ಕ್ಯಾಲ್ಸಿಯಂ ವಿಷಯದಲ್ಲಿ ಈ ತಪ್ಪು ಮಾಡಿದ್ರೆ ಕ್ಯಾನ್ಸರ್ ಗ್ಯಾರೆಂಟಿ

0
470

ದೇಹಕ್ಕೆ ಅತೀಯಾಗಿ ಕ್ಯಾಲ್ಸಿಯಂ ಪೂರೈಕೆ ಮಾಡಿದರು ಸಹ ಕ್ಯಾನ್ಸರ್ ಬರುವ ಅಪಾಯ ಇರುತ್ತದೆ ನಿಜಕ್ಕೂ ಇದು ಆಘಾತಕಾರಿ ಸಂಗತಿ ಎಂದರೆ ತಪ್ಪುಗುವುದಿಲ್ಲ. ಇಂದಿನ ದಿನದಲ್ಲಿ ನಮ್ಮ ಜನಕ್ಕೆ ಕ್ಯಾನ್ಸರ್ ಖಾಯಿಲೆ ಎಂಬುದು ನೆಗಡಿ ಶೀತದಂತೆ ಕಾಮನ್ ಖಾಯಿಲೆ ಎನ್ನುವಷ್ಟು ಮಾಮೂಲಿ ಆಗೋಗಿದೆ. ಇದರಿಂದ ಸಮಸ್ಯೆ ಪಡುವ ಜನಕ್ಕೆ ಮಾತ್ರ ಅದರ ಕಷ್ಟ ಏನು ಎಂಬುದು ತಿಳಿದಿರುತ್ತದೆ. ನಮ್ಮಲ್ಲಿ ಸಾಕಷ್ಟು ಜನರು ಕ್ಯಾಲ್ಸಿಯಂ ಸಮಸ್ಯೆಗಳಿಂದ ಬಳಳುತ್ತಾ ಇದ್ದಾರೆ ಅವರಿಗೆ ಮೂಳೆಗಳು ಮತ್ತು ವಸಡಿನ ಸಾಕಷ್ಟು ಸಮಸ್ಯೆ ಬರುತ್ತದೆ ಇದನ್ನು ತಪ್ಪಿಸಲು ವೈದ್ಯರ ಮೊರೆ ಹೋಗಿ ದೇಹದಲ್ಲಿ ಕಲ್ಸಿಯಂ ಹೆಚ್ಚಿಗೆ ಮಾಡಲು ಸಾಕಷ್ಟು ರೀತಿಯ ಮಾತ್ರೆಗಳ ಸೇವನೆ ಜೊತೆಗೆ ಟಾನಿಕ್ ಸೇವನೆ ಮಾಡುವ ಜನರನ್ನು ನೀವು ನೋಡಿರುತ್ತೀರಿ ಆದರೆ ಇಂತಹ ಕೆಟ್ಟ ಕೆಲಸ ನೀವು ಏನಾದರು ಮಾಡುತ್ತಾ ಇದ್ದರೆ ಕೊಡಲೇ ಅದನ್ನು ನಿಲ್ಲಿಸುವುದು ಒಳ್ಳೆಯದು ಏಕೆಂದರೆ ನೀವು ಮಾಡುವ ಈ ತಪ್ಪು ಕ್ಯಾನ್ಸರ್ ಖಾಯಿಲೆ ಬರುವ ಸಾಧ್ಯತೆ ಇದೆ.

ಇತ್ತೇಚೆಗೆ ಫ್ಲೋರಿಡಾ ವಿಶ್ವವಿದ್ಯಾನಿಲಯದ ವೈದ್ಯರು ಈ ಸಂಶೋಧನೆ ಮಾಡಿದ್ದಾರೆ ಯಾರು ಕೃತವಾಗಿ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚು ಮಾಡಲು ಪ್ರಯತ್ನ ಪಡುತ್ತಾರೆ ಅವರಿಗೆ ಕ್ಯಾನ್ಸರ್ ಸಮಸ್ಯೆ ಬರುವುದು ಖಚಿತವಾಗಿದೆ. ಇದಕ್ಕಾಗಿ ಹನ್ನೊಂದು ಸಾವಿರ ಜನರನ್ನು ವಿವಿಧ ಪ್ರದೇಶದಲ್ಲಿ ಸಂಶೋಧನೆಗೆ ಒಳಪಡಿಸಿದಾಗ ಈ ಅಂಶ ಬಯಲಾಗಿದೆ. ನಮ್ಮ ದೇಹಕ್ಕೆ ಪೌಸ್ತಿಕ ಆಹಾರ ಮುಖ್ಯವೇ ಹೊರತು ಕೃತಕ ಆಹಾರಗಳು ಅಲ್ಲವೇ ಅಲ್ಲ. ವೈದ್ಯರ ಸೂಚನೆಯಂತೆ ಮನುಷ್ಯನ ದೇಹಕ್ಕೆ ಯಾವುದು ಅತೀ ಆಗಬಾರದು ಹಾಗೆಯೇ ಯಾವುದೇ ವಿಟಮಿನ್ ಮತ್ತು ಅಂಶಗಳು ಕಡಿಮೆ ಸಹ ಆಗಬಾರದು ಎಲ್ಲವು ಸಮ ಪ್ರಮಾಣದಲ್ಲಿ ಇದ್ದರೆ ಮಾತ್ರ ಉತ್ತಮ. ನಮ್ಮ ದೇಹಕ್ಕೆ ವಿಟಮಿನ್ ಕೆ ಮತ್ತು ವಿಟಮಿನ್ ಎಮ್ ಹಾಗೆಯೇ ಪ್ರತಿ ನಿತ್ಯ ಸಾವಿರ ಮಿಲಿ ಗ್ರಾಂ ಗಿಂತ ಕಡಿಮೆ ಕ್ಯಾಲ್ಸಿಯಂ ಅಂಶ ಸೇವನೆ ಮಾಡಿದರೆ ಉತ್ತಮ ಆರೋಗ್ಯ ಪಡೆಯಬಹುದು.

ವಿಟಮಿನ್ ಕೆ ಅಂಶ ಹೆಚ್ಚು ಮಾಡಲು ಶುದ್ದವಾದ ಎಲ್ಲ ರೀತಿಯ ಸೊಪ್ಪುಗಳು ಅದರಲ್ಲೂ ಮುಖ್ಯವಾಗಿ ಪಾಲಕ್ ಮತ್ತು ಬಸಳೆ ಸೊಪ್ಪಿನ ಉಪಯೋಗ ವಾರಕ್ಕೆ ಒಮ್ಮೆ ಅದರೂ ಮಾಡಲೇ ಬೇಕು. ಜೊತೆಗೆ ನೈಸರ್ಗಿಕವಾಗಿ ಕ್ಯಾಲ್ಸಿಯಂ ಅಂಶ ಹೆಚ್ಚು ಮಾಡಲು ಶುದ್ದವಾದ ಹಾಲು ಮತ್ತು ಮೊಸರು ಸೇವನೆ. ನೀರಿನಲ್ಲಿ ನೆನೆಸಿದ ನಾಲ್ಕು ಬಾದಾಮಿ ಸ್ವಲ್ಪ ಒಣ ದ್ರಾಕ್ಷಿ ಸೇವನೆ. ಇವುಗಳನ್ನು ನೀವು ತಿನ್ನುವ ಅಭ್ಯಾಸ ಇಟ್ಟುಕೊಂಡರೆ ನಿಮಗೆ ಆರೋಗ್ಯ ಸಮಸ್ಯೆ ಬರೋದಿಲ್ಲ. ಕ್ಯಾಲ್ಸಿಯಂ ಕಡಿಮೆ ಆಗಿ ಕ್ಯಾನ್ಸರ್ ತರುವ ಸಮಸ್ಯೆ ಹತ್ತಿರವೇ ಸುಳಿಯುವುದಿಲ್ಲ. ಈ ಉಪಯುಕ್ತ ಆರೋಗ್ಯ ಲೇಖನ ಶೇರ್ ಮಾಡುವುದು ಮರೆಯಬೇಡಿ ಶೇರ್ ಮಾಡೀರಿ ಎಲ್ಲರಿಗು ಉತ್ತಮ ಮಾಹಿತಿ ತಲುಪಲಿ.

LEAVE A REPLY

Please enter your comment!
Please enter your name here