ಯಾರ್ಥಿಗಳು ಆರ್ಜಿ ಸಲ್ಲಿಸಬಹುದು. ಸ್ನೇಹಿತರೇ ಈ ಉಪಯುಕ್ತ ಮಾಹಿತಿ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.